Asianet Suvarna News Asianet Suvarna News
48 results for "

ಭೈರಪ್ಪ

"
Take action against SL Bhyrappa for Insulted to Draupadi grgTake action against SL Bhyrappa for Insulted to Draupadi grg

'ದ್ರೌಪದಿಗೆ ಅಪಮಾನ ಮಾಡಿದ ಭೈರಪ್ಪ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ'

ಹಿರಿಯ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಹಾಭಾರತದ ದ್ರೌಪದಿ ಬಗ್ಗೆ ಅಸಹ್ಯ ರೀತಿಯಲ್ಲಿ ಮಾತನಾಡುವ ಮೂಲಕ ವಹ್ನಿಕುಲ ಸಮಾಜದ ಆರಾಧಿಸುವ ಆದಿ ಪರಾಶಕ್ತಿಗೆ ಅಪಮಾನ ಮಾಡಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಪಿ.ಅರ್‌. ರಮೇಶ್‌ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
 

state Mar 5, 2021, 12:56 PM IST

Karnataka Govt Aide To SL Bhyrappa Native For Development snrKarnataka Govt Aide To SL Bhyrappa Native For Development snr

‘ಎಸ್‌.ಎಲ್‌.ಭೈರಪ್ಪ ಹುಟ್ಟೂರು ಅಭಿವೃದ್ಧಿಗೆ 5 ಕೋಟಿ ಅನುದಾನ’

ಖ್ಯಾತ ಕಾದಂಬರಿಕಾರ ಎಸ್‌ ಎಲ್ ಭೈರಪ್ಪ ಅವರ ಹುಟ್ಟೂರು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕೋಟ್ಯಂತ ರು. ಅನುದಾನ ನೀಡುತ್ತಿದೆ. 

Karnataka Districts Feb 8, 2021, 8:12 AM IST

7 Hr Day Long Play of SL Bhyrappa Parva at Mysuru Rangayana vcs7 Hr Day Long Play of SL Bhyrappa Parva at Mysuru Rangayana vcs

ರಂಗಾಯಣ ಮಹಾ ಪರ್ವ; ಭೈರಪ್ಪನವರ ಮಹಾಕಾದಂಬರಿ ಪರ್ವ ಈಗ ಏಳೂವರೆ ಗಂಟೆಗಳ ನಾಟಕ!

ಮಹಾಕಾದಂಬರಿಗಳನ್ನು ನಾಟಕಕ್ಕೆ ಅಳವಡಿಸುವ ಮೊದಲ ಪ್ರಯತ್ನವಾಗಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಅಹೋರಾತ್ರಿ ನಾಟಕದ ರೂಪದಲ್ಲಿ ರಂಗಕ್ಕೇರಿತ್ತು. ಈಗ ಅಂಥದ್ದೇ ಬೆರಗನ್ನು ನೀಡಲು ಎಸ್‌ ಎಲ್‌ ಭೈರಪ್ಪನವರ ಪರ್ವ ಮುಂದಾಗಿದೆ. 

Small Screen Feb 7, 2021, 9:49 AM IST

Honorary Doctorate Award to S L Bhyrappa from Kalaburagi Central University grgHonorary Doctorate Award to S L Bhyrappa from Kalaburagi Central University grg

ಕಲಬುರಗಿ: ಎಸ್‌.ಎಲ್‌. ಭೈರಪ್ಪಗೆ ಗೌರವ ಡಾಕ್ಟರೇಟ್‌ ಪ್ರದಾನ

ಖ್ಯಾತ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಅವರಿಗೆ ಮೈಸೂರಿನ ಅವರ ಸ್ವಗ್ರಹದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದೆ. 
 

Karnataka Districts Nov 9, 2020, 2:04 PM IST

SL Bhyrappa receives Shivaram Karanth award snrSL Bhyrappa receives Shivaram Karanth award snr

ಮುಕ್ತವಾಗಿ ಮಾತನಾಡಿದರೆ ಬಲಪಂಥೀಯ ಎನ್ನುತ್ತಾರೆ

 ಡಾ. ಶಿವರಾಮ ಕಾರಂತ ಟ್ರಸ್ಟ್‌, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನವು ಆಯೋಜಿಸಿದ್ದ ಡಾ. ಶಿವರಾಮ ಕಾರಂತ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸಾಹಿತಿ ಎಸ್‌ ಎಲ್ ಭೈರಪ್ಪ ಸ್ವೀಕರಿಸಿದ್ದಾರೆ

Karnataka Districts Oct 11, 2020, 4:02 PM IST

SL Bhyrappa Selected for Karanta huttura Award snrSL Bhyrappa Selected for Karanta huttura Award snr

ಡಾ. ಎಸ್‌. ಎಲ್ ಭೈರಪ್ಪಗೆ ಮತ್ತೊಂದು ಗೌರವ

ಸಾಹಿತಿ ಎಸ್‌ ಎಲ್ ಭೈರಪ್ಪ ಅವರಿಗೆ ಇದೀಗ ಮತ್ತೊಂದು ಗೌರವ ಒಲಿದು ಬಂದಿದೆ. ಅವರ ಸಾಹಿತ್ಯ ಸಾಧನೆಗಾಗಿ ಈ ಗೌರವ ನೀಡಲಾಗುತ್ತಿದೆ.

Karnataka Districts Sep 25, 2020, 7:05 AM IST

Narendra Modi In Favour Of Development Says SL bhyrappa snrNarendra Modi In Favour Of Development Says SL bhyrappa snr

'2024ಕ್ಕೆ ದೇಶಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಲಿ'

ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರು ಮತ್ತೆ  2029ರವರೆಗೆ ದೇಶದ ಪ್ರಧಾನಿಯಾಗಲಿದ್ದಾರೆಯೇ..?

Karnataka Districts Sep 18, 2020, 8:53 AM IST

S L Bhyrappa Chandrashekhar Kambar Manu Baligar Letter to Government for EductaionS L Bhyrappa Chandrashekhar Kambar Manu Baligar Letter to Government for Eductaion

ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ: ಸರಕಾರಕ್ಕೆ ಕಸಾಪ ಪತ್ರ

ರಾಜ್ಯಭಾಷೆ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಸಂಬಂಧ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿಗಳಾದ ಡಾ.ಎಸ್‌.ಎಲ್‌. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಒತ್ತಾಯಿಸಿದ್ದಾರೆ.

Education Jobs Aug 5, 2020, 2:57 PM IST

Lal Bahadur Shastri Death Mystery New Book To Release On FridayLal Bahadur Shastri Death Mystery New Book To Release On Friday

ಶಾಸ್ತ್ರೀ ಸಾವಿನ ರಹಸ್ಯ ಬಗ್ಗೆ ಹೊಸ ಪುಸ್ತಕ: ಎಸ್‌. ಎಲ್‌ ಭೈರಪ್ಪಗೆ ಮೊದಲ ಪ್ರತಿ!

ಶಾಸ್ತ್ರೀ ಸಾವಿನ ಬಗ್ಗೆ ತಿಳಿದಿರುವುದು ಅರ್ಧ ಸತ್ಯ?| ಎಸ್‌.ಉಮೇಶ್‌ ಅವರ ತಾಷ್ಕೆಂಟ್‌ ಡೈರಿ| ಅಪರೂಪದ ಪುಸ್ತಕ ನಾಳೆ ಲೋಕಾರ್ಪಣೆ

India Jul 16, 2020, 10:30 AM IST

Central University of Karnataka Will be Give Honorary Doctorate to Five  Five-achieversCentral University of Karnataka Will be Give Honorary Doctorate to Five  Five-achievers

ಕೇಂದ್ರೀಯ ವಿವಿ: ಚೆನ್ನವೀರ ಕಣವಿ, ಭೈರಪ್ಪ ಸೇರಿ ಐವರು ಸಾಧಕರಿಗೆ ಗೌರವ ಡಾಕ್ಟರೇಟ್

ರಾಜ್ಯದ ಪ್ರತಿಷ್ಠಿತ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಂಶೋಧಕ, ಕಾದಬರಿಕಾರ ಡಾ. ಎಸ್‌. ಎಲ್. ಭೈರಪ್ಪ, ಚೆಂಬೆಳಕಿನ ಕವಿ ಚೆನ್ನವೀರ ಕಣವಿ, ಬಾಹ್ಯಾಕಾಶ ವಿಜ್ಞಾನಿ ಕೆ. ಶಿವನ್, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಸಾಹಿತಿ ಮಗು ಬಿರಾದಾರ್ ಅವರಿಗೆ ತಮ್ಮ ವಾರ್ಷಿಕ ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ.
 

Karnataka Districts Mar 19, 2020, 3:33 PM IST

Kannada rajyotsava celebrated in QatarKannada rajyotsava celebrated in Qatar

ದೋಹಾ, ಕತಾರ್‌ನಲ್ಲಿ ಕನ್ನಡ ಕಲರವ

ಕತಾರ್ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ಎಸ್. ಎಲ್. ಭೈರಪ್ಪನವರು ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

News Nov 20, 2019, 12:29 PM IST

Mysore Dasara 2019 Pramoda Devi invites Sl BhyrappaMysore Dasara 2019 Pramoda Devi invites Sl Bhyrappa

ದಸರಾಗೆ SL ಭೈರಪ್ಪಗೆ ಅಧಿಕೃತ ಆಹ್ವಾನ

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಹಾಗೂ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್‌.ಎಲ್ ಭೈರಪ್ಪ ಅವರನ್ನು ಆಹ್ವಾನಿಸಿದರು.

Karnataka Districts Sep 20, 2019, 9:55 AM IST

S. L. Bhyrappa writes in favour of bjp says mandya Progressive ThinkersS. L. Bhyrappa writes in favour of bjp says mandya Progressive Thinkers

ಮೈಸೂರು: 'ಬಿಜೆಪಿ ಓಲೈಸುವುದು ಭೈರಪ್ಪ ಅವರ ಕಾಯಕ'

ಬಿಜೆಪಿಯನ್ನು ಓಲೈಸುವುದೇ ಕಾದಂಬರಿಕಾರ ಡಾ.ಎಸ್‌. ಎಲ್‌. ಭೈರಪ್ಪ ಅವರ ಕಾಯಕವಾಗಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದ ಶೆಟ್ಟಿಕಿಡಿ ಕಾರಿದರು. ಶ್ರೇಷ್ಠ ಸಾಹಿತಿಗಳಲ್ಲೊಬ್ಬರಾದ ಭೈರಪ್ಪ ಅವರು ಕಾಂಗ್ರೆಸ್‌ ಮುಸ್ಲಿಮರನ್ನು ಓಲೈಸುತ್ತಿದೆ ಎಂದು ಆರೋಪಿಸಿರುವುದು ಪ್ರಗತಿಪರ ಚಿಂತಕರಿಗೆ ಆಘಾತವನ್ನುಂಟು ಮಾಡಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Karnataka Districts Aug 29, 2019, 11:00 AM IST

Happy and Thanks Writer SL Bhyrappa Accept Karnataka Govt invitation to inaugurate Mysuru Dasara 2019Happy and Thanks Writer SL Bhyrappa Accept Karnataka Govt invitation to inaugurate Mysuru Dasara 2019
Video Icon

ಸಂತೋಷ ಮತ್ತು ಧನ್ಯವಾದ, ದಸರಾ ಉದ್ಘಾಟನೆಗೆ ಎಸ್.ಎಲ್.ಭೈರಪ್ಪ ಸಮ್ಮತಿ

ಸೆಪ್ಟೆಂಬರ್ 28 ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಲಿದೆ. ಈ ಬಾರಿಯ ನಾಡಹಬ್ಬಕ್ಕೆ ಖ್ಯಾತ ಸಾಹಿತಿ, ಲೇಖಕ, ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್‌.ಎಲ್. ಭೈರಪ್ಪ ಚಾಲನೆ ನೀಡಲಿದ್ದಾರೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆ ಉದ್ಘಾಟಕರಾಗಿ ಭೈರಪ್ಪ ಅವರಿಗೆ ಆಹ್ವಾನ ನೀಡಲು ತೀರ್ಮಾನ ಮಾಡಿದೆ. ಆಹ್ವಾನದ ಬಗ್ಗೆ ಭೈರಪ್ಪ ಪ್ರತಿಕ್ರಿಯೆ ನೀಡಿದ್ದು ಧನ್ಯವಾದ ಹೇಳಿದ್ದಾರೆ.

NEWS Aug 14, 2019, 9:58 PM IST

Writer SL Bhyrappa to inaugurate Mysuru Dasara 2019Writer SL Bhyrappa to inaugurate Mysuru Dasara 2019

ಅಧಿಕೃತ ಆಹ್ವಾನ, ದಸರಾಕ್ಕೆ ಚಾಲನೆ ನೀಡಲಿದ್ದಾರೆ ಎಸ್‌.ಎಲ್. ಭೈರಪ್ಪ

ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ, ಲೇಖಕ, ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್‌.ಎಲ್. ಭೈರಪ್ಪ ಅವರಿಗೆ ಆಹ್ವಾನ ನೀಡಲು ಸರ್ಕಾರ ತೀರ್ಮಾನ ಮಾಡಿದೆ.

NEWS Aug 14, 2019, 6:32 PM IST