ಭೂಗರ್ಭದಲ್ಲಿ ಸಿಕ್ಕ ನಂದಿ ವಿಗ್ರಹ ವೀಕ್ಷಿಸಿದ ಮೈಸೂರು ರಾಜ

First Published 19, Jul 2019, 12:10 PM IST

ಮೈಸೂರಿನಲ್ಲಿ ಬೃಹತ್ ಗಾತ್ರದ ಜೋಡಿ ನಂದಿ ವಿಗ್ರಹ ಭೂಮಿಯಾಳದಲ್ಲಿ ದೊರಕಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಉಂಟು ಮಾಡಿದೆ. ಸ್ಥಳಕ್ಕೆ ರಾಜ ವಂಶಸ್ಥ ಯದುವೀರ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಜೋಡಿ ನಂದಿ ವಿಗ್ರಹ ವಿಕ್ಷಿಸಿದ ರಾಜವಂಶಸ್ಥ ಯದುವೀರ್ ಒಡೆಯರ್

ಮೈಸೂರಿನ ಜೋಡಿ ನಂದಿ ವಿಗ್ರಹ ವಿಕ್ಷಿಸಿದ ರಾಜವಂಶಸ್ಥ ಯದುವೀರ್ ಒಡೆಯರ್

ಮೈಸೂರಿನ ಅರಸನಕೆರೆ ಗ್ರಾಮಕ್ಕೆ ಯದುವೀರ್ ಒಡೆಯರ್ ಭೇಟಿ

ಮೈಸೂರಿನ ಅರಸನಕೆರೆ ಗ್ರಾಮಕ್ಕೆ ಯದುವೀರ್ ಒಡೆಯರ್ ಭೇಟಿ

ಜೋಡಿ ವಿಗ್ರಹಗಳ ಬಗ್ಗೆ  ಮಾಹಿತಿ ಕಲೆ ಹಾಕಿದ ಯದುವೀರ್ ಒಡೆಯರ್

ಜೋಡಿ ವಿಗ್ರಹಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಯದುವೀರ್ ಒಡೆಯರ್

ಜೋಡಿ ನಂದಿ ವಿಗ್ರಹಗಳ ಜೀರ್ಣೋದ್ಧಾರ ಮಾಡುತ್ತಿರುವ ಗ್ರಾಮಸ್ಥರು.

ಜೋಡಿ ನಂದಿ ವಿಗ್ರಹಗಳ ಜೀರ್ಣೋದ್ಧಾರ ಮಾಡುತ್ತಿರುವ ಗ್ರಾಮಸ್ಥರು.

ಪುರಾತತ್ವ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ

ಪುರಾತತ್ವ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ

ಗ್ರಾಮದಲ್ಲಿ ಸಂಚಾರ ಮಾಡಿ ಗ್ರಾಮಸ್ಥರೋಂದಿಗೆ ಸಮಾಲೋಚನೆ

ಗ್ರಾಮದಲ್ಲಿ ಸಂಚಾರ ಮಾಡಿ ಗ್ರಾಮಸ್ಥರೋಂದಿಗೆ ಸಮಾಲೋಚನೆ

ಪುರಾತನ ಕಾಲದ ಶಿಲಾ ಶಾಸನಗಳ ಪರಿಶೀಲನೆ

ಪುರಾತನ ಕಾಲದ ಶಿಲಾ ಶಾಸನಗಳ ಪರಿಶೀಲನೆ

ಯದುವೀರ್ ಜೊತೆ ಪಾರಂಪರಿಕ ತಜ್ಞ ರಂಗರಾಜು ಭೇಟಿ

ಯದುವೀರ್ ಜೊತೆ ಪಾರಂಪರಿಕ ತಜ್ಞ ರಂಗರಾಜು ಭೇಟಿ

ಗ್ರಾಮಸ್ಥರ ಜೊತೆಗೆ ಒಡೆಯರ್

ಗ್ರಾಮಸ್ಥರ ಜೊತೆಗೆ ಒಡೆಯರ್

ವಿಗ್ರಹ ದೊರೆತ ಹಳ್ಳಿಯಲ್ಲಿ ಒಡೆಯರ್

ವಿಗ್ರಹ ದೊರೆತ ಹಳ್ಳಿಯಲ್ಲಿ ಒಡೆಯರ್

loader