Asianet Suvarna News Asianet Suvarna News
4530 results for "

Lockdown

"
Kannada actor Vinay Gowda enjoys quick  gateway to Chikmagalur with family amid lockdown  vcsKannada actor Vinay Gowda enjoys quick  gateway to Chikmagalur with family amid lockdown  vcs

ಚಿಕ್ಕಮಗಳೂರಿನಲ್ಲಿ ಪ್ಯಾಮಿಲಿ ಜೊತೆ ನಟ ವಿನಯ್ ಗೌಡ ಜಾಲಿ ಟೈಂ!

ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ನಟ ವಿನಯ್ ತಮ್ಮ ಹುಟ್ಟೂರಿನಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. 

Small Screen Jun 3, 2021, 10:59 AM IST

Person Misbehave with Police During Lockdown in Haveri grgPerson Misbehave with Police During Lockdown in Haveri grg

ಹಾವೇರಿ: ಪೊಲೀಸರಿಗೇ ಧಮ್ಕಿ ಹಾಕಿದ ಭೂಪ..!

ಗೃಹ ಸಚಿವರು ಹೋಗುತ್ತಿದ್ದ ವೇಳೆ ಎಮ್ಮೆ ಹೊಡೆದುಕೊಂಡು ಹೋಗುತ್ತಿದ್ದ ಯುವಕನನ್ನು ತಡೆದು ಲಾಠಿ ರುಚಿ ತೋರಿಸಿದ್ದರಿಂದ ಆಕ್ರೋಶಗೊಂಡ ಆ ಯುವಕನ ಪಾಲಕ ಪೊಲೀಸರಿಗೇ ಧಮ್ಕಿ ಹಾಕಿದ ಘಟನೆ ಬುಧವಾರ ನಗರದ ಸಿದ್ದಪ್ಪ ವೃತ್ತದಲ್ಲಿ ನಡೆಯಿತು.
 

Karnataka Districts Jun 3, 2021, 10:14 AM IST

Govt To Continue Lockdown For A Week In Karnataka podGovt To Continue Lockdown For A Week In Karnataka pod

ರಾಜ್ಯದಲ್ಲಿ ಲಾಕ್‌ಡೌನ್‌ 1 ವಾರ ವಿಸ್ತರಣೆ ಬಹುತೇಕ ಖಚಿತ!

* ನಾಡಿದ್ದು ಸಿಎಂ ಅಂತಿಮ ನಿರ್ಧಾರ ಸಾಧ್ಯತೆ

* ರಾಜ್ಯದಲ್ಲಿ ಲಾಕ್‌ಡೌನ್‌ 1 ವಾರ ವಿಸ್ತರಣೆ ಬಹುತೇಕ ಖಚಿತ

* ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಾರದ್ದರಿಂದ ನಿರ್ಬಂಧ ವಿಸ್ತರಣೆ

* ನಿನ್ನೆ ಸಚಿವರ ಜತೆ ಸಿಎಂ ಸಭೆ

* ಇನ್ನೊಮ್ಮೆ ತಜ್ಞರ ಸಭೆ ನಡೆಸಿ ಫೈನಲ್‌

state Jun 3, 2021, 7:20 AM IST

News Hour Coronavirus and vaccination drive in Karnataka mahNews Hour Coronavirus and vaccination drive in Karnataka mah
Video Icon

'ಲಸಿಕೆ ತಗೊಂಡ್ರೆ ಮಕ್ಕಳಾಗಲ್ಲ' ವದಂತಿಗಳಿಂದ ದೊಡ್ಡ ಸಮಸ್ಯೆ

ಕೊರೋನಾ ಕಾಲದ ಕಣ್ಣೀರ ಕತೆಗಳು ಕೊನೆಯಾಗುತ್ತಿಲ್ಲ. ವೈರಸ್ ಭಯಕ್ಕೆ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿದೆ.  ರಫ್ತು ಕ್ಷೇತ್ರಕ್ಕೆ ರಿಯಾಯಿತಿ ಕೊಟ್ಟು ಲಾಕ್ ಡೌನ್ ಮುಂದುವರಿಕೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಮಕ್ಕಳನ್ನು ಮೋಡಿ ಮಾಡಿರುವ ನೆಸ್ಲೆ ಕಂಪನಿಯ ಪ್ರಾಡಕ್ಟ್ ಗಳು ತಿನ್ನಲು ಯೋಗ್ಯವಲ್ಲ ಎಂಬ ವರದಿ ಬಂದಿದೆ.  ಅನಾಥ ಶವಗಳ ಅಸ್ಥಿಯನ್ನು ಸಚಿವ ಅಶೋಕ್ ವಿಸರ್ಜಿಸಿದ್ದಾರೆ. ಇಡೀ ದಿನದ ಸುದ್ದಿಗಳು ನ್ಯೂಸ್ ಅವರ್ ನಲ್ಲಿ...

India Jun 2, 2021, 11:45 PM IST

BSY Meeting One Week Lockdown extension In Karnataka after June 7th rbjBSY Meeting One Week Lockdown extension In Karnataka after June 7th rbj

ಸಿಎಂ ಸಭೆ ಅಂತ್ಯ: ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧಾರ, ಎಷ್ಟು ದಿನ..?

* ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆಗೆ ತೀರ್ಮಾನ
* ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ನಡೆಸ ಸಭೆಯಲ್ಲಿ ನಿರ್ಧಾರ
* ಜೂನ್ 07ರ ಬಳಿಕೆ ಲಾಕ್‌ಡೌನ್ ವಿಸ್ತರಣೆ

state Jun 2, 2021, 8:07 PM IST

Fight Against Covid 19: BSY Govt To Extend Semi-Lockdown rbjFight Against Covid 19: BSY Govt To Extend Semi-Lockdown rbj
Video Icon

ಲಾಕ್‌ಡೌನ್‌ ಬಗ್ಗೆ ಸಿಎಂ ಹೇಳಿಕೆ...ಜನಾಭಿಪ್ರಾಯ... ಮತ್ತೆ ಸಂಪುಟ ವಿಸ್ತರಣೆ:3 ಮಹತ್ವದ ಸುದ್ದಿಗಳು

ಲಾಕ್‌ಡೌನ್ ಬಗ್ಗೆ ಸಿಎಂ ಹೇಳಿಕೆ ಕೊಟ್ಟಿದ್ದಾರೆ...ಜೊತೆಗೆ ಇದರ ಬಗ್ಗೆ ಜನ ಸಹ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರ ಮಧ್ಯೆ ರಾಜ್ಯ ಸಂಪುಟ ವಿಸ್ತರಣೆ ಬಿಜೆಪಿ ಹೈಕಮಾಂಡ್ ಕೈ ಹಾಕಿದೆ. ಈ ಮೂರು ಮೇಜರ್ ಸುದ್ದಿಗಳು ಒಂದೇ ಸ್ಲಾಟ್‌ನಲ್ಲಿ 

Politics Jun 2, 2021, 7:16 PM IST

Karnataka Beer Sales Drop in May Short in Revenue For Excise Dept hlsKarnataka Beer Sales Drop in May Short in Revenue For Excise Dept hls
Video Icon

ಅಬಕಾರಿ ಇಲಾಖೆಯಿಂದ ಆದಾಯ ಖೋತಾ, 2 ನೇ ಪ್ಯಾಕೇಜ್ ಘೋಷಣೆಗೆ ಹಣಕಾಸು ಸಮಸ್ಯೆ..?

2 ನೇ ಪ್ಯಾಕೇಜ್ ಘೋಷಣೆ ಬಗ್ಗೆ ಬಹಳ ನಿರೀಕ್ಷೆಗಳಿವೆ. ಆದರೆ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಆದಾಯ ಬಾರದೇ ಇದ್ದುದರಿಂದ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

state Jun 2, 2021, 6:34 PM IST

Basavaraj Bommai reacts On Lockdown extension In Karnataka rbjBasavaraj Bommai reacts On Lockdown extension In Karnataka rbj

ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದು ಹೀಗೆ

* ಲಾಕ್‌ಡೌನ್ ವಿಸ್ತರಣೆ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
*ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ
*  ಕೆಲ ಜಿಲ್ಲೆಗಳಲ್ಲಿ ಕೊರೋನಾ ಕಡಿಮೆ ಆಗಬೇಕಾಗಿದೆ ಎಂದು ಗೃಹ ಸಚಿವ

state Jun 2, 2021, 6:01 PM IST

Udupi Lockdown and As Monsoon Set to Begin Fishing Activities Comes To Halt in Malpe hlsUdupi Lockdown and As Monsoon Set to Begin Fishing Activities Comes To Halt in Malpe hls
Video Icon

ಕೋವಿಡ್‌ ಸಂಕಟದೊಂದಿಗೆ ಹವಾಮಾನ ವೈಪರಿತ್ಯ, ಕಷ್ಟ-ನಷ್ಟದೊಂದಿಗೆ ಮೀನುಗಾರಿಕಾ ಋತು ಅಂತ್ಯ

ಕೋವಿಡ್ ಸಂಕಷ್ಟದ ಜೊತೆಗೆ ಹವಾಮಾನ ವೈಪರಿತ್ಯದ ಹೊಡೆತ ಅನುಭವಿಸಿದ ಮೀನುಗಾರಿಕಾ ವಲಯ ತೀವ್ರ ಸಂಕಷ್ಟದಲ್ಲಿದೆ. ಮೀನುಗಾರಿಕಾ ಕಾರ್ಮಿಕರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದಾರೆ. 

state Jun 2, 2021, 5:39 PM IST

Farmers Pour Milk To Plants in Chikkamagaluru hlsFarmers Pour Milk To Plants in Chikkamagaluru hls
Video Icon

ಹಾಲು ಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ, ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು

 ರೈತರಿಂದ ಹಾಲು ಕೊಂಡುಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ, ಬೆಳಗ್ಗೆ, ಸಂಜೆ ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು,ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದ ಘಟನೆ ಇದು. 

Karnataka Districts Jun 2, 2021, 5:00 PM IST

CM BS Yediyurappa Hints lockdown extension after June 7th rbjCM BS Yediyurappa Hints lockdown extension after June 7th rbj

ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸುಳಿವು ಕೊಟ್ಟ ಸಿಎಂ: 2ನೇ ಪ್ಯಾಕೇಜ್ ಘೋಷಣೆಗೆ ಸಿದ್ಧತೆ

* ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸುಳಿವು ಕೊಟ್ಟ ಸಿಎಂ
* ಜೂನ್ 7ರ ಬಳಿಕ ಲಾಕ್‌ಡೌನ್ ವಿಸ್ತರಣೆ ಸಿಎಂ ಪರೋಕ್ಷ ಸೂಚನೆ
* 2ನೇ ಪ್ಯಾಕೇಜ್ ಘೋಷಣೆಗೆ ಸಿದ್ಧತೆ

state Jun 2, 2021, 3:25 PM IST

Ex Corporator Celebrates Birthday During Lockdown in Hubballi grgEx Corporator Celebrates Birthday During Lockdown in Hubballi grg
Video Icon

ಹುಬ್ಬಳ್ಳಿ: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅದ್ಧೂರಿ ಹುಟ್ಟುಹಬ್ಬ ಆಚರಿಸಿದ ಮುಖಂಡ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೆಟರ್‌ ಅಲ್ತಾಫ್ ಕಿತ್ತೂರ ಅವರು ಕಠಿಣ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ನೂರಾರು ಜನರನ್ನು ಸೇರಿಸಿ‌‌ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. 
 

Karnataka Districts Jun 2, 2021, 3:04 PM IST

MLA K Shivagouda Nayak Provide Food to Needy in Devadurga During Lockdown grgMLA K Shivagouda Nayak Provide Food to Needy in Devadurga During Lockdown grg

ದೇವದುರ್ಗ: ಲಾಕ್‌ಡೌನ್‌ನಲ್ಲಿ ಶಿವನಗೌಡರಿಂದ ನಿತ್ಯ 40 ಸಾವಿರ ಜನರಿಗೆ ಊಟದ ವ್ಯವಸ್ಥೆ

ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್‌ಡೌನ್‌ಘೋಷಣೆ ಮಾಡಿದೆ. ಲಾಕ್‌ಡೌನ್‌ನಡುವೆ ಜನರು ಪೌಷ್ಟಿಕ ಆಹಾರ ಕೊರತೆಯನ್ನ ಎದುರಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಅವರು ಕ್ಷೇತ್ರದ 300 ಹಳ್ಳಿಗಳು, 300 ದೊಡ್ಡಿ ಮತ್ತು ತಾಂಡಾಗಳಿಗೆ ನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನ ಮಾಡಿದ್ದಾರೆ.     
 

Karnataka Districts Jun 2, 2021, 2:01 PM IST

Mysuru Man Ask CM BS Yediyurappa To open Cloth Shops to By innerwear snrMysuru Man Ask CM BS Yediyurappa To open Cloth Shops to By innerwear snr

ಇರುವ 2 ಜೊತೆ ಒಳ ಉಡುಪು ಹರಿದಿವೆ - ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ : ಸಿಎಂಗೆ ವ್ಯಕ್ತಿ ಮನವಿ

  • ಒಳ ಉಡುಪು ಹರಿದಿದೆ ಬಟ್ಟೆ ಅಂಗಡಿ ತೆರೆಸಿ
  • ಸಿಎಂಗೆ ಮೈಸೂರು ವ್ಯಕ್ತಿಯಿಂಅದ ವಿಚಿತ್ರ ಮನವಿ
  • ಲಾಕ್‌ಡೌನ್‌ ಹಿನ್ನೆಲೆ ರಾಜ್ಯದಲ್ಲಿ ಬಂದ್‌ ಆಗಿರುವ ಸೇವೆಗಳು

Karnataka Districts Jun 2, 2021, 11:44 AM IST

Three Arrested for Illegal Selling Mawa in Vijayapura During Lockdown grgThree Arrested for Illegal Selling Mawa in Vijayapura During Lockdown grg

ವಿಜಯಪುರದಲ್ಲಿ ಲಾಕ್‌ಡೌನ್ ನಡುವೆ ಮಾವಾ ದಂಧೆ: ಮೂವರ ಬಂಧನ

ವಿಜಯಪುರ(ಜೂ.02): ಜಿಲ್ಲೆಯ ತಿಕೋಟ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನ ಬಂಧಿಸಿದ ಘಟನೆ ಇಂದು(ಬುಧವಾರ) ನಡೆದಿದೆ. ಲಾಕ್‌ಡೌನ್ ನಡುವೆ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಬಂಧಿತ ಅರೋಪಿಗಳು. 

CRIME Jun 2, 2021, 11:07 AM IST