Asianet Suvarna News Asianet Suvarna News

ಬ್ಯಾಂಕ್‌ನಲ್ಲಿರುವ ನಿಮ್ಮ ದುಡ್ಡು ಸೇಫ್?: ಡಾರ್ಕ್ ವೆಬ್ ಖದೀಮರ ಬಗ್ಗೆ ಗೊತ್ತಾ?

ನಿಮ್ಮಲ್ಲಿ ಅನೇಕರ ಪರ್ಸನಲ್ ಮಾಹಿತಿಗಳೆಲ್ಲಾ ಇಂದು ಡಾರ್ಕ್ ಮಾರ್ಕೆಟ್‌ನಲ್ಲಿ ಮಾರಾಟಕ್ಕಿವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 13 ಲಕ್ಷ ಜನರ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಕಳ್ಳರ ಜೇಬಿನಲ್ಲಿವೆ.

ಬೆಂಗಳೂರು(ನ.02): ನಿಮ್ಮಲ್ಲಿ ಅನೇಕರ ಪರ್ಸನಲ್ ಮಾಹಿತಿಳೆಲ್ಲಾ ಇಂದು ಡಾರ್ಕ್ ಮಾರ್ಕೆಟ್‌ನಲ್ಲಿ ಮಾರಾಟಕ್ಕಿವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 13 ಲಕ್ಷ ಜನರ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಕಳ್ಳರ ಜೇಬಿನಲ್ಲಿವೆ. ಕದ್ದಿರುವ ಮಾಹಿತಿ  ಆನ್‌ಲೈನ್‌ ಡಾರ್ಕ್ ವೆಬ್‌ನಲ್ಲಿದ್ದು, ಪ್ರತಿ ಕಾರ್ಡ್ ಮಾಹಿತಿಗಾಗಿ ಖದೀಮರು 100 ಡಾಲರ್ ಅಂದರೆ ಕೇವಲ 7,000 ರೂ. ತೆಗೆದುಕೊಳ್ಳುತ್ತಾರೆ. ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಈ ಕರಾಳ ಕತೆಯನ್ನು ನಿಮ್ಮ ಮುಂದೆ ತೆರದಿರುಡುವ ಪ್ರಯತ್ನ ಇಲ್ಲಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories