Asianet Suvarna News Asianet Suvarna News
554 results for "

ಬಾಡಿಗೆ

"
Asianet Suvar FIR Lady Doctor arrested after year She stole baby from hospital mahAsianet Suvar FIR Lady Doctor arrested after year She stole baby from hospital mah
Video Icon

ಪಾಪ ಕರ್ಮ ಸುಮ್ಮನೆ ಬಿಡುವುದೆ? ಮಕ್ಕಳ ಕಳ್ಳಿಗೂ ತಾಯಿಯ ವೇದನೆ

ಅಪರಾಧ ಜಗತ್ತಿನಲ್ಲಿ ಸುದ್ದಿಗೆ ಬರವಿಲ್ಲ. ಮಾಡಿದ ಪಾಪಕ್ಕೆ ಶಿಕ್ಷೆ ಸಿಗಲು ವರ್ಷಗಟ್ಟಲೇ ಕಾಯಬೇಕಿಲ್ಲ. ಪಾಪ ಕರ್ಮಗಳು ನಮ್ಮನ್ನು ಹೇಗೆ ಕಾಡುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.  ಮಗು ಕಳ್ಳತನದ ಆರೋಪದಲ್ಲಿ ಜೈಲು ಸೇರಿರುವ ವೈದ್ಯೆಗೂ ಒಂದೂವರೆ ತಿಂಗಳ ಮಗು ಇದೆ.  ತಾಯಿಯ ಪಕ್ಕದಲ್ಲಿದ್ದ ಮಗು ಆಸ್ಪತ್ರೆಯಿಂದ ಕಳ್ಳತನವಾಗಿತ್ತು. ಒಂದು ವರ್ಷದ ನಂತರ ಮಗು ತಾಯಿ ಮಡಿಲು ಸೇರಿತು.

CRIME Jun 3, 2021, 11:52 PM IST

Model tenancy act to strengthen organised rental housing in India podModel tenancy act to strengthen organised rental housing in India pod

ಬಾಡಿಗೆ ಮನೆಗೆ ಎರಡು ತಿಂಗಳಷ್ಟೇ ಅಡ್ವಾನ್ಸ್, ಕೇಂದ್ರದ ಹೊಸ ಕಾಯ್ದೆ!

* ‘ಮಾದರಿ ಬಾಡಿಗೆ’ ಕಾಯ್ದೆಗೆ ಕೇಂದ್ರ ಅಸ್ತು

* ಮಾಲೀಕರು ಬಾಡಿಗೆಯ 2 ತಿಂಗಳಷ್ಟೇ ಭದ್ರತಾ ಠೇವಣಿ ಪಡೆಯಬೇಕು

* ಬಾಡಿಗೆದಾರ ಮನೆ ತೆರವು ಮಾಡಿದ್ದರೆ ಬಾಡಿಗೆ ಹೆಚ್ಚಳ ಅವಕಾಶ

* ಬಾಡಿಗೆ ಕುರಿತ ವ್ಯಾಜ್ಯಗಳಿದ್ದರೆ ‘ಬಾಡಿಗೆ ಟ್ರಿಬ್ಯುನಲ್‌’ಗೆ ದೂರಬಹುದು

* ಮಾಲೀಕ, ಬಾಡಿಗೆದಾರ ಇಬ್ಬರಿಗೂ ನ್ಯಾಯ ಒದಗಿಸುವ ಹೊಸ ಕಾಯ್ದೆ

BUSINESS Jun 3, 2021, 8:55 AM IST

Lady Doctor arrested after a year She stole baby from BBMP hospital mahLady Doctor arrested after a year She stole baby from BBMP hospital mah
Video Icon

ಡಾಕ್ಟರ್ ಅಲ್ಲ, ಮಕ್ಕಳ ಕಳ್ಳಿ...  ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದ ತನಿಖೆ

ಹುಟ್ಟಿ ಎರಡು ತಾಸು ಆಗಿತ್ತು ಅಷ್ಟೇ..  ತಾಯಿಯ ಪಕ್ಕದಲ್ಲಿದ್ದ ಮಗು ಕಳ್ಳತನವಾಗಿತ್ತು.  ಆದರೆ ಪೊಲೀಸರ ತನಿಖೆ ನಂತರ ಮಗು ತಾಯಿ ಮಡಿಲು ಸೇರಿತು. ಹಾಗಾದರೆ ಮಗು ಕದ್ದವರು ಯಾರು? ಯಾವ ಕಾರಣಕ್ಕೆ ಕದ್ದಿದ್ದರು? ಹಣ ಮಾಡಿಕೊಳ್ಳುವ ಉದ್ದೇಶ ಇತ್ತೆ? ಈಕೆ ವೈದ್ತೆ ಅಲ್ಲ ಮಕ್ಕಳ ಕಳ್ಳಿ! 

 

CRIME Jun 2, 2021, 3:43 PM IST

Suvarna FIR Lady Doctor arrested after year She stole baby from hospital mahSuvarna FIR Lady Doctor arrested after year She stole baby from hospital mah
Video Icon

ಶಿಶು ಕದ್ದು ಮಾರಿದ್ದ ವೈದ್ಯೆ ಸಿಕ್ಕಿಬಿದ್ದ ಕತೆಯೇ ರೋಚಕ

ಅಪರಾಧ ಸುದ್ದಿಗಳಿ ಕೊನೆ ಇಲ್ಲ.  ಹುಟ್ಟಿ ಎರಡು ತಾಸು ಆಗಿತ್ತು ಅಷ್ಟೇ..  ತಾಯಿಯ ಪಕ್ಕದಲ್ಲಿದ್ದ ಮಗು ಕಳ್ಳತನವಾಗಿತ್ತು. ಒಂದು ವರ್ಷದ ನಂತರ ಮಗು ತಾಯಿ ಮಡಿಲು ಸೇರಿತು. ಹಾಗಾದರೆ ಮಗು ಕದ್ದವರು ಯಾರು? ಯಾವ ಕಾರಣಕ್ಕೆ ಕದ್ದಿದ್ದರು? ಹಣ ಮಾಡಿಕೊಳ್ಳುವ ಉದ್ದೇಶ ಇತ್ತೆ? ಎಲ್ಲ ವಿವರಗಳು ಇವತ್ತಿನ ಎಫ್‌ಐಆರ್ ನಲ್ಲಿ..

 

CRIME Jun 2, 2021, 3:03 PM IST

KSRTC Bus  Available for the Vaccine Campaign in Karnataka grgKSRTC Bus  Available for the Vaccine Campaign in Karnataka grg

ಲಸಿಕೆ ಅಭಿಯಾನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಬಾಡಿಗೆಗೆ ಲಭ್ಯ

ಕೊರೋನಾ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತಗಳು ಗ್ರಾಮೀಣ ಭಾಗಗಳಲ್ಲಿ ನಡೆಸಲು ಉದ್ದೇಶಿಸಿರುವ ಲಸಿಕೆ ಅಭಿಯಾನಕ್ಕೆ ನೆರವಾಗಲು ಕೆಎಸ್‌ಆರ್‌ಟಿಸಿ ಒಪ್ಪಂದದ ಮೇರೆಗೆ ಬಸ್‌ ಸೇವೆ ನೀಡಲು ಮುಂದಾಗಿದೆ.
 

Karnataka Districts May 30, 2021, 9:02 AM IST

Madurai Couple Rented A Plane And Gets Married to avoid Coronavirus restriction ckmMadurai Couple Rented A Plane And Gets Married to avoid Coronavirus restriction ckm

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

  • ಭೂಮಿ ಮೇಲೆ ಕೊರೋನಾ ನಿಯಮ, ಆಕಾಶದಲ್ಲಿ ಕೇಳೋರ‍್ಯಾರು?
  • ಕುಟುಂಬಕ್ಕೆ ವಿಮಾನ ಬುಕ್ ಮಾಡಿ ಆಗಸದಲ್ಲಿ ಮದುವೆ
  • ಬೆಂಗಳೂರಿನಲ್ಲಿ ಲ್ಯಾಂಡ್ ಆದಾಗ ಬಿತ್ತು ಕೇಸ್

India May 24, 2021, 5:46 PM IST

Congress Leader Siddaramaiah Visits  Hebbal Covid Care Centre  snrCongress Leader Siddaramaiah Visits  Hebbal Covid Care Centre  snr

ಸರ್ಕಾರಿ ವೈದ್ಯರಿಂದ ಖಾಸಗಿ ಸೇವೆ : ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಸೂಚನೆ

  • ಹೆಬ್ಬಾಳದಲ್ಲಿ ತೆರೆದ ಕೊವಿಡ್ ಕೇರ್‌ ಸೆಂಟರಿಗೆ ಭೇಟಿ ನೀಡಿ ಪರಿಶೀಲಿಸಿದ ಸಿದ್ದರಾಮಯ್ಯ
  • ಬ್ಲಾಕ್‌ ಫಂಗಸ್ ರೋಗಿಗಳಿಗೆ ಶೀಘ್ರ ಔಷಧ ಪೂರೈಕೆ ಮಾಡಲು ಮನವಿ
  • ಸರ್ಕಾರಿ ವೈದ್ಯರ ಖಾಸಗಿ ಸೇವೆಗೆ ಕೈ ನಾಯಕರ ಆಕ್ರೋಶ

Karnataka Districts May 24, 2021, 1:20 PM IST

Orphanage Faces Problems due to Lockdown at Ron in Gadag grgOrphanage Faces Problems due to Lockdown at Ron in Gadag grg

ರೋಣ: ಅನಾಥಾಶ್ರಮಕ್ಕೂ ಸಂಕಷ್ಟ ತಂದೊಡ್ಡಿದ ಕೊರೋನಾ..!

ಅನಾಥರು, ನಿರ್ಗತಿಕರು, ಬಂಧು- ಬಳಗದಿಂದ ದೂರವಾದವರು, ಮಾನಸಿಕ ಅಸ್ವಸ್ಥತರಿಗೆ ಆಶ್ರಯ ತಾಣವಾಗಿರುವ ಪಟ್ಟಣದ ಶಿವಪೇಟಿ 7ನೇ ಕ್ರಾಸ್‌ನಲ್ಲಿರುವ ‘ತಾಯಿಯ ಬಳಗ ಅನಾಥಾಶ್ರಮ’ ಲಾಕ್‌ಡೌನ್‌ ಹೊಡತಕ್ಕೆ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಮನೆ ಬಾಡಿಗೆ ಕಟ್ಟಲು, ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ.
 

Karnataka Districts May 13, 2021, 11:35 AM IST

Suvarna FIR 07 May 2021 women Mordred in belavadi rbjSuvarna FIR 07 May 2021 women Mordred in belavadi rbj
Video Icon

ಬಾಡಿಗೆ ಮನೆ...20 ದಿನ ಸಂಸಾರ: ಪ್ರೀತಿಯ ಕವಲುದಾರಿ

 3 ಮಕ್ಕಳ ತಾಯಿ..5 ವರ್ಷದ ಸಂಸಾರಕ್ಕೆ ಎಳ್ಳು ನೀರು ಬಿಟ್ಟು ಕವಲುದಾರಿ ಹಿಡಿಬಿಟ್ಟಿದ್ಲು...ಮಕ್ಕಳಿಗಾಗಿ ಬದುಕಬೇಕು ಅಂದುಕೊಂಡವಳಿಗೆ ಆಸರೆಯಾಗಿದ್ದು ಮಾವನ ಮಗ.

CRIME May 8, 2021, 2:48 PM IST

Everyday 150 Tonne Vegetable Waste Due to Janata Curfew in Bengaluru grgEveryday 150 Tonne Vegetable Waste Due to Janata Curfew in Bengaluru grg

ಕೊರೋನಾದಿಂದ ನಿತ್ಯ 150 ಟನ್‌ ತರಕಾರಿ ಕಸಕ್ಕೆ..!

ಮಾರುಕಟ್ಟೆಗಳಲ್ಲಿ ಕೇವಲ 6 ಗಂಟೆಗಳ ಕಾಲ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಿರುವುದು ಹಾಗೂ ಗ್ರಾಹಕರಿಗೆ ಮಾರುಕಟ್ಟೆಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಮಾರುಕಟ್ಟೆಗೆ ಬರುವ ತರಕಾರಿ ಮಾರಾಟವಾಗದೇ ಹಾಗೆಯೇ ಉಳಿಯುತ್ತಿರುವುದರಿಂದ ರೈತರಿಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ದುಬಾರಿ ಬಾಡಿಗೆ ತೆತ್ತು ವಾಹನಗಳಲ್ಲಿ ತರಕಾರಿ ತರುವ ರೈತರಿಗೆ ಸಗಟು ವ್ಯಾಪಾರಿಗಳು ಕೊಳ್ಳುವವರಿಲ್ಲ ಎಂದು ಹೇಳಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
 

Karnataka Districts May 3, 2021, 8:40 AM IST

India super rich beat deadline land in UK in private jets podIndia super rich beat deadline land in UK in private jets pod

ತಲಾ 1 ಕೋಟಿ ತೆತ್ತು ಬ್ರಿಟನ್‌ಗೆ ತೆರಳಿದ ಭಾರತದ ಶ್ರೀಮಂತರು!

ತಲಾ 1 ಕೋಟಿ ತೆತ್ತು ಬ್ರಿಟನ್‌ಗೆ ತೆರಳಿದ ಭಾರತದ ಧನಿಕರು!| ಭಾರತದ ವಿಮಾನಗಳಿಗೆ ಬ್ರಿಟನ್‌ ನಿರ್ಬಂಧ ಹಿನ್ನೆಲೆ| ಭಾರೀ ವೆಚ್ಚದ 8 ಬಾಡಿಗೆ ವಿಮಾನ ಬುಕ್‌| ಏ.23ರ ಗಡುವು ಮುಗಿವುದರೊಳಗೆ ಲಂಡನ್‌ ಸೇರಿಕೊಂಡ್ರು| ಒಟ್ಟಾರೆ 8 ವಿಮಾನದಲ್ಲಿನ ಪ್ರಯಾಣ ವೆಚ್ಚ 8 ಕೋಟಿ!

India Apr 27, 2021, 7:46 AM IST

18 Shops Shut Down in Male Mahadeshwara Hill snr18 Shops Shut Down in Male Mahadeshwara Hill snr

ಮಲೈಮಹದೇಶ್ವರ ಬೆಟ್ಟದಲ್ಲಿ 18 ಅಂಗಡಿಗಳಿಗೆ ಬೀಗ

ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ 5.18 ಕೋಟಿ ರೂ ಬಾಡಿಗೆ ಬಾಕಿ  ಉಳಿಸಿಕೊಂಡಿದ್ದ 18 ಅಂಗಡಿ ಮಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದೆ. 
 

Karnataka Districts Mar 29, 2021, 2:23 PM IST

Kolkata woman seen in housing ad with PM Modi lives in rented room with no washroom podKolkata woman seen in housing ad with PM Modi lives in rented room with no washroom pod

ಬಿಜೆಪಿ ಆವಾಸ್‌ ಯೋಜನೆ ಜಾಹೀರಾತಿನ ಮಹಿಳೆಗೆ ಸ್ವಂತ ಮನೆಯೇ ಇಲ್ಲ!

ಬಿಜೆಪಿ ಆವಾಸ್‌ ಯೋಜನೆ ಜಾಹೀರಾತಿನ ಮಹಿಳೆಗೆ ಸ್ವಂತ ಮನೆಯೇ ಇಲ್ಲ| ಬಚ್ಚಲು ಮನೆ ಇಲ್ಲದ ಬಾಡಿಗೆ ಕೋಣೆಯಲ್ಲಿ ವಾಸ

India Mar 23, 2021, 11:54 AM IST

Double Murder in Haveri grgDouble Murder in Haveri grg

ಹಾವೇ​ರಿ​ಯಲ್ಲಿ ಜೋಡಿ ಕೊಲೆ: ಹಳೆ ದ್ವೇಷವೇ ಹತ್ಯೆಗೆ ಕಾರ​ಣ?

ಇಲ್ಲಿಗೆ ಸಮೀಪದ ಯತ್ತಿನಹಳ್ಳಿಯಲ್ಲಿರುವ ಬಾಡಿಗೆ ಕಾಂಪ್ಲೆಕ್ಸ್‌ನಲ್ಲಿ ಓರ್ವ ಯುವಕ ಹಾಗೂ ಬಾಲಕನನ್ನು ಜಿಮ್‌ನಲ್ಲಿ ಬಳಸುವ ಡೆಂಬಲ್ಸ್‌ಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದ್ದು, ಬುಧವಾರ ಘಟನೆ ಬೆಳಕಿಗೆ ಬಂದಿದೆ.
 

CRIME Mar 18, 2021, 11:01 AM IST

Ramesh Jarkiholi CD Scandal Bengaluru police searching for Victim hlsRamesh Jarkiholi CD Scandal Bengaluru police searching for Victim hls
Video Icon

ಸಾಹುಕಾರ್ ರಾಸಲೀಲೆ ಕೇಸ್ : ಸಿಂಗಲ್ ಬೆಡ್‌ ರೂಂ, ಸೀಡಿ ಲೇಡಿಗಾಗಿ ತಲಾಶ್..!

ರಮೇಶ್ ಜಾರಕಿಹೊಳಿ ಜತೆಗೆ ಇದ್ದಾರೆ ಎನ್ನಲಾದ ಯುವತಿ ಪತ್ತೆಗೆ ಬೆಂಗಳೂರಿನ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಯುವತಿ ಆರ್‌.ಟಿ.ನಗರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು ಎಂಬುದು ತಿಳಿದು ಬಂದಿದೆ.

state Mar 8, 2021, 10:24 AM IST