ಮಂಗಳೂರಿನ ಹಳ್ಳಿಯೊಂದಲ್ಲಿ ಮಹಿಳಾ ವೈದಿಕರನ್ನು ಅಣಿಗೊಳಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಪುಟ್ಟಬಾಲೆಯರಿಗೆ ವೇದಾಧ್ಯಯನ ಮಾಡಿಸಿ ಮಹಿಳಾ ವೈದಿಕರನ್ನು ಹುಟ್ಟು ಹಾಕುವ ವಿನೂತನ ಪ್ರಯೋಗಕ್ಕೆ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಮುಂದಡಿಯಿಟ್ಟಿದೆ.
Karnataka Districts Sep 11, 2019, 11:30 AM IST
ಮಹತ್ವಾಕಾಂಕ್ಷಿಯ ಚಂದ್ರಯಾನ 2ಗೆ ಅಂತ್ಯದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದೆ. ಆದರೆ ಬಹುತೇಕ ಯಶಸ್ಸು ಸಾಧಿಸಿರುವ ISRO ವಿಜ್ಞಾನಿಗಳಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಸಲ್ಯೂಟ್ ಹೊಡೆದಿದ್ದಾರೆ. ವಿಜ್ಞಾನದಲ್ಲಿ ಹಿನ್ನಡಯೇ ಇಲ್ಲ, ಎಲ್ಲವೂ ಪ್ರಯೋಗ ಎಂದು ಕ್ರಿಕೆಟಿಗರು ISROಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
SPORTS Sep 7, 2019, 3:18 PM IST
ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ನೂತನ ಹೆಮ್ಮೆಯ ಡ್ಯೂಟಿ ಪೊಲೀಸ್ ಪ್ರಯೋಗಕ್ಕೆ ಮೊದಲ ಯಶಸ್ಸು ಲಭಿಸಿದೆ. ಬೀಟ್ ಪೊಲೀಸ್ ಹಾಗೂ ನಾಗರಿಕರ ಸಂಪರ್ಕದ ವಾಟ್ಸಾಪ್ ಗ್ರೂಪ್ ರಚಿಸಲಾಗಿತ್ತು. ಇದೀಗ ಈ ಗ್ರೂಪ್‌ಗೆ ಮೊದಲ ಯಶಸ್ಸು ಲಭಿಸಿದೆ.
Karnataka Districts Sep 6, 2019, 11:35 AM IST
ಕನ್ನಡ ಚಿತ್ರೋದ್ಯಮ ಮತ್ತೊಂದು ಪರ್ವಕಾಲದಲ್ಲಿದೆ. ಆರಂಭದಿಂದಲೂ ಅದು ಇಂತಹ ಅನೇಕ ಸಂಕ್ರಮಣದ ಕಾಲಘಟ್ಟಗಳನ್ನು ದಾಟಿದೆ. ಆಯಾ ಕಾಲಘಟ್ಟಗಳಲ್ಲಿ ತಾಂತ್ರಿಕತೆ, ಕಥಾ ವಸ್ತುಗಳ ಆಯ್ಕೆ, ದೊಡ್ಡ ತಾರಾಗಣದ ಜತೆಗೆ ನಿರ್ಮಾಣ ಶೈಲಿಯಲ್ಲೂ ಹಲವು ಬಗೆಯ ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಭಾರತೀಯ ಚಿತ್ರರಂಗದಲ್ಲೂ ಗಮನ ಸೆಳೆದಿದ್ದು ಇತಿಹಾಸ. ಈಗ ಮತ್ತೊಂದು ಮನ್ವಂತರಕ್ಕೆ ಚಿತ್ರೋದ್ಯಮ ತೆರೆದುಕೊಂಡಿದೆ. ಅದೇ ಕನ್ನಡ ಸಿನಿಮಾಗಳ ಪ್ಯಾನ್ ಇಂಡಿಯಾ ರಿಲೀಸ್ ಟ್ರೆಂಡ್.
ENTERTAINMENT Sep 6, 2019, 10:01 AM IST
ರಾಜ್ಯಾದ್ಯಂತ ವಾಹನ ಸವಾರರಿಗೆ ಬಿಸಿ ತಟ್ಟತೊಡಗಿದೆ. ಬುಧವಾರವೇ ದಂಡ ಪ್ರಯೋಗಕ್ಕಿಳಿದಿರುವ ಪೊಲೀಸರು, ಕುಡಿದು ವಾಹನ ಚಾಲನೆ ಮಾಡಿದ ಸವಾರರಿಗೆ ಮೂರು ಪ್ರಕರಣಗಳಲ್ಲಿ ದಂಡ ವಿಧಿಸಿದ್ದಾರೆ.
AUTOMOBILE Sep 5, 2019, 7:52 AM IST
ಮಾರುತಿ ಸುಜುಕಿ ಇಂಡಿಯಾದ ಪ್ರಮುಖ ಉತ್ಪಾದನೆ ಘಟಕದಲ್ಲಿ ಕಾರು ನಿರ್ಮಾಣ ಸ್ಥಗಿತಕ್ಕೆ ಕಂಪನಿ ಮುಂದಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾರುತಿ ಸುಜುಕಿ ಆರ್ಥಿಕ ನಷ್ಟ ಸರಿದೂಗಿಸಲು ಇದೀಗ ಕೊನೆಯ ಅಸ್ತ್ರ ಪ್ರಯೋಗಿಸುತ್ತಿದೆ.
AUTOMOBILE Sep 4, 2019, 8:31 PM IST
ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖ| ಸಿದ್ಧಾರ್ಥ ಆತ್ಮಹತ್ಯೆಗೆ ನಿಖರ ಕಾರಣ ಬಗ್ಗೆ ತನಿಖೆ ಆರಂಭ|
NEWS Aug 27, 2019, 8:11 AM IST
ಉತ್ತರ ಕ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಮಳೆ ಅಚ್ಚರ ಕಡಿಮೆಯಾಗಿದೆ. ಮಳೆ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಯಲ್ಲಾಪುರ ಮತ್ತು ಶಿರಸಿ ಸಂಪರ್ಕ ರಸ್ತೆಯ ಬೇಡ್ತಿ ನದಿಯ ಸೇತುವೆ ಕೊಚ್ಚಿ ಹೋಗಿತ್ತು. ಇದೀಗ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಅದೇ ಸೇತುವೆಯ ಮೇಲೆ ಮಾಡಿರುವ ಪ್ರಯೋಗ ನೊಡಲೇಬೇಕು. ಬಸ್ ಹೋಗುತ್ತದೆಯೋ ಇಲ್ಲವೋ ಎಂಬುದನ್ನು ಸ್ವತಃ ಹೆಬ್ಬಾರ್ ಅವರೇ ಬಸ್ ಮೇಲೆ ಕುಳಿತು ಚಾಲಕನ ಬಳಿ ಹೇಳಿಸಿ ಬಸ್ ಓಡಿಸುವಂತೆ ಮಾಡಿದ್ದಾರೆ.
Karnataka Districts Aug 11, 2019, 11:33 PM IST
ಗ್ರಾ. ಪಂ. ವ್ಯಾಪ್ತಿಯ ಆಸ್ತಿಗಳ ಡಿಜಿಟಲೀಕರಣ!| ವರಮಾನ ಹೆಚ್ಚಳ, ಆಸ್ತಿ ಮಾಹಿತಿ ಪಡೆಯುವ ಉದ್ದೇಶ | ಬೆಂಗಳೂರು, ತುಮಕೂರಲ್ಲಿ ಪ್ರಯೋಗ
NEWS Aug 10, 2019, 12:13 PM IST
2016ರಲ್ಲಿ ಐಸಿಸಿ ತಂತ್ರಜ್ಞಾನದ ಸಹಾಯದಿಂದ ಈ ಪ್ರಯೋಗ ನಡೆಸಿತ್ತು. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ 3ನೇ ಅಂಪೈರ್ ನೋಬಾಲ್ ಘೋಷಿಸಿದ್ದರು.
SPORTS Aug 7, 2019, 12:34 PM IST
ಬಾಗಲಕೋಟೆ ಜಿಲ್ಲೆ ಪಟ್ಟದಕಲ್ಲು ತಾಣಕ್ಕೆ ತೆರಳಿ ಪ್ರವಾಸಿಗರ ಜೇಬಿಗೆ ಬಿಸಿ ತಟ್ಟಲಿದೆ. ಶಿಲ್ಪಕಲೆಯ ಸೌಂದರ್ಯ ನೋಡಲು ತೆರಳುವವರು ಹೆಚ್ಚಿಗೆ ಪ್ರವೇಶ ಶುಲ್ಕ ನೀಡಬೇಕಾಗಿದೆ.
Karnataka Districts Jul 28, 2019, 7:30 PM IST
ಅನಾರೋಗ್ಯವೆಂದು ಆಸ್ಪತ್ರೆಗೆ ಸೇರಿದ್ದ ಕಾಂಗ್ರೆಸ್ ಶಾಸಕನ ಮೇಲೆ ಕೈ ಪಡೆಯು ಹೊಸ ಅಸ್ತ್ರ ಪ್ರಯೋಗಿಸಿದೆ. ಇದೀಗ ಅವರ ಮೇಲೆ ತೂಗುಗತ್ತಿ ತೂಗುತ್ತಿದೆ.
NEWS Jul 24, 2019, 12:50 PM IST
ರಾಜ್ಯ ರಾಜಕೀಯದಲ್ಲಿ ಡ್ರಾಮಾ ಕೊನೆಗೊಳ್ಳುವ ಲಕ್ಷಣ ಕಂಡು ಬರುತ್ತಿದೆ. ಯಾವ ಅಸ್ತ್ರಕ್ಕೂ ಬಗ್ಗದ ರಾಜೀನಾಮೆ ನೀಡಿ ನಡೆದವರ ವಿರುದ್ಧ ಡಿಕೆಶಿ ಈಗ ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.
NEWS Jul 23, 2019, 4:15 PM IST
ರಾಜ್ಯ ರಾಜಕೀಯ ಪ್ರಹಸನ ಮುಂದುವರಿದಿದೆ. ಆದರೆ ಇದೀಗ ರಾಜೀನಾಮೆ ನೀಡಿದವರ ಮೇಲೆ ಅಸ್ತ್ರ ಪ್ರಯೋಗಿಸುವ ಹಕ್ಕಿದ್ದು, ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.
NEWS Jul 23, 2019, 7:34 AM IST
ಕರ್ನಾಟಕ ರಾಜಕೀಯ ಪ್ರಹಸನ ಜೋರಾಗಿದೆ. ಮೈತ್ರಿ ನಾಯಕರು ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದಾರೆ. ಇದೇ ವೇಳೆ ಕೈ ಅತೃಪ್ತರ ವಿರುದ್ಧ ಪ್ರಬಲ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ.
NEWS Jul 18, 2019, 7:36 AM IST