Asianet Suvarna News Asianet Suvarna News
734 results for "

ಲಿಂಗಾಯತ

"
It is wrong to construct hostels on the basis of caste: DCM DR. G. PrameshwarIt is wrong to construct hostels on the basis of caste: DCM DR. G. Prameshwar

ಹಾಸ್ಟೆಲ್ ನೆಪದಲ್ಲಿ ಮೇಲ್ವರ್ಗದತ್ತ ‘ಕೈ’ಚಾಚಿದ ಪರಂ!

ಅಧಿಕಾರದಲ್ಲಿದ್ದಾಗ ಅಹಿಂದ ಜಪ ಮಾಡುತ್ತಿದ್ದ ಕಾಂಗ್ರೆಸ್, ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಮೇಲ್ವರ್ಗದ ಯುವಕರತ್ತ ದೃಷ್ಟಿ ಹರಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕೈ ಸುಟ್ಟುಕೊಂಡಿರುವ ಕಾಂಗ್ರೆಸ್, ಇದೀಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಇದೇ ಕಾರಣಕ್ಕೆ ಜಾತಿವಾರು ಹಾಸ್ಟೆಲ್ ನಿರ್ಮಾಣಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ವಿರೋಧ ವಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 

NEWS Aug 2, 2018, 1:57 PM IST

Selected Part of  Prashanth Natu Column Part 3Selected Part of  Prashanth Natu Column Part 3

ಕಾಂಗ್ರೆಸ್ ಸೋಲಿಗೆ ಕಾರಣವೇನು ? ಸಿದ್ದು ಬಿಚ್ಚಿಟ್ಟರು ಸತ್ಯ

  • ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ನಮ್ಮ ಸೋಲಿಗೆ ಕಾರಣವಲ್ಲ ಎಂದ ಮಾಜಿ ಸಿಎಂ
  • ಸದಾಶಿವ ಆಯೋಗದ ವರದಿಯಿಂದ ಪಕ್ಷಕ್ಕೆ ಬಹುಮತ ಸಿಗಲಿಲ್ಲ ಎಂದು ಒಪ್ಪಿಕೊಂಡ ಸಿದ್ದು  

NEWS Jul 24, 2018, 2:24 PM IST

Again raised separate Lingayath religion issueAgain raised separate Lingayath religion issue
Video Icon

ಮತ್ತೆ ಶುರುವಾಗಿದೆ ಲಿಂಗಾಯತ ಧರ್ಮದ ಕೂಗು

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ವಿಚಾರ ಮತ್ತೆ ಶುರುವಾಗಿದೆ. ಇಂದು ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸಂಸದ ಕೆ ಎಚ್ ಮುನಿಯಪ್ಪ, ಸದಾನಂದ ಗೌಡ ಮನೆ ಮುಂದೆ ಕೂಡಾ ಧರಣಿ ನಡೆಸಲು ಲಿಂಗಾಯತ ಮುಖಂಡರು ನಿರ್ಧರಿಸಿದ್ದಾರೆ.  ಜಿಲ್ಲಾ ಕೇಂದ್ರಗಳಲ್ಲಿ ಬಸವ ತತ್ವಪರ ಸಂಘಟನೆಗಳು ಫ್ರತಿಭಟನೆ ನಡೆಸಲಿದ್ದಾರೆ. 

NEWS Jul 21, 2018, 11:14 AM IST

Fight For Lingayat Religion Will Continue Says MB PatilFight For Lingayat Religion Will Continue Says MB Patil
Video Icon

‘ಲಿಂಗಾಯತ ಧರ್ಮ ಹೋರಾಟ ಮುಂದುವರಿಯುವುದು’

ಮಾಜಿ ಸಚಿವ. ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್, ಎಚ್.ಡಿ. ಕುಮಾರಸ್ವಾಮಿ ಬಜೆಟ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಬಹಿರಂಗಪಡಿಸಿದ್ದಾರೆ. ಲಿಂಗಾಯತ ಧರ್ಮ ಹೋರಾಟ ನಿಲ್ಲದು, ಜಾಗತಿಕ ಬಸವ ಧರ್ಮ ಸ್ಥಾಪನೆಯಾಗುವವರೆಗೂ ಹೋರಾಟ ಮುಂದುವರಿಯುವುದು ಎಂದು ಎಂ.ಬಿ.ಪಾಟೀಲ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 

POLITICS Jul 16, 2018, 6:34 PM IST

Rambhapuri seer attacks former CM Siddaramaiah over Lingayat issueRambhapuri seer attacks former CM Siddaramaiah over Lingayat issue

‘ಧರ್ಮ ಒಡೆಯಲು ಮುಂದಾದ ಸಿದ್ದುಗೆ ಇದೀಗ ಬುದ್ಧಿ ಬಂದಿದೆ’

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿರುವ ರಂಭಾಪುರಿ ಶ್ರೀ ಧರ್ಮ ಒಡೆಯಲು ಮುಂದಾದವರಿಗೆ ಇದೀಗ ಬುದ್ಧಿ ಬಂದಿದೆ ಎಂದಿದ್ದಾರೆ. ಎಲ್ಲಿ ಹೇಳಿದರು? ಮುಮದೆ ಓದಿ..

Karnataka Districts Jul 11, 2018, 3:22 PM IST

I Need some time to solve all problems says HDKI Need some time to solve all problems says HDK

ಸ್ವಲ್ಪ ಟೈಂ ಕೊಡಿ, ನಂಗೆ ಜಾದೂ ಬರಲ್ಲ: ಎಚ್‌ಡಿಕೆ

ರಾಜ್ಯಪಾಲರ ಭಾಷಣದಲ್ಲಿ ಸಾಲಮನ್ನಾ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದಿದ್ದರು. ಬಜೆಟ್‌ನಲ್ಲಿ ಎಲ್ಲವನ್ನೂ ಘೋಷಿಸಿದ್ದೇನೆ. ಆದರೆ, ಎಷ್ಟುಸಮುದಾಯದ ರೈತರಿಗೆ ಅನುಕೂಲವಾಗಲಿದೆ ಎಂಬುದರ ಶೇಕಡಾವಾರು ವರದಿಗಳು ಪ್ರಕಟಗೊಂಡಿವೆ. ಅದಕ್ಕೆ ಏನು ಆಧಾರವಿದೆ? ನೀವು ತಿನ್ನುವ ಅನ್ನದ ಮೇಲೆ ಒಕ್ಕಲಿಗರು, ಲಿಂಗಾಯತರು ಎಂಬುದು ಬರೆದಿರುತ್ತದೆಯೇ? ಇದೆಲ್ಲದಕ್ಕೂ ಬಜೆಟ್‌ ಮೇಲಿನ ಚರ್ಚೆಯ ನಂತರ ಉತ್ತರ ನೀಡುತ್ತೇನೆ ಎಂದು ತುಸು ಆಕ್ರೋಶದಿಂದಲೇ ಹೇಳಿದರು. 

NEWS Jul 10, 2018, 9:50 AM IST

Rambhapuri shree Slams Political LeadersRambhapuri shree Slams Political Leaders

ಧರ್ಮ ಕೆಡಿಸಿದವರಿಗೆ ಆರಂಭವಾಗಿದೆ ಒದ್ದಾಟ

ವೀರಶೈವ-ಲಿಂಗಾಯತ ಎಂದು ಧರ್ಮ ಕುಲಗೆಡಿಸಿದವರು ಈಗ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂಥವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಒಬ್ಬ ವ್ಯಕ್ತಿಯಂತು ಸಮ್ಮಿಶ್ರ ಸರ್ಕಾರದಲ್ಲಿ ಸಚಿವಗಿರಿಗಾಗಿ ಈಗಲೂ ವಿಲವಿಲ ಒದ್ದಾಡುತ್ತಿದ್ದಾರೆ. ಆದರೂ ಅವಕಾಶ ಸಿಕ್ಕಿಲ್ಲ ಎಂದು ರಂಭಾಪುರಿ ಡಾ. ವೀರಸೋಮೆಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ವ್ಯಂಗ್ಯವಾಡಿದರು.

NEWS Jul 7, 2018, 8:48 AM IST

Dinesh Gundu Rao appointed Karnataka Congress presidentDinesh Gundu Rao appointed Karnataka Congress president

ಎಂಬಿಪಿ, ಡಿಕೆಶಿ ಹಿಂದೆ ಹಾಕಿ ದಿನೇಶ್ ಕೆಪಿಸಿಸಿ ಅಧ್ಯಕ್ಷಗಿರಿ ಪಡೆದ ಕತೆ

  • ಎಂ.ಬಿ.ಪಾಟೀಲ್ ರನ್ನು ಹಿಂದಿಕ್ಕಿದ ದಿನೇಶ್ ಗುಂಡೂರಾವ್
  • ಡಿಕೆ ಶಿವಕುಮಾರ್ ಗೂ ಇಲ್ಲ ಅಧ್ಯಕ್ಷ ಸ್ಥಾನ
  • ಅಧ್ಯಕ್ಷ ಹುದ್ದೆ ವಿಚಾರದಲ್ಲಿ ಸಿದ್ದರಾಮಯ್ಯ ಕೈ ಮೇಲು

NEWS Jul 4, 2018, 5:27 PM IST

CM HDK 5 Plans Farm Loan Waiver For KarnatakaCM HDK 5 Plans Farm Loan Waiver For Karnataka
Video Icon

ರೈತರ ಸಾಲ ಮನ್ನಾ : ಹೆಚ್ಡಿಕೆ ಮಾಸ್ಟರ್ ಪಂಚತಂತ್ರ ಪ್ಲಾನ್

  • ಸಾಲಮನ್ನಾದಿಂದ ಜೆಡಿಎಸ್'ಗೆ ರೈತರ ಪಕ್ಷ ಪಟ್ಟ ಕಾಯಂ ಆಗುತ್ತೆ
  • ಸಾಲಮನ್ನಾವಾದರೆ ಹೆಚ್ಚು ಅನುಕೂಲವಾಗೋದು ಲಿಂಗಾಯತ ಸಮುದಾಯಕ್ಕೆ 
  • ರೈತರ ಹಿತ ಮಾತ್ರವಲ್ಲ ಪಕ್ಷದ ಹಿತ ಕೂಡ ಕಾಪಾಡುತ್ತೆ 

NEWS Jul 2, 2018, 4:41 PM IST

Another Religion Conflict In Bagalkot Shivayogi MandirAnother Religion Conflict In Bagalkot Shivayogi Mandir

ಪ್ರತ್ಯೇಕ ಧರ್ಮ ವಿಚಾರ ತಣ್ಣಗಾಗುತ್ತಲೇ ರಾಜ್ಯದಲ್ಲಿ ಮತ್ತೊಂದು ಧರ್ಮ ವಿವಾದ

ವೀರಶೈವ ಮತ್ತು ಪ್ರತ್ಯೇಕ  ಲಿಂಗಾಯತ ಧರ್ಮ ವಿಚಾರ ತಣ್ಣಗಾದ ಬೆನ್ನಲ್ಲೇ ಇದೀಗ ಸ್ವಾಮಿಗಳ ಮಧ್ಯೆ  ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು, ಸ್ವಾಮೀಜಿಗಳ ಮದ್ಯೆ  ಆರೋಪ - ಪ್ರತ್ಯಾರೋಪ ಶುರುವಾಗಿದೆ.

NEWS Jul 2, 2018, 12:07 PM IST

Jamadar Slams PM Modi And Amit ShahJamadar Slams PM Modi And Amit Shah

ಪ್ರಧಾನಿ ಮೋದಿ - ಅಮಿತ್ ಶಾ ರಿಂದಲೇ ನಡೆಯಿತಾ ಅಪಪ್ರಚಾರ .?

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಪಪ್ರಚಾರ ಮಾಡಿದ್ದಾರೆ. ತಮ್ಮ ಭಾಷಣಗಳಲ್ಲಿ ಇದು ಧರ್ಮ ಒಡೆಯುವ ಪ್ರಯತ್ನವೆಂದು ಅಪಪ್ರಚಾರ ಮಾಡಿದ್ದು ನ್ಯಾಯವೇ ಎಂದು  ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಪ್ರಶ್ನಿಸಿದ್ದಾರೆ. 

NEWS Jun 25, 2018, 9:45 AM IST

Mathe Mahadevi tells M B Patil, Jarkiholi to quit CongressMathe Mahadevi tells M B Patil, Jarkiholi to quit Congress

ಈ ಇಬ್ಬರು ನಾಯಕರಿಗೆ ಕಾಂಗ್ರೆಸ್ ತೊರೆಯಲು ಸಲಹೆ

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ ಕಾರಣಕ್ಕೆ ಸಚಿವ ಸ್ಥಾನಕ್ಕೆ ಪರಿಗಣಿಸದ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಅವರು ತಮ್ಮ ಸಮಾನ ಮನಸ್ಕರೊಡನೆ ಕಾಂಗ್ರೆಸ್‌ನಿಂದ ಹೊರ ಬರಬೇಕು ಎಂದು  ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸಲಹೆ ನೀಡಿದ್ದಾರೆ. 

Jun 14, 2018, 10:58 AM IST

Lingayat separate Religion: A delegation to meet PMLingayat separate Religion: A delegation to meet PM

ಸ್ವತಂತ್ರ ಲಿಂಗಾಯತ ಧರ್ಮ: ಪ್ರಧಾನಿಯತ್ತ ಮಠಾಧೀಶರ ನಿಯೋಗ..!

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು 30ಕ್ಕೂ ಹೆಚ್ಚು ಮಠಾಧೀಶರ ನಿಯೋಗ ನವದೆಹಲಿಗೆ ತೆರಳಲಿದೆ. 

Jun 13, 2018, 2:48 PM IST

Yatnal Attacks Congress Over Separate Lingayat ReligionYatnal Attacks Congress Over Separate Lingayat Religion
Video Icon

ಧರ್ಮ ಒಡೆದವರಿಗೆ ಜನ ಬುದ್ದಿ ಕಲಿಸಿದ್ದಾರೆ: ಯತ್ನಾಳ್

ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದನ್ನು ಬಸವನಗೌಡ ಯತ್ನಾಲ್ ಸ್ವಾಗತಿಸಿದ್ದಾರೆ. ಹಿಂದೂ ಧರ್ಮವನ್ನು ಒಡೆಯುವ ಕಾಂಗ್ರೆಸ್ ಕುತಂತ್ರಕ್ಕೆ ಸೋಲಾಗಿದೆ ಎಂದು ಯತ್ನಾಳ್ ಈ ಸಂದರ್ಭದಲ್ಲಿ ಹೇಳಿದ್ದಾರೆ.  

Jun 10, 2018, 8:24 PM IST

Retd. IAS Officer S.M. Jamdar ChitchatRetd. IAS Officer S.M. Jamdar Chitchat
Video Icon

ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಾರರು..!

 ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಂಬಂಧಿಸಿದಂತೆ, ಹಿಂದಿನ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ, ರಾಜ್ಯ ಸರ್ಕಾರದ ಶಿಫಾರಸ್ಸನ್ನು ಮಾನ್ಯ ಮಾಡಿಲ್ಲ. 

Jun 10, 2018, 5:57 PM IST