Asianet Suvarna News Asianet Suvarna News
586 results for "

Somanna

"
Bollywood milind somanna 55th birthday video viral goa beach vcsBollywood milind somanna 55th birthday video viral goa beach vcs
Video Icon

55 ವರ್ಷ ಆಯ್ತು ಅಂತ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ ನಟನ ವಿಡಿಯೋ ವೈರಲ್!

ಮೋಸ್ಟ್‌ ಹ್ಯಾಂಡ್ಸಮ್ ಮಾಡೆಲ್ ಕಮ್ ನಟ ಮಿಲಿಂದ್ ಸೋಮಣ್ಣ 55ನೇ ಹುಟ್ಟುಹಬ್ಬವನ್ನು ಪತ್ನಿ ಜೊತೆ ಗೋವಾದಲ್ಲಿ ಆಚರಿಸಿಕೊಂಡಿದ್ದಾರೆ.  ಫಿಟ್ನೆಸ್ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಮಿಲಿಂದ್ ಸದಾ ರನ್ನಿಂಗ್, ಜಾಗಿಂಗ್‌ನಲ್ಲಿ ಭಾಗಿಯಾಗುತ್ತಿರುತ್ತಾರೆ. ಆದರೆ 55 ವರ್ಷ ಆಯ್ತು ಅಂತ ಗೋವಾ ಬೀಜ್‌ನಲ್ಲಿ ಬೆತ್ತಲಾಗಿ ಓಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Cine World Nov 6, 2020, 5:12 PM IST

Minister V Somanna Taunt To Congress Leader Siddaramaiah snrMinister V Somanna Taunt To Congress Leader Siddaramaiah snr

'ಹಗಲು ನಿದ್ದೆ ವೇಳೆ ಕನಸು ಕಂಡ ಸಿದ್ದರಾಮಯ್ಯ'

ಮಾಜಿ ಸಿಎಂ ಸಿದ್ದರಾಮಯ್ಯ ಹಗಲು ಹೊತ್ತುನಿದ್ದೆ ಮಾಡುವಾಗ ಕನಸು ಕಂಡಿದ್ದಾರೆ. ಅವರು ಹಗಲು ಹೊತ್ತಲ್ಲೇ ನಿದ್ದೇ ಮಾಡುವುದು ಜಾಸ್ತಿ ಎಂದು  ಮುಖಂಡರೋರ್ವರು ಹೇಳಿದ್ದಾರೆ

Karnataka Districts Nov 2, 2020, 7:29 AM IST

Minister V Somanna Speaks About Kannada snrMinister V Somanna Speaks About Kannada snr
Video Icon

ಕುಮಾರಸ್ವಾಮಿ ನೆನೆಸಿಕೊಂಡು ಹೊಗಳಿದರು ಸಚಿವ ಸೋಮಣ್ಣ

ಸದಾ ರಾಜಕೀಯ ಗುಂಗಿನಲ್ಲಿರುವ ಸಚಿವ ವಿ. ಸೋಮಣ್ಣ! ರಾಜ್ಯೋತ್ಸವ ಭಾಷಣದಲ್ಲೂ ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ. ಕನ್ನಡ ದಿಗ್ಗಜರ ಬಗ್ಗೆ ಸೋಮಣ್ಣ ಮಾತನಾಡಿದ್ದಾರೆ. 

Karnataka Districts Nov 1, 2020, 2:28 PM IST

Minister V Somanna Campaign in RR Nagar in Bengaluru grgMinister V Somanna Campaign in RR Nagar in Bengaluru grg

ಆರ್‌.ಆರ್‌.ನಗರ ಉಪಚುನಾವಣೆ: ಮುನಿರತ್ನ ಪರ ಸಚಿವ ಸೋಮಣ್ಣ ಪ್ರಚಾರ

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುನಿರತ್ನ ಪರ ವಸತಿ ಸಚಿವ ವಿ.ಸೋಮಣ್ಣ ಗುರುವಾರ ವಿವಿಧೆಡೆ ಪ್ರಚಾರ ಕೈಗೊಂಡರು.
 

Politics Oct 23, 2020, 8:30 AM IST

Karnataka ByPolls Minister V Somanna campaign fo Munirathna BJP MahKarnataka ByPolls Minister V Somanna campaign fo Munirathna BJP Mah
Video Icon

ಹತ್ತು ಜನ ಮಾಡುವ ಕೆಲ್ಸ ಒಬ್ಬ ಮಾಡ್ತಾರೆ, ಮುನಿರತ್ನ ಮಿನಿಸ್ಟರ್ ಫಿಕ್ಸ್!

ಆರ್ ಆರ್ ನಗರ ಉಪಚುನಾವಣೆ ಪ್ರಚಾರ ರಂಗೇರಿದೆ. ಸಚಿವ ವಿ ಸೋಮಣ್ಣ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದರು. ಮುನಿರತ್ನ ಗೆದ್ದರೆ ರಾಜ್ಯದ ಸಚಿವರಾಗುತ್ತಾರೆ. ಮುನಿರತ್ನ ಆರ್ ಆರ್ ನಗರ ಜನರ ಪ್ರೀತಿ ಮೊದಲಿನಿಂದಲೂ ಪಡೆದುಕೊಂಡು ಬಂದಿದ್ದಾರೆ ಎಂದು ಕೊಂಡಾಡಿದರು. 

Politics Oct 22, 2020, 8:15 PM IST

Minister V Somanna Talks Over Education Sector grgMinister V Somanna Talks Over Education Sector grg

ಶಿಕ್ಷಣ ರಂಗಕ್ಕೆ ಮೋದಿ, ಬಿಎಸ್‌ವೈರಿಂದ ಹೊಸ ರೂಪ: ಸಚಿವ ಸೋಮಣ್ಣ

ಬೆಂಗಳೂರು(ಅ.21): ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಿಕ್ಷಣ ರಂಗಕ್ಕೆ ಹೊಸ ಚಿಂತನೆ ಮತ್ತು ಯೋಜನೆಯನ್ನು ರೂಪಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Politics Oct 21, 2020, 8:17 AM IST

Former BJP MLC Somanna Bevinamarad Met KPCC President D K Shivakumar grgFormer BJP MLC Somanna Bevinamarad Met KPCC President D K Shivakumar grg

ಬಿಜೆಪಿಯಿಂದ ಸೋಮಣ್ಣ ಕಾಂಗ್ರೆಸ್‌ ತೆಕ್ಕೆಗೆ?

ವಿಧಾನಪರಿಷತ್‌ ಮಾಜಿ ಸದಸ್ಯ, ಬಿಜೆಪಿ ಮಾಜಿ ಅಧ್ಯಕ್ಷರೂ ಆಗಿದ್ದ ಸೋಮಣ್ಣ ಬೇವಿನಮರದ ಅವರು ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜಕೀಯ ಚರ್ಚೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅವರು ಕಾಂಗ್ರೆಸ್‌ ಸೇರುವುದು ಬಹುತೇಕ ಖಾತ್ರಿ ಎಂದು ಹೇಳಲಾಗುತ್ತಿದೆ.
 

Karnataka Districts Oct 14, 2020, 2:13 PM IST

Minister V Somanna Talks Over CoronavirusgrgMinister V Somanna Talks Over Coronavirusgrg

ಕೊರೋನಾ ತಡೆಗೆ ಶಕ್ತಿ ಮೀರಿ ಶ್ರಮ: ಸಚಿವ ಸೋಮಣ್ಣ

ಕೋವಿಡ್‌-19 ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದ್ದರೂ ಸರ್ಕಾರ ಏನು ಮಾಡುತ್ತಿಲ್ಲ ಎಂಬ ಭಾವನೆ ಇದೆ. ಆದರೆ, ನಾವು ಸೋಂಕು ತಡೆಗಟ್ಟಲು ಶಕ್ತಿಮೀರಿ ಕೆಲಸ ಮಾಡುತ್ತಿದ್ದೇವೆ ಎಂದು ಬಿಬಿಎಂಪಿ ಪೂರ್ವ ವಲಯದ ಕೋವಿಡ್‌-19 ಸೋಂಕು ನಿಯಂತ್ರಣ ಉಸ್ತುವಾರಿಯೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 
 

Karnataka Districts Oct 8, 2020, 8:00 AM IST

Minister Somanna Order To Give Cheque To Narayanachar Daughters snrMinister Somanna Order To Give Cheque To Narayanachar Daughters snr

ಮತಾಂತರವಾದ ಹೆಸರಿಗೆ ನಾರಾಯಣಾಚಾರ್‌ ಪುತ್ರಿಯರಿಗೆ ಚೆಕ್‌ : ಸಚಿವರ ಆರ್ಡರ್

ತಲಕಾವೇರಿ ಅರ್ಚಕ ನಾರಾಯಣಾಚಾರ್ ನಿಧನರಾಗಿದ್ದು, ಅವರ ಇಬ್ಬರು ಪುತ್ರಿಯರು ಮತಾಂತರವಾಗಿದ್ದರು. ಅವರಿಗೆ ಪರಿಹಾರ ನೀಡುವ ವಿಚಾರವಾಗಿ ಗೊಂದಲ ಬಗೆಹರಿದಿದೆ. 

Karnataka Districts Oct 4, 2020, 3:50 PM IST

Minister V Somanna Reacts about corruption allegations BY vijayendra rbjMinister V Somanna Reacts about corruption allegations BY vijayendra rbj

ಬಿ.ವೈ. ವಿಜಯೇಂದ್ರ ಮೇಲಿನ ಆರೋಪಕ್ಕೆ ದೆಹಲಿಯಿಂದ ಬಂತು ಪ್ರತಿಕ್ರಿಯೆ..!

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಆರೋಪಕ್ಕೆ ನವದೆಹಲಿಯಿಂದ ಸಚಿವರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
 

Politics Sep 23, 2020, 2:58 PM IST

Housing Minister Somanna Ask Soryy To PDOsHousing Minister Somanna Ask Soryy To PDOs

ನನ್ನಿಂದ ಅಪಚಾರವಾಗಿದ್ದರೆ ನೇಣು ಹಾಕಿಕೊಳ್ಳಲು ಸಿದ್ಧ: ವಸತಿ ಸಚಿವ

ನನ್ನ ಮಾತಿನಿಂದ ಪ್ರಾಮಾಣಿಕ ಪಿಡಿಓಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ನಾನು ಯಾರಿಗಾದರೂ ಅಪಚಾರ ಮಾಡಿದ್ದರೆ ಅಥವಾ ತಪ್ಪಾಗಿ ನಡೆದುಕೊಂಡಿದ್ದರೆ ನೇಣು ಹಾಕಿಕೊಳ್ಳಲು ತಯಾರಿದ್ದೇನೆ ೆಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ.

state Sep 14, 2020, 10:41 AM IST

Minister V Somanna Talks Over Home Building ProjectMinister V Somanna Talks Over Home Building Project

ಜೂನ್‌ ವೇಳೆಗೆ ಮನೆ ನಿರ್ಮಾಣ ಆಗದಿದ್ದರೆ ಸಚಿವ ಸ್ಥಾನದಲ್ಲಿ ಇರಲ್ಲ: ಸೋಮಣ್ಣ

ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಬಡವರಿಗೆ ಮನೆ ನೀಡುವ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ 43 ಸಾವಿರ ಮನೆ ನಿರ್ಮಾಣ ನಡೆಯುತ್ತಿದ್ದು, ಜೂನ್‌ ಒಳಗಾಗಿ 25 ಸಾವಿರ ಮನೆ ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

state Sep 10, 2020, 8:45 AM IST

Minister V Somanna Reacts On Actress Sanjana and Ragini arrested in Drugs MafiaMinister V Somanna Reacts On Actress Sanjana and Ragini arrested in Drugs Mafia
Video Icon

'ನನಗೆ ಸಂಜನಾ ಗೊತ್ತಿಲ್ಲಾ, ನಮ್ಮ ಶ್ರೀಮತಿ ಮಾತ್ರ ಗೊತ್ತು'

ವಸತಿ ಸಚಿವ ವಿ.ಸೋಮಣ್ಣ ಅವರನ್ನ ಕೇಳಿದ್ರೆ, 'ನನಗೆ ಸಂಜನಾ ಗೊತ್ತಿಲ್ಲಾ, ನಮ್ಮ ಶ್ರೀಮತಿ ಮಾತ್ರ ಗೊತ್ತು ಅಂತ ಲೈಟ್‌ ಆಗಿ ಉತ್ತರ ಕೊಟ್ಟಿದ್ದಾರೆ.

Politics Sep 9, 2020, 9:53 PM IST

Minister V Somanna challenges quit PoliticalMinister V Somanna challenges quit Political

ಮಂತ್ರಿಸ್ಥಾನ ಅಲ್ಲ, ರಾಜಕಾರಣ ಬಿಟ್ಟು ಹೋಗುತ್ತೇನೆ: ಸಚಿವ ಸೋಮಣ್ಣ ಖಡಕ್ ಮಾತು

ಮಂತ್ರಿಸ್ಥಾನ ಅಲ್ಲ. ನಾನು ರಾಜಕಾರಣ ಬಿಟ್ಟು ಹೋಗುತ್ತೇನೆ ಎಂದು ವಸತಿ ಸಚಿವ ವಿ ಸೋಮಣ್ಣ ಖಡಕ್ ಮಾತನಾಡಿದ್ದಾರೆ. ಹಾಗಾದ್ರೆ ಸೋಮಣ್ಣ ಇಂತಹ ಮಾತನಾಡಿದ್ಯಾಕೆ..?

Politics Sep 9, 2020, 3:09 PM IST

Minister V Somanna says Handing over 35000 Home BeneficiariesMinister V Somanna says Handing over 35000 Home Beneficiaries

ಶೀಘ್ರ 35 ಸಾವಿರ ಮನೆ ಫಲಾನುಭವಿಗಳಿಗೆ ಹಸ್ತಾಂತರ: ಸೋಮಣ್ಣ

ಕೇಂದ್ರ ಸರ್ಕಾರವು 1.80 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರು ಮಾಡಿ ನಾಲ್ಕು ವರ್ಷ ಕಳೆದರೂ ಫಲಾನುಭವಿಗಳಿಗೆ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಿರಲಿಲ್ಲ. ಇದೀಗ 34,900 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
 

state Sep 5, 2020, 12:05 PM IST