Asianet Suvarna News Asianet Suvarna News
430 results for "

ಇಂಡಿಯಾ ಗೇಟ್

"
From The India gate Kannada gets top priority ahead of Karnataka Election to UP BJP leader  daughter marriage backlash ckmFrom The India gate Kannada gets top priority ahead of Karnataka Election to UP BJP leader  daughter marriage backlash ckm

From The India gate; ಚುನಾವಣೆ ಬೆನ್ನಲ್ಲೇ ಎಲ್ಲೆಲ್ಲೂ ಕನ್ನಡ ಕಾವು, ಬಿಜೆಪಿಗೆ ಮದುವೆ ತಂದಿಟ್ಟ ತಲೆನೋವು!

ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೋ ಹೋದರೂ ನಮಸ್ಕಾರ ಅನ್ನೋ ಪದ ಕೇಳಿಬರುತ್ತಿದೆ. ಉತ್ತರ ಭಾರತದಿಂದ ಬರುವ ನಾಯಕರ ಬಾಯಲ್ಲೂ ಕನ್ನಡ ಪದಗಳೇ ಕುಣಿಯು್ತಿದೆ. ಇತ್ತ ಬಿಜೆಪಿ ನಾಯಕನ ಪುತ್ರಿ ಮದುವೆ ಇದೀಗ ಉತ್ತರ ಪ್ರದೇಶ ಕೇಸರಿ ಪಾರ್ಟಿಗೆ ತಲೆನೋವು ತಂದಿದೆ. ಇದರ ನಡುವೆ ರಾಜಕೀಯ ಪಕ್ಷಗಳ ಬಾವುಟ ಧರ್ಮಾಧಾರಿತ ಆಗಿರಬಾರದು ಅನ್ನೋ ವಾದ ಹಲವು ಪಕ್ಷಗಳ ತಲೆಕೆಡಿಸಿದೆ. ದೇಶದ ರಾಜಕೀಯ ಬೆಳವಣಿಗೆ, ವಿವಾದ ಸೇರಿದಂತೆ ಈ ಬಾರಿಯ ಇಂಡಿಯಾ ಗೇಟ್ ಅಂಕಣದಲ್ಲಿ ರೋಚಕ ಸಂಗತಿ

India Feb 6, 2023, 7:52 PM IST

India gate Karnataka assembly election Politics Amit Shah  Ramesh Jarkiholi CD Case BJP Congress SanIndia gate Karnataka assembly election Politics Amit Shah  Ramesh Jarkiholi CD Case BJP Congress San

India Gate: ಅಮಿತ್‌ ಶಾಗೆ ರಮೇಶ್‌ ಸಿಡಿ ತೋರಿಸಿದರೋ ಅಥವಾ ಆಡಿಯೋ ಕೇಳಿಸಿದರೋ?

ಹಿಂದೆ ರಮೇಶ್‌ ಜಾರಕಿಹೊಳಿ ಸಿ.ಡಿ. ಬಂದಾಗ ಅವರಿಗೆ ಮುಜುಗರವಾದರೂ ಪತ್ನಿ ಮತ್ತು ಮಕ್ಕಳು ಮಾತ್ರ ಅವರ ಜೊತೆ ಗಟ್ಟಿಯಾಗಿ ಜೊತೆಗಿದ್ದರಂತೆ. ದೊಡ್ಡ ಮಗ ಅಮೋಘ ಗೋಕಾಕ ಕ್ಷೇತ್ರ ನೋಡಿಕೊಂಡರೆ, ಸಣ್ಣ ಮಗ 6 ತಿಂಗಳು ಹಗಲು ರಾತ್ರಿ ಜೊತೆಗೆ ಇರುತ್ತಿದ್ದನಂತೆ. ಒಮ್ಮೆ ಸ್ವತಃ ಡಿ.ಕೆ.ಶಿವಕುಮಾರ್‌ ಅಮೋಘನನ್ನು ಶೇಷಾದ್ರಿಪುರಂನ ಸಮಾನ ಸ್ನೇಹಿತರೊಬ್ಬರ ಮನೆಗೆ ಕರೆಸಿಕೊಂಡು ‘ನನಗೂ ಇದಕ್ಕೂ ಸಂಬಂಧ ಇಲ್ಲ’ ಎಂದು ಹೇಳಿದ್ದರಂತೆ.
 

Politics Feb 4, 2023, 12:01 PM IST

budget 2023 interesting facts parliament Nirmala sitharaman tablet Shashi Tharoor Shatrughan Sinha Entry sanbudget 2023 interesting facts parliament Nirmala sitharaman tablet Shashi Tharoor Shatrughan Sinha Entry san

India Gate: ಭಾರತದ ಭವಿಷ್ಯದ 'ಟ್ಯಾಬ್ಲೆಟ್‌', ಶತ್ರುಘ್ನ ಸಿನ್ಹಾ ಲೇಟ್‌ ಎಂಟ್ರಿ!

ಬಜೆಟ್‌ ದಿನ ಸಂಸತ್ತಿನಲ್ಲಿ ಬಹಳ ವಿಶೇಷ. ದೇಶಕ್ಕೆ ದಿಕ್ಕು ತೋರಿಸುವ ವಿಚಾರವಾಗಿರುವ ಕಾರಣ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಬಹಳ ಎಚ್ಚರಿಕೆಯಿಂದ ಬಜೆಟ್‌ ಮಂಡನೆಯನ್ನು ಅಲಿಸುತ್ತವೆ. ಈ ಬಾರಿಯ ಬಜೆಟ್‌ ದಿನ ಕೂಡ ಸಾಕಷ್ಟು ಸ್ವಾರಸ್ಯಗಳಿಗೆ ಸಾಕ್ಷಿಯಾಯಿತು.

India Feb 2, 2023, 11:38 AM IST

from the india gate political gossip mahadayi issuetranslation woes madhya pradesh ashfrom the india gate political gossip mahadayi issuetranslation woes madhya pradesh ash

From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!

ದಿನಾ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ತುಂಬಾ ಸ್ವಾರಸ್ಯಕರವಾಗಿರುತ್ತವೆ. ಆದರೂ, ಅನೇಕ ಬೆಳವಣಿಗೆಗಳು ವರದಿಯಾಗೋದೇ ಇಲ್ಲ. ಕೇವಲ ಬಾಯಿಮಾತಿನಲ್ಲಿ ಮಾತ್ರ ಕೇಳಿಬರುತ್ತಿರುತ್ತದೆ. ಅಂದರೆ, ಹೆಚ್ಚಾಗಿ ಗುಸುಗುಸು ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ ನೋಡಿ.. 
 

 

 

India Jan 23, 2023, 2:32 PM IST

from the india gate politics akhilesh yadav samajwadi party rajasthan bharat jodo yatra ashfrom the india gate politics akhilesh yadav samajwadi party rajasthan bharat jodo yatra ash

From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

ಅಧಿಕಾರ ಹಿಡಿಯಲು ರಾಜಕೀಯ ನಾಯಕರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ರೀತಿ, ಹಿಂಬಾಗಿಲಿನಲ್ಲಿ, ಅಂದರೆ ಜನ ಸಾಮಾನ್ಯರ ಅರಿವಿಗೆ ಬರದೆ ನಾನಾ ಘಟನೆಗಳು ನಡೆಯುತ್ತವೆ. ರಾಜಕೀಯದಲ್ಲಿ ಅಭಿಪ್ರಾಯಗಳು, ಪಿತೂರಿಗಳು, ಅಧಿಕಾರದ ಆಟಗಳು ಹಾಗೂ ಆಂತರಿಕ ಜಗಳಗಳ ಮಹಾಪೂರವೇ ನಡೆಯುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ.

Politics Dec 26, 2022, 12:32 PM IST

india gate article by prashanth natu over cm basavaraj bommai gvdindia gate article by prashanth natu over cm basavaraj bommai gvd

India Gate: ಬೊಮ್ಮಾಯಿ ಹೊಸೆದ ಮೀಸಲು ಫಾರ್ಮುಲಾ

ಮುಂದಿನ ವಾರ ದಿಲ್ಲಿಯಲ್ಲಿ ಅಮಿತ್‌ ಶಾ ಕರ್ನಾಟಕದ ರಾಜಕೀಯಕ್ಕೆ ಸಂಬಂಧಪಟ್ಟಂತೆ ಎಲ್ಲ ವಿಷಯಗಳನ್ನು ಚರ್ಚಿಸಲು ಒಂದು ಮಹತ್ವದ ಸಭೆ ನಡೆಸುವ ಸಾಧ್ಯತೆಗಳಿವೆ. ಮೀಸಲಾತಿ ನಿರ್ಧಾರ, ಸಂಪುಟ ವಿಸ್ತರಣೆ, ಜಾತಿ ಸಮೀಕರಣಗಳು, ಚುನಾವಣೆ ತಯಾರಿ ಏನು ಹೇಗೆ ಎಂಬೆಲ್ಲ ವಿಷಯಗಳು ಚರ್ಚೆಗೆ ಬರಬಹುದು. ಮೂಲಗಳ ಪ್ರಕಾರ ರಾಜ್ಯದ ಚುನಾವಣೆಗೆ ಒಬ್ಬ ಖಡಕ್‌ ನಾಯಕನನ್ನು ಬಿಜೆಪಿ ಪ್ರಭಾರಿಯನ್ನಾಗಿ ನೇಮಿಸುವ ತೀರ್ಮಾನ ಶೀಘ್ರ ಆಗಲಿದೆ.

Politics Dec 23, 2022, 7:06 AM IST

FROM THE INDIA GATE Politics Narendra Modi former prime minister deve gowda Karnataka assembly election sanFROM THE INDIA GATE Politics Narendra Modi former prime minister deve gowda Karnataka assembly election san

FROM THE INDIA GATE: ಸಂಸದ್‌ ಟಿವಿಯಲ್ಲಿ ಪಟ್ಟು, ದೇವೇಗೌಡ-ಮೋದಿ ಭೇಟಿ ಹಿಂದಿನ ಗುಟ್ಟು!

ಅಧಿಕಾರದ ಕಾರಿಡಾರ್‌ಗಳಲ್ಲಿ, ರಾಜಕೀಯದ ತೆರೆಮೆರೆಯಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತದೆ. ಅಭಿಪ್ರಾಯಗಳು, ಎದುರಾಳಿಯ ಸೋಲಿಸುವ ತಂತ್ರಗಳು, ಅಧಿಕಾರದ ಆಟಗಳು ಹಾಗೂ ಆಂತರಿಕ ಜಗಳಗಳು ರಾಜಕೀಯದಲ್ಲಿ ಬಹಳವೇ ಮಾಮೂಲು. ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಬೃಹತ್‌ ಮಾಧ್ಯಮ ಜಾಲ. ದೇಶದ ಇಂಚಿಂಚಿನಲ್ಲೂ ಇದರ ಉಪಸ್ಥಿತಿ ಇದೆ. ದೇಶದಲ್ಲಿನ ರಾಜಕೀಯ ಹಾಗೂ ಅಧಿಕಾರಶಾಹಿಗಳ ನಾಡಿಮಿಡಿತವನ್ನು ಬಹಳ ಸ್ಪಷ್ಟವಾಗಿ ಜನರಿಗೆ ಮುಟ್ಟಿಸುತ್ತದೆ. ಆ ಕಾರಣಕ್ಕಾಗಿಯೇ 'ಫ್ರಮ್ ದಿ ಇಂಡಿಯಾ ಗೇಟ್' ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಮೊದಲ ಸಂಚಿಕೆಯಲ್ಲಿ ಎರಡು ಚಾನೆಲ್‌ಗಳ ನಡುವಿನ ಪೈಪೋಟಿ, ದೇವೆಗೌಡರೊಂದಿಗಿನ ಮೋದಿ ಭೇಟಿಯ ಸ್ವಾರಸ್ಯಗಳು ಇಲ್ಲಿವೆ.
 

Politics Dec 18, 2022, 5:17 PM IST

Who will face Narendra Modi in 2024 prashanth natu article  ravWho will face Narendra Modi in 2024 prashanth natu article  rav

India Gate: 2024ಕ್ಕೆ ನರೇಂದ್ರ ಮೋದಿ ಎದುರು ಯಾರು?

  • ಪಾದಯಾತ್ರೆ ಮೂಲಕ ಪಕ್ಷ ಸಂಘಟಿಸುತ್ತಿರುವ ರಾಹುಲ್‌
  • ಹಳೆಯ ಜನತಾ ಪರಿವಾರ ಒಗ್ಗೂಡಿಸುತ್ತಿರುವ ನಿತೀಶ್‌
  • 2024ಕ್ಕೆ ಮೋದಿ ಎದುರು ಯಾರು?

state Sep 9, 2022, 8:55 AM IST

Kartavya Path: The magnificent statue of Netaji subhash chandrabose installed in delhi was carved by Kannadiga Arun akbKartavya Path: The magnificent statue of Netaji subhash chandrabose installed in delhi was carved by Kannadiga Arun akb

ಕರ್ತವ್ಯಪಥ: ನೇತಾಜಿಯ ಭವ್ಯ ಮೂರ್ತಿ ಕೆತ್ತಿದ್ದು ಕನ್ನಡಿಗ ಮೈಸೂರಿನ ಅರುಣ್ & ತಂಡ

ಇಂಡಿಯಾ ಗೇಟ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರು ಗ್ರಾನೈಟ್‌ ಪ್ರತಿಮೆಯನ್ನು ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರ ತಂಡ. ಈ ಮೂರ್ತಿ ಕೆತ್ತನೆಗೆ ಶಿಲ್ಪಿಗಳ ತಂಡ ಬರೋಬ್ಬರಿ 26 ಸಾವಿರ ಮಾನವ ದಿನಗಳನ್ನು ವ್ಯಯ ಮಾಡಿದೆ.

India Sep 9, 2022, 7:07 AM IST

PM Narendra Modi will Be Inaugurate Central Vista on September 8th in New Delhi grgPM Narendra Modi will Be Inaugurate Central Vista on September 8th in New Delhi grg

ಸೆಂಟ್ರಲ್‌ ವಿಸ್ತಾ, ಕರ್ತವ್ಯಪಥ ಇಂದು ಮೋದಿ ಲೋಕಾರ್ಪಣೆ

ನವೀಕೃತ ಸೆಂಟ್ರಲ್‌ ವಿಸ್ತಾ ಬಹುತೇಕ ಸಿದ್ಧವಾಗಿದ್ದು, ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ಭಾಗ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ 

India Sep 8, 2022, 3:30 AM IST

Kartavya Path Before and after pictures after development work at Central Vista in Delhi sanKartavya Path Before and after pictures after development work at Central Vista in Delhi san

ಸೆಂಟ್ರಲ್‌ ವಿಸ್ತಾ ಯೋಜನೆಯಿಂದ ಕರ್ತವ್ಯ ಪಥದಲ್ಲಿ ಆಗಿರುವ ಬದಲಾವಣೆಯ ನೋಟ!

ಐತಿಹಾಸಿಕ ರಾಜಪಥವನ್ನು ಕರ್ತವ್ಯ ಪಥ ಎನ್ನುವ ಹೆಸರಿನೊಂದಿಗೆ ಬದಲಾವಣೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಸೆಂಟ್ರಲ್‌ ವಿಸ್ತಾ ಅವೆನ್ಯೂ ಈ ವಾರ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅದರ ನಡುವೆ ಈ ಐತಿಹಾಸಿಕ ತಾಣದ ಹಿಂದಿನ ಹಾಗೂ ಈಗಿನ ಚಿತ್ರಗಳು ಬಿಡುಗಡೆಯಾಗಿದ್ದು, ಒಟ್ಟಾರೆ ಇಡೀ ಸೆಂಟ್ರಲ್‌ ವಿಸ್ತಾವನ್ನು ಯಾವ ರೀತಿ ಬದಲಾವಣೆ ಮಾಡಲಾಗಿದೆ ಎನ್ನುವ ಚಿತ್ರಣ ಇದರಲ್ಲಿದೆ.
 

India Sep 6, 2022, 3:22 PM IST

Must visit travel places on Independence day to feel patriotism Must visit travel places on Independence day to feel patriotism

ದೇಶಭಕ್ತಿಯನ್ನು ಹೆಚ್ಚಿಸಲು 'ಸ್ವಾತಂತ್ರ್ಯ ದಿನ'ದಂದು ಭೇಟಿ ನೀಡಲೇಬೇಕಾದ ಸ್ಥಳಗಳಿವು

ಆಗಸ್ಟ್ 15, 1947 ರಂದು, ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾಯಿತು. ಹಲವಾರು ವರ್ಷಗಳ ಸ್ವಾತಂತ್ರ್ಯ ಹೋರಾಟ ಮತ್ತು ಹಲವಾರು ಚಳವಳಿಗಳ ನಂತರ, ನವದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು. ಈ ದಿನವು ಭಾರತವು ತನ್ನ ಸ್ವಾತಂತ್ರ್ಯವನ್ನು ಪಡೆಯಲು ಎದುರಿಸಿದ ಎಲ್ಲಾ ಹೋರಾಟಗಳನ್ನು ನೆನಪಿಸುತ್ತದೆ.  ಭಾರತದ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳು ನಮ್ಮ ದೇಶದ ಅನೇಕ ಸ್ಥಳಗಳಲ್ಲಿ ಇನ್ನೂ ಜೀವಂತ. ಈ ಸ್ಥಳಗಳು ಸ್ವತಂತ್ರ ದೇಶದಲ್ಲಿ ಯುವ ಪೀಳಿಗೆಗಾಗಿ ನಮ್ಮ ಜನರು ಮಾಡಿದ ತ್ಯಾಗವನ್ನು ಬಿಂಬಿಸುತ್ತವೆ.  
 

Travel Aug 15, 2022, 5:27 PM IST

Statue Of Subhas Chandra Bose To be Installed At India Gate carved by Mysuru based sculptor Arun Yogiraj mnj Statue Of Subhas Chandra Bose To be Installed At India Gate carved by Mysuru based sculptor Arun Yogiraj mnj

ಇಂಡಿಯಾ ಗೇಟ್‌ನಲ್ಲಿ ಸುಭಾಷ್ ಚಂದ್ರ ಬೋಸರ 30 ಅಡಿ ಪ್ರತಿಮೆ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆ

ಪ್ರತಿಮೆಗಾಗಿ ತೆಲಂಗಾಣದಿಂದ ದೊಡ್ಡ ಕಪ್ಪು ಜೇಡ್ ಗ್ರಾನೈಟ್ ಕಲ್ಲನ್ನು ಆಯ್ಕೆ ಮಾಡಿ ದೆಹಲಿಗೆ ತರಲಾಗಿದ್ದು ಅಲ್ಲಿ ಕಾಮಗಾರಿ ನಡೆಯಲಿದೆ

India May 31, 2022, 10:43 PM IST

Russian Troops Approach Kyiv as Explosions Heard Across Ukrainian hlsRussian Troops Approach Kyiv as Explosions Heard Across Ukrainian hls

Russia Ukraine Crisis: ಪುಟಿನ್‌ ಅಂತಿಮವಾಗಿ ಸಾಧಿಸಲು ಹೊರಟಿರುವುದು ಏನನ್ನು?

ಈಗ ಪರಿಸ್ಥಿತಿ ಹೇಗಿದೆ ಎಂದರೆ ಯುರೋಪ್‌ ಮತ್ತು ಅಮೆರಿಕ ಸುಮ್ಮನೆ ಕುಳಿತರೆ ಪುಟಿನ್‌ ಇನ್ನುಳಿದ ಸೋವಿಯತ್‌ ವಿಘಟಿತ ರಾಷ್ಟ್ರಗಳತ್ತ ಕಣ್ಣು ಹಾಕುತ್ತಾರೆ. ಹಾಗೆಂದು ಉಕ್ರೇನ್‌ಗೆ ಸೇನಾ ಸಹಾಯ ಕಳುಹಿಸಿದರೆ ಒಂದು ಸೀಮಿತ ಯುದ್ಧ ವಿಕೋಪಕ್ಕೆ ತಿರುಗುತ್ತದೆ. 

International Feb 25, 2022, 9:49 AM IST

India Gate Most Of The Small States BJP Turns Into Congress podIndia Gate Most Of The Small States BJP Turns Into Congress pod

Assembly Elections: ಸಣ್ಣ ರಾಜ್ಯಗಳಲ್ಲಿ ಬಿಜೆಪಿಯೇ ಕಾಂಗ್ರೆಸ್‌ಮಯ!

* ಉತ್ತರಾಖಂಡ, ಗೋವಾ, ಉತ್ತರಪ್ರದೇಶದ 2ನೇ ಹಂತದ ಚುನಾವಣೆ ಕಣ ಹೇಗಿದೆ?

* ಬಿರುಸಿನ ಮತದಾನಕ್ಕೆ ಸಿದ್ಧತೆ

* ಕಾಂಗ್ರೆಸ್‌ನ ಶಿಥಿಲತೆ. ಎರಡೂ ರಾಜ್ಯಗಳಲ್ಲಿನ ಕಾಂಗ್ರೆಸ್‌ ದಿಗ್ಗಜರನ್ನು ಆಪೋಶನ

India Feb 14, 2022, 7:19 AM IST