Asianet Suvarna News Asianet Suvarna News
784 results for "

Moon

"
Chandrayaan 2 Orbiter will complete two years on moon says ISROChandrayaan 2 Orbiter will complete two years on moon says ISRO

1 ವರ್ಷ ಬದಲು 2 ವರ್ಷ ಚಂದ್ರನ ಸುತ್ತ ಸುತ್ತಲಿದೆ ಚಂದ್ರಯಾನ-2 ಆರ್ಬಿಟರ್‌

1 ವರ್ಷ ಬದಲು 2 ವರ್ಷ ಚಂದ್ರನ ಸುತ್ತ ಸುತ್ತಲಿದೆ ಚಂದ್ರಯಾನ-2 ಆರ್ಬಿಟರ್‌| ಆರ್ಬಿಟರ್‌ನಲ್ಲಿದೆ ಹೆಚ್ಚುವರಿ ಇಂಧನ

TECHNOLOGY Jul 29, 2019, 7:51 AM IST

ISRO May Extend Chandrayaan-2 Moon Orbit PeriodISRO May Extend Chandrayaan-2 Moon Orbit Period

ಚಂದ್ರಯಾನ-2 ಆಯುಷ್ಯ ಹೆಚ್ಚಳ ಸಾಧ್ಯತೆ: ಇಸ್ರೋ!

ಚಂದ್ರಯಾನ-2 ಯಶಸ್ವಿ ಉಡಾವಣೆಯ ಬೆನ್ನಲ್ಲೇ, ಯೋಜನೆಯ ಕಾಲವನ್ನು ವಿಸ್ತರಿಸಲು ಇಸ್ರೋ ನಿರ್ಧರಿಸಿದೆ. ಚಂದ್ರಯಾನ-2 ಈ ಮೊದಲು ಒಂದು ವರ್ಷಗಳ ಕಾಲ ಚಂದ್ರನ ಕಕ್ಷೆಯನ್ನು ಸುತ್ತಲಿತ್ತು. ಇದೀಗ ಎರಡು ವರ್ಷಗಳ ಕಾಲ ಸುತ್ತುವಂತೆ ಇಸ್ರೋ ಯೋಜನೆ ಸಿದ್ಧಪಡಿಸಿದೆ.

TECHNOLOGY Jul 28, 2019, 9:08 PM IST

Adoor Gopalakrishnan Says Book Me Ticket After BJP Leader Go To Moon JibeAdoor Gopalakrishnan Says Book Me Ticket After BJP Leader Go To Moon Jibe

ಚಂದ್ರನತ್ತ ಹೋಗಲು ಟಿಕೆಟ್ ಬುಕ್ ಮಾಡ್ಕೊಡಿ: ಆಡೂರು ಗೋಪಾಲ್‌ಕೃಷ್ಣನ್!

ಬಿಜೆಪಿ ಅವರು ತಮ್ಮನ್ನು ಚಂದ್ರನತ್ತ ಕಳುಹಿಸಲು ಬಯಸಿದ್ದು, ಟಿಕೆಟ್ ಬುಕ್ ಮಾಡಿ ಕೊಟ್ಟರೆ ತಾವು ಹೋಗಲು ಸಿದ್ಧವಿರುವುದಾಗಿ, ಗುಂಪು ಗಲಭೆ ತಡೆಗೆ ಆಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದವರ ಪೈಕಿ ಒಬ್ಬರಾದ ಪ್ರಸಿದ್ಧ ನಿರ್ದೇಶಕ ಆಡೂರು ಗೋಪಾಲ್‌ಕೃಷ್ಣನ್ ಹೇಳಿದ್ದಾರೆ.

NEWS Jul 26, 2019, 5:10 PM IST

Moon Landing 50th Anniversary Experience How Astronauts First Landed on The Lunar SurfaceMoon Landing 50th Anniversary Experience How Astronauts First Landed on The Lunar Surface

ಚಂದ್ರಲೋಕಕ್ಕೆ ಕಾಲಿಟ್ಟು 50 ವರ್ಷ; ಚಂದ್ರಯಾನದ ಸಮಗ್ರ ವಿವರ ಇಲ್ಲಿದೆ

ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಮಾನವ ಕಾಲಿಟ್ಟು ಜುಲೈ 20 ಕ್ಕೆ 50 ವರ್ಷ ಸಂದಿದೆ. 1969 ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ‘ಅಪೋಲೋ-11’ ನೌಕೆ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡಿತ್ತು.

SCIENCE Jul 21, 2019, 12:20 PM IST

NASA Celebrating 50 Years of Apollo 11 Moon LandingNASA Celebrating 50 Years of Apollo 11 Moon Landing

ಚಂದಮಾಮನ ಮುತ್ತಿಟ್ಟು 50 ವರ್ಷ: ನಾಸಾ ಸಂಭ್ರಮಾಚರಣೆ!

ಚಂದ್ರನ ಅಂಗಳದಲ್ಲಿ ಮಾನವ ಮೊದಲ ಬಾರಿ ಹೆಜ್ಜೆ ಇರಿಸಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿವೆ.  ನಾಸಾ ಅಪೋಲೊ 11 ಯೋಜನೆಯ 50ನೇ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದೆ. 

TECHNOLOGY Jul 20, 2019, 6:02 PM IST

Lunar Eclipse 2019 Witness this coincidence happening after 149 yearsLunar Eclipse 2019 Witness this coincidence happening after 149 years

ಭಾಗಶಃ ಚಂದ್ರ ಗ್ರಹಣ : ದೇವಸ್ಥಾನಗಳಲ್ಲಿ ಸಮಯ ಬದಲು

149 ವರ್ಷಗಳ ಬಳಿಕ ವಿಶೇಷ ಚಂದ್ರಗ್ರಹಣ ಸಂಭವಿಸುತ್ತಿದ್ದು, ದೇವಾಲಯಗಳಲ್ಲಿ ದರ್ಶನ ಸಮಯ ಬದಲಾಯಿಸಲಾಗಿದೆ. 

NEWS Jul 16, 2019, 9:41 AM IST

ISROs Chandrayaan 2 Moon Misson launch on July 15ISROs Chandrayaan 2 Moon Misson launch on July 15

ಚಂದ್ರಯಾನ 2ಕ್ಕೆ ಸಜ್ಜಾದ ನಮ್ಮ ಇಸ್ರೋ

ಇಸ್ರೋ ಚಂದ್ರಯಾನಕ್ಕೆ 2ಕ್ಕೆ ಸಂಪೂರ್ಣ ಸಜ್ಜಾಗಿದೆ. ಜು.15ರ ಸೋಮವಾರ ನಸುಕಿನ ಜಾವ 2.51ಕ್ಕೆ ಸರಿಯಾಗಿ ಚಂದ್ರಯಾನ ನೌಕೆ ಹೊತ್ತು ‘ಬಾಹುಬಲಿ’ ಎಂದೇ ಪ್ರಸಿದ್ಧಿಯಾಗಿರುವ ಇಸ್ರೋದ ಜಿಎಸ್‌ಎಲ್‌ವಿ- ಎಂಕೆ3 ರಾಕೆಟ್‌ ಆಂಧ್ರದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ.

SCIENCE Jul 13, 2019, 9:36 AM IST

Total Solar Eclipse Occurs Today Not Visible In IndiaTotal Solar Eclipse Occurs Today Not Visible In India

ಇಂದು ಪೂರ್ಣ ಸೂರ್ಯಗ್ರಹಣ: ಭಾರತಕ್ಕಿಲ್ಲ ನೋಡುವ ಭಾಗ್ಯ!

ಇಂದು ವಿಶ್ವದಾದ್ಯಂತ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದ್ದು, ಭಾರತದಲ್ಲಿ ಮಾತ್ರ ಸೂರ್ಯಗ್ರಹಣ ಗೋಚರವಾಗದಿರುವುದು ಖಗೋಳ ಪ್ರೀಯರಿಗೆ ನಿರಾಸೆ ತಂದಿದೆ.

TECHNOLOGY Jul 2, 2019, 5:04 PM IST

Sunita Williams may Become the First Female MoonwalkerSunita Williams may Become the First Female Moonwalker

ಚಂದ್ರನ ಮೇಲೆ ಕಾಲಿಡುವ ಮೊದಲ ಮಹಿಳೆ ಸುನೀತಾ?

ಚಂದ್ರನ ಮೇಲೆ ಕಾಲಿಡುವ ಮೊದಲ ಮಹಿಳೆ ಸುನೀತಾ?|  2024ಕ್ಕೆ ನಾಸಾ ಚಂದ್ರಯಾನ| ಹಲವರು ರೇಸ್‌ನಲ್ಲಿ

TECHNOLOGY Jun 16, 2019, 9:12 AM IST

India's second mission to moon Chandrayaan-2 to be launched on July 15India's second mission to moon Chandrayaan-2 to be launched on July 15

2 ನೇ ಬಾರಿ ಚಂದ್ರನ ಶೋಧಕ್ಕೆ ಇಸ್ರೋ ರೆಡಿ

ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಕೊನೆಗೂ ದಿನಗಣನೆ ಆರಂಭವಾಗಿದೆ. ಎರಡು ಬಾರಿ ಸಮಯ ನಿಗದಿಪಡಿಸಿ ಮುಂದೂಡಿದ್ದ ಯೋಜನೆಯನ್ನು ಅಂತಿಮವಾಗಿ ಜುಲೈ 15 ಕ್ಕೆ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಚಂದ್ರಯಾನ-2 ವಿಶೇಷತೆಯೇನು? ಈ ಮೂಲಕ ಭಾರತ ಏನನ್ನು ಸಾಧಿಸಲು ಹೊರಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

SCIENCE Jun 13, 2019, 1:25 PM IST

Donald Trump Says Moon Is Part of MarsDonald Trump Says Moon Is Part of Mars

ಚಂದ್ರ ಮಂಗಳ ಗ್ರಹದ ಉಪಗ್ರಹ: ಟ್ರಂಪ್ ಹೇಳಿಕೆ ನಾಸಾ ಪಾಲಿಗೆ ಕುಣಿಕೆ!

ಚಂದ್ರ ಮಂಗಳ ಗ್ರಹದ ನೈಸರ್ಗಿಕ ಉಪಗ್ರಹವಾಗಿದ್ದು, ನಾಸಾ ಕೇವಲ ಚಂದ್ರ ಮಾತ್ರವಲ್ಲದೇ ಮಂಗಳ ಗ್ರಹಕ್ಕೂ ಮಾನವನನ್ನು ಕಳುಹಿಸುವ ಯೋಜನೆ ರೂಪಿಸಬೇಕು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

TECHNOLOGY Jun 8, 2019, 5:08 PM IST

No Stars Seen In NASA Moon Landing PhotosNo Stars Seen In NASA Moon Landing Photos

ಯಾವ ಫೋಟೋದಲ್ಲೂ ನಕ್ಷತ್ರವಿಲ್ಲ: ಅಪೋಲೋ ಮೂನ್ ಲ್ಯಾಂಡಿಂಗ್ ಫೇಕ್?

ಅದು ಜು.20, 1969. ಮಾನವ ನಾಗರಿಕತೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರದಿಡಬೇಕಾದ ದಿನ. ತನ್ನ ಬುದ್ಧಿಮತ್ತೆಯಿಂದಲೇ ಬ್ರಹ್ಮಂಡ ಸೀಳಿದ್ದ ಮಾನವ, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲ ಮುಟ್ಟಿ ಬಂದಿದ್ದ. ಆದರೆ ನಾಸಾದ ಅಪೋಲೋ 11 ಮಿಶನ್ ಒಂದು ಸುಳ್ಳಿನ ಕಂತೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ.

TECHNOLOGY Jun 7, 2019, 3:29 PM IST

NASA To Land The First Woman On The MoonNASA To Land The First Woman On The Moon

ಚಂದ್ರನೆಡೆಗೆ ಮಹಿಳೆ: ನಾಸಾ ಮೂನ್ ಮಿಶನ್ ಭಲೇ ಭಲೇ!

ಮಾನವನ ಚಂದ್ರಯಾನ ಪ್ರಯಾಣ 49ನೇ ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, 2024ರಲ್ಲಿ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆ ಇಬ್ಬರನ್ನು ಚಂದ್ರನ ಮೇಲೆ ಕಳುಹಿಸಲು ನಾಸಾ ಸಿದ್ಧತೆ ನಡೆಸುತ್ತಿದೆ.

TECHNOLOGY May 14, 2019, 5:14 PM IST

Muslims to begin Ramadan fast on May 7 in KarnatakaMuslims to begin Ramadan fast on May 7 in Karnataka

ಪವಿತ್ರ ರಂಜಾನ್ ಮಾಸ ಆರಂಭ, ತಿಂಗಳ ಕಾಲ ಉಪವಾಸ ಆಚರಣೆ

ಪವಿತ್ರ ರಂಜಾನ್ ಮಾಸ ನಾಳೆ ಅಂದರೆ ಮೇ 7 ರಂದು ಆರಂಭವಾಗಲಿದೆ. ರಾಜ್ಯಾದ್ಯಂತ ಮುಸ್ಲಿಮರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ.

Karnataka Districts May 6, 2019, 11:41 PM IST

Cassini Data Reveals Five Tiny Moons Nestled In Saturn RingsCassini Data Reveals Five Tiny Moons Nestled In Saturn Rings

ಶನಿಯ ಬಳೆಗಳಲ್ಲಿ ಸಿಕ್ಕವು 5 ಚಂದ್ರ: ನೋಡಲು ಒಂದಕ್ಕಿಂತ ಒಂದು ಚೆಂದ!

ಶನಿ ಗ್ರಹದ ಯ ಬಳೆಗಳ ಮಧ್ಯೆ ಇನ್ನೂ ಐದು ಉಪಗ್ರಹಗಳನ್ನು ನಾಸಾ ಪತ್ತೆ ಹಚ್ಚಿದೆ. ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿರುವ ಈ ಉಪಗ್ರಹಗಳು ಶನಿಯ ಬಳೆಗಳ ಮಧ್ಯೆ ಇದ್ದು, ಗ್ರಹವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿವೆ.

SCIENCE Apr 16, 2019, 5:33 PM IST