Asianet Suvarna News Asianet Suvarna News
766 results for "

ಆನ್‌ಲೈನ್‌

"
Bangalore Now Hopcoms Will Deliver Fruits And Vegetables To Your DoorstepBangalore Now Hopcoms Will Deliver Fruits And Vegetables To Your Doorstep

ಮನೆ ಬಾಗಿಲಿಗೆ ಹಣ್ಣು, ತರಕಾರಿ ತಂದು ಕೊಡುತ್ತೆ ಹಾಪ್‌ಕಾಮ್ಸ್‌!

ಮನೆ ಬಾಗಿಲಿಗೆ ಹಣ್ಣು, ತರಕಾರಿ ತಂದು ಕೊಡುತ್ತೆ ಹಾಪ್‌ಕಾಮ್ಸ್‌!| ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ ನಿರ್ದಿಷ್ಟ ಸಮಯದಲ್ಲಿ ಸೇವೆ| 2 ತಿಂಗಳಲ್ಲಿ ಕಾರ್ಯಾರಂಭ| ಶೇ.20 ವಹಿವಾಟು ಹೆಚ್ಚಳ ನಿರೀಕ್ಷೆ

Karnataka Districts Nov 23, 2019, 7:42 AM IST

9 Ladies From karnataka Books Online Ticket To sabarimala9 Ladies From karnataka Books Online Ticket To sabarimala

ಶಬರಿಮಲೆಗೆ ರಾಜ್ಯದ 9 ಸ್ತ್ರೀಯರ ಬುಕ್ಕಿಂಗ್‌!

ಅಯ್ಯಪ್ಪ ದರ್ಶನಕ್ಕೆ ರಾಜ್ಯದ 9 ಸ್ತ್ರೀಯರ ಬುಕ್ಕಿಂಗ್‌!| ವಿವಿಧ ರಾಜ್ಯಗಳ 319 ಮಹಿಳೆಯರಿಂದ ಆನ್‌ಲೈನ್‌ ನೋಂದಣಿ| ಎಲ್ಲರೂ 15ರಿಂದ 45 ವಯಸ್ಸಿನವರು| ನಿನ್ನೆ 12ರ ಬಾಲಕಿಗೆ ತಡೆ

state Nov 20, 2019, 10:21 AM IST

Tata Trust donated Rs 356 crore to the BJP in 2018- 19Tata Trust donated Rs 356 crore to the BJP in 2018- 19

2018​-19 ರಲ್ಲಿ ಬಿಜೆಪಿಗೆ 700 ಕೋಟಿ ದೇಣಿಗೆ; ಅರ್ಧದಷ್ಟು ನೀಡಿದ್ದು ಟಾಟಾ ಟ್ರಸ್ಟ್‌

2018​-19ನೇ ಸಾಲಿನ ಹಣಕಾಸು ವರ್ಷದಲ್ಲಿ ಚೆಕ್‌ ಮತ್ತು ಆನ್‌ಲೈನ್‌ ಪಾವತಿ ಮೂಲಕ 700 ಕೋಟಿ ರು. ದೇಣಿಗೆ ಸ್ವೀಕರಿಸಿರುವುದಾಗಿ ಬಿಜೆಪಿ ಬಹಿರಂಗಪಡಿಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಬಿಜೆಪಿ ಸ್ವೀಕರಿಸಿದ ದೇಣಿಗೆಗಳ ಪೈಕಿ ಅರ್ಧದಷ್ಟುಹಣವನ್ನು ಟಾಟಾ ಸಮೂಹವೇ ನೀಡಿದೆ.

India Nov 13, 2019, 2:53 PM IST

Online Booking Will implement soon Vayuvjra Bus in BengaluruOnline Booking Will implement soon Vayuvjra Bus in Bengaluru

ವಾಯುವಜ್ರ ಬಸ್ಸಿಗೆ ಆನ್ ಲೈನ್ ಬುಕಿಂಗ್ ವ್ಯವಸ್ಥೆ

ಬಿಎಂಟಿಸಿಗೆ ಉತ್ತಮ ಆದಾಯ ತಂದುಕೊಡುತ್ತಿರುವ ವಾಯು ವಜ್ರ ಬಸ್ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಪರಿಚಯಿಸಲು ಚಿಂತಿಸಲಾಗಿದೆ.

Bengaluru-Urban Nov 7, 2019, 8:25 AM IST

PAN card to be issued online instantly using Aadhaar Card here is howPAN card to be issued online instantly using Aadhaar Card here is how

ಇ ಆಧಾರ್‌ ಮಾದರಿಯಲ್ಲಿ ಶೀಘ್ರ ಇ-ಪಾನ್‌ ಸೌಲಭ್ಯ

ಆಧಾರ್‌ ಮಾಹಿತಿ ಆಧರಿಸಿ ಆನ್‌ಲೈನ್‌ನಲ್ಲಿ ತಕ್ಷಣವೇ ಪಾನ್‌ ನಂಬರ್‌ ವಿತರಿಸುವ ಯೋಜನೆ ಜಾರಿಗೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಇಲೆಕ್ಟ್ರಾನಿಕ್‌ ಪಾನ್‌ ಅಥವಾ ಇ- ಪಾನ್‌ ಸೌಲಭ್ಯವನ್ನು ಮುಂದಿನ ಕೆಲವು ವಾರಗಳಲ್ಲೇ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ತೆರಿಗೆ ಇಲಾಖೆ ಕಳೆದ 8 ದಿನಗಳ ಅವಧಿಯಲ್ಲಿ 62,000 ಇ- ಪಾನ್‌ಗಳನ್ನು ವಿತರಿಸಿದೆ ಎಂದು ವರದಿಗಳು ತಿಳಿಸಿವೆ.

Technology Nov 6, 2019, 10:13 AM IST

Online Shopping Is An Addiction SoonOnline Shopping Is An Addiction Soon

ಇ-ಶಾಪಿಂಗ್‌ಗೆ ‘ವ್ಯಸನ’ ಹಣೆಪಟ್ಟಿ?

ಆದರೆ ಇ ಕಾಮರ್ಸ್‌ ಕಂಪನಿಗಳು ತಮ್ಮ ಗ್ರಾಹಕರನ್ನು ಹೀಗೆ ಖರೀದಿಗೆ ಉತ್ತೇಜಿಸಲು ವಿವಿಧ ತಂತ್ರ ಮಾಡುತ್ತವೆ.  ಇನ್ನು 4-5 ವರ್ಷಗಳಲ್ಲಿ ಆನ್‌ಲೈನ್‌ ಖರೀದಿ ಎಂಬುದು ಗ್ರಾಹಕರಿಗೆ ವ್ಯಸನ ರೋಗವಾಗುವ ಎಲ್ಲಾ ಲಕ್ಷಣಗಳೂ ಇವೆ ಎಂದು ಸಂಶೋಧನಾ ಸಂಸ್ಥೆಯೊಂದು ಅಂದಾಜಿಸಿದೆ. 

BUSINESS Nov 6, 2019, 7:38 AM IST

Online Dark Web Thieves Have Information About Your Bank MoneyOnline Dark Web Thieves Have Information About Your Bank Money
Video Icon

ಬ್ಯಾಂಕ್‌ನಲ್ಲಿರುವ ನಿಮ್ಮ ದುಡ್ಡು ಸೇಫ್?: ಡಾರ್ಕ್ ವೆಬ್ ಖದೀಮರ ಬಗ್ಗೆ ಗೊತ್ತಾ?

ನಿಮ್ಮಲ್ಲಿ ಅನೇಕರ ಪರ್ಸನಲ್ ಮಾಹಿತಿಗಳೆಲ್ಲಾ ಇಂದು ಡಾರ್ಕ್ ಮಾರ್ಕೆಟ್‌ನಲ್ಲಿ ಮಾರಾಟಕ್ಕಿವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 13 ಲಕ್ಷ ಜನರ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಕಳ್ಳರ ಜೇಬಿನಲ್ಲಿವೆ. ಕದ್ದಿರುವ ಮಾಹಿತಿ  ಆನ್‌ಲೈನ್‌ ಡಾರ್ಕ್ ವೆಬ್‌ನಲ್ಲಿದ್ದು, ಖದೀಮರು ಇದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ.

BUSINESS Nov 2, 2019, 6:21 PM IST

Free online course in journalism for freshersFree online course in journalism for freshers

ನವ ಪತ್ರಕರ್ತರಿಗೆ ಉಚಿತ ಆನ್‌ಲೈನ್‌ ಕೋರ್ಸ್

ಪತ್ರಿಕೋದ್ಯಮದಲ್ಲಿ ಆಸಕ್ತಿಯುಳ್ಳವರಿಗೆ ಉತ್ತಮ ಅವಕಾಶವಿದ್ದು, ಉಚಿತವಾದ ಆನ್‌ಲೈನ್‌ ತರಬೇತಿ ಪಡೆಯಲು ಸಾಧ್ಯವಿದೆ. ಉಚಿತವಾಗಿ ಆನ್‌ಲೈನ್ ಮೂಲಕ ಪತ್ರಿಕೋದ್ಯಮ ತರಬೇತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಈ ಸುದ್ದಿ ಓದಿ.Free online course in journalism for freshers

state Oct 30, 2019, 11:05 AM IST

Complaint against Hyd man who refused to accept food delivered by MuslimComplaint against Hyd man who refused to accept food delivered by Muslim

ಮುಸ್ಲಿಂ ಡೆಲಿವರಿ ಬಾಯ್‌ ತಂದ ಆಹಾರ ತಿರಸ್ಕರಿಸಿದ ವ್ಯಕ್ತಿ ವಿರುದ್ಧ ದೂರು

ಮುಸ್ಲಿಂ ಎಂಬ ಕಾರಣಕ್ಕಾಗಿ ತನ್ನಿಂದ ಆಹಾರ ಸ್ವೀಕರಿಸಲು ನಿರಾಕರಿಸಿದ ಗ್ರಾಹಕನ ವಿರುದ್ಧ ಆನ್‌ಲೈನ್‌ ಆಹಾರ ಪೂರೈಕೆ ಸಂಸ್ಥೆಯೊಂದರ ಡೆಲಿವರಿ ಬಾಯ್‌ ದೂರು ದಾಖಲಿಸಿದ್ದಾರೆ.

News Oct 27, 2019, 11:10 AM IST

Government Asks Amazon Flipkart to disclose names of top 5 sellersGovernment Asks Amazon Flipkart to disclose names of top 5 sellers

ಅಮೆಜಾನ್‌, ಫ್ಲಿಪ್‌ಕಾರ್ಟ್‌ನಿಂದ ಡಿಸ್ಕೌಂಟ್‌ ವಿವರ ಕೇಳಿದ ಸರ್ಕಾರ

ಹಬ್ಬದ ಕೊಡುಗೆಯಾಗಿ ಗ್ರಾಹಕರಿಗೆ ಭಾರಿ ಡಿಸ್ಕೌಂಟ್‌ ಹಾಗೂ ಆಫರ್‌ಗಳನ್ನು ನೀಡಿ ಕೋಟ್ಯಂತರ ರುಪಾಯಿ ಗಳಿಸಿದ್ದ ಆನ್‌ಲೈನ್‌ ಮಾರುಕಟ್ಟೆಕಂಪನಿಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ಗೆ ಈಗ ಸಂಕಷ್ಟ ಎದುರಾಗಿದೆ.

Technology Oct 21, 2019, 11:03 AM IST

IRCTC IPO subscribed 111 times so far on Day 3 receives bids for over 225 crore sharesIRCTC IPO subscribed 111 times so far on Day 3 receives bids for over 225 crore shares

ಐಆರ್‌ಸಿಟಿಸಿ ಐಪಿಒಗೆ 112 ಪಟ್ಟು ಬೇಡಿಕೆ!

ರೈಲುಗಳ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌, ಕೇಟರಿಂಗ್‌ ಹಾಗೂ ಇತರೆ ಸೇವೆಗಳನ್ನು ಒದಗಿಸುವ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೋರೆಷನ್‌ (ಐಆರ್‌ಸಿಟಿಸಿ) ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸಲು ಬಿಡುಗಡೆ ಮಾಡಿದ್ದ ಐಪಿಒಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಐಪಿಒಗೆ 112 ಪಟ್ಟು ಬೇಡಿಕೆ ಬಂದಿದೆ.

BUSINESS Oct 4, 2019, 9:46 AM IST

high Court Restricted To Online liquor Salehigh Court Restricted To Online liquor Sale

ಆನ್‌ಲೈನ್‌ನಲ್ಲಿ ಮದ್ಯ ಮಾರಾಟವಿಲ್ಲ: ಹೈಕೋರ್ಟ್

ಕರ್ನಾಟಕ ಅಬಕಾರಿ ಕಾಯ್ದೆ-1965ರ ಅಡಿ ಅನುಮತಿ ಅಥವಾ ಪರವಾನಗಿ ನೀಡದ ಹೊರತು ಆನ್ ಲೈನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಹೈ ಕೋರ್ಟ್ ಹೇಳಿದೆ.

NEWS Sep 19, 2019, 9:04 AM IST

Class 4 boy creates Paytm account for father steals Rs 35000 for online gamesClass 4 boy creates Paytm account for father steals Rs 35000 for online games

ನಾಲ್ಕನೇ ತರಗತಿ ಪುತ್ರನಿಂದ ಅಪ್ಪನ ಬ್ಯಾಂಕ್ ಖಾತೆಗೆ ಕನ್ನ!

ಅಪ್ಪನ ಬ್ಯಾಂಕ್‌ ಖಾತೆಗೆ 4ನೇ ಕ್ಲಾಸ್‌ ಪುತ್ರನ ಕನ್ನ!| ಆನ್‌ಲೈನ್‌ ಗೇಮ್‌ಗಾಗಿ 35 ಸಾವಿರ ರು. ಕದ್ದ

BUSINESS Sep 7, 2019, 9:57 AM IST

400 Million Facebook Users Phone Numbers Exposed In Privacy Lapse400 Million Facebook Users Phone Numbers Exposed In Privacy Lapse

40 ಕೋಟಿ ಫೇಸ್‌ಬುಕ್‌ ಬಳಕೆದಾರರ ಮೊಬೈಲ್‌ ನಂಬರ್‌ ಸೋರಿಕೆ!

40 ಕೋಟಿ ಫೇಸ್‌ಬುಕ್‌ ಬಳಕೆದಾರರ ಮೊಬೈಲ್‌ ನಂಬರ್‌ ಸೋರಿಕೆ ಆರೋಪ| ಬಳಕೆದಾರರ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ: ಟಕ್‌ ವೆಬ್‌ಸೈಟ್‌ ವರದಿ

TECHNOLOGY Sep 6, 2019, 9:46 AM IST

Indian Railways IRCTC Reduces Convenience Fees on e-ticketsIndian Railways IRCTC Reduces Convenience Fees on e-tickets

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: IRCTC ಆಫರ್ ಸೂಪರ್!

ಭಾರತೀಯ ರೈಲ್ವೇ ಇಲಾಖೆಯ IRCTC , ತನ್ನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಗ್ರಾಹಕರಿಗೆ ವಿಧಿಸುವ ಅನುಕೂಲ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

BUSINESS Sep 5, 2019, 7:13 PM IST