ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ತಮಗೇ ಬೇಕಾದ ವಸ್ತುಗಳನ್ನು ಕುಳಿತಲ್ಲೆ ತರೆಸಿ ಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ, ಮೋಸ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ ಆನ್‌ಲೈನ್ ಮೂಲಕ ವಂಚನೆ ಮಾಡುವವರು ನಿರ್ಭಯವಾಗಿ ತಮ್ಮ ಹೀನಕೃತ್ಯವನ್ನು ನಡೆಸುತ್ತಿದ್ದಾರೆ.
Karnataka Districts Feb 1, 2020, 11:03 AM IST
ಇನ್ನುಮುಂದೆ ಹೆಬ್ಬೆಟ್ಟು ಒತ್ತದೆಯೇ ಪಡಿತರ ಪಡೆಯಲು ಸಾಧ್ಯವಾಗಲಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಆರ್.ರಾಚಪ್ಪ ಎಚ್ಚೆತ್ತು ಗುಂಡ್ಲುಪೇಟೆಯಲ್ಲಿ ಆನ್‌ಲೈನ್ ಮೂಲಕ ಪಡಿತರ ತರಿಸುವಂತೆ ನ್ಯಾಯಬೆಲೆ ಅಂಗಡಿ ತರಕರಿಗೆ ಸೂಚಿಸಿದ್ದಾರೆ.
Karnataka Districts Jan 28, 2020, 12:14 PM IST
ಉದ್ದಿಮೆಗಳಿಗೆ ಪರವಾನಗಿ ಮಾಡಿಸುವುದು ಬಹಳ ಕಷ್ಟದ ಕೆಲಸ. ಡಾಕ್ಯುಮೆಂಟ್ಸ್ ಹಿಡಿದು ಕಚೇರಿಗಳಿಗೆ ಅಲೆದಾಡಲೇ ಬೇಕು. ಇದೇ ಮೊದಲ ಬಾರಿಗೆ ನಗರದ ಎಲ್ಲ ಉದ್ದಿಮೆಗಳಿಗೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಪಾಲಿಕೆಯ ಸಾರ್ವಜನಿಕ ಆರೋಗ್ಯ ವಿಭಾಗ ಮುಂದಾಗಿದೆ.
state Jan 26, 2020, 8:11 AM IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ವ್ಯಕ್ತಿ ಹೋಟೆಲ್‌ನಲ್ಲಿ ಉಳಿದುಕೊಂಡು ಬಾಂಬ್ ತಯಾರಿಸಿದ್ದ ಎನ್ನಲಾಗುತ್ತಿದೆ. ಹಾಗೆಯೇ ಆತ ಆನ್‌ಲೈನ್ ಮೂಲಕ ವೈಟ್ ಸಿಮೆಂಟ್ ತರಿಸಿಕೊಂಡ ಎನ್ನಲಾಗುತ್ತಿದೆ.
Karnataka Districts Jan 22, 2020, 10:13 AM IST
ಆನ್‌ಲೈನ್ ಮಾರಾಟ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಮಾರ್ಟ್| ಮುಂಬೈನ 3 ಸ್ಥಳದಲ್ಲಿ ಪ್ರಾಯೋಗಿಕ ಸೇವೆ ಆರಂಭ| ದೇಶಾದ್ಯಂತ 20 ಕೋಟಿ ಕುಟುಂಬ ತಲುಪುವ ಗುರಿ
Whats New Jan 2, 2020, 8:28 AM IST
ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್ ಪೌರತ್ವ?| ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ರಾಜ್ಯಗಳ ಹಿಂದೇಟು| ಹೊಸ ದಾರಿ ಹುಡುಕಲು ಮುಂದಾದ ಕೇಂದ್ರ ಸರ್ಕಾರ
India Jan 2, 2020, 8:05 AM IST
ಈಗೇನಿದ್ದರೂ ಆನ್‌ಲೈನ್ ಜಮಾನ, ದಿನಸಿ ಸಾಮಾನು ಸೇರಿದಂತೆ ಎಲ್ಲ ತರಹದ ವಸ್ತುಗಳನ್ನು ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿಯೇ ತರಿಸಿಕೊಳ್ಳಬಹುದಾಗಿದೆ. ಆದರೆ, ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿಯೂ ಕೂಡ ವಂಚನೆಗಳು ಆಗುತ್ತಿವೆ.
Karnataka Districts Dec 30, 2019, 1:37 PM IST
ಸಿಲಿಕಾನ್ ಸಿಟಿ ಐಟಿ, ಬಿಟಿ ಸಿಟಿಯ ಜೊತೆಗೆ ಫ್ಯಾಷನ್ ಟ್ರೆಂಡ್ ಸಿಟಿಯೂ ಹೌದು. ದಿನಕ್ಕೊಂದು ಹೊಸ ಹೊಸ ರೀತಿಯ ಟ್ರೆಂಡ್, ಹೊಸ ಹೊಸ ಫ್ಯಾಷನ್ ಬರುತ್ತಲೇ ಇರುತ್ತದೆ. ಫ್ಯಾಷನ್ ಪ್ರಿಯರಿಗೆ ಹೇಳಿ ಮಾಡಿಸಿದ ನಗರವಿದು. ಫ್ಯಾಷನ್ ಲೋಕದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಅಭಿವೃದ್ಧಿ ಬಗ್ಗೆ ಚರ್ಚಿಸುವಂತಹ 'ಇಂಡಿಯಾ ಫ್ಯಾಷನ್ ಫೋರಮ್ 2019' ಡಿಸಂಬರ್ 18, 19 ರಂದು ನಡೆದಿದೆ.
BUSINESS Dec 19, 2019, 12:18 PM IST
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಗಡುವು ವಿಸ್ತರಣೆ ನಡುವೆಯೂ ಫಾಸ್ಟ್ ಟ್ಯಾಗ್ ಸಮಸ್ಯೆ ಮುಂದುವರಿದಿದೆ. ಏಕೆಂದರೆ, ಆನ್‌ಲೈನ್‌ನಲ್ಲಿ ಖರೀದಿಸುತ್ತಿರುವ ಫಾಸ್ಟ್ ಟ್ಯಾಗ್‌ಗಳು ಗ್ರಾಹಕರ ಕೈ ಸೇರುವುದು ವಿಳಂಬವಾಗುತ್ತಿದೆ.
state Dec 18, 2019, 8:43 AM IST
ನೀವು ಆನ್‌ಲೈನ್ ಡೀಲ್ ಗ್ರಾಹಕರೇ? ಸ್ನಾಪ್ಡೀಲ್ ಮೂಲಕ ಖರೀದಿಸುತ್ತಿದ್ದೀರಾ? ಹೌದು ಎಂದಾದರೆ ಈ ಪ್ರಕರಣವನ್ನು ಗಮನಿಸಿ. ಆನ್‌ಲೈನ್ ಪ್ರಾಡಕ್ಟ್ ಖರೀದಿಸುವ ಭರದಲ್ಲಿ ನಿಮ್ಮ ಅಕೌಂಟ್ ಖಾಲಿಯಾಗದಂತೆ ಎಚ್ಚರ ವಹಿಸಿ.
Karnataka Districts Dec 5, 2019, 9:40 AM IST
ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಭಾರತದಲ್ಲಿ ಅಂತರ್ಜಾಲ ತಾಣಗಳಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟವ್ಯಕ್ತಿ ಎನಿಸಿದ್ದು, ಸತತ ಎರಡನೇ ವರ್ಷವೂ ಈ ಪಟ್ಟಗಿಟ್ಟಿಸಿಕೊಂಡಿದ್ದಾರೆ ಎಂದು ಯಾಹೂ ಇಂಡಿಯಾದ ಅಧ್ಯಯನವೊಂದು ತಿಳಿಸಿದೆ. ಕ್ರಿಕೆಟಿಗ ಎಂ.ಎಸ್. ಧೋನಿ, ನಟಿ ಪ್ರಿಯಾಂಕಾ ಚೋಪ್ರಾ ನಂತರದ ಸ್ಥಾನದಲ್ಲಿದ್ದಾರೆ.
India Dec 4, 2019, 8:23 AM IST
ವಿದೇಶಗಳಿಂದ ಇದನ್ನ ತರಿಸಿ ಅಕ್ರಮವಾಗಿ ಆನ್ ಲೈನ್ ನಲ್ಲಿ ಮಾರಾಟ ಮಾಡ್ತಾರೆ. ಉಂತಹ ಬೃಹತ್ ಜಾಲ ಒಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.
Karnataka Districts Nov 30, 2019, 9:02 AM IST
ದೇಶದ ಯೋಧರನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸೈನಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಬಾಲಕಿಯರ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
Karnataka Districts Nov 28, 2019, 10:55 AM IST
ಆನ್‌ಲೈನ್ ಶಾಪಿಂಗ್ ಈಗಿನ ಟ್ರೆಂಡ್. ವಿಭಿನ್ನ ಶೈಲಿ, ವಿನ್ಯಾಸದ ಬಟ್ಟೆ ನೋಡಿ ಕೂಡಲೇ ಬುಕ್ ಮಾಡ್ತಾರೆ ಜನ. ಇದೇ ರೀತಿ ಆನ್‌ಲೈನ್‌ನಲ್ಲಿ ಕುರ್ತಾ ನೋಡಿ ಅದನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ 79 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
News Nov 26, 2019, 11:48 AM IST
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ವಿವಾದಕ್ಕೆ, ಜನರ ಸಂಕಷ್ಟಕ್ಕೆ ಕಾರಣವಾಗಿದ್ದ ಮರಳಿನ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಧಿಕಾರಿ ಅವರು ದಿಟ್ಟಹೆಜ್ಜೆ ಇಟ್ಟಿದ್ದು, ಜನರು ಆನ್‌ಲೈನ್ ಮೂಲಕ ಮರಳು ಖರೀದಿಸುವ ವ್ಯವಸ್ಥೆ ಆರಂಭಿಸಿದ್ದಾರೆ. ಸೋಮವಾರ ಹಿರಿಯಡ್ಕ ಪಂಚಾಯಿತಿ ಆವರಣದ ಮರಳು ದಾಸ್ತಾನು ಕ್ಷೇತ್ರದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
Karnataka Districts Nov 26, 2019, 7:53 AM IST