ವಿಜಯಪುರದಲ್ಲಿ ಲಾಕ್‌ಡೌನ್ ನಡುವೆ ಮಾವಾ ದಂಧೆ: ಮೂವರ ಬಂಧನ

First Published Jun 2, 2021, 11:07 AM IST

ವಿಜಯಪುರ(ಜೂ.02): ಜಿಲ್ಲೆಯ ತಿಕೋಟ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನ ಬಂಧಿಸಿದ ಘಟನೆ ಇಂದು(ಬುಧವಾರ) ನಡೆದಿದೆ. ಲಾಕ್‌ಡೌನ್ ನಡುವೆ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಬಂಧಿತ ಅರೋಪಿಗಳು.