Asianet Suvarna News Asianet Suvarna News
554 results for "

ಬಾಡಿಗೆ

"
tumakuru DC Warns About Transformation Charge For Cylinder Distribution snrtumakuru DC Warns About Transformation Charge For Cylinder Distribution snr

ಸಿಲಿಂಡರ್‌ ಬಾಡಿಗೆ ಕೇಳಂಗಿಲ್ಲ : ಎಚ್ಚರಿಕೆ

ಸಿಲಿಂಡರ್ ಬಾಡಿಗೆ ಕೇಳಂಗಿಲ್ಲ. ವಾಹನಗಳಲ್ಲಿ ಸಿಲಿಂಡರ್‌ಗಳನ್ನು ಮನೆ ಮನೆಗೆ ತಂದು ಹಾಕುವವರು ಬಾಡಿಗೆ ಕೇಳಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

Karnataka Districts Mar 3, 2021, 3:38 PM IST

Jacqueline Fernandez pays a whopping Rs 6-78 lakh per month as rent for Juhu home dplJacqueline Fernandez pays a whopping Rs 6-78 lakh per month as rent for Juhu home dpl

ಈ ನಟಿಯ ತಿಂಗಳ ಮನೆ ಬಾಡಿಗೆ ಎಷ್ಟೋ ಜನರ ವಾರ್ಷಿಕ ಆದಾಯಕ್ಕಿಂತಲೂ ಹೆಚ್ಚು

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪ್ರತಿ ತಿಂಗಳು ಕೊಡೋ ಬಾಡಿಗೆ ಎಷ್ಟು ಗೊತ್ತಾ..? ಚಿಕ್ಕ ಮೊತ್ತವೇನಲ್ಲ..

Cine World Feb 19, 2021, 3:42 PM IST

Asianet Suvarna FIR 19 years pregnant woman death suicide or murder mahAsianet Suvarna FIR 19 years pregnant woman death suicide or murder mah
Video Icon

ಬಾಡಿಗೆ ಮನೆ ಸುಂದರಿ, ಹೆಂಡತಿ ಮೊಬೈಲ್‌ಗೆ ಬಂತು ಗಂಡನ ರಾಸಲೀಲೆ ವಿಡಿಯೋ

ಮನೆಯಲ್ಲಿ ಮುದ್ದಾದ ಹೆಂಡತಿ.. ಬಾಡಿಗೆ ಮನೆಯಲ್ಲಿ ಸುಂದರಿ.. ಗಂಡನ ಆ ರಾಸಲೀಲೆ ವಿಡಿಯೋ ಪತ್ನಿಯ ಮೊಬೈಲ್ ನಲ್ಲಿ ಬಂತು. ಆಕೆಯೇ ಆತ್ಮಹತ್ಯೆ ಮಾಡಿಕೊಂಡಳಾ..ಅಥವಾ ಕ್ರೂರಿಗಳು ಕೊಂದರಾ? ಹೆಂಡತಿ ಮೊಬೈಲ್‌ ಗೆ ಗಂಡನ ರಾಸಲೀಲೆಯ ವಿಡಿಯೋ ಬಂದಿತ್ತು.. ಬಾಡಿಗೆ ಮನೆ ಸುಂದರಿ. ಮೈಸೂರು ಜಿಲ್ಲೆಯ ಈ ದುರಂತ ಕತೆ  ಹೆಣ್ಣು ಮಗಳೊಬ್ಬಳ ಕಣ್ಣೀರನ್ನು ತೆರೆದಿಡುತ್ತದೆ. 

CRIME Feb 19, 2021, 2:57 PM IST

She says she need 105 children her age is 23She says she need 105 children her age is 23

ವಯಸ್ಸು 23, ಮಕ್ಕಳು 11,105 ಮಕ್ಕಳು ಬೇಕಂತೆ ಈ ಮಹಾತಾಯಿಗೆ!

ಸುಮಾರು 105 ಮಕ್ಕಳನ್ನು ಪಡೆಯಬೇಕು ಅನ್ನುವ ಆಸೆ ಈ ತಾಯಿಯದ್ದು. ಅದು ಹೇಗೆ ಅಂತೀರಾ.. 23ಕ್ಕೆ 11 ಮಕ್ಕಳನ್ನುಪಡೆದವಳಿಗೆ ಅದೇನೂ ಕಷ್ಟ ಅಲ್ಲ ಬಿಡಿ.

relationship Feb 16, 2021, 3:58 PM IST

Interesting Fact Has come on ATM Money Theft Case grgInteresting Fact Has come on ATM Money Theft Case grg

ಪೊಲೀಸ್‌ ಠಾಣೆ ಪಕ್ಕದಲ್ಲೇ ವಾಸವಿದ್ದ ಎಟಿಎಂ ಕಳ್ಳ..!

ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ದೋಚಿ ಪರಾರಿಯಾಗಿದ್ದ ಖಾಸಗಿ ಏಜೆನ್ಸಿ ವಾಹನ ಚಾಲಕ ಯೋಗೇಶ್‌, ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯಲ್ಲಿ ಪೊಲೀಸ್‌ ಠಾಣೆ ಪಕ್ಕದಲ್ಲೇ ಆರು ದಿನಗಳ ಕಾಲ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
 

CRIME Feb 12, 2021, 7:56 AM IST

Lady Don Threatens Old-aged  PG Owner  Bengaluru mahLady Don Threatens Old-aged  PG Owner  Bengaluru mah
Video Icon

ಬೆಂಗಳೂರು;  ಬಾಡಿಗೆ ಕೇಳಿದ್ದಕ್ಕೆ ಲೇಡಿ ಡಾನ್ ಅವಾಜ್.. ಒಬ್ಬಿಬ್ಬರಲ್ಲ ಬಾಯ್ ಫ್ರೆಂಡ್ಸ್!

ಬಾಡಿಗೆ ಹಣ ಕೇಳಿದ್ದಕ್ಕೆ ಯುವಕನೊಬ್ಬ ಗಾಂಜಾ ಮತ್ತಿನಲ್ಲಿ ಮಾಲಕಿಯ ಕುತ್ತಿಗೆ ಸೀಳಿದ್ದು ಬೆಂಗಳೂರಿನಿಂದಲೇ ವರದಿಯಾಗಿತ್ತು. ಇದೀಗ ಲೇಡಿ ಡಾನ್ ಸರದಿ.  ಬಾಡಿಗೆ ಕೇಳಿದ ವೃದ್ಧ ದಂಪತಿಗೆ ಆವಾಜ್  ಹಾಕಿ ಅತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಬಾಡಿಗೆ ಹಣ ಕೇಳಿದಕ್ಕೆ ವಿಶಾಲ್ ಹಾಗೂ ಭವಾನಿ  ವೃದ್ಧ ದಂಪತಿಗೆ ಬೆದರಿಕೆ ಹಾಕಿದ್ದಾರೆ. ಕಿರಾತಕಿಯ ಫುಲ್ ಸ್ಟೋರಿ ಇಲ್ಲಿದೆ. 

 

CRIME Feb 8, 2021, 3:37 PM IST

Jacqueline Fernandez moves into Priyanka Chopras old house worth 7 crore rupees dplJacqueline Fernandez moves into Priyanka Chopras old house worth 7 crore rupees dpl

ಪ್ರಿಯಾಂಕಾಳ ಹಳೆ ಮನೆಗೆ ಶಿಫ್ಟ್ ಆಗ್ತಾರಾ ಜಾಕ್ವೆಲಿನ್: ಇಷ್ಟು ಸಮಯ ಇದ್ದಿದ್ದು ಬಾಡಿಗೆ ಮನೇಲಿ

ಶ್ರೀಲಂಕಾ ಚೆಲುವೆ  ಜಾಕ್ವೆಲಿನ್ ಫರ್ನಾಂಡೀಸ್ ಬಾಡಿಗೆ ಮನೆಯಿಂದ ಶಿಫ್ಟ್ ಆಗುತ್ತಿದ್ದಾರೆ. ಎಲ್ಲಿಗೆ ಅಂತೀರಾ..? ಇಲ್ಲಿ ಓದಿ

Cine World Feb 6, 2021, 12:31 PM IST

Three Accused Arrested for Murder Case in Bengaluru grgThree Accused Arrested for Murder Case in Bengaluru grg

ಬಾಡಿಗೆ ಕೇಳಿದ್ದಕ್ಕೆ ಮನೆ ಒಡತಿಯ ಕತ್ತು ಕೊಯ್ದು ಬರ್ಬರ ಹತ್ಯೆ

ಮನೆ ಬಾಡಿಗೆ ನೀಡುವಂತೆ ಕೇಳಿದ್ದ ಮನೆ ಮಾಲೀಕರೂ ಆದ ನಿವೃತ್ತ ಉಪ ತಹಸೀಲ್ದಾರ್‌ ಒಬ್ಬರನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ ಮೂವರು ಆರೋಪಿಗಳನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ.
 

CRIME Feb 6, 2021, 7:33 AM IST

House Owner killed by tenant for demanding rent Bengaluru mahHouse Owner killed by tenant for demanding rent Bengaluru mah
Video Icon

ಬೆಂಗಳೂರು; ಗಾಂಜಾ ಮತ್ತು, ಬಾಡಿಗೆ ಕೇಳಿದ ಮನೆ ಮಾಲೀಕರ ಹೆಣ ಬಿತ್ತು

ಇದೊಂದು ಬೆಚ್ಚಿ ಬೀಳಿಸುಚವ ಸುದ್ದಿ.. ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲೀಕರ ಹೆಣ ಬಿದ್ದಿದೆ. ಬೆಂಗಳೂರಿನ ಮನೆ ಮಾಲೀಕರೇ  ಎಚ್ಚರ..ಬಾಡಿಕೆ ಕೇಳಿದ್ದಕ್ಕೆ ನಿವೃತ್ತ ಉಪತಹಶೀಲ್ದಾರ್ ಹತ್ಯೆ ಮಾಡಿದ್ದಾನೆ. ಗಾಂಜಾ ಮತ್ತಿನಲ್ಲಿ  ಮಾಲೀಕರನ್ನು ಹತ್ಯೆ ಮಾಡಿದ್ದಾನೆ.

CRIME Feb 5, 2021, 6:55 PM IST

40 crores Rent  Pending to BDA from Commercial Complex grg40 crores Rent  Pending to BDA from Commercial Complex grg

ವಾಣಿಜ್ಯ ಮಳಿಗೆಯಿಂದ ಬಿಡಿಎಗೆ 40 ಕೋಟಿ ರು. ಬಾಡಿಗೆ ಬಾಕಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಒಡೆತನದ ವಾಣಿಜ್ಯ ಸಂಕೀರ್ಣಗಳಿಂದ ಬಾಕಿ ಇರುವ ಸುಮಾರು 40 ಕೋಟಿ ಬಾಡಿಗೆ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
 

Karnataka Districts Jan 29, 2021, 9:03 AM IST

Two Accused Arrested for Selling Cars in Bengaluru grgTwo Accused Arrested for Selling Cars in Bengaluru grg

ಕಾರುಗಳನ್ನ ಬಾಡಿಗೆಗೆ ಪಡೆದು ಮಾರಾಟ ಮಾಡಿದ ಖದೀಮರು

ಓರೆಕ್ಸ್‌ ಕಂಪನಿಯಿಂದ ಕಾರುಗಳನ್ನು ಬಾಡಿಗೆಗೆ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಕೋಟ್ಯಂತರ ಮೌಲ್ಯದ ಕಾರು ಜಪ್ತಿ ಮಾಡಿದ್ದಾರೆ.
 

CRIME Jan 18, 2021, 7:56 AM IST

Five People Arrested for Theft Case in Bengaluru grgFive People Arrested for Theft Case in Bengaluru grg

ಬಾಡಿಗೆ ನೆಪದಲ್ಲಿ ವಾಹನಗಳ ಪಡೆದು ಮಾರುತ್ತಿದ್ದ ಖರ್ತನಾಕ್‌ ಗ್ಯಾಂಗ್‌..!

ಟ್ರಾವೆಲ್ಸ್‌ ಏಜೆನ್ಸಿಗಳಲ್ಲಿ ಬಾಡಿಗೆ ನೆಪದಲ್ಲಿ ವಾಹನಗಳನ್ನು ಪಡೆದು ಬಳಿಕ ಮಾರಾಟ ಮಾಡುತ್ತಿದ್ದ ಐವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Dec 24, 2020, 8:04 AM IST

Auto Driver Arrested for Rape on Young Girl in Bengaluru grgAuto Driver Arrested for Rape on Young Girl in Bengaluru grg

ಆಟೋದಲ್ಲಿ ಬಂದ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

ಆಟೋದಲ್ಲಿ ಬಾಡಿಗೆಗೆ ಬಂದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ಮೇಲೆ ಆಟೋ ಚಾಲಕನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ದೇವನಹಳ್ಳಿಯ ನಿವಾಸಿ ಮುಬಾರಕ್ (28) ಬಂಧಿತ ಆರೋಪಿಯಾಗಿದ್ದಾನೆ. 
 

CRIME Dec 18, 2020, 9:44 AM IST

Karan Johar to Kamal Haasan single Bollywood dads enjoying their fatherhoodKaran Johar to Kamal Haasan single Bollywood dads enjoying their fatherhood

ಕರಣ್ ಜೋಹರ್ - ಕಮಲ್ ಹಾಸನ್: ಬಾಲಿವುಡ್‌ನ ಸಿಂಗಲ್‌ ಫಾದರ್ಸ್!

ಬಾಲಿವುಡ್‌ನ ಹಲವು ನಟಿಯರು ಸಿಂಗಲ್‌ ಮದರ್ಸ್‌ ಆಗಿರುವುದು ತಿಳಿದೇ ಇದೆ. ಅದೇ ರೀತಿ ಬಿ ಟೌನ್‌ನ ಕೆಲವು ಸೆಲೆಬ್ರೆಟಿಗಳು ಸಿಂಗಲ್‌ ಆಗಿ ತಮ್ಮ ಮಕ್ಕಳನ್ನು ಸಾಕುತ್ತಿದ್ದಾರೆ. ಕರಣ್‌ ಜೋಹರ್‌ನಿಂದ ಕಮಲ್‌ಹಾಸನ್‌ ವರೆಗೆ ಸೆಲೆಬ್ರೆಟಿ ಸಿಂಗಲ್‌ ಫಾದರ್ಸ್‌ ಇವರುಗಳು. 

Cine World Dec 14, 2020, 4:03 PM IST

Gang Arrested for Sell rental laptop snrGang Arrested for Sell rental laptop snr

ಬಾಡಿಗೆಗೆ ಲ್ಯಾಪ್‌ಟಾಪ್‌ ಪಡೆದು ಹೈಟೆಕ್‌ ಧೋಖಾ

ಬಾಡಿಗೆ ಲ್ಯಾಪ್‌ ಟಾಪ್ ಪಡೆದು ಹೈ ಟೆಕ್ ದೋಖಾ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಲಾಗಿದೆ. 

Karnataka Districts Dec 8, 2020, 8:23 AM IST