ಕೋವಿಡ್‌ ಸಂಕಟದೊಂದಿಗೆ ಹವಾಮಾನ ವೈಪರಿತ್ಯ, ಕಷ್ಟ-ನಷ್ಟದೊಂದಿಗೆ ಮೀನುಗಾರಿಕಾ ಋತು ಅಂತ್ಯ

ಕೋವಿಡ್ ಸಂಕಷ್ಟದ ಜೊತೆಗೆ ಹವಾಮಾನ ವೈಪರಿತ್ಯದ ಹೊಡೆತ ಅನುಭವಿಸಿದ ಮೀನುಗಾರಿಕಾ ವಲಯ ತೀವ್ರ ಸಂಕಷ್ಟದಲ್ಲಿದೆ. ಮೀನುಗಾರಿಕಾ ಕಾರ್ಮಿಕರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದಾರೆ. 

First Published Jun 2, 2021, 5:39 PM IST | Last Updated Jun 2, 2021, 5:55 PM IST

ಉಡುಪಿ (ಜೂ. 02): ಕೋವಿಡ್ ಸಂಕಷ್ಟ ದ ಜೊತೆಗೆ ಹವಾಮಾನ ವೈಪರಿತ್ಯದ ಹೊಡೆತ ಅನುಭವಿಸಿದ ಮೀನುಗಾರಿಕಾ ವಲಯ ತೀವ್ರ ಸಂಕಷ್ಟದಲ್ಲಿದೆ. ಮೀನುಗಾರಿಕಾ ಕಾರ್ಮಿಕರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದಾರೆ. ಕೊರೋನಾ ಎಲ್ಲವನ್ನೂ ನುಂಗಿ ನೀರು ಕುಡಿದಿದೆ. ಉಡುಪಿಯ ಆರ್ಥಿಕತೆಗೆ ಶೇ. 10 ರಿಂದ 20 ರಷ್ಟು ಪಾಲು ಮೀನುಗಾರಿಕೆಯನ್ನೇ ಅವಲಂಬಿಸಿದೆ.  ಈ ವರ್ಷ ಕೇವಲ 110 ಕೋಟಿ ರೂ ಮಾತ್ರ ವಹಿವಾಟು ಕಂಡಿದೆ. ಸಾವಿರಾರು ಬೋಟುಗಳು ಲಂಗರು ಹಾಕಿವೆ. 

ಉಡುಪಿ: ಹುಟ್ಟೂರನ್ನು ಕೊರೋನಾ ಮುಕ್ತಗೊಳಿಸಲು ಮಣೆಗಾರ್ ಮಿರಾನ್ ಸಾಹೇಬ್ ನೆರವು