Asianet Suvarna News Asianet Suvarna News

55 ವರ್ಷ ಆಯ್ತು ಅಂತ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ ನಟನ ವಿಡಿಯೋ ವೈರಲ್!

ಮೋಸ್ಟ್‌ ಹ್ಯಾಂಡ್ಸಮ್ ಮಾಡೆಲ್ ಕಮ್ ನಟ ಮಿಲಿಂದ್ ಸೋಮಣ್ಣ 55ನೇ ಹುಟ್ಟುಹಬ್ಬವನ್ನು ಪತ್ನಿ ಜೊತೆ ಗೋವಾದಲ್ಲಿ ಆಚರಿಸಿಕೊಂಡಿದ್ದಾರೆ.  ಫಿಟ್ನೆಸ್ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಮಿಲಿಂದ್ ಸದಾ ರನ್ನಿಂಗ್, ಜಾಗಿಂಗ್‌ನಲ್ಲಿ ಭಾಗಿಯಾಗುತ್ತಿರುತ್ತಾರೆ. ಆದರೆ 55 ವರ್ಷ ಆಯ್ತು ಅಂತ ಗೋವಾ ಬೀಜ್‌ನಲ್ಲಿ ಬೆತ್ತಲಾಗಿ ಓಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment