Asianet Suvarna News Asianet Suvarna News
872 results for "

ಪ್ರಯೋಗ

"
223 Persons Coronavirus Negative Report in Koppal district223 Persons Coronavirus Negative Report in Koppal district

ಕೊರೋ​ನಾ ಭೀತಿ: ಕೊಪ್ಪಳದಲ್ಲಿ 223 ವರದಿಯೂ ನೆಗೆಟಿವ್

ಕಳೆದೆರಡು ದಿನಗಳಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿದ್ದ 333 ಸ್ಯಾಂಪಲ್‌ಗಳ ಪೈಕಿ 223 ಸ್ಯಾಂಪಲ್‌ಗಳು ನೆಗೆಟಿವ್‌ ಎಂದು ವರದಿ ಬಂದಿದ್ದು, ಇನ್ನು ಕೇವಲ 110 ವರದಿಗಳು ಬರಬೇಕಾಗಿದೆ.
 

Karnataka Districts Apr 20, 2020, 8:00 AM IST

Koppal Based scientist Sayyed Dasgiri working in National Chemical Lab of Corona Laboratory in PuneKoppal Based scientist Sayyed Dasgiri working in National Chemical Lab of Corona Laboratory in Pune

ಕೊರೋನಾ ಪ್ರಯೋಗಾಲಯದಲ್ಲಿ ಕೊಪ್ಪಳದ ವಿಜ್ಞಾನಿ...!

ಜಗತ್ತಿಗೆ ಕಂಟಕವಾಗಿರುವ ಮಹಾಮಾರಿ ಕೊರೋನಾ ನಿಗ್ರಹಕ್ಕಾಗಿ ದೇಶದಾದ್ಯಂತ ಪ್ರಯತ್ನ ನಡೆಯುತ್ತಿದೆ. ಅದರಲ್ಲೂ ಪುಣೆಯಲ್ಲಿರುವ ಎನ್‌ಸಿಎಲ್‌ (ನ್ಯಾಷನಲ್‌ ಕೆಮಿಕಲ್‌ ಲ್ಯಾಬ್‌) ನಲ್ಲಿ ಕೊಪ್ಪಳದ ವಿಜ್ಞಾನಿ ಸೈಯದ್‌ ದಸ್ತಗಿರಿ ಕೆಲಸ ಮಾಡುತ್ತಿದ್ದಾರೆ.
 

Karnataka Districts Apr 19, 2020, 8:11 AM IST

No evidence coronavirus created lab says China Foreign ministerNo evidence coronavirus created lab says China Foreign minister

ಕೋರೋನ ಚೀನಾ ಲ್ಯಾಬ್ ಶಿಶು ಅಲ್ಲ ಅಂತ ಎಷ್ಟು ಸಲ ಹೇಳಬೇಕು

ಕೊರೋನಾ ವೈರಸ್ ಚೀನಾದಿಂದ ಇತರ ದೇಶಗಳಿಗೆ ಹರಡುತ್ತಿದ್ದಂತೆ ಚೀನಾ ಮೇಲೆ ಗಂಭೀರ ಆರೋಪಗಳು ಕೇಳಿ ಬಂತು. ಚೀನಾ ವೈರಸ್, ವುಹಾನ್ ವೈರಸ್ ಅನ್ನೋ ಮಾತುಗಳು ಹರಿದಾಡಿತ್ತು. ಬಳಿಕ ಚೀನಾದ ಪ್ರಯೋಗಾಲಯದಿಂದಲೇ ವೈರಸ್ ಹರಡಿದೆ ಅನ್ನೋ ಅಧ್ಯಯನ ವರದಿಗಳು ಚೀನಾವನ್ನು ಮತ್ತಷ್ಟು ಕೆರಳಿಸಿದೆ. ಇದೀಗ ಚೀನಾ ಸೃಷ್ಟಿಸಿದ ವೈರಸ್ ಅನ್ನೋ ಆರೋಪಕ್ಕೆ ಚೀನಾ ವಿದೇಶಾಂಗ ಸಚಿವ ಸ್ಪಷ್ಟನೆ ನೀಡಿದ್ದಾರೆ.

International Apr 17, 2020, 5:27 PM IST

Koppal DC P Sunil Kumar Says Coronavirus Negative Report Mumbai Based womenKoppal DC P Sunil Kumar Says Coronavirus Negative Report Mumbai Based women

ಮುಂಬೈ ಮಹಿಳೆಗಿಲ್ಲ ಕೊರೋನಾ, ನಿಟ್ಟುಸಿರು ಬಿಟ್ಟ ಕೊಪ್ಪಳ ಜನ..!

ಮುಂಬೈ ಮೂಲದ ಮಹಿಳೆಗೆ ಪಾಸ್‌ ಕೊಡಿಸಲು ಕೊಪ್ಪಳಕ್ಕೆ ಕರೆಯಿಸಿದ್ದ ಪ್ರಕರಣದಲ್ಲಿ ಪ್ರಯೋಗಾಲಯ ವರದಿ ಬಂದಿದ್ದು, ಮಹಿಳೆಗೆ ಕೊರೋನಾ ನೆಗಟಿವ್‌ ಬಂದಿದೆ. ಇದರಿಂದ ಕೊಪ್ಪಳದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
 

Karnataka Districts Apr 17, 2020, 10:53 AM IST

6 Suspected Cases of Covid 19 in Ramanagara Swabs Sent For Tests6 Suspected Cases of Covid 19 in Ramanagara Swabs Sent For Tests
Video Icon

ರಾಮನಗರಕ್ಕೂ ಕಾಲಿಡ್ತಾ ಕೊರೋನಾ? 6 ಮಂದಿಗೆ ಹೋಂ ಕ್ವಾರಂಟೈನ್

  • ಹೊಸ ಹೊಸ ಕಡೆ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣ
  • ರಾಮನಗರದಲ್ಲೂ 6 ಮಂದಿಗೆ ಸೋಂಕಿನ ಲಕ್ಷಣ
  • ಕಫ, ರಕ್ತದ ಮಾದರಿ ಪ್ರಯೋಗಾಲಯಕ್ಕೆ, ಇನ್ನೆರಡು ದಿನದಲ್ಲಿ ವರದಿ 

Karnataka Districts Apr 16, 2020, 3:45 PM IST

BSY Permits To Experiment The Ayurvedic Medicine On 10 Coronavirus Patients By Dr Giridhar KajeBSY Permits To Experiment The Ayurvedic Medicine On 10 Coronavirus Patients By Dr Giridhar Kaje

ಡಾ. ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ!

ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ| ಕೊರೋನಾ ರೋಗಿಗಳ ಮೇಲೆ ಆಯುರ್ವೇದ ಔಷಧಿ ಪ್ರಯೋಗ| ಸಿಎಂ ಜೊತೆ ಡಾ.ಗಿರಿಧರ ಕಜೆ ಸಭೆ

state Apr 16, 2020, 11:06 AM IST

Kerala opts for reverse quarantine to flatten Coronavirus curveKerala opts for reverse quarantine to flatten Coronavirus curve

ಕೊರೋನಾ ಗೆದ್ದ ಕೇರಳದಲ್ಲಿ ಮತ್ತೊಂದು ಸುರಕ್ಷತಾ ಕ್ರಮ!

ಕೊರೋನಾ ಗೆದ್ದ ಕೇರಳದಲ್ಲಿ ಮತ್ತೊಂದು ಸುರಕ್ಷತಾ ಕ್ರಮ!| ಕ್ವಾರಂಟೈನ್ ಅನುಸರಿಸುತತ್ತಿದ್ದ ಕೇರಳದಿಂದ ಮತ್ತೊಂದು ಪ್ರಯೋಗ

India Apr 15, 2020, 5:14 PM IST

Man dies due to breathing problem suspects covid19Man dies due to breathing problem suspects covid19

ಉಸಿರಾಟ ಸಮಸ್ಯೆಯಿಂದ ಯುವಕ ಸಾವು: ಕೊರೋನಾ ಶಂಕೆ

ಮಂಗಳೂರಿನ ಹೊರವಲಯ ಸುರತ್ಕಲ್‌ ನಿವಾಸಿಯೊಬ್ಬರು ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವಿಗೀಡಾಗಿದ್ದು, ಈ ಹಿನ್ನೆಲೆಯಲ್ಲಿ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Karnataka Districts Apr 15, 2020, 7:52 AM IST

70 Coronavirus Vaccines Are Under Development With 3 in Human Trials70 Coronavirus Vaccines Are Under Development With 3 in Human Trials

ಕೊರೋನಾಕ್ಕೆ 70 ಕಡೆ ಔಷಧ ಶೋಧ, 3 ಕಡೆ ಪ್ರಯೋಗ!

ಕೊರೋನಾಕ್ಕೆ 70 ಕಡೆ ಔಷಧ ಶೋಧ, 3 ಕಡೆ ಪ್ರಯೋಗ| ಯಶಸ್ವಿಯಾದರೂ ಸಿಗಲು 2 ವರ್ಷ ಬೇಕು

International Apr 14, 2020, 11:31 AM IST

3 Indian Americans show recovery after transfused with plasma from recovered Coronavirus patients3 Indian Americans show recovery after transfused with plasma from recovered Coronavirus patients

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ| ಮೂವರ ಆರೋಗ್ಯದಲ್ಲಿ ಚೇತರಿಕೆ| ಕೇರಳದಲ್ಲೂ ನಡೆಯಲಿರುವ ಪ್ರಯೋಗಕ್ಕೆ ಬಲ

International Apr 14, 2020, 8:46 AM IST

150 persons being tested for Covid-19 in Vijayapura150 persons being tested for Covid-19 in Vijayapura
Video Icon

ಒಂದೇ ದಿನ 6 ಪ್ರಕರಣ: ವಿಜಯಪುರದಲ್ಲಿ ಫಿಕ್ಸ್‌ ಆಯ್ತಾ ಕೊರೋನಾ ಟೈಂ ಬಾಂಬ್‌?

ನಗರದಲ್ಲಿ ಕೊರೋನಾ ಸೋಂಕಿತೆಯ ಪತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ 150 ಜನರ ಗಂಟಲು ದ್ರವವನ್ನ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿದೆ. ಸೋಂಕಿತ ವೃದ್ಧೆಯ ಕುಟುಂಬದ 27 ಜನರು ವರದಿಗಾಗಿ ಜಿಲ್ಲಾಡಳಿತ ಕಾಯ್ದು ಕುಳಿತಿದೆ. 
 

Karnataka Districts Apr 13, 2020, 1:24 PM IST

66 people sample send to lab of Koppal District66 people sample send to lab of Koppal District

ಒಂದೇ ದಿನ 66 ಜನರ ಸ್ಯಾಂಪಲ್‌ ಲ್ಯಾಬ್‌ಗೆ: ಆತಂಕದಲ್ಲಿ ಕೊಪ್ಪಳ ಜನತೆ!

ವಿದೇಶದಿಂದ ಬಂದವರು, ತಬ್ಲಿಘಿ ಪ್ರಕರಣಗಳಲ್ಲಿ ಇದುವರೆಗೂ ಒಂದೇ ಒಂದೇ ಒಂದು ಪಾಸಿಟಿವ್‌ ಬಂದಿಲ್ಲ ಎನ್ನುವ ನೀರಾಳತೆ ಜಿಲ್ಲೆಯಲ್ಲಿ ಮನೆ ಮಾಡಿರುವಾಗಲೇ ಭಾನುವಾರ ಒಂದೇ ದಿನ 66 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ಕೇವಲ ಒಂದೇ ಒಂದು ವರದಿ ನೆಗಟಿವ್‌ ಎಂದು ಬಂದಿವೆ. ಉಳಿದ 65 ವರದಿಗಳು ಬರಬೇಕಾಗಿದೆ.
 

Karnataka Districts Apr 13, 2020, 7:25 AM IST

Belagavi People Outrage on Minister Jagadish ShettarBelagavi People Outrage on Minister Jagadish Shettar

ಕೊರೋನೊ ಟೆಸ್ಟ್‌ ಲ್ಯಾಬ್‌ ಹುಬ್ಬಳ್ಳಿ ಪಾಲು: ಬೆಳಗಾವಿಯಲ್ಲಿ ಜನಾಕ್ರೋಶ

ಜಿಲ್ಲೆಯಲ್ಲಿ ಕೊರೋನೊ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದಂತೆ ಜಿಲ್ಲೆಯ ಜನರಲ್ಲಿ ಆಂತಕ ಸೃಷ್ಟಿ ಮಾಡಿದೆ. ಎರಡು ದಿನಲ್ಲಿ ಬೆಳಗಾವಿಗೆ ಕೊರೋನೊ ವೈರಸ್‌ ತಪಾಸಣೆಯ ಲ್ಯಾಬ್‌ (ಪ್ರಯೋಗಾಲಯ ) ಸರ್ಕಾರದಿಂದ ಮಂಜೂರಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಅದು ಹುಬ್ಬಳ್ಳಿಯ ಪಾಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
 

Karnataka Districts Apr 10, 2020, 8:25 AM IST

20 People Coronavirus Negative Cases in Yadgir district20 People Coronavirus Negative Cases in Yadgir district

ಜ್ವರದಿಂದ ಬಾಲಕಿ ಸಾವು ಪ್ರಕರಣ: ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್

ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲಿ, ಸಾವನ್ನಪ್ಪಿದ್ದ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ಕೊಂಗಂಡಿ ಗ್ರಾಮದ 4 ವರ್ಷದ ಬಾಲಕಿಯ ರಕ್ತದ ಮಾದರಿ ಹಾಗೂ ಗಂಟಲ ದ್ರವ ಪರೀಕ್ಷೆ ಪ್ರಯೋಗಾಲಯದ ವರದಿ ಬಂದಿದ್ದು, ನೆಗೆಟಿವ್ ಆಗಿದೆ. 

Karnataka Districts Apr 9, 2020, 11:37 AM IST

Again three Coronavirus Negative Cases in Koppal districtAgain three Coronavirus Negative Cases in Koppal district

ಕೊರೋನಾ: ಕೊಪ್ಪಳದಲ್ಲಿ ಮತ್ತೆ ಮೂವರ ಸ್ಯಾಂಪಲ್‌ ನೆಗೆಟಿವ್‌

ಜಿಲ್ಲೆಯಲ್ಲಿ ತಬ್ಲೀಘಿ ಪ್ರಕರಣಗಳು ಇನ್ನು ಪತ್ತೆಯಾಗುತ್ತಲೇ ಇದ್ದು, ಅವರು ಎಷ್ಟಿದ್ದಾರೆ ಎನ್ನುವುದು ಇನ್ನು ಪಕ್ಕಾ ಆಗುತ್ತಿಲ್ಲ. ಮಂಗಳವಾರ ತಬ್ಲೀಘಿ ಪ್ರಕರಣ ಇಬ್ಬರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಮತ್ತೆ ಮೂವರ ಸ್ಯಾಂಪಲ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ನಗೆಟಿವ್ ಬಂದಿದೆ.
 

Coronavirus Karnataka Apr 8, 2020, 10:33 AM IST