Asianet Suvarna News Asianet Suvarna News
66 results for "

26/11

"
Former NSG chief who led 26 11 Mumbai counter terror op dies of COVID 19 dplFormer NSG chief who led 26 11 Mumbai counter terror op dies of COVID 19 dpl

ಮುಂಬೈ ಪ್ರತಿ ದಾಳಿ ನೇತೃತ್ವ ವಹಿಸಿದ್ದ ಮಾಜಿ NSG ಮುಖ್ಯಸ್ಥ ಕೊರೋನಾದಿಂದ ಸಾವು

  • ಮುಂಬೈ ದಾಳಿ ನಡೆಸಿದಾಗ ಪ್ರತಿ ದಾಳಿ ನಡೆಸಿದ್ದ ತಂಡ ನೇತೃತ್ವ ವಹಿಸಿದ್ದ ಮಾಜಿ NSG ಮುಖ್ಯಸ್ಥ
  • ಕೊರೋನಾ ಸೋಂಕಿನಿಂದ ಜೆಕೆ ದತ್ತ ಸಾವು

India May 20, 2021, 12:11 PM IST

NSG former Chief JK dutt Who led Commandos During 2008 Mumbai Attack dies due to covid 19 ckmNSG former Chief JK dutt Who led Commandos During 2008 Mumbai Attack dies due to covid 19 ckm

2008ರ ಮುಂಬೈ ದಾಳಿ ವೇಳೆ NSG ಕಮಾಂಡೋ ಮುನ್ನಡೆಸಿದ ಜೆಕೆ ದತ್ ಕೊರೋನಾಗೆ ಬಲಿ!

  • 26/11 ಮುಂಬೈ ದಾಳಿ ವೇಳೆ NSG ಕಮಾಂಡೋ ಮುನ್ನಡೆಸಿದ್ದ ಜೆಕೆ ದತ್
  • ದಕ್ಷ ಕಮಾಂಡೋ ಅಧಿಕಾರಿ ಕೊರೋನಾಗೆ ಬಲಿ
  • ಆಪರೇಶನ್ ಬ್ಲಾಕ್ ಟೊರೆಂಡೊ ಸಂಘಟಿಸಿದ ಚತುರ

India May 19, 2021, 10:14 PM IST

Mumbai attack mastermind Zaki ur Rehman sentenced 15 years for terror financing ckmMumbai attack mastermind Zaki ur Rehman sentenced 15 years for terror financing ckm

26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕಿ-ಉರ್-ರೆಹಮಾನ್ ಲಖ್ವಿಗೆ 15 ವರ್ಷ ಜೈಲು!

ಮುಂಬೈ ದಾಳಿ ಮೂಲಕ ಭಾರತದಲ್ಲಿ ನರಮೇಧ ನಡೆಸಲು ಮೂಲ ಕಾರಣನಾದ ಪಾಕಿಸ್ತಾನ ಉಗ್ರ ಯಾಕಿ ಉರ್ ರೆಹಮಾನ್ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ

India Jan 8, 2021, 5:33 PM IST

26 11 Mumbai terror attacks conspirator Zaki ur Rehman Lakhvi arrested in Pakistan pod26 11 Mumbai terror attacks conspirator Zaki ur Rehman Lakhvi arrested in Pakistan pod

ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪ, 26/11 ರೂವಾರಿ ಲಖ್ವಿ ಬಂಧನ!

26/11 ರೂವಾರಿ ಲಖ್ವಿ ಬಂಧನ| ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪ| ಪಾಕಿಸ್ತಾನ ಉಗ್ರ ನಿಗ್ರಹ ದಳದಿಂದ ಸೆರೆ

International Jan 3, 2021, 8:47 AM IST

Pakistan To Pay 1 5 Lakh To Terrorist Zakiur Rehman Lakhvi Who Planned 26 11 Mumbai Attack podPakistan To Pay 1 5 Lakh To Terrorist Zakiur Rehman Lakhvi Who Planned 26 11 Mumbai Attack pod

26/11 ಉಗ್ರನ 1.5 ಲಕ್ಷ ರೂ. ಖರ್ಚಿಗೆ ವಿಶ್ವಸಂಸ್ಥೆ ಒಪ್ಪಿಗೆ!

ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ 26/11 ಮುಂಬೈ ದಾಳಿಯ ಪ್ರಮುಖ ರೂವಾರಿ| 26/11 ಉಗ್ರನ 1.5 ಲಕ್ಷ ಖರ್ಚಿಗೆ ವಿಶ್ವಸಂಸ್ಥೆ ಒಪ್ಪಿಗೆ| ಮಾಸಿಕ ಹಣ ವೆಚ್ಚ

International Dec 12, 2020, 9:19 AM IST

Sajid Mir behind 26/11 attacks carries 5 million Dollar bounty from US State Dept mahSajid Mir behind 26/11 attacks carries 5 million Dollar bounty from US State Dept mah

ಮುಂಬೈ ದಾಳಿ; ಕುತಂತ್ರಿ ಮಾಹಿತಿ ಕೊಟ್ಟರೆ 37  ಕೋಟಿ  ರೂ. ಮೊತ್ತದ ಬಹುಮಾನ!

ಮೋಸ್ಟ್ ವಾಂಡೆಡ್ ಉಗ್ರನ ಮಾಹಿತಿ ಕೊಟ್ಟರೆ ಭಾರೀ ಬಹುಮಾನ ನೀಡುವುದಾಗಿ ಅಮೆರಿಕ ಹೇಳಿದೆ. ಮುಂಬೈ ದಾಳಿಯ ನಂಟು ಹೊಂದಿದ್ದ ಸಾಜಿದ್ ಮೀರ್ ಮಾಹಿತಿ ಕೊಟ್ಟರೆ ಬರೋಬ್ಬರಿ  37  ಕೋಟಿ  ರೂ. ಮೊತ್ತದ ಬಹುಮಾನ ಸಿಗಲಿದೆ.

CRIME Nov 28, 2020, 5:37 PM IST

Mumbai Diaries 26-11 teaser: Amazon series to bring untold stories of front line heroes from the night of terror dplMumbai Diaries 26-11 teaser: Amazon series to bring untold stories of front line heroes from the night of terror dpl

ಸಿರೀಸ್ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಮಂಬೈ ದಾಳಿ ಘಟನೆ..!

ಅಮೆಝಾನ್ ಪ್ರೈಂ ವಿಡಿಯೋ ಸಿರೀಸ್ ಮುಂಬೈ ಡೈರೀಸ್ 26/11 ಸಂತ್ರಸ್ತರಿಗಾಗಿ ಅವಿರತವಾಗಿ ಶ್ರಮಿಸಿದ ಚಿತ್ರಣವನ್ನು ಪ್ರೇಕ್ಷಕರ ಮುಂದಿಡಲಿದೆ. ಇದೀಗ ಸಿರೀಸ್ ಟೀಸರ್ ರಿಲೀಸ್ ಆಗಿದೆ.

Cine World Nov 27, 2020, 12:09 PM IST

Israelis pay respects to victims of 26/11 Mumbai attacks condemn Pakistan sponsored terrorism dplIsraelis pay respects to victims of 26/11 Mumbai attacks condemn Pakistan sponsored terrorism dpl

26/11 ಮುಂಬೈ ದಾಳಿಯ ಸಂತ್ರಸ್ತರಿಗೆ ಇಸ್ರೇಲ್ ಜನರ ಗೌರವ..! ಪಾಕಿಸ್ತಾನ ಭಯೋತ್ಪಾದನೆ ಖಂಡನೆ

ಇಸ್ರೇಲಿಯನ್ನರು ಹಾಗೂ ಭಾರತದ ವಿದ್ಯಾರ್ಥಿಗಳು ಮುಂಬೈ ದಾಳಿಯಲ್ಲಿ ನಿಧನರಾದ ಸಂತ್ರಸ್ತರಿಗೆ ಗೌರವ ಸೂಚಿಸಿದ್ದಾರೆ.

International Nov 26, 2020, 11:09 AM IST

Pak attackers killed in Nagrota encounter were commando trained who walked 30 km into India in moonless night podPak attackers killed in Nagrota encounter were commando trained who walked 30 km into India in moonless night pod

ಕಮಾಂಡೋ ತರಬೇತಿ ಪಡೆದು, ಕತ್ತಲಲ್ಲಿ 30 ಕಿ.ಮೀ ನಡೆದು ಬಂದಿದ್ದ ಉಗ್ರರು!

ಕತ್ತಲಲ್ಲಿ 30 ಕಿ.ಮೀ ನಡೆದು ಬಂದಿದ್ದ ಉಗ್ರರು!| ಪಾಕ್‌ನ ಶಕರ್‌ಗಢದಿಂದ ಕಾಶ್ಮೀರದ ಸಾಂಬಾ ವಲಯಕ್ಕೆ ಉಗ್ರರ ಪ್ರವೇಶ| 26/11 ರೀತಿ ದಾಳಿ ನಡೆಸಲು ಕಮಾಂಡೋ ತರಬೇತಿ ಪಡೆದು ಬಂದಿದ್ದ 4 ಜೈಷ್‌ ಉಗ್ರರು

India Nov 23, 2020, 7:20 AM IST

Terrorist Masood Azhar Brother Was Handler Of 4 Jaish Suicide Attackers Killed In Nagrota Encounter podTerrorist Masood Azhar Brother Was Handler Of 4 Jaish Suicide Attackers Killed In Nagrota Encounter pod

26/11 ದಾಳಿ ಯತ್ನಕ್ಕೆ ಮೌಲಾನಾ ಅಜರ್‌ ಸೋದರನೇ ರೂವಾರಿ?

26/11 ದಾಳಿ ಯತ್ನಕ್ಕೆ ಮೌಲಾನಾ ಅಜರ್‌ ಸೋದರನೇ ರೂವಾರಿ?|  ಹತ ನಾಲ್ವರು ಜೈಷ್‌ ಉಗ್ರರಿಗೆ ನಿರ್ದೇಶನ ನೀಡಿದ್ದ ಮುಫ್ತಿ| ಜಿಪಿಎಸ್‌, ಮೊಬೈಲ್‌ ಫೋನ್‌ನಿಂದ ಮಾಹಿತಿ ಬೆಳಕಿಗೆ

International Nov 22, 2020, 7:32 AM IST

Jaish terrorists were planning something big on 26 11 anniversary podJaish terrorists were planning something big on 26 11 anniversary pod

26/11 ಮಾದರಿ ‘ದೊಡ್ಡ ದಾಳಿ’ಗೆ ಪಾಕ್‌ ಸಂಚು?: ಉಗ್ರರ ಹತ್ಯೆಯಿಂದ ಪ್ಲಾನ್ ಬಹಿರಂಗ!

26/11 ಮಾದರಿ ‘ದೊಡ್ಡ ದಾಳಿ’ಗೆ ಪಾಕ್‌ ಸಂಚು?| ಕಾಶ್ಮೀರದಲ್ಲಿ 4 ಉಗ್ರರ ಹತ್ಯೆಯಿಂದ ಬೆಳಕಿಗೆ| ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ| ಬೆನ್ನಲ್ಲೇ ಮೋದಿ, ಅಮಿತ್‌ ಶಾ ತುರ್ತು ಸಭೆ

India Nov 21, 2020, 7:14 AM IST

Key witness who had identified Ajmal Kasab dies in MumbaiKey witness who had identified Ajmal Kasab dies in Mumbai

ಉಗ್ರ ಕಸಬ್‌ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್‌ ನಿಧನ!

2008ರ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿದ್ದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಜ್ಮಲ್‌ ಕಸಬ್| ಉಗ್ರ ಕಸಬ್‌ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್‌ ನಿಧನ| 

India May 28, 2020, 11:43 AM IST

Intelligence agencies reveals pakistan terrorists try to attack india like 26/11 Mumbai attackIntelligence agencies reveals pakistan terrorists try to attack india like 26/11 Mumbai attack

26/11 ರೀತಿ ಮತ್ತೊಂದು ದಾಳಿಗೆ ಪಾಕ್ ಸಂಚು

ಕೊರೋನಾ ವೈರಸ್‌ ವಿರುದ್ಧ ಒಂದೆಡೆ ಭಾರತ ಹೋರಾಡುತ್ತಿದ್ದರೆ, ಪಕ್ಕದ ಪಾಕಿಸ್ತಾನಕ್ಕೆ ಭಯೋತ್ಪಾದನೆಯದ್ದೇ ಚಿಂತೆ. ಪಾಕಿಸ್ತಾನವು ತನ್ನ ಕಳ್ಳಸಾಗಣೆ ಹಾಗೂ ಭೂಗತ ಗುಂಪುಗಳ ಸಹಾಯದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

India Apr 25, 2020, 9:43 AM IST

Till Modi in Power India vs Pakistan Bilateral Cricket Series not Possible says Shahid AfridiTill Modi in Power India vs Pakistan Bilateral Cricket Series not Possible says Shahid Afridi
Video Icon

ಇಂಡೋ-ಪಾಕ್ ಸರಣಿ ನಡೆಯದಿರಲು ಮೋದಿ ಕಾರಣವೆಂದ ಅಫ್ರಿದಿ..!

ಅಫ್ರಿದಿ ಒಂದು ಹೆಜ್ಜೆ ಮುಂದೆ ಹೋಗಿ, ಮೋದಿ ಅಧಿಕಾರ ಕಳೆದುಕೊಂಡ ಬಳಿಕ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಐಪಿಎಲ್ ಬಗ್ಗೆಯೂ ಅಫ್ರಿದಿ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಅಫ್ರಿದಿ ಏನಂದ್ರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Cricket Feb 26, 2020, 1:50 PM IST

Ajmal Kasab was given Hindu identity to make it appear Hindu terror Retired IPS officer Rakesh MariaAjmal Kasab was given Hindu identity to make it appear Hindu terror Retired IPS officer Rakesh Maria

ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!

ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!| 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ಹಿಂದು ಉಗ್ರವಾದ ಎಂದು ಬಿಂಬಿಸಲು ಲಷ್ಕರ್‌ ಸಂಘಟನೆ ಮಾಸ್ಟರ್‌ಪ್ಲಾನ್‌| ಕಸಬ್‌ ಬಳಿ ನಕಲಿ ಗುರುತಿನ ಚೀಟಿ| ಹಿಂದುಗಳ ರೀತಿ ಕೈಗೆ ದಾರ| ಮಾಜಿ ಪೊಲೀಸ್‌ ಅಧಿಕಾರಿ ಪುಸ್ತಕದಲ್ಲಿ ಸ್ಫೋಟಕ ವಿವರ

India Feb 19, 2020, 8:29 AM IST