Asianet Suvarna News Asianet Suvarna News
784 results for "

Moon

"
NASA May Locate Vikram Lander On The Surface Of The MoonNASA May Locate Vikram Lander On The Surface Of The Moon

ಇಸ್ರೋ ವಿಕ್ರಮ್ ಲ್ಯಾಂಡರ್ ಎಲ್ಲಿದೆ?: ಈಗಲಾದರೂ ನಾಸಾ ಉತ್ತರ ಕೊಡಲಿದೆ?

ಚಂದ್ರನ ದಕ್ಷಿಣ ಧ್ರುವದಲ್ಲಿ ಬಿದ್ದಿರುವ ಇಸ್ರೋದ ವಿಕ್ರಮ್ ಲ್ಯಾಂಡರ್‌ನ್ನು ಶತಾಯಗತಾಯ ಹುಡುಕಿ ಕೊಡುವುದಾಗಿ ನಾಸಾ ವಾಗ್ದಾನ ಮಾಡಿದೆ. ಅದರಂತೆ ಇಂದು ನಾಸಾದ ಲುನಾರ್ ರಿಕನ್ನಾಯಸೆನ್ಸ್ ಆರ್ಬಿಟರ್(LRO) ವಿಕ್ರಮ್ ಲ್ಯಾಂಡರ್ ಹುಡುಕಾಟ ನಡೆಸಲಿದೆ.

Technology Oct 15, 2019, 5:06 PM IST

ISRO Releases First High Resolution Images Of The Moon Captured By Chandrayaan 2 OrbiterISRO Releases First High Resolution Images Of The Moon Captured By Chandrayaan 2 Orbiter

ಚಂದಿರ ನೀನದೆಷ್ಟು ಸುಂದರ: ಅರ್ಬಿಟರ್ ಕ್ಲಿಕ್ಕಿಸಿದ ಫೋಟೋಗಳೇ ಆಧಾರ!

ಚಂದ್ರಯಾನ-2 ಯೋಜನೆಯ ಸಾಫಲ್ಯ-ವೈಫಲ್ಯಗಳ ಕುರಿತು ಖಗೋಳ ವಿಜ್ಞಾನ ಜಗತ್ತಿನಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ ಚಂದ್ರಯಾನ-2 ನೌಕೆಯ ಆರ್ಬಿಟರ್ ಚಂದ್ರನ ಅತ್ಯಂತ ಸಮೀಪದ ಫೋಟೋ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

Technology Oct 5, 2019, 3:46 PM IST

ISRO Still Trying To Regain Link With Vikram LanderISRO Still Trying To Regain Link With Vikram Lander

ಇಸ್ರೋ ಬಿಟ್ಟಿಲ್ಲ ಪ್ರಯತ್ನ: ವಿಕ್ರಮ್ ಲ್ಯಾಂಡರ್ ಸಿಗ್ನಲ್‌ ಸಿಗಲಿದೆಯಾ?

ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕಾಗಿ ಸತತ ಪ್ರಯತ್ನ ಮುಂದುವರೆಸಿರುವ ಇಸ್ರೋ, ನಿಗದಿತ ಸಮಯ ಮುಗಿದಿದ್ದರೂ ಸಂಪರ್ಕ ಸಾಧ್ಯತೆಯ ಆಶಾಭಾವನೆಯನ್ನು ಮುಂದುವರೆಸಿದೆ.

Technology Oct 1, 2019, 7:22 PM IST

Fact Check About Two suns Emerged Near United States and Canda  BorderFact Check About Two suns Emerged Near United States and Canda  Border

Fact Check !ಎರಡು ಸೂರ್ಯ ಉದಯ: ಭಾಸ್ಕರನೆಂದ ಸರಿಯಾಗಿ ನೋಡು ಮಾರಾಯ!

ಅಮೆರಿಕ ಹಾಗೂ ಕೆನಡಾದ ಗಡಿಭಾಗದಲ್ಲಿ ಒಂದೇ ಕಾಲದಲ್ಲಿ ಎರಡು ಸೂರ್ಯ ಉದಯಿಸಿದ ಸುದ್ದಿ ವಿಶ್ವದಾದ್ಯಮತ ಆಭರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಅಸಲಿಗೆ ಸೂರ್ಯೋದಯದ ವೇಳೆಯೇ ಉದಯಿಸುವ ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಮೂನ್ ಹಂಟರ್ ಎಂಬ ಖಗೋಳ ವಿದ್ಯಮಾನ ಘಟಿಸಿದೆ.

Technology Sep 30, 2019, 6:00 PM IST

NASA Says Vikram Lander Had Hard Landing  Tweets PhotoNASA Says Vikram Lander Had Hard Landing  Tweets Photo

ಲ್ಯಾಂಡಿಗ್ ಹಾರ್ಡ್ ಆಗಿತ್ತು: ವಿಕ್ರಂ ಬಿದ್ದ ಜಾಗ ನಾಸಾ ಕೊನೆಗೂ ಗುರುತಿಸಿತು!

ಮಹತ್ವದ ಬೆಳವಣಿಗೆಯೊಂದರಲ್ಲಿ ಇಸ್ರೋದ ವಿಕ್ರಂ ಲ್ಯಾಂಡರ್, ಚಂದ್ರನ ಅಂಗಳದಲ್ಲಿ ಬಿದ್ದಿರುವ ಪ್ರದೇಶವನ್ನು ನಾಸಾ ಗುರುತಿಸಿದೆ. ವಿಕ್ರಂ ಲ್ಯಾಂಡರ್ ಬಿದ್ದಿದೆ ಎನ್ನಲಾದ ಚಂದ್ರನ ಮೇಲ್ಮೈ ಪ್ರದೇಶದ ಫೋಟೋವನ್ನು ನಾಸಾ ಬಿಡುಗಡೆ ಮಾಡಿದೆ.

TECHNOLOGY Sep 27, 2019, 3:29 PM IST

Moonwalk in mangalore roads which are filled with potholesMoonwalk in mangalore roads which are filled with potholes

ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!

ರಸ್ತೆ ಹೊಂಡಗಳನ್ನು ಮುಚ್ಚಿಸಿ, ದುರಸ್ತಿ ಮಾಡಿ ಅಂದ್ರೆ ಕಿವಿಗೇ ಹಾಕಿಕೊಳ್ಳದ ಅಧಿಕಾರಿಗಳ ವಿರುದ್ಧ ಬಾಲಕಿಯೊಬ್ಬಳು ವಿಶೇಷ ರೀತಿಯಲ್ಲಿ ಪ್ರತಿಭಟಿಸಿದ್ದಾಳೆ. ರಾತ್ರಿ ಹೊತ್ತಲ್ಲಿ ಹೊಂಡ ತುಂಬಿದ ರಸ್ತೆಯಲ್ಲಿ ಓಡಾಡಿದ ಬಾಲಕಿಯ ಫೋಟೋ, ಹಾಗೂ ವಿಡಿಯೋಗಳು ಸದ್ಯ ವೈರಲ್ ಆಗ್ತಾ ಇದೆ. ಅಷ್ಟಲಕ್ಕೂ ಈ ಬಾಲಕಿ ಮಾಡಿದ್ದೇನು ಅಂತ ತಿಳಿಯಲು ಈ ಸುದ್ದಿ ಓದಿ.

Karnataka Districts Sep 26, 2019, 8:29 AM IST

No contact with Lander Vikram Orbiter begins experiments on moon Sasy ISRONo contact with Lander Vikram Orbiter begins experiments on moon Sasy ISRO

ಕೊನೆ ದಿನವೂ ವಿಕ್ರಂ ಜೊತೆ ಸಂಪರ್ಕ ಸಾಧ್ಯವಾಗಲಿಲ್ಲ!, ಮುಂದೇನು?

ಕೊನೆ ದಿನವೂ ವಿಕ್ರಂ ಜೊತೆ ಸಂಪರ್ಕ ಸಾಧ್ಯವಾಗಲಿಲ್ಲ| ಚಂದ್ರನಲ್ಲಿ ಇಂದು ಮುಂಜಾನೆಯಿಂದ ರಾತ್ರಿ ಆರಂಭ

TECHNOLOGY Sep 21, 2019, 9:06 AM IST

NASA still searching for India Chandrayaan 2 Vikram moon landerNASA still searching for India Chandrayaan 2 Vikram moon lander

ನಾಸಾಗೂ ಲ್ಯಾಂಡರ್‌ ಚಿತ್ರ ಸೆರೆ ಕಷ್ಟ?

ನಾಸಾಗೂ ಲ್ಯಾಂಡರ್‌ ಚಿತ್ರ ಸೆರೆ ಕಷ್ಟ?| ದಕ್ಷಿಣ ಧ್ರುವದಲ್ಲಿ ಕತ್ತಲು ಕವಿದಿರುವ ಹಿನ್ನೆಲೆ

TECHNOLOGY Sep 19, 2019, 7:15 AM IST

Chandrayaan 2 s Vikram Lander fell silent 400 m from MoonChandrayaan 2 s Vikram Lander fell silent 400 m from Moon

ಲ್ಯಾಂಡರ್‌ ಸಂಪರ್ಕ ತಪ್ಪಿದ್ದು 2.1 ಕಿ. ಮೀ. ನಲ್ಲಿ ಅಲ್ಲ!, ಆಗಿದ್ದೇನು?

ಲ್ಯಾಂಡರ್‌ ಸಂಪರ್ಕ ತಪ್ಪಿದ್ದು 2.1 ಕಿ. ಮೀನಲ್ಲಿ ಅಲ್ಲ: ಆಗಿದ್ದೇನು?| ಅಚ್ಚರಿ ಮೂಡಿಸಿದೆ ಇಸ್ರೋ ಹೇಳಿಕೆ

TECHNOLOGY Sep 12, 2019, 7:24 AM IST

European Space Agency  Says Moon South Pole Is Difficult Place To LandEuropean Space Agency  Says Moon South Pole Is Difficult Place To Land

ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಕೆ ಅಸಾಧ್ಯ: ESA ಅಭಿಮತ!

ಇಸ್ರೋದ ಚಂದ್ರಯಾನ-2 ಯೋಜನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದು ಅಸಾಧ್ಯ ಎಂಧು ಅಭಿಪ್ರಾಯಪಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಾತವಾರಣ ಸಂಕೀರ್ಣತೆಯಿಂದ ಕೂಡಿದೆ ಎಂದು ESA ಹೇಳಿದೆ.

TECHNOLOGY Sep 10, 2019, 3:24 PM IST

Chandrayaan 2 Vikram Lander Makes Landing On MoonChandrayaan 2 Vikram Lander Makes Landing On Moon
Video Icon

ಕೊನೆಗೂ ಚಂದ್ರನ ಮೇಲೆ ಇಳಿದ ವಿಕ್ರಮ! ಮೂಡಿತು ಭರವಸೆಯ ಕಿರಣ

ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದು ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.    

TECHNOLOGY Sep 9, 2019, 8:04 PM IST

Chandrayaan-2 orbiter locates lander Vikram on MoonChandrayaan-2 orbiter locates lander Vikram on Moon

ಚಂದ್ರಯಾನ 2: ಕಳೆದುಕೊಂಡಿದ್ದು ಅತ್ಯಲ್ಪ, ದೊರೆತಿದ್ದು ಅತ್ಯಧಿಕ!

ಸಾವಿರಾರು ಮಂದಿಯ ಬೆವರು, ಹಲವಾರು ವರ್ಷಗಳ ಶ್ರಮ, ಸತತ ಪ್ರಯತ್ನ, 978 ಕೋಟಿ ಹಣ,1.36 ಬಿಲಿಯನ್  ಭಾರತೀಯರ ನಿರೀಕ್ಷೆ-ಪ್ರಾರ್ಥನೆಯ ಫಲ ಚಂದ್ರಯಾನ 2. ಚಂದ್ರಲೋಕದಲ್ಲಿ ಭಾರತೀಯ ರಾಯಭಾರಿಯನ್ನು ಇಳಿಸುವ ಮಿಷನ್‌ಗೆ ಕೊನೆಕ್ಷಣದಲ್ಲಿ ಹಿನ್ನಡೆಯಾಗಿದೆ.

SCIENCE Sep 9, 2019, 11:56 AM IST

ISRO Finds Exact Location Of Vikram Moon LanderISRO Finds Exact Location Of Vikram Moon Lander

ಭರವಸೆಯ ಬೆಳಕು: ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಇಸ್ರೋ!

ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ನಿರಾಸೆಯಲ್ಲಿದ್ದ ಇಸ್ರೋ, ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ್ನು ಪತ್ತೆ ಹಚ್ಚಿ ಹೊಸ ಆಶಾವಾದ ಮೂಡಿಸಿದೆ. ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್’ನ ಸ್ಥಳವನ್ನು ಇಸ್ರೋ ಪತ್ತೆ ಹಚ್ಚಿದೆ.  ಚಂದ್ರಯಾನ-2 ನೌಕೆಯ ಆರ್ಬಿಟರ್ ಕ್ಯಾಮರಾದಲ್ಲಿ ವಿಕ್ರಮ್ ಲ್ಯಾಂಡರ್ ಸೆರೆಯಾಗಿದೆ. 

TECHNOLOGY Sep 8, 2019, 1:54 PM IST

NASA Moon Fact Sheet Says 40% Lunar Missions In Last 60 Years FailedNASA Moon Fact Sheet Says 40% Lunar Missions In Last 60 Years Failed

ಶೇ.40 ರಷ್ಟು ಮೂನ್ ಮಿಶನ್ ವಿಫಲ: ನಾಸಾ ವರದಿಯಲ್ಲಿದೆ ಮಾಹಿತಿ ವಿಫುಲ!

ಭಾರತದ ಚಂದ್ರಯಾನ-2 ಯೋಜನೆ ಹಿನ್ನಡೆ ಕಂಡಿದ್ದು, ವಿಕ್ರಂ ಮೂನ್ ಲ್ಯಾಂಡರ್ ಇಸ್ರೋದೊಂದಿಗೆ ಸಂಪರ್ಕ ಕಡಿದುಕೊಂಡಿದೆ. ಭಾರತದ ಇಸ್ರೋ ಯೋಜನೆಯ ಬೆನ್ನು ತಟ್ಟಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ಕಳೆದ 60 ದಶಕದಲ್ಲಿ ಕೈಗೊಳ್ಳಲಾಗದ ಮೂನ್ ಮಿಶನ್’ಗಳಲ್ಲಿ ಶೇ.40ರಷ್ಟು ವಿಫಲವಾಗಿವೆ ಎಂದು ಹೇಳಿದೆ.

TECHNOLOGY Sep 7, 2019, 7:35 PM IST

Sonia Gandhi On Chandrayaan 2 Mission Nation Owe A Great Debt To ISROSonia Gandhi On Chandrayaan 2 Mission Nation Owe A Great Debt To ISRO

ಇಸ್ರೋ ಋಣ ನಮ್ಮ ಮೇಲಿದೆ: ಸೋನಿಯಾ ಗಾಂಧಿ!

ಚಂದ್ರಯಾನ-2 ಯೋಜನೆಯ  ಹಿನ್ನಡೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದ ಜನತೆಯ ಮೇಲೆ ಇಸ್ರೋ ಋಣ ಸಾಕಷ್ಟಿದೆ ಎಂದು ಹೇಳಿದ್ದಾರೆ.ಯೋಜನೆ ಹಿನ್ನಡೆ ಕಂಡಿರುವುದು ಕೇವಲ ತಾತ್ಕಾಲಿಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

TECHNOLOGY Sep 7, 2019, 2:11 PM IST