ಪಾಪ ಕರ್ಮ ಸುಮ್ಮನೆ ಬಿಡುವುದೆ? ಮಕ್ಕಳ ಕಳ್ಳಿಗೂ ತಾಯಿಯ ವೇದನೆ

* ಹುಟ್ಟಿ ಕೆಲವೇ ಗಂಟೆಯಲ್ಲಿ ಮಗು ಕಳ್ಳತನ
* ಮಗು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲು
* ಮಾಡಿದ ಪಾಪ ಸುಮ್ಮನೆ ಬಿಡುವುದೆ?

First Published Jun 3, 2021, 11:52 PM IST | Last Updated Jun 3, 2021, 11:52 PM IST

ಬೆಂಗಳೂರು (ಜೂ.  03) ಅಪರಾಧ ಜಗತ್ತಿನಲ್ಲಿ ಸುದ್ದಿಗೆ ಬರವಿಲ್ಲ. ಮಾಡಿದ ಪಾಪಕ್ಕೆ ಶಿಕ್ಷೆ ಸಿಗಲು ವರ್ಷಗಟ್ಟಲೇ ಕಾಯಬೇಕಿಲ್ಲ. ಪಾಪ ಕರ್ಮಗಳು ನಮ್ಮನ್ನು ಹೇಗೆ ಕಾಡುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 

ಶಿಶು ಕದ್ದು ಮಾರಿದ್ದವಳು ಸಿಕ್ಕಿಬಿದ್ದ ಕತೆಯೇ ರೋಚಕ

ಮಗು ಕಳ್ಳತನದ ಆರೋಪದಲ್ಲಿ ಜೈಲು ಸೇರಿರುವ ವೈದ್ಯೆಗೂ ಒಂದೂವರೆ ತಿಂಗಳ ಮಗು ಇದೆ.  ತಾಯಿಯ ಪಕ್ಕದಲ್ಲಿದ್ದ ಮಗು ಆಸ್ಪತ್ರೆಯಿಂದ ಕಳ್ಳತನವಾಗಿತ್ತು. ಒಂದು ವರ್ಷದ ನಂತರ ಮಗು ತಾಯಿ ಮಡಿಲು ಸೇರಿತು.

Video Top Stories