Asianet Suvarna News Asianet Suvarna News
872 results for "

ಪ್ರಯೋಗ

"
Fans urge Dinesh karthik deserve another chance rather than rishabh pantFans urge Dinesh karthik deserve another chance rather than rishabh pant

ನಿರೀಕ್ಷೆ ತಲೆಕೆಳಗಾಗಿಸಿದ ರಿಷಬ್ ಪಂತ್; ದಿನೇಶ್ ಕಾರ್ತಿಕ್‌ಗೆ ಮತ್ತೊಂದು ಚಾನ್ಸ್?

ಟಿ20 ವಿಶ್ವಕಪ್ ಟೂರ್ನಿಗೆ ಹಲವು ಪ್ರಯೋಗ ಮಾಡುತ್ತಿರುವ ಟೀಂ ಇಂಡಿಯಾಗೆ ಖಾಯಂ ವಿಕೆಟ್ ಕೀಪರ್ ಸಿಕ್ಕಿಲ್ಲ. ರಿಷಬ್ ಪಂತ್ ಮೇಲಿನ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿವೆ. ಇದೀಗ ಟಿ20 ಮಾದರಿಗೆ ಪಂತ್ ಬದಲು ದಿನೇಶ್ ಕಾರ್ತಿಕ್ ಉತ್ತಮ ಅನ್ನೋ ಮಾತುಗಳು ಕೇಳಿ ಬಂದಿದೆ.

Cricket Nov 13, 2019, 5:48 PM IST

JNU Students Hold Massive Protest Over Fee HikeJNU Students Hold Massive Protest Over Fee Hike
Video Icon

JNUನಲ್ಲಿ ಭುಗಿಲೆದ್ದ ಪ್ರತಿಭಟನೆ; ವಿದ್ಯಾರ್ಥಿಗಳು, ಪೊಲೀಸರ ನಡುವೆ ಘರ್ಷಣೆ

ದೇಶದ ಪ್ರತಿಷ್ಠಿತ ವಿವಿಗಳಲ್ಲೊಂದಾದ ಜವಾಹರ್‌ಲಾಲ್ ನೆಹರೂ ವಿವಿ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಶಿಕ್ಷಣ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದ ವಿದ್ಯಾರ್ಥಿಗಳು ಮತ್ತೆ ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಜಲಫಿರಂಗಿ  ಪ್ರಯೋಗಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ...

India Nov 11, 2019, 7:03 PM IST

BCCI Plans to Introduce Game changing steps as Power Player in IPL 2020 says reportBCCI Plans to Introduce Game changing steps as Power Player in IPL 2020 says report

IPL ಇತಿಹಾಸದಲ್ಲೇ ಹೊಸ ಪ್ರಯೋಗ: ಇನ್ಮುಂದೆ ಪವರ್ ಪ್ಲೇಯರ್ ಆಟ..?

ಬಿಸಿ​ಸಿಐ ಮೂಲ​ಗಳ ಪ್ರಕಾರ, ‘ಪವರ್‌ ಪ್ಲೇಯರ್‌’ ನಿಯ​ಮ​ವನ್ನು ಅಳ​ವ​ಡಿಕೆ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆ​ದಿದ್ದು, ಅಧ್ಯಕ್ಷ ಸೌರವ್‌ ಗಂಗೂ​ಲಿ​ಯಿಂದ ಒಪ್ಪಿಗೆ ಬೇಕಿದೆಯಷ್ಟೆ. ಅಧ್ಯಕ್ಷರಾದ ಒಂದೇ ವಾರದಲ್ಲಿ ಹಗ​ಲು-ರಾತ್ರಿ ಟೆಸ್ಟ್‌ ಆಯೋ​ಜನೆಗೆ ವ್ಯವಸ್ಥೆ ಮಾಡಿದ ಗಂಗೂಲಿ, ಟಿ20 ಕ್ರಿಕೆಟ್‌ ಅನ್ನು ಮತ್ತಷ್ಟು ರೋಚಕಗೊಳಿ​ಸಲು ಸಿದ್ಧ​ಪ​ಡಿ​ಸಿ​ರುವ ಈ ಯೋಜನೆಯನ್ನು ತಿರ​ಸ್ಕ​ರಿ​ಸು​ವು​ದಿಲ್ಲ ಎಂದು ಬಿಸಿ​ಸಿಐ ಅಧಿ​ಕಾ​ರಿಯೊಬ್ಬರು ಭರ​ವಸೆ ವ್ಯಕ್ತ​ಪ​ಡಿ​ಸಿ​ದ್ದಾರೆ.

Cricket Nov 5, 2019, 9:41 AM IST

Delhi pollution Odd- even scheme in New DelhiDelhi pollution Odd- even scheme in New Delhi

ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ; ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಪ್ರಯೋಗ

 ದಿಲ್ಲಿ ಹಾಗೂ ಸುತ್ತಮುತ್ತ ವಾಯುಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ‘ಸಮ-ಬೆಸ ಸಂಚಾರ ವ್ಯವಸ್ಥೆ’ಯನ್ನು ಮರುಜಾರಿ ಮಾಡಲಾಗಿದೆ.  ನವೆಂಬರ್‌ 04 ರಿಂದ 15 ರವರೆಗೆ ಇದು ಜಾರಿಯಲ್ಲಿರಲಿದೆ.

INDIA Nov 5, 2019, 9:36 AM IST

CM BS Yediyurappa Challenge To Former CM SiddaramaiahCM BS Yediyurappa Challenge To Former CM Siddaramaiah

ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಶಾಂತಿವನ ಅಸ್ತ್ರ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಾಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದು ಚುನಾವಣೆ ಆಹ್ವಾನವನ್ನು ನೀಡಿದ್ದಾರೆ. 

Politics Nov 5, 2019, 7:52 AM IST

bangalore police decides to enforce goonda act against goonsbangalore police decides to enforce goonda act against goons

ಬೆಂಗಳೂರು: 111 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ

ಕುಖ್ಯಾತರಾಗಿರುವ 111 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಪೊಲೀಸರು ಮುಂದಾಗಿದ್ದಾರೆ. ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಈಗಾಗಲೇ ಕುಖ್ಯಾತ ರೌಡಿಗಳ ಪಟ್ಟಿಯನ್ನು ಡಿಸಿಪಿಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.

state Oct 31, 2019, 7:31 AM IST

Suicide Case: Siddhartha's Letter was  OriginalSuicide Case: Siddhartha's Letter was  Original

ಆತ್ಮಹತ್ಯೆ ಪ್ರಕರಣ: ಐಟಿ ಕಿರುಕುಳ ಕುರಿತ ಸಿದ್ಧಾರ್ಥ ಪತ್ರ ಅಸಲಿ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ, ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಸಾವಿನ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಪತ್ರವನ್ನು ಸಿದ್ಧಾರ್ಥ ಅವರೇ ಬರೆದಿದ್ದು, ಅದರಲ್ಲಿದ್ದ ಸಹಿ ಕೂಡ ಅವರದ್ದೇ ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. 
 

Dakshina Kannada Oct 30, 2019, 8:44 AM IST

Cauvery Water To Hoskot BS Yediyurappa Considers MTB Nagraj AppealCauvery Water To Hoskot BS Yediyurappa Considers MTB Nagraj Appeal
Video Icon

5 ವರ್ಷ ಹಿಂದಿನ ಫೈಲ್ ಓಪನ್; ಹೊಸಕೋಟೆ ಗೆಲ್ಲಲು BSY ಹೊಸ ಪ್ಲಾನ್!

ಉಪ-ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಡಳಿತರೂಢ ಬಿಜೆಪಿ ಹೊಸ ಅಸ್ತ್ರವನ್ನು ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಖುದ್ದು ಸಿದ್ದರಾಮಯ್ಯ ತನ್ನ ಶಿಷ್ಯನಿಗಾಗಿ ಮಾಡದ ಕೆಲಸವನ್ನು ಈಗ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಡಲು ಹೊರಟಿದ್ದಾರೆ.

Politics Oct 18, 2019, 1:10 PM IST

ICC plan to host t20 cricket world cup every yearICC plan to host t20 cricket world cup every year

ಇನ್ಮುಂದೆ ಪ್ರತಿ ವರ್ಷ ICC ವಿಶ್ವಕಪ್; BCCIನಿಂದ ವಿರೋಧ!

ಐಸಿಸಿ ಹೊಸ ಪ್ರಯೋಗ ಮಾಡಲು ಮುಂದಾಗಿದೆ. ಪ್ರತಿ ವರ್ಷ ಐಸಿಸಿ ವಿಶ್ವಕಪ್ ಟಿ20 ಟೂರ್ನಿ ನಡೆಸಲು ಐಸಿಸಿ ಮುಂದಾಗಿದೆ. ಮುಂದಿನ ವರ್ಷದಿಂದ ಐಸಿಸಿ ನೂತನ ಯೋಜನೆ ಜಾರಿ ಮಾಡಲು ತಯಾರಿ ನಡೆಸಿದೆ. ಆದರೆ ಐಸಿಸಿ ನಿರ್ಧಾರವನ್ನು ಬಿಸಿಸಿಐ ವಿರೋಧಿಸಿದೆ.

Cricket Oct 16, 2019, 7:56 AM IST

BPL card Holders Will Get free lab InspectionBPL card Holders Will Get free lab Inspection

ಬಿಪಿಎಲ್ ಕುಟುಂಬಕ್ಕೆ ಲ್ಯಾಬ್ ತಪಾಸಣೆ ಉಚಿತ!

ಬಿಪಿಎಲ್ ಕುಟುಂಬಕ್ಕೆ ಲ್ಯಾಬ್ ತಪಾಸಣೆ ಉಚಿತ| ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಉಚಿತ| ರಾಜ್ಯದ 17 ಆಸ್ಪತ್ರೆಗಳಿಗೆ ಅನ್ವಯ: ಇಷ್ಟು ದಿನ ಇದ್ದ ಶೇ.50 ಶುಲ್ಕ ಮನ್ನಾ

state Oct 14, 2019, 11:21 AM IST

Bhadra water flows into Vani Vilas Sagar damBhadra water flows into Vani Vilas Sagar dam

ಬರದ ಜಿಲ್ಲೆಗೆ ಹರಿದು ಬಂದಳು ಭದ್ರೆ : 25 ವರ್ಷಗಳ ಹೋರಾಟಕ್ಕೆ ಸಿಕ್ಕ ಯಶಸ್ಸು

ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಈ ಮೂಲಕ ಬರದ ನಾಡಿಗೆ ಭದ್ರೆ ಹರಿಸಬೇಕೆಂಬ ಚಿತ್ರದುರ್ಗ ಜಿಲ್ಲೆಯ ಜನರ 25 ವರ್ಷದ ಕನಸು ನನಸಾದಂತಾಗಿದೆ.
 

Karnataka Districts Oct 4, 2019, 11:09 AM IST

BJP Govt Probe Into Irrigation ScamBJP Govt Probe Into Irrigation Scam
Video Icon

ಹಿಂದಿನ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಸರ್ಕಾರದಿಂದ ಶಾಕ್

ಮೈತ್ರಿ ಸರ್ಕಾರದ ಆಡಳಿತದ ಕೊನೆಯ ದಿನಗಳಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಸರ್ಕಾರ ಪ್ರಮುಖ ಯೋಜನೆಗಳ ಮೆಲೆ ತನಿಖಾಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ. 

NEWS Sep 20, 2019, 1:46 PM IST

Why Do Crows Copulate with Corpses Explains Kaeli SwiftWhy Do Crows Copulate with Corpses Explains Kaeli Swift

ಕಾಗೆಗಳ ಶವ ಸಂಭೋಗ: ಇದೆಂತಾ ವಿಚಿತ್ರ ನಡುವಳಿಕೆಯ ಪ್ರಯೋಗ!

ಕಾಗೆಗಳನ್ನು ತುಂಬಾ ಬುದ್ಧಿವಂತ ಪಕ್ಷಿಗಳು ಎಂದು ಹೇಳಲಾಗುತ್ತದೆ. ಆದರೆ ಇವುಗಳ ನಡವಳಿಕೆ ಬಗ್ಗೆ ಅಧ್ಯಯನ ನಡೆಸಿದಾಗ ಹಲವು ಅಚ್ಚರಿಯ ಹಾಗೂ ಅಷ್ಟೇ ರಹಸ್ಯಮಯ ಸಂಗತಿಗಳು ಹೊರಬಿದ್ದಿವೆ. ಶವಸಂಭೋಗ ಕಾಗೆ ಪ್ರಜಾತಿಯಲ್ಲಿ ಕಂಡು ಬರುವ ಅಸಾಮಾನ್ಯ ವರ್ತನೆಯಾಗಿದೆ.

Lifestyle Sep 15, 2019, 1:25 PM IST

SR Srinivas Slams JDS Leader HD Kumaraswamy in tumkurSR Srinivas Slams JDS Leader HD Kumaraswamy in tumkur

ಎಚ್‌.ಡಿ.ಕುಮಾರಸ್ವಾಮಿ ಮೇಲೆ ಡಬಲ್‌ ಅಟ್ಯಾಕ್‌ !

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಜೆಡಿಎಸ್‌ನ ಮತ್ತೊಬ್ಬ ಮುಖಂಡ, ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಬಹಿರಂಗ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. 

Karnataka Districts Sep 13, 2019, 8:17 AM IST

Sonia Gandhi Says Mandate Being Abused In Most Dangerous Fashion By BJPSonia Gandhi Says Mandate Being Abused In Most Dangerous Fashion By BJP

ಬಿಜೆಪಿಯಿಂದ ಜನಾದೇಶದ ಅಪಾಯಕಾರಿ ದುರುಪಯೋಗ: ಸೋನಿಯಾ ಪದ ಪ್ರಯೋಗ!

 2019ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶ ಪಡೆದ ಬಿಜೆಪಿ, ಈ ಜನಾದೇಶವನ್ನು ತ್ಯಂತ ಅಪಾಯಕಾರಿಯಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಜನಾದೇಶವನ್ನು ಅತ್ಯಂತ ಅಪಾಯಕಾರಿಯಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

NEWS Sep 12, 2019, 7:10 PM IST