Asianet Suvarna News Asianet Suvarna News
554 results for "

ಬಾಡಿಗೆ

"
Yash hits back Nikhil Kumaraswamy over rental issueYash hits back Nikhil Kumaraswamy over rental issue
Video Icon

ಮನೆ ಬಾಡಿಗೆ ಕಟ್ಟುವ ಹಣವನ್ನು ಯಶ್ ಏನ್ ಮಾಡಿದ್ರು ಗೊತ್ತಾ?

ನಾನು ಬಾಡಿಗೆ ಕಟ್ಟುವ ಹಣದಲ್ಲಿ ಕೆರೆ ಅಭಿವೃದ್ಧಿ ಮಾಡಿದ್ದೇನೆ, ಕೆಲವರು ಕೊಳ್ಳೆ ಹೊಡೆದು ಮನೆ ಕಟ್ಟಿದ್ದಾರೆ! ಯಶ್‌ ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿ ಮಂಡ್ಯದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಮಾಡಿದ ವ್ಯಂಗ್ಯಕ್ಕೆ ನಟ ಯಶ್‌ ತಿರುಗೇಟು ನೀಡಿದ್ದಾರೆ. ಮನೆ ಬಾಡಿಗೆ ವಿಚಾರವಾಗಿ ಸುವರ್ಣ ನ್ಯೂಸ್ ಪ್ರತಿನಿಧಿ ಪ್ರಶ್ನಿಸಿದಾಗ ಯಶ್ ಉತ್ತರಿಸಿದ್ದು ಹೀಗೆ. 

Sandalwood Apr 9, 2019, 8:58 AM IST

Nikhil Kumaraswamy mocks at Sandalwood Star YashNikhil Kumaraswamy mocks at Sandalwood Star Yash

ಬಾಡಿಗೆ ಮನೆಯಲ್ಲಿದ್ದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ: ಯಶ್ ಗೆ ನಿಖಿಲ್ ಟಾಂಗ್

ಬಾಡಿಗೆ ಮನೆಯಲ್ಲಿದ್ದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ| ನಟ ಯಶ್‌ ವಿರುದ್ಧ ನಿಖಿಲ್‌ ಕಿಡಿ

Lok Sabha Election News Apr 9, 2019, 8:44 AM IST

Chikkamagaluru JMFC Court Issues Summons To Sandalwood Actor SudeepChikkamagaluru JMFC Court Issues Summons To Sandalwood Actor Sudeep

ನ್ಯಾಯಾಲಯದಿಂದ ನಟ ಸುದೀಪ್ ಗೆ ಸಮನ್ಸ್ ಜಾರಿ

ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಚಿಕ್ಕಮಗಳೂರು JMFC ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ವಾರಸ್ದಾರ ಧಾರವಾಹಿ ಚಿತ್ರೀಕರಣ ಬಾಡಿಗೆ ಹಣ ಪ್ರಕರಣ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. 

NEWS Mar 27, 2019, 1:12 PM IST

Lok Sabha Elections 2019 Sumalatha Enter Rental House in MandyaLok Sabha Elections 2019 Sumalatha Enter Rental House in Mandya

ಸುಮಲತಾ ಮಂಡ್ಯದ ಬಾಡಿಗೆ ಮನೆ ಗೃಹ ಪ್ರವೇಶ

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಮಂಡ್ಯದ ಬಾಡಿಗೆ ಮನೆಗೆ ಇಂದು ಪ್ರವೇಶಿಸಲಿದ್ದಾರೆ. 

Lok Sabha Election News Mar 25, 2019, 8:51 AM IST

All Indian Helicopter and small plane booked by political  parties for Election campaignAll Indian Helicopter and small plane booked by political  parties for Election campaign

ಲೋಕಸಭಾ ಚುನಾವಣೆ ಪ್ರಚಾರಕ್ಕೆ ಎಲ್ಲಾ ಹೆಲಿಕಾಪ್ಟರ್ ಬುಕ್ !

ಲೋಕಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ದಹೆಲಿಯಿಂದ ಕ್ಷೇತ್ರದ ಮತದಾರು, ಸಾರ್ವಜನಿಕ ಸಭೆ ಸೇರಿದಂತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ರಾಜಕೀಯ ಪಕ್ಷಗಳು ಹೆಲಿಕಾಪ್ಟರ್, ಸಣ್ಣ ವಿಮಾನಗಳನ್ನು ಬುಕ್ ಮಾಡಿದೆ. ವಿಶೇಷ ಅಂದರೆ ಭಾರತದ ಎಲ್ಲಾ ಹೆಲಿಕಾಪ್ಟರ್ ಬುಕ್ ಆಗಿದೆ. ಹೆಲಿಕಾಪ್ಟರ್ ಬಾಡಿಗೆ, ನಿಯಮ ಸೇರಿತಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. 
 

AUTOMOBILE Mar 23, 2019, 6:03 PM IST

Man dupes techies by renting out others flats ArrestedMan dupes techies by renting out others flats Arrested

ಬೆಂಗಳೂರಲ್ಲಿ ಫ್ಲ್ಯಾಟ್‌ ಬಾಡಿಗೆ ಪಡೆಯುವ ಮುನ್ನ ಎಚ್ಚರ

ಬೆಂಗಳೂರಿನಲ್ಲಿ ಫ್ಲಾಟ್ ಬಾಡಿಗೆ ಪಡೆಯುವ ಮುನ್ನ ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ. ಬಾಡಿಗೆ ಹೆಸರಿನಲ್ಲಿ ವಂಚನೆ ಮಾಡುವ ಖದೀಮರು ಇಲ್ಲಿದ್ದಾರೆ. 

NEWS Mar 15, 2019, 8:15 AM IST

ASI Attacked By Auto Driver In BengaluruASI Attacked By Auto Driver In Bengaluru

ಆಟೋ ಚಾಲಕನಿಂದ ಎಎಸ್‌ಐ ಮೇಲೆಯೇ ಹಲ್ಲೆ!

ಅತ್ಯಧಿಕ ಬಾಡಿಗೆ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಆಟೋ ಚಾಲಕನೋರ್ವ  ಎಎಸ್ ಐ ಮೇಲೆಯೇ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

NEWS Mar 9, 2019, 7:59 AM IST

Sumalatha purchase rented house in MandyaSumalatha purchase rented house in Mandya

ಸುಮಲತಾಗೆ ಅದೃಷ್ಟ ತಂದು ಕೊಡುತ್ತಾ ಅಂಬಿ ಮನೆ?

ಅಂಬರೀಷ್‌ ಅವರಿಗೆ ಮಂಡ್ಯದಲ್ಲಿರುವ ಮನೆ ಅದೃಷ್ಟದ ಮನೆ. ಈ ಮನೆಗೆ ಬಂದ ಮೇಲೆ ಗೆದ್ದು ಸಚಿವರೂ ಆಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮನೆ ಖಾಲಿ ಮಾಡಿದ್ದರು. ಈಗ ಮತ್ತೆ ಅಂಬರೀಷ್‌ ಪತ್ನಿ ಸುಮಲತಾ ಅಂಬಿ ಬಾಡಿಗೆ ಪಡೆದ ಮನೆಯನ್ನೇ ಬಾಡಿಗೆ ಪಡೆದು ಚುನಾವಣೆ ಕಚೇರಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ.

NEWS Mar 4, 2019, 8:50 AM IST

Sumalatha is in search of a house in MandyaSumalatha is in search of a house in Mandya

ಮಂಡ್ಯದಲ್ಲಿ ಮನೆ ಹುಡುಕಾಟದಲ್ಲಿ ಸುಮಲತಾ

ಸುಮಲತಾ ಮಂಡ್ಯದಲ್ಲಿ ಮನೆಗಾಗಿ ಹುಡುಕಾಟ| ಅಂಬರೀಷ್‌ ಪತ್ನಿ ಪರ ಮನೆ ಹುಡುಕುತ್ತಿರುವ ಬೆಂಬಲಿಗರು| ಬಾಡಿಗೆಗಿಂತ ಸ್ವಂತ ಮನೆ ಮಾಡಿಕೊಳ್ಳುವ ಇಂಗಿತ ಸುಮಲತಾರಿಗೆ| ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧೆ ಸಾಧ್ಯತೆ

state Feb 26, 2019, 8:19 AM IST

Flipkart Co-founder Sachin Bansal Invests in OlaFlipkart Co-founder Sachin Bansal Invests in Ola

ಓಲಾದಲ್ಲಿ ಸಚಿನ್ ಭಾರೀ ಹೂಡಿಕೆ: ಎಷ್ಟು ಕೋಟಿ ಎಂದು ತಿಳಿಯಬೇಕೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಫ್ಲಿಪ್‍ಕಾರ್ಟ್ ಸಹ ಸ್ಥಾಪಕ ಸಚಿನ್ ಬನ್ಸಲ್, ವಿಶ್ವದ ಅತಿದೊಡ್ಡ ಬಾಡಿಗೆ ಕಾರು ಸಂಸ್ಥೆ 'ಓಲಾ'ದಲ್ಲಿ 650 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಓಲಾ, ಈ ಹೂಡಿಕೆಯು ಓಲಾದ ಜಾಗತಿಕ ನಿಧಿ ಸಂಗ್ರಹದ ಭಾಗವಾಗಿದೆ ಎಂದು ತಿಳಿಸಿದೆ.

BUSINESS Feb 19, 2019, 6:30 PM IST

sabarimala row kanakadurga returns home her family moves rented housesabarimala row kanakadurga returns home her family moves rented house

ಶಬರಿಮಲೆ ಪ್ರವೇಶಿಸಿದ್ದ ಕನಕ ಮನೆಗೆ: ಅತ್ತೆ, ಗಂಡ ಬಾಡಿಗೆ ಮನೆಗೆ

ಶಬರಿಮಲೆ ಪ್ರವೇಶಿಸಿ ತನ್ನ ಗಂಡ ಹಾಗೂ ಅತ್ತೆಯ ಕೋಪಕ್ಕೀಡಾಗಿದ್ದ ಕನಕ ದುರ್ಗಾ ಕೋರ್ಟ್ ಆದೇಶದಿಂದ ಮನೆ ಏನೋ ಸೇರಿದ್ದಾರೆ. ಆದರೀಗ ಅವರ ಅತ್ತೆ, ಮಾವ ಹಾಗೂ ಮಕ್ಕಳು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ.

INDIA Feb 7, 2019, 8:57 AM IST

Ekta Kapoor welcomes a baby boy via SurrogacyEkta Kapoor welcomes a baby boy via Surrogacy

ತಾಯಿಯಾದ ಸಂಭ್ರಮದಲ್ಲಿದ್ದಾರೆ ಏಕ್ತಾ ಕಪೂರ್

ಹಿಂದಿ ಧಾರಾವಾಹಿಗಳ ನಿರ್ಮಾಪಕಿ ಏಕ್ತಾ ಕಪೂರ್ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಬಾಡಿಗೆ ತಾಯ್ನತನದ ಮೂಲಕ ಗಂಡು ಮಗುವಿನ ತಾಯಿಯಾದ ಖುಷಿಯಾಗಿದ್ದಾರೆ.  

Cine World Jan 31, 2019, 11:53 AM IST

after jayalalitha s death money deposited in her bank accountafter jayalalitha s death money deposited in her bank account

ಸಾವಿನ 2 ವರ್ಷ ಬಳಿಕವೂ ಜಯಾ ಖಾತೆಗೆ ಬಾಡಿಗೆ ಹಣ

ಸಾವಿನ 2 ವರ್ಷ ಬಳಿಕವೂ ಜಯಾ ಖಾತೆಗೆ ಬಾಡಿಗೆ ಹಣ| ಎಸ್ಟೇಟ್‌, ಕಟ್ಟಡಗಳ ಬಾಡಿಗೆ ಹಣ ಬ್ಯಾಂಕ್‌ ಖಾತೆಗೆ

NATIONAL Jan 28, 2019, 8:02 AM IST

Garvit launched E scooter rented service in DelhiGarvit launched E scooter rented service in Delhi

ರಾಜಧಾನಿಯಲ್ಲಿ ಬಾಡಿಗೆಗೆ ಎಲೆಕ್ಟ್ರಿಕ್ ಸ್ಕೂಟರ್ -ಪ್ರತಿ ಕಿ.ಮೀಗೆ 20 ಪೈಸೆ!

ರಾಷ್ಟ್ರ ರಾಜಧಾನಿಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸೇವೆ ಆರಂಭಗೊಂಡಿದೆ. ಪ್ರತಿ ಕಿ.ಮೀ ಪ್ರಯಾಣಕ್ಕೆ ಕೇವಲ 20 ಪೈಸೆ ಮಾತ್ರ. ಈ ಕುರಿತ ಹೆಚ್ಚಿಮ ಮಾಹಿತಿ ಇಲ್ಲಿದೆ.

AUTOMOBILE Jan 27, 2019, 7:19 PM IST

Cheating in the name of manager of Kiccha sudeep in ChikmagalurCheating in the name of manager of Kiccha sudeep in Chikmagalur

ಬಾಡಿಗೆ ಹಣ ಬಾಕಿ ಪ್ರಕರಣ : ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ

ವಾರಾಸ್ದಾರ ಧಾರಾವಾಹಿ ಪ್ರಕರಣದ ಬಾಕಿ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರಾವಾಹಿ ಚಿತ್ರೀಕರಣ ಮಾಡಿದ್ದ ಮನೆಯ ಯಜಮಾನಗೆ ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ ಹಾಕಲಾಗಿದೆ. 

News Jan 17, 2019, 11:26 AM IST