Asianet Suvarna News Asianet Suvarna News
1822 results for "

Internet

"
Deepika Padukone is winning Internet  for her reaction in Mumbai AirportDeepika Padukone is winning Internet  for her reaction in Mumbai Airport

ಐಡಿ ಕೇಳಿದ ಸೆಕ್ಯುರಿಟಿ! ನೆಟ್ಟಿಗರ ಮನಸ್ಸು ಗೆದ್ದ ದೀಪಿಕಾ ರಿಯಾಕ್ಷನ್‌

ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದ ಘಟನೆಯೊಂದು ಬಾಳಿವುಡ್‌ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆಯ ವ್ಯಕ್ತಿತ್ವವನ್ನು ಎತ್ತರಕ್ಕೇರಿಸಿದೆ.

ENTERTAINMENT Jun 24, 2019, 9:54 AM IST

BSNL Introduces Abhinandan 151 Plan For Prepaid  CustomersBSNL Introduces Abhinandan 151 Plan For Prepaid  Customers

BSNLನಿಂದ ಅಭಿನಂದನ್ ಪ್ಲಾನ್! ಗ್ರಾಹಕರಿಗೆ ಜೇಬಿಗೆ ತುಂಬಿದೆ ಜಾನ್!

ಟೆಲಿಕಾಂ ಕ್ಷೇತ್ರದಲ್ಲಿ ಉಳಿಯಬೇಕೆಂದರೆ  ಪೈಪೋಟಿ ಎದುರಿಸಲೇ ಬೇಕು. ಬದಲಾಗುತ್ತಿರುವ ವ್ಯಾಪಾರ ಲೆಕ್ಕಾಚಾರಗಳು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಹಕರನ್ನು ಖುಷಿಪಡಿಸೋದು ದೊಡ್ಡ ಸವಾಲು. BSNL ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್‌ವೊಂದನ್ನು ಬಿಡುಗಡೆ ಮಾಡಿದೆ.

TECHNOLOGY Jun 17, 2019, 2:18 PM IST

Kerala man pens emotional note for mother on her second marriage Leaves internet teary eyedKerala man pens emotional note for mother on her second marriage Leaves internet teary eyed

'ಹ್ಯಾಪಿ ಮ್ಯಾರಿಡ್ ಲೈಫ್...': ಅಮ್ಮನ ಎರಡನೇ ಮದುವೆಗೆ ಮಗನ ಭಾವುಕ ಪತ್ರ!

ಅಮ್ಮನಿಗೆ ಪುನರ್ ವಿವಾಹ ಮಾಡಿಸಿದ ಮಗ| ಮೊದಲ ಗಂಡನ ಹೊಡೆತ, ಕಿರುಕುಳದಿಂದ ಬೇಸತ್ತ ತಾಯಿಗೆ ತಾನೇ ಮದುವೆ ಮಾಡಿಸಿದ ಗೋಕುಲ್| ತನಗಾಗಿ ತ್ಯಾಗ ಮಾಡಿದ್ದ ತಾಯಿ ಮುಖದಲ್ಲಿ ನಗು ಮೂಡಿಸಲು ಮಗನ ಯತ್ನ| 'ವಿಷಯ ಗುಟ್ಟಾಗಿಡುವುದೇಕೆ? ಹ್ಯಾಪಿ ಮ್ಯಾರಿಡ್ ಲೈಫ್ ಅಮ್ಮಾ...!' ವೈರಲ್ ಆಯ್ತು ಮಗನ ಫೇಸ್‌ಬುಕ್ ಪೋಸ್ಟ್!

NEWS Jun 13, 2019, 12:16 PM IST

Road roller massage for Rs 499 Anand Mahindra leaves Internet dying over viral picRoad roller massage for Rs 499 Anand Mahindra leaves Internet dying over viral pic

ಬಾಡಿ ಮಸಾಜ್ ಜಾಹೀರಾತು ನೋಡಿ ಬೆಚ್ಚಿ ಬಿದ್ದ ಆನಂದ್ ಮಹೀಂದ್ರ!

ಬಾಡಿ ಮಸಾಜ್ ಆಫರ್ ಜಾಹೀರಾತು| ಜಾಹೀರಾತು ನೋಡಿ ಬೆಚ್ಚಿ ಬಿದ್ದ ಆನಂದ್ ಉದ್ಯಮಿ ಆನಂದ್ ಮಹೀಂದ್ರ| ಪೋಟೋ ಶೇರ್ ಮಾಡಿದ್ದೇ ತಡ ನಗೆಗಡಲಲ್ಲಿ ತೇಲಾಡಿದ ನೆಟ್ಟಿಗರು

NEWS Jun 6, 2019, 2:04 PM IST

Smriti Irani wins internet by sharing adorable pic with her three kidsSmriti Irani wins internet by sharing adorable pic with her three kids

ನನ್ನ ಪ್ರೀತಿ, ನನ್ನ ಜೀವ: ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದೆ ಸ್ಮೃತಿ ಇರಾನಿ ಫೋಟೋ!

ಲೋಕಸಭಾ ಚುನಾವಣೆಯಿಂದ ಬಿಡುವು ಪಡೆದುಕೊಂಡು ಫ್ಯಾಮಿಲಿ ಜೊತೆ ಸಮಯ ಕಳೆದ ಸ್ಮೃತಿ ಇರಾನಿ| ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ನೂತನ ಸಂಸದೆ ಶೇರ್ ಮಾಡಿಕೊಂಡಿರುವ ಫೋಟೋ| ನನ್ನ ಪ್ರೀತಿ, ನನ್ನ ಜೀವ, ನನ್ನ ಮಕ್ಕಳು ಎಂದ ತಾಯಿಗೆ ನೆಟ್ಟಿಗರ ಲೈಕ್ಸ್

NEWS May 29, 2019, 5:08 PM IST

Rahul Gandhi takes his dog Pidi on car ride after Loksabha defeat Internet loves the viral picRahul Gandhi takes his dog Pidi on car ride after Loksabha defeat Internet loves the viral pic

ಸೋಲಿನ ಬಳಿಕ ಮುದ್ದಿನ 'ಪಿಡಿ'ಯೊಂದಿಗೆ ರಾಗಾ ಜಾಲಿ ರೈಡ್: ಪೋಟೋ ವೈರಲ್

ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಮುದ್ದಿನ ಪಿಡಿಯೊಂದಿಗೆ ರಾಹುಲ್ ಗಾಂಧಿ ಜಾಲಿ ರೈಡ್| ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಯ್ತು ಬ್ಯೂಟಿಫುಲ್ ಫೋಟೋ| ವೈರಲ್ ಆದ ಫೋಟೋಗೆ ಭಾರೀ ಪ್ರಶಂಸೆ

NEWS May 29, 2019, 4:21 PM IST

Grumpy Cat whose grumpiness brought joy to the internet has diedGrumpy Cat whose grumpiness brought joy to the internet has died

ಮೆಮೆ ಕ್ಯಾಟ್ ನಿಧನ.. ಅಭಿಮಾನಿಗಳಿಂದ ಅಶ್ರುತರ್ಪಣ

ಈ ಬೆಕ್ಕು ಯಾವ ಸೆಲೆಬ್ರಿಟಿಗಳಿಗೆ ಕಡಿಮೆ ಇಲ್ಲ.  ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದ ಗ್ರ್ಯಾಂಪಿ ಕ್ಯಾಟ್ ಸಾವನ್ನಪ್ಪಿದೆ. 

NEWS May 17, 2019, 11:42 PM IST

Viral internet sensation officer Reena Dwivedi wants to go to Bigg Boss 13Viral internet sensation officer Reena Dwivedi wants to go to Bigg Boss 13

ಹಳದಿ ಸೀರೆಯ ಅಧಿಕಾರಿಯ ‘ದೊಡ್ಡ’ ಆಸೆ.. ನಿಮ್ಮ ಮನೆಗೂ ಬರ್ತಾರೆ!

ಲೋಕಸಭಾ ಚುನಾವಣೆಯಲ್ಲಿ ಚುನಾವಣೆಗೆ ಹೊರತಾದ ಕೆಲ ಸುದ್ದಿಗಳು, ಗ್ಲಾಮರ್ ಲುಕ್ ಗಳು ಸದ್ದು ಮಾಡಿದ್ದವು. ಹಳದಿ ಸೀರೆಯುಟ್ಟು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ರೀನಾ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೆವರೇಟ್ ಆಗಿದ್ದರು.

News May 16, 2019, 7:46 PM IST

Bumrah Once Again Takes a Wicket Off a No Ball and the Internet suggesting remediesBumrah Once Again Takes a Wicket Off a No Ball and the Internet suggesting remedies

No Way.. ಇನ್ಮುಂದೆ ಬುಮ್ರಾ ನೋ ಬಾಲ್ ಹಾಕೋಕೆ ಚಾನ್ಸೇ ಇಲ್ಲ..!

ಟೀಂ ಇಂಡಿಯಾದ ಮಾರಕ ವೇಗಿ ಬುಮ್ರಾ ನೋ ಬಾಲ್ ಹಾಕುತ್ತಿರುವುದು ಇದೇ ಮೊದಲೇನಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ವೇಳೆಯೂ ನೋ ಬಾಲ್ ಹಾಕಿ ಟೀಂ ಇಂಡಿಯಾ ಸೋಲಿಗೆ ಪರೋಕ್ಷವಾಗಿ ಕಾರಣೀಕರ್ತರಾಗಿದ್ದರು.

SPORTS May 8, 2019, 5:39 PM IST

Seagulls Block Traffic Camera Become Internet SensationSeagulls Block Traffic Camera Become Internet Sensation

ಟ್ರಾಫಿಕ್ ಕ್ಯಾಮರಾದಲ್ಲಿ ಸೆಲ್ಫೀ ಕ್ಲಿಕ್ಕಿಸಲು ಬಂದ ಹಕ್ಕಿ! ವಿಡಿಯೋ ಫುಲ್ ವೈರಲ್

ಟ್ರಾಫಿಕ್ ಕ್ಯಾಮರಾದಲ್ಲಿ ಸೆರೆಯಾಯ್ತು ಹಕ್ಕಿಗಳ ಆಟಾಟೋಪ| ಹಕ್ಕಿಗಳ ಆಟಕ್ಕೆ ಟ್ವೀಟಿಗರು ಫುಲ್ ಫಿದಾ| 

NEWS May 2, 2019, 4:39 PM IST

Jio tops 4G download Vodafone upload speed in March TRAI ReportJio tops 4G download Vodafone upload speed in March TRAI Report

ಇಂಟರ್ನೆಟ್: ಡೌನ್‌ಲೋಡ್ ಸ್ಪೀಡ್ ಯಾರು ಮುಂದೆ?

ಇಂದಿನ ದಿನ ಜನರಿಗೆ ಬೇಕಾಗಿರೋದು ಬರೇ ಇಂಟರ್ನೆಟ್ ಅಲ್ಲ, ಸ್ಪೀಡ್ ಹೆಚ್ಚಿರುವ ಇಂಟರ್ನೆಟ್. ಕ್ಷಣಮಾತ್ರದಲ್ಲಿ ಮಾಹಿತಿ ಡೌನ್‌ಲೋಡ್, ಅಪ್ಲೋಡ್ ಆಗ್ಬೇಕು. ಆದ್ದರಿಂದ, ಟೆಲಿಕಾಂ ಸಂಸ್ಥೆಗಳು ವೇಗವಾದ ಇಂಟರ್ನೆಟ್ ಸೇವೆ ಒದಗಿಸುವ ಪೈಪೋಟಿ ನಡೆಸುತ್ತಿವೆ.  

TECHNOLOGY Apr 24, 2019, 4:32 PM IST

Gorillas Stood Tall Like Humans In A  Congo National ParkGorillas Stood Tall Like Humans In A  Congo National Park

ಜೀವ ವಿಕಾಸಕ್ಕೆ ಸಾಕ್ಷಿ ಬೇಕೆ?: ಮನುಷ್ಯರಂತೆ ಎದ್ದು ನಿಂತ ಗೊರಿಲ್ಲಾ!

ಕಾಂಗೋದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಆಶ್ರಯ ಪಡೆದಿರುವ ಎರಡು ಗೊರಿಲ್ಲಾಗಳು ಮಾನವನಂತೆ ತನ್ನೆರಡೂ ಕಾಲುಗಳ ಮೇಲೆ ಎದ್ದು ನಿಂತು ಸೆಲ್ಫಿಗೆ ಪೋಸ್ ನೀಡಿವೆ. ಡಕಾಜಿ ಮತ್ತು ಡೇಜೆ ಎಂಬ ಎರಡು ಹೆಣ್ಣು ಗೊರಿಲ್ಲಾಗಳು ತಮ್ಮ ಎರಡೂ ಕಾಲುಗಳ ಮೇಲೆ ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ.

NEWS Apr 23, 2019, 2:16 PM IST

Indias first internet car Mg hector will launch soon in IndiaIndias first internet car Mg hector will launch soon in India

ದೇಶದ ಮೊದಲ ಇಂಟರ್‌ನೆಟ್‌ ಕಾರ್- ಎಂಜಿ ಹೆಕ್ಟರ್‌ SUV!

ಹಲೋ ಎಂಜಿ ಏಸಿ ಆನ್‌ ಎಂದರೆ ಏಸಿ ಆನ್‌ ಆಗುತ್ತದೆ. ಕಾರಿನ ಯಾವುದೇ ಆಪ್ಶನ್, ಮ್ಯೂಸಿಕ್, ವೈಪರ್ ಸೇರಿದಂತೆ ಬಹುತೇಕ ಎಲ್ಲಾ ಕಾರ್ಯಗಳು ಮಾತಿನಲ್ಲಿ ಹೇಳಿದರೆ ಸಾಕು, ಆನ್ ಆಗುತ್ತೆ. ಈ ಆಧುನಿಕ ತಂತ್ರಜ್ಞಾನದ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರು ಯಾವುದು? ಇದರ ವಿಶೇಷತೆ ಏನು? ಇಲ್ಲಿದೆ ವಿವರ.
 

AUTOMOBILE Apr 13, 2019, 10:01 PM IST

Google app hidden game to occupy your time while no internetGoogle app hidden game to occupy your time while no internet

ಇಂಟರ್ನೆಟ್ ಇಲ್ವಾ? ಪರ್ವಾಗಿಲ್ಲ ಈ ಆ್ಯಪ್ ಇದ್ರೆ ಸಾಕು!

ಇಂಟರ್ನೆಟ್ ಇಲ್ದಿದ್ರೆ ಟೈಮ್ ಪಾಸ್ ಮಾಡೋದು ಹೇಗಪ್ಪಾ?  ಎಷ್ಟು ಸಲ ವಾಟ್ಸಪ್ ತೆರೆದು ಕೆರೆದುದನ್ನೇ ಕೆರೆಯೋದು? ಎಷ್ಟು ಸಲ ಅಂತಾ ಗ್ಯಾಲರಿ ಓಪನ್ ಮಾಡಿ ನೋಡಿದನ್ನೇ ನೋಡೋದು? ನೆಟ್ ಇಲ್ದಿದ್ರೆ ಏನ್ಮಾಡೋದು ಎಂಬ ಯೋಚನೆ ಬಹಳ ಸಲ ಬಂದಿರ್ಬೇಕಲ್ವಾ? 

TECHNOLOGY Apr 1, 2019, 6:55 PM IST

Aamir Khan Daughter Iran instagram photo with actor is breaking the internetAamir Khan Daughter Iran instagram photo with actor is breaking the internet

ಅಮೀರ್ ಪುತ್ರಿಗೆ ಮುತ್ತಿಡುತ್ತಿರೋ ಈ ಯುವಕನಾರು?

ಬಾಲಿವುಡ್ ಪರ್ಫೆಕ್ಟ್ ಸ್ಟಾರ್ ಅಮೀರ್ ಖಾನ್ ಪುತ್ರಿ ಯುವಕನೊಂದಿಗಿರೋ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು, ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಾರೀತ? ಏನು ಹಿನ್ನೆಲೆ?

ENTERTAINMENT Mar 28, 2019, 3:13 PM IST