Asianet Suvarna News Asianet Suvarna News

'ನನಗೆ ಸಂಜನಾ ಗೊತ್ತಿಲ್ಲಾ, ನಮ್ಮ ಶ್ರೀಮತಿ ಮಾತ್ರ ಗೊತ್ತು'

ವಸತಿ ಸಚಿವ ವಿ.ಸೋಮಣ್ಣ ಅವರನ್ನ ಕೇಳಿದ್ರೆ, 'ನನಗೆ ಸಂಜನಾ ಗೊತ್ತಿಲ್ಲಾ, ನಮ್ಮ ಶ್ರೀಮತಿ ಮಾತ್ರ ಗೊತ್ತು ಅಂತ ಲೈಟ್‌ ಆಗಿ ಉತ್ತರ ಕೊಟ್ಟಿದ್ದಾರೆ.

ಬೆಂಗಳೂರು, (ಸೆ.09): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರನ್ನ ಸಿಸಿಬಿ ಪೊಲೀಸು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು; ರಾಕಿಂಗ್ ಸ್ಟಾರ್ ಯಶ್ ಹೇಳೋದಿಷ್ಟು!

ಇನ್ನು ಈ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ಅವರನ್ನ ಕೇಳಿದ್ರೆ, 'ನನಗೆ ಸಂಜನಾ ಗೊತ್ತಿಲ್ಲಾ, ನಮ್ಮ ಶ್ರೀಮತಿ ಮಾತ್ರ ಗೊತ್ತು ಅಂತ ಲೈಟ್‌ ಆಗಿ ಉತ್ತರ ಕೊಟ್ಟಿದ್ದಾರೆ.

Video Top Stories