ರಾಮನಗರಕ್ಕೂ ಕಾಲಿಡ್ತಾ ಕೊರೋನಾ? 6 ಮಂದಿಗೆ ಹೋಂ ಕ್ವಾರಂಟೈನ್
- ಹೊಸ ಹೊಸ ಕಡೆ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣ
- ರಾಮನಗರದಲ್ಲೂ 6 ಮಂದಿಗೆ ಸೋಂಕಿನ ಲಕ್ಷಣ
- ಕಫ, ರಕ್ತದ ಮಾದರಿ ಪ್ರಯೋಗಾಲಯಕ್ಕೆ, ಇನ್ನೆರಡು ದಿನದಲ್ಲಿ ವರದಿ
ರಾಮನಗರ (ಏ.16): ರಾಜ್ಯದಲ್ಲಿ ಹೊಸ ಹೊಸ ಕಡೆ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಮನಗರದಲ್ಲೂ 6 ಮಂದಿಗೆ ಸೋಂಕಿನ ಲಕ್ಷಣ ಕಂಡುಬಂದಿದೆ. ಹುಣಸೂರಿನಿಂದ ಬಂದಿದ್ದ ಒಂದೇ ಕುಟುಂಬದ 6 ಮಂದಿಯ ಕಫ, ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ.
ಇದನ್ನೂ ನೋಡಿ | ಫ್ರೀ ಹಾಲು ಬೇಕಾದ್ರೆ ವೋಟರ್ ಐಡಿ ತೋರ್ಸಿ! ಹಸಿವಿನಲ್ಲೂ ಬಿಜೆಪಿ ನಾಯಕನ ಪಾಲಿಟಿಕ್ಸ್...
ಲಾಕ್‌ಡೌನ್: ರಸ್ತೆಗಿಳಿದ ಜನರಿಗೆ ಬಸ್ಕಿ, ಕಸ ಗೂಡಿಸುವ ಶಿಕ್ಷೆ..!
"