Big 3 Kodagu Flood Victims Story: ಕೊಡಗು ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ನಿರ್ಮಿಸಿದ ಆಶ್ರಯ ಮನೆಗಳನ್ನ ಹಂತ ಹಂತವಾಗಿ ನೀಡಲಾಗಿದೆ. ಆದ್ರೆ, ಮಡಿಕೇರಿ ತಾಲೂಕಿನ .ಕೆ. ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಆಗಿದ್ರು ಇಲ್ಲಿ ತನಕ ಹಂಚಿಕೆ ಮಾಡಿಲ್ಲ.
Karnataka Districts Nov 23, 2022, 4:35 PM IST
ಮುಖ್ಯಮಂತ್ರಿಗಳು ಮಾತೆತ್ತಿದರೆ ಧಮ್, ತಾಕತ್ತಿನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಿಜವಾಗಿಯೂ ತಾಕತ್ತು ಇದ್ದರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಗುಡುಗಿದರು.
Karnataka Districts Nov 16, 2022, 1:31 PM IST
Karnataka Districts Nov 12, 2022, 8:50 PM IST
Karnataka Districts Nov 6, 2022, 9:47 AM IST
ಪ್ರವಾಹ ಬಂದು ನಲುಗಿದ್ದ ಮಹದೇವಪುರ ವಲಯಕ್ಕೆ ಈಗ ರಸ್ತೆ ಗುಂಡಿಗಳ ಕಂಟಕ, 2 ಸಾವಿರಕ್ಕಿಂತ ಅಧಿಕ ಗುಂಡಿ
Karnataka Districts Nov 3, 2022, 4:08 AM IST
ವಿಶ್ವವಿಖ್ಯಾತ ಕೇದಾರನಾಥ ಮಂದಿರ ಪ್ರವಾಹದ ಬಳಿಕ ಬದಲಾಗಿದ್ದು, ಬೋಲೇನಾಥನ ಗರ್ಭಗುಡಿ ಸುವರ್ಣಮಯವಾಗುತ್ತಿದೆ.
India Oct 28, 2022, 1:49 PM IST
ಮಳೆ, ಪ್ರವಾಹದಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದರೂ, ರೈತರ ಸಂಭ್ರಮಕ್ಕೆ ಇದರಿಂದ ಯಾವುದೇ ಅಡೆತಡೆಯಾಗಿಲ್ಲ. ಕರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ತಣ್ಣಗಿದ್ದ ದೀಪಾವಳಿ ಸಂಭ್ರಮ ಈ ವರ್ಷ ಭರ್ಜರಿಯಾಗಿ ನಡೆದಿದೆ. ಅದರಂತೆ ಹಾವೇರಿಯಲ್ಲಿ ಹೋರಿ ಹಬ್ಬ ಕೂಡ ಸಂಭ್ರಮದಿಂದ ನಡೆದಿದೆ.
state Oct 26, 2022, 4:47 PM IST
ಪ್ರವಾಹ ಪರಿಸ್ಥಿತಿಯಿಂದ ಹೈರಾಣಾಗಿದ್ದ ಮಹದೇವಪುರ ವಲಯದ ಹಲವು ಬಡಾವಣೆಗಳ ನಿವಾಸಿಗಳು ಮತ್ತು ವಾಹನ ಸವಾರರಿಗೆ ಇದೀಗ ರಸ್ತೆ ಗುಂಡಿಗಳ ಸಮಸ್ಯೆಎದುರಾಗಿದ್ದು, ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
Karnataka Districts Oct 23, 2022, 2:40 PM IST
Karnataka Districts Oct 23, 2022, 11:36 AM IST
‘ನಮ್ ಸಾಲ್ಯಾಗ ಇದ್ದ ಪುಸ್ತಕ ಎಲ್ಲ ಹೋಗ್ಯಾವ್.. ನಮ್ ಮನಿನೂ ಸೋರತೈತಿ ಅಲ್ಲಿದ್ದ ಪುಸ್ತಕಾನೂ ಹಾಳಾಗ್ಯಾವ್.. ಸಾಲಿಗೆ ಹ್ಯಾಂಗ್ ಹೋಗಬೇಕ್.’ ಇದು ತಾಲೂಕಿನ ಹೆಬಸೂರು ಗ್ರಾಮದಲ್ಲಿನ ನೆರೆಯಿಂದ ತತ್ತರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿ ರಕ್ಷಿತಾ ಮಾಡಳ್ಳಿ ಹೇಳುವ ಮಾತು.
Karnataka Districts Oct 23, 2022, 10:40 AM IST
Karnataka Districts Oct 22, 2022, 11:10 AM IST
Karnataka Districts Oct 19, 2022, 2:45 PM IST
ಇನ್ನೂ 3 ತಿಂಗಳು ವಕ್ರೀ ಕುಜ-ಶನಿಗಳ ಅವಯೋಗ
ಸರಣಿ ಘೋರ ಅಪಘಾತ, ಪರ್ವತ ಕುಸಿತ, ಭೂಕಂಪ,
ಮುಂದುವರೆಯಲಿರುವ ಅಡ್ಡಮಳೆ, ಕ್ಷಿಪ್ರ ಪ್ರವಾಹ, ಮೇಘಸ್ಪೋಟ ,
ಜಗದಗಲ ಹರಡುವುದು ಸಣ್ಣ ಸಣ್ಣ ಕಿಚ್ಚು
Festivals Oct 19, 2022, 2:43 PM IST
Karnataka Districts Oct 16, 2022, 8:56 AM IST
ಗೌರಿಬಿದನೂರಿನ ರಾಮಾಪುರದಲ್ಲಿ ಹರಿಯುತ್ತಿದ್ದ ಕುಮದ್ವತಿ ನದಿ ಬಳಿ ಕೃಷ್ಣಪ್ಪ ಎಂಬಾತವಾಹದಲ್ಲಿ ಸಿಲುಕಿದ್ದಾನೆ. ಬಳಿಕ ಸುಮಾರು 3 ಕಿ.ಮೀ ದೂರ ಸಾಗಿ ಜಾಲಿ ಮರ ಹಿಡಿದು ಪ್ರಾಣ ರಕ್ಷಣೆಗೆ ಅಂಗಲಾಚಿದ್ದಾನೆ. ಬೆಳಗ್ಗೆ ರೈತರು ಹೊಲ ಗದ್ದೆಗಳಿಗೆ ಬಂದವರಲ್ಲಿ ಸತತ 2 ಗಂಟೆ ಕಾರ್ಯಚರಣೆ ನಡೆಸಿ ರಕ್ಷಿಸಿದ್ದಾರೆ.
Karnataka Districts Oct 15, 2022, 5:57 PM IST