ಮೂಲತಃ ರದ್ದಿ ಎಂಬಂತೆ ಖರೀದಿಸಲಾದ ಡಕೋಟಾ ಹಲವು ರೀತಿಯ ಮರುನಿರ್ಮಾಣಗಳಿಗೆ ಒಳಪಟ್ಟು, ಅಂತಿಮವಾಗಿ ಪರಶುರಾಮ್ ಎಂಬ ಹೆಸರು ಪಡೆದು, ಹೊಸರೂಪದಲ್ಲಿ ತಯಾರಾಯಿತು. ಈ ವಿಮಾನ ಹಿಂದನ್ ವಾಯುನೆಲೆಯಲ್ಲಿ 'ವಿಂಟೇಜ್ ಫ್ಲೈ' ವಿಮಾನ ಬಳಗಕ್ಕೆ ಸೇರ್ಪಡೆಯಾಗಲಿದೆ.
BUSINESS Feb 23, 2023, 1:16 PM IST
ತುಮಕೂರಿನಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ
ಮಾರ್ಚ್ 4ರಂದು ಸಂಜೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ
ಟಿಪ್ಪು 4 ದೇವಾಲಯಕ್ಕೆ ದತ್ತಿ ನೀಡಿ 80 ದೇವಾಲಯ ಧ್ವಂಸ ಮಾಡಿದ
Karnataka Districts Feb 22, 2023, 6:50 PM IST
ಭೀಮಾತೀರದ ದಶಕಗಳ ಇತಿಹಾಸದಲ್ಲೆ ನಡೆಯದ ಅದೊಂದು ಕೆಲಸವನ್ನ ಖಡಕ್ ಪೊಲೀಸ್ ಆಫೀಸರ್ ಎಂದೇ ಖ್ಯಾತಿ ಪಡೆದಿರುವ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾಡಿದ್ದಾರೆ.
Karnataka Districts Feb 17, 2023, 7:43 PM IST
RSS ಬಗ್ಗೆ ತಂದೆ ವಿಜಯೇಂದ್ರ ಪ್ರಸಾದ್ ಬರೆದಿರುವ ಸ್ಕ್ರಿಪ್ಟ್ ಬಗ್ಗೆ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದು ಸ್ಕ್ರಿಪ್ಟ್ ಓದಿ ಅಳುನೇ ಬಂತು ಎಂದು ಹೇಳಿದ್ದಾರೆ.
Cine World Feb 17, 2023, 5:28 PM IST
ಪರಿಸರ ಸ್ನೇಹಿ ವೇದಿಕೆ ಪರಿಕಲ್ಪನೆ ಯುವ ಅಧಿಕಾರಿಗಳ ವಿನೂತನ ಪ್ರಯತ್ನ, ವಿಲೇವಾರಿ ಮಾಡಬಹುದಾದ ರೂ.14 ಲಕ್ಷ ಮೊತ್ತದ ಪ್ಲಾಸ್ಟಿಕ್ ವಸ್ತುಗಳ ಬಳಕೆ.
Karnataka Districts Feb 17, 2023, 2:22 PM IST
ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದು ಶುರುವಾಗಿದ್ದು ಈಗಲ್ಲ. ಬಹಳ ಹಿಂದೆಯೇ ಮಹಿಳಾ ದಿನವನ್ನು ಆಚರಣೆ ಮಾಡಲಾಗ್ತಾಯಿತ್ತು. ಅದ್ರ ಇತಿಹಾಸ ಹಾಗೂ ಥೀಮ್ ವಿವರ ಇಲ್ಲಿದೆ.
Woman Feb 16, 2023, 12:30 PM IST
ಅಮೆರಿಕದ ಪ್ರಮುಖ ಲಾಟರಿಯಾದ ಪವರ್‌ಬಾಲ್ ಜಾಕ್‌ಪಾಟ್‌ನಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 16.5 ಸಾವಿರ ಕೋಟಿ ರು. ಗೆದ್ದಿದ್ದಾನೆ. ಇದು ಅಮೆರಿಕದ ಲಾಟರಿ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಎನಿಸಿಕೊಂಡಿದೆ.
International Feb 16, 2023, 9:50 AM IST
ಟೀಂ ಇಂಡಿಯಾ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟಿ20 ಹಾಗೂ ಏಕದಿನದಲ್ಲಿ ಈಗಾಗಲೇ ನಂ.1 ಸ್ಥಾನದಲ್ಲಿದ್ದ ಭಾರತ ತಂಡ, ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೆಳಗಿಳಿಸಿ ನಂ.1 ಆಗಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಭಾರತ ತಂಡ ನಂ.1 ಎನಿಸಿದೆ.
Cricket Feb 15, 2023, 5:11 PM IST
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇತ್ತೀಚಿಗಷ್ಟೆ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದ ಆರ್ ಆರ್ ಆರ್ ಇದೀಗ ಜಪಾನ್ ನಲ್ಲಿ ಇತಿಹಾಸ ಸೃಷ್ಟಿಸಿದೆ.
Cine World Feb 15, 2023, 2:47 PM IST
ಐತಿಹಾಸಿಕ ಹಂಪಿಯಷ್ಟೇ ಕಂಪ್ಲಿ ಪಟ್ಟಣಕ್ಕೂ ಕೂಡ ತನ್ನದೇ ಆದ ಇತಿಹಾಸವಿದೆ. ಅದನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಂಪ್ಲಿ ಕಲಾರತಿ ಉತ್ಸವ ಆಯೋಜನೆ ಮಾಡಲಾಗಿತ್ತು. ತಡರಾತ್ರಿವರೆಗೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.
Festivals Feb 13, 2023, 10:47 AM IST
ಬಳ್ಳಾರಿ ವಿಜಯನಗರ ವಿಭಜನೆ ಬಳಿಕ ಇದೇ ಮೊದಲ ಬಾರಿಗೆ ಕಂಪ್ಲಿ ಕಲಾರತಿ ಉತ್ಸವ ಮಾಡಲಾಗ್ತಿದೆ. ಐತಿಹಾಸಿಕ ಇತಿಹಾಸವಿರುವ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ಮಾಡುತ್ತಿರೋ ಕಂಪ್ಲಿ ಕಲಾರತಿ ಉತ್ಸವದ ಮೊದಲ ದಿನದ ಕಲಾತಂಡಗಳ ಮೆರವಣಿಗೆ ಜನಮನ ಸೆಳೆಯಿತು.
Festivals Feb 11, 2023, 10:48 PM IST
ಬಿಸಿ ಬಿಸಿಯಾಗಿ ಬಿಸಿಬೇಳೆ ಬಾತ್ ತಿನ್ನೋದು ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಹೆಚ್ಚು ತರಕಾರಿ ಸೇರಿಸಿರೋ ಬಿಸಿ ಬೇಳೆಬಾತ್‌ಗೆ ಮೇಲೊಂಚೂರು ಘಮಿಘಮಿಸುವ ತುಪ್ಪ ಹಾಕ್ಕೊಂಡು ಸವಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ಸದ್ಯ ಎಲ್ಲರ ಅಚ್ಚುಮೆಚ್ಚಿನ ಬಿಸಿಬೇಳೆ ಬಾತ್ ಬಗ್ಗೆ ಸುಂದರ ಸಾಂಗ್‌ವೊಂದು ರೆಡಿಯಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
Food Feb 11, 2023, 5:06 PM IST
ಚಾಕೋಲೇಟ್ ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಸಿಹಿ ಚಾಕೋಲೇಟ್ ಚಪ್ಪರಿಸಿ ತಿನ್ನುವ ನಾವು ಕಹಿಯಿದ್ರೆ ಮುಟ್ತಿರಲಿಲ್ಲ ಅಲ್ವಾ? ಹಿಂದೆ ಈ ಚಾಕೋಲೇಟ್ ಸ್ವಾದ ಕಹಿಯಾಗಿತ್ತು ಅನ್ನೋದು ನಿಮಗೆ ಗೊತ್ತಾ?
Lifestyle Feb 9, 2023, 4:15 PM IST
ಭಯೋತ್ಪಾದನೆಗೆ ಬೆಂಬಲ ನೀಡುವ ಕಾಂಗ್ರೆಸ್ ಭಯೋತ್ಪಾದನಾ ಸಂಘಟನೆಯಾಗಿದ್ದು, ಅದು ಕೋಮಗಲಭೆ ಹಾಗೂ ರಕ್ತಸಿಕ್ತ ಇತಿಹಾಸ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Politics Feb 9, 2023, 1:40 AM IST
ವ್ಯಾಲೆಂಟೈನ್ಸ್ ವೀಕ್ (valentines week) ಆರಂಭವಾಗಿದೆ. ಇನ್ನೊಂದು ವಾರ ಪ್ರೇಮಿಗಳಿಗೆ ಹಬ್ಬ. ರೋಸ್ ಡೇ ಆಯ್ತು, ಇನ್ನು ಪ್ರಪೋಸ್ ಡೇ. ಫೆಬ್ರವರಿ 8ರಂದು ಪ್ರೇಮ ನಿವೇದನೆ ದಿನ. ಈ ದಿನದ ಇತಿಹಾಸ ಕೆಲವೇ ಜನರಿಗೆ ತಿಳಿದಿದೆ. ಇದು ಶುರುವಾಗಿದ್ದು ಹೇಗೆ? ಹಾಗಿದ್ರೆ ಬನ್ನಿ ಅದರ ಇತಿಹಾಸ ತಿಳಿಯೋಣ.
relationship Feb 7, 2023, 7:37 PM IST