Asianet Suvarna News Asianet Suvarna News
135 results for "

ಸ್ಫೋಟಕ

"
Explosive Shipping Near KRS  Dam for Mining in Mandya grgExplosive Shipping Near KRS  Dam for Mining in Mandya grg

ಗಣಿಗಾರಿಕೆಗೆ ಕೆಆರ್‌ಎಸ್‌ ಬಳಿಯೇ ಸ್ಫೋಟಕ ಸಾಗಣೆ..!

ಒಂದೆಡೆ ಗಣಿ ಸ್ಫೋಟದಿಂದ ಕೆಆರ್‌ಎಸ್‌ ಅಸ್ತಿತ್ವಕ್ಕೆ ಅಪಾಯ ಎದುರಾಗಿದ್ದರೆ ಮತ್ತೊಂದು ಕಡೆ ಅಣೆಕಟ್ಟು ವ್ಯಾಪ್ತಿಯ ನಿರ್ಬಂಧಿತ ವಲಯದಲ್ಲಿ ನಿರಂತರವಾಗಿ ಭದ್ರತಾ ವೈಫಲ್ಯಗಳು ಮರುಕಳಿಸುತ್ತಿರುವುದು ಅಣೆಕಟ್ಟೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡುವಂತೆ ಮಾಡಿವೆ.
 

Karnataka Districts Jul 15, 2021, 7:25 AM IST

No cracks in KRS Dam Says KPCC Leader Laxman snrNo cracks in KRS Dam Says KPCC Leader Laxman snr

ಸುಮಲತಾ ಜನರ ಹಿತದೃಷ್ಠಿಯಿಂದ ಮಾತನಾಡಿದ್ದಾರೆ : ಕೈ ಮುಖಂಡ

  • ಕೆಆರ್‌ಎಸ್‌ ಅಣೆಕಟ್ಟು ಸದ್ಯ ಬಿರುಕು ಬಿಟ್ಟಿಲ್ಲ
  • ಅಣೆಕಟ್ಟೆಯಿಂದ 20 ಕಿ.ಮೀ ದೂರದಲ್ಲಿರುವ ಗಣಿಗಾರಿಕೆಗೆ ಸ್ಫೋಟಕ ಬಳಕೆಯಿಂದ ಪ್ರಬಲ ಕಂಪನವಾಗುತ್ತಿದೆ
  • ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಂಚಾಲಕರಾದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌  

Karnataka Districts Jul 7, 2021, 3:22 PM IST

Chinese Military Scientists Dscussed Weaponising SARS Coronaviruses Claims Autralian Journal podChinese Military Scientists Dscussed Weaponising SARS Coronaviruses Claims Autralian Journal pod

ಕೊರೋನಾ ಬಳಸಿ ಜೈವಿಕ ಯುದ್ಧಕ್ಕೆ ಚೀನಾ ಸಂಚು: ಬಯಲಾಯ್ತು ಸ್ಫೋಟಕ ಮಾಹಿತಿ!

ಕೊರೋನಾ ಬಳಸಿ ಜೈವಿಕ ಯುದ್ಧಕ್ಕೆ ಚೀನಾ ಸಂಚು!| 2015ರಲ್ಲೇ ಸಿದ್ಧವಾಗಿತ್ತು ಚೀನಾ ವಿಜ್ಞಾನಿಗಳ ವರದಿ| ಆಸ್ಪ್ರೇಲಿಯಾದ ಪ್ರಮುಖ ಪತ್ರಿಕೆ ಸ್ಫೋಟಕ ಮಾಹಿತಿ

International May 9, 2021, 7:47 AM IST

New twist in Antilia bomb case Sachin Vaze may have planned to kill 2 pin blame on them podNew twist in Antilia bomb case Sachin Vaze may have planned to kill 2 pin blame on them pod

ಅಂಬಾನಿ ಮನೆ ಮುಂದೆ ಸ್ಫೋಟಕ: ಇಬ್ಬರ ನಕಲಿ ಎನ್ಕೌಂಟರ್‌ಗೆ ವಾಝೆ ಸ್ಕೆಚ್‌!

: ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣ| ಅಂಬಾನಿ ಮನೆ ಮುಂದೆ ಸ್ಫೋಟಕ: ಇಬ್ಬರ ನಕಲಿ ಎನ್ಕೌಂಟರ್‌ಗೆ ವಾಝೆ ಸ್ಕೆಚ್‌!

India Apr 15, 2021, 9:05 AM IST

Mumbai Cop Sachin Waze Associate Arrested In Ambani Bomb Scare Case podMumbai Cop Sachin Waze Associate Arrested In Ambani Bomb Scare Case pod

ಅಂಬಾನಿ ಬಾಂಬ್‌ ಕಾರ್‌ ಪ್ರಕರಣ: ವಾಝೆ ಸಹಚರ ಕಾಜಿ ಬಂಧನ!

ಕೋಟ್ಯಧಿಪತಿ ಮುಕೇಶ್‌ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ| ಅಂಬಾನಿ ಬಾಂಬ್‌ ಕಾರ್‌ ಪ್ರಕರಣ: ವಾಝೆ ಸಹಚರ ಕಾಜಿ ಬಂಧನ

India Apr 12, 2021, 8:27 AM IST

Anil Deshmukh Anil Parab asked me to extort over Rs 100 crore Sachin Vaze in explosive letter to NIA podAnil Deshmukh Anil Parab asked me to extort over Rs 100 crore Sachin Vaze in explosive letter to NIA pod

ದೇಶ್‌ಮುಖ್‌ ವಿರುದ್ಧ ಇದೀಗ ವಾಝೆಯಿಂದ ಹಫ್ತಾ ಬಾಂಬ್‌!

ದೇಶ್‌ಮುಖ್‌ ವಿರುದ್ಧ ಇದೀಗ ವಾಝೆಯಿಂದ ಹಫ್ತಾ ಬಾಂಬ್‌| 1660 ಬಾರ್‌ನಿಂದ ತಲಾ .3.5 ಲಕ್ಷ ವಸೂಲಿಗೆ ಸೂಚಿಸಿದ್ದರು| ಸಚಿವ ಪರಬ್‌ರಿಂದಲೂ 100 ಕೋಟಿ ವಸೂಲಿಗೆ ಸೂಚನೆ| ಎನ್‌ಐಎಗೆ ಪೊಲೀಸ್‌ ಅಧಿಕಾರಿ ವಾಝೆ ಸ್ಫೋಟಕ ಹೇಳಿಕೆ

India Apr 8, 2021, 9:18 AM IST

Mansukh Hiren was co conspirator in Ambani bomb scare case NIA podMansukh Hiren was co conspirator in Ambani bomb scare case NIA pod

ಅಂಬಾನಿ ಮನೆ ಸ್ಫೋಟ ಸಂಚಲ್ಲಿ ಹಿರೇನ್‌ ಕೂಡಾ ಭಾಗಿದಾರ!

ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಕಾರಿನಲ್ಲಿ ಸ್ಫೋಟಕ| ಹತ್ಯೆಗೀಡಾದ ಉದ್ಯಮಿ ಮನ್‌ಸುಖ್‌ ಹಿರೇನ್‌ ಕೂಡಾ ಸಹ ಭಾಗೀದಾರ

India Apr 8, 2021, 8:22 AM IST

Who Is Responsible For Coronavirus Spread In Maharashtra Raj Thackeray Blames Migrant Workers podWho Is Responsible For Coronavirus Spread In Maharashtra Raj Thackeray Blames Migrant Workers pod

'ಕೊರೋನಾ ಸ್ಫೋಟಕ್ಕೆ ವಲಸೆ ಕಾರ್ಮಿಕರೇ ಕಾರಣ'

ವಲಸಿಗ ಕಾರ್ಮಿಕರ ವಿರುದ್ಧ ಸದಾ ಕಿಡಿಕಾರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್‌ ಠಾಕ್ರೆ| 'ಕೊರೋನಾ ಸ್ಫೋಟಕ್ಕೆ ವಲಸೆ ಕಾರ್ಮಿಕರೇ ಕಾರಣ'

India Apr 7, 2021, 8:16 AM IST

Room 1964 Of Mumbai 5 Star Hotel Adds New Twist In Sachin Waze Case podRoom 1964 Of Mumbai 5 Star Hotel Adds New Twist In Sachin Waze Case pod

ಮುಂಬೈನ 5 ಸ್ಟಾರ್ ಹೋಟೆಲಲ್ಲಿ ಕುಳಿತು ವಾಝೆ ಹಫ್ತಾ ದಂಧೆ!

ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ| ಬಂಧಿತರಾಗಿರುವ ಮುಂಬೈ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಝೆ

India Apr 3, 2021, 8:20 AM IST

Mansukh Hiran case Maharashtra ATS arrests cop bookie says Waze main accused podMansukh Hiran case Maharashtra ATS arrests cop bookie says Waze main accused pod

ಹಿರೇನ್‌ ಕೇಸ್‌ ಭೇದಿಸಿದ ಎಟಿಎಸ್‌: ವಾಝೆ ಪ್ರಮುಖ ಆರೋಪಿ!

 ಉದ್ಯಮಿ ಮುಕೇಶ್‌ ಅಂಬಾನಿ ಮನೆ ಮುಂದೆ ಸ್ಫೋಟಕ ಇಡಲಾಗಿದ್ದ ಕಾರಿನ ಮಾಲೀಕ ಮನ್‌ಸುಖ್‌ ಹಿರೇನ್‌ ನಿಗೂಢ ಸಾವು| ಹಿರೇನ್‌ ಕೇಸ್‌ ಭೇದಿಸಿದ ಎಟಿಎಸ್‌: ವಾಝೆ ಪ್ರಮುಖ ಆರೋಪಿ, ತನಿಖೆ| ಪೊಲೀಸ್‌, ಬುಕ್ಕಿ ಬಂಧನ

India Mar 22, 2021, 7:42 AM IST

Man On CCTV Outside Ambani Home Is Mumbai Cop Says Probe Agency podMan On CCTV Outside Ambani Home Is Mumbai Cop Says Probe Agency pod

ಅಂಬಾನಿ ಮನೆ ಸನಿಹ ವೇಷಮರೆಸಿ ವಾಝೆ ಓಡಾಟ!

ಅಂಬಾನಿ ಮನೆ ಸನಿಹ ವೇಷಮರೆಸಿ ವಾಝೆ ಓಡಾಟ!| ಬಾಂಬ್‌ ಇಟ್ಟದಿನವೇ ಸಿಸಿಟೀವಿ ದೃಶ್ಯದಲ್ಲಿ ಸೆರೆ| ತಲೆಗೆ ಕರ್ಚಿಫು, ಮೈಗೆ ದೊಡ್ಡ ಸೈಜಿನ ಕುರ್ತಾ-ಪೈಜಾಮ|  ಯಾರೂ ತನ್ನನ್ನು ಗುರುತಿಸಬಾರದು ಎಂದು ಈ ಐಡಿಯಾ| ಸ್ಫೋಟಕ ಇಟ್ಟವ ವಾಝೆ ಎಂಬ ಗುಮಾನಿಗೆ ಇಂಬು

India Mar 18, 2021, 12:28 PM IST

Illegally Explosive Materials Siezed in Dharwad grgIllegally Explosive Materials Siezed in Dharwad grg

ಧಾರವಾಡ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳ ಪತ್ತೆ

ಸಮೀಪದ ಅಮ್ಮಿನಬಾವಿ ಬಳಿಯ ಡಿ.ಬಿ. ಮಾಸೂರ ಸ್ಟೋನ್‌ ಕ್ರಷಿಂಗ್‌ ದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳಾದ ಜಿಲೆಟಿನ್‌ ಕಡ್ಡಿಗಳು ಹಾಗೂ ಎಲೆಕ್ಟ್ರಾನಿಕ್‌ ಡಿಟೋನೇಟರ್‌ಗಳನ್ನು ಗ್ರಾಮೀಣ ಪೊಲೀಸರು ಪತ್ತೆ ಹಚ್ಚಿದ್ದಾರೆ.
 

Karnataka Districts Mar 18, 2021, 9:14 AM IST

CD Gang Blackmailing From 4 Months Ramesh Jarkiholi Reveals The Fact To SIT podCD Gang Blackmailing From 4 Months Ramesh Jarkiholi Reveals The Fact To SIT pod

'4 ತಿಂಗಳಿಂದ ಸೀಡಿ ಗ್ಯಾಂಗ್‌ ಬ್ಲ್ಯಾಕ್‌ಮೇಲ್, ಮರ್ಯಾದೆಗೆ ಅಂಜಿ ಹಣ ಕೊಟ್ಟಿದ್ದೆ'

4 ತಿಂಗಳಿಂದ ನನಗೆ ಸೀಡಿ ಗ್ಯಾಂಗ್‌ ಬ್ಲ್ಯಾಕ್‌ಮೇಲ್‌: ಜಾರಕಿಹೊಳಿ| ಮರ್ಯಾದೆಗೆ ಅಂಜಿ ಆ ಗುಂಪಿಗೆ ಅಲ್ಪ ಪ್ರಮಾಣದ ಹಣ ನೀಡಿದ್ದೆ| ಮತ್ತೆ ದೊಡ್ಡ ಮೊತ್ತ ಕೇಳಿದ್ದರು, ಕೊಡದಿದ್ದಕ್ಕೆ ತೇಜೋವಧೆ ಮಾಡಿದರು: ರಮೇಶ್‌| ಸಿ.ಡಿ.ಯನ್ನು ಮಾಧ್ಯಮಗಳಲ್ಲಿ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದರು| ಎಸ್‌ಐಟಿ ಅಧಿಕಾರಿಗಳ ಮುಂದೆ ಮಾಜಿ ಸಚಿವ ಸ್ಫೋಟಕ ಹೇಳಿಕೆ

state Mar 17, 2021, 7:45 AM IST

NIA Arrests Mumbai Police Officer Sachin Vaze in Ambani Security Threat Case podNIA Arrests Mumbai Police Officer Sachin Vaze in Ambani Security Threat Case pod

ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದು ಪೊಲೀಸ್‌!

ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದು ಪೊಲೀಸ್‌!| ಬಾಂಬ್‌ ಇಟ್ಟಗುಂಪಿನಲ್ಲಿ ನಾನೂ ಇದ್ದೆ: ಸಚಿನ್‌ ವಾಝೆ ‘ತಪ್ಪೊಪ್ಪಿಗೆ’| ಎನ್‌ಐಎ ಮೂಲಗಳಿಂದ ಮಾಹಿತಿ| ವಾಝೆ ಬಂಧನ, ಮಾ.25ರವರೆಗೆ ಎನ್‌ಐಎ ವಶಕ್ಕೆ

India Mar 15, 2021, 8:05 AM IST

Pulwama like attack averted 7 held by Jammu Kashmir Police podPulwama like attack averted 7 held by Jammu Kashmir Police pod

ಕಾಶ್ಮೀರದಲ್ಲಿ ತಪ್ಪಿತು ಭಾರೀ ಸ್ಪೋಟ: 7 ಉಗ್ರರ ಬಂಧನ!

 ಜಮ್ಮು ಮತ್ತು ಕಾಶ್ಮೀರದ ಎರಡು ಸ್ಥಳಗಳಲ್ಲಿ ಬೃಹತ್‌ ಸ್ಫೋಟಕ್ಕೆ ಸಂಚು| ಕಾಶ್ಮೀರದಲ್ಲಿ 7 ಉಗ್ರರ ಬಂಧನ, ತಪ್ಪಿದ ಕಾರು ಸ್ಫೋಟ| ಜೈಷ್‌ ಎ ಮೊಹಮ್ಮದ್‌ ಮತ್ತು ಲಷ್ಕರ್‌ ಎ ತೊಯ್ಬಾ ಸಂಘಟನೆಗೆ ಸೇರಿದ 7 ಉಗ್ರರು ಸೆರೆ

India Mar 11, 2021, 7:37 AM IST