ಮುಂಬೈ (ಜ. 31): ಹಿಂದಿ ಧಾರಾವಾಹಿಗಳ ನಿರ್ಮಾಪಕಿ ಏಕ್ತಾ ಕಪೂರ್ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಬಾಡಿಗೆ ತಾಯ್ನತನದ ಮೂಲಕ ಗಂಡು ಮಗುವಿನ ತಾಯಿಯಾದ ಖುಷಿಯಾಗಿದ್ದಾರೆ.  

ಬಚ್ಚನ್ ಫೋಟೋ ನೋಡಿ ಓಡಿ ಹೋದ ರೇಖಾ!

ತಾಯಿ-ಮಗು ಆರೋಗ್ಯವಾಗಿದ್ದು ಶೀಘ್ರದಲ್ಲಿ ಮನೆಗೆ ಬರಲಿದ್ದಾರೆ. ಏಕ್ತಾ ಕಪೂರ್ ಸಹೋದರ ತುಷಾರ್ ಕಪೂರ್ ಕೂಡಾ ಕಳೆದ ವರ್ಷ ಬಾಡಿಗೆ ತಾಯ್ನನದ ಮೂಲಕ ಮಗುವನ್ನು ಪಡೆದಿದ್ದಾರೆ. 

ಮತ್ತೊಂದು ಮಲ್ಲ ಚಿತ್ರದಲ್ಲಿ ರವಿಚಂದ್ರನ್!

ಹಿಂದಿ ಸೀರಿಯಲ್ ಲೋಕದಲ್ಲಿ ಏಕ್ತಾ ಕಪೂರ್ ಹೆಸರು ಚಿರಪರಿಚಿತ. ಇವರ ಧಾರಾವಾಹಿಗಳು ಬಹಳ ಫೇಮಸ್. ಇವರ ಎಲ್ಲಾ ಧಾರಾವಾಹಿಗಳು ’ಕ’ ಅಕ್ಷರದಿಂದಲೇ ಆರಂಭವಾಗುತ್ತದೆ.