ಹಾಲು ಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ, ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು
- ರೈತರಿಂದ ಹಾಲು ಕೊಂಡುಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ
- ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಘಟನೆ
- ಬೆಳಗ್ಗೆ, ಸಂಜೆ ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು
ಚಿಕ್ಕಮಗಳೂರು (ಜೂ. 02): ರೈತರಿಂದ ಹಾಲು ಕೊಂಡುಕೊಳ್ಳಲು ಡೈರಿ ಸಿಬ್ಬಂದಿ ನಿರಾಕರಣೆ, ಬೆಳಗ್ಗೆ, ಸಂಜೆ ಹಾಲನ್ನ ಗಿಡಕ್ಕೆ ಸುರಿಯುತ್ತಿರೋ ಹೈನುಗಾರರು,ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದ ಘಟನೆ ಇದು.
ಕೋವಿಡ್ ಸಂಕಟದೊಂದಿಗೆ ಹವಾಮಾನ ವೈಪರಿತ್ಯ, ಕಷ್ಟ-ನಷ್ಟದೊಂದಿಗೆ ಮೀನುಗಾರಿಕಾ ಋತು ಅಂತ್ಯ
'ನೀವು ನಮ್ಮ ಡೈರಿಯಲ್ಲಿ ಫೀಡ್ ತೆಗೆದುಕೊಳ್ಳಲ್ಲ, ಹಾಗಾಗಿ ಹಾಲು ಬೇಡ' ಡೈರಿಯವರು ರೈತರಿಗೆ ಹೇಳುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಲೋನ್ ಕಟ್ಟಬೇಕು, ಹಸುವಿಗೆ ಫೀಡ್ ತರಬೇಕು, ಕೂಲಿಯೂ ಇಲ್ಲ ಜೀವನ ಕಷ್ಟವಾಗಿದೆ' ರೈತರ ಅಳಲು ತೋಡಿಕೊಂಡಿದ್ದಾರೆ.