ಕರಣ್ ಜೋಹರ್ - ಕಮಲ್ ಹಾಸನ್: ಬಾಲಿವುಡ್‌ನ ಸಿಂಗಲ್ ಫಾದರ್ಸ್!
ಬಾಲಿವುಡ್‌ನ ಹಲವು ನಟಿಯರು ಸಿಂಗಲ್ ಮದರ್ಸ್ ಆಗಿರುವುದು ತಿಳಿದೇ ಇದೆ. ಅದೇ ರೀತಿ ಬಿ ಟೌನ್‌ನ ಕೆಲವು ಸೆಲೆಬ್ರೆಟಿಗಳು ಸಿಂಗಲ್ ಆಗಿ ತಮ್ಮ ಮಕ್ಕಳನ್ನು ಸಾಕುತ್ತಿದ್ದಾರೆ. ಕರಣ್ ಜೋಹರ್‌ನಿಂದ ಕಮಲ್‌ಹಾಸನ್ ವರೆಗೆ ಸೆಲೆಬ್ರೆಟಿ ಸಿಂಗಲ್ ಫಾದರ್ಸ್ ಇವರುಗಳು.

ಈ ಸೆಲೆಬ್ರಿಟಿಗಳಲ್ಲಿ ಕೆಲವರು ವಿಚ್ಚೇದನದ ನಂತರ ಸಿಂಗಲ್ ಫಾದರ್ಸ್. ಆದರೆ ಇನ್ನೂ ಕೆಲವರು ಸೆರೆಗೊಸಿ ಮೂಲಕ, ಫಾದರ್ ಹುಡ್ ಎಂಜಾಯ್ ಮಾಡುತ್ತಿದ್ದಾರೆ.

ಕರಣ್ ಜೋಹರ್:
ಸರೊಗಸಿ ಮೂಲಕ ಚಲನಚಿತ್ರ ನಿರ್ಮಾಪಕ ಅವಳಿ ಮಕ್ಕಳಿಗೆ ತಂದೆಯಾದರು. ಕರಣ್ ತನ್ನ ಮಕ್ಕಳಿಗೆ ಯಶ್ ಮತ್ತು ರೂಹಿ ಎಂದು ಹೆಸರಿಸಿದ್ದಾರೆ.

ಕಮಲ್ ಹಾಸನ್:
ಸಾರಿಕಾ ಅವರೊಂದಿಗೆ ವಿಚ್ಚೇದನ ಪಡೆದ ನಂತರ, ಕಮಲ್ ತನ್ನ ಇಬ್ಬರು ಹೆಣ್ಣುಮಕ್ಕಳಾದ ಶ್ರುತಿ ಮತ್ತು ಅಕ್ಷರಾಳನ್ನು ಒಂಟಿಯಾಗಿ ನೋಡಿಕೊಂಡರು.

ರಾಹುಲ್ ಬೋಸ್:
ಹಿಂದಿ ಚಿತ್ರರಂಗದ ಬಹುಮುಖ ನಟರಲ್ಲಿ ಒಬ್ಬರಾಗಿರುವ ರಾಹುಲ್ ಬೋಸ್ 2007ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆರು ಮಕ್ಕಳನ್ನು ದತ್ತು ಪಡೆದರು.

ಅನುರಾಗ್ ಕಶ್ಯಪ್:
ಮೊದಲ ಪತ್ನಿ ಆರತಿ ಬಜಾಜ್‌ನಿಂದ ಬೇರ್ಪಟ್ಟ ನಂತರ ಮಗಳು ಆಲಿಯಾಳನ್ನು ನೋಡಿಕೊಳ್ಳುತ್ತಿರುವ ಅನುರಾಗ್ ಬಾಲಿವುಡ್‌ನ ಸಿಂಗಲ್ ಡ್ಯಾಡ್ ಆಗಿದ್ದಾರೆ.

ತುಷಾರ್ ಕಪೂರ್:
ಬಾಲಿವುಡ್ ನಟ ತುಷಾರ್ ಕಪೂರ್ ಸರೊಗಸಿ ಸಹಾಯದಿಂದ ಲಕ್ಷ್ ಎಂಬ ಗಂಡು ಮಗುವಿನ ತಂದೆಯಾಗಿದ್ದಾರೆ.

ಟಾಮ್ ಕ್ರೂಸ್:
ಮಿಷನ್ ಇಂಪಾಸಿಬಲ್ ನಟ ಮೂರು ಮಕ್ಕಳ ಸಿಂಗಲ್ ಫಾದರ್. ಕಾನರ್ ಮತ್ತು ಇಸಾಬೆಲ್ ಅವರ ಎರಡನೇ ಪತ್ನಿ ನಿಕೋಲ್ ಕಿಡ್ಮನ್ ಮಕ್ಕಳಾದರೆ , ಸೂರಿ ಕ್ರೂಸ್ನರ್ ಕೇಟೀ ಹೋಮ್ಸ್‌ನಿಂದ.

ರಾಹುಲ್ ದೇವ್:
ಬಾಲಿವುಡ್ ನಟ ರಾಹುಲ್ ದೇವ್ ಮಗ ಸಿದ್ಧಾರ್ಥ್‌ನ ಸಿಂಗಲ್ ಪೇರೆಂಟ್. ಕ್ಯಾನ್ಸರ್ ಕಾರಣದಿಂದ 2010ರಲ್ಲಿ ತನ್ನ ಹೆಂಡತಿ ರೀನಾಳನ್ನು ಕಳೆದುಕೊಂಡರು ಈ ನಟ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.