Asianet Suvarna News Asianet Suvarna News
121 results for "

ನೈಟ್ ಕರ್ಫ್ಯೂ

"
Repeal Weekend Curfew Businessmen To Meet Health Minister K Sudhakar tomorrow sanRepeal Weekend Curfew Businessmen To Meet Health Minister K Sudhakar tomorrow san
Video Icon

Weekend Curfew : ಉದ್ಯಮಿಗಳಿಂದ ನಾಳೆ ಆರೋಗ್ಯ ಸಚಿವರ ಭೇಟಿ

ಉದ್ಯಮಿಗಳಿಂದ ನಾಳೆ ಆರೋಗ್ಯಸಚಿವರ ಭೇಟಿ
ವೀಕೆಂಡ್ ಕರ್ಫ್ಯೂ ರದ್ದು ಮಾಡುವಂತೆ ಮನವಿ
ಆರ್ಥಿಕವಾಗಿ ಈಗಾಗಲೇ ಸಂಕಷ್ಟದಲ್ಲಿರುವ ಉದ್ಯಮಿಗಳು

BUSINESS Jan 18, 2022, 5:47 PM IST

BBMP Commissioner Hints At Withdrawing Weekend Curfew hlsBBMP Commissioner Hints At Withdrawing Weekend Curfew hls
Video Icon

Night Curfew: ಬೆಂಗಳೂರಿಗೆ ಬಿಗ್ ರಿಲೀಫ್.? ಸುಳಿವು ಕೊಟ್ಟ ಕಮಿಷನರ್

ಕಳೆದ 3 ದಿನಗಳಿಂದ ಸೋಂಕು ಇಳಿಕೆಯಾಗಿದೆ. ನೈಟ್ ಕರ್ಫ್ಯೂ (Night Curfew) ಹಿಂಪಡೆಯುವ ಸೂಚನೆ ನೀಡಿದ್ದಾರೆ ಬಿಬಿಎಂಪಿ ಕಮಿಷನರ್. 

state Jan 18, 2022, 4:25 PM IST

Allow takeaway sales on weekend wine merchants urges CM Basavaraj Bommai  mahAllow takeaway sales on weekend wine merchants urges CM Basavaraj Bommai  mah

Weekend Curfew : ವೀಕೆಂಡ್ ಕರ್ಫ್ಯೂ ಯಾಕೆ? ಸುಸೈಡ್ ಮಾಡಿಕೊಳ್ಳಬೇಕಾಗುತ್ತದೆ! ಮದ್ಯ ಮಾರಾಟಗಾರರ ಅಳಲು

ಇದೆಲ್ಲದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿಗೆ ಮದ್ಯ ಮಾರಾಟಗಾರರ ಸಂಘ ಪತ್ರ ಬರೆದಿದೆ ವೀಕೆಂಡ್ ಕರ್ಫ್ಯೂ ಸ್ಥಗಿತಕ್ಕೆ ಮನವಿ ಮಾಡಿಕೊಂಡಿದೆ. ನೈಟ್ ಕರ್ಫ್ಯೂ ಮುಂದುವರಿಸಿ ಆದರೆ ವೀಕೆಂಡ್ ಕರ್ಫ್ಯೂ ಬೇಡ ಎಂದು ಮನವಿ ಮಾಡಿಕೊಂಡಿದೆ. ಸೋಮವಾರ ಸಿಎಂ ಸಭೆ ಹಿನ್ನೆಲೆಯಲ್ಲಿ ಪತ್ರ ಬರೆದು ಮನವಿ ಮಾಡಿಕೊಂಡಿದೆ.

Karnataka Districts Jan 17, 2022, 4:05 PM IST

Rollback Weekend Curfew Or We all Boycot Warn Hotel Bar Owners hlsRollback Weekend Curfew Or We all Boycot Warn Hotel Bar Owners hls
Video Icon

Weekend Curfew: ಸಾಲ ಇದೆ, ಬಾಡಿಗೆ ಕಟ್ಬೇಕು, ನಮ್ಮ ಜೀವ ಉಳಿಸಿ; ಸಿಡಿದೆದ್ದ ಮಾಲಿಕರು

ಮುಂದಿನ ವಾರದಿಂದ ನೈಟ್‌ ಕರ್ಫ್ಯೂ (Night Curfew) ಮತ್ತು ವಾರಾಂತ್ಯದ ಕರ್ಫ್ಯೂ (Weekend Curfew) ಬಹಿಷ್ಕರಿಸಲು ಹೋಟೆಲ್‌, ಬಾರ್‌ ಮತ್ತು ಕಲ್ಯಾಣ ಮಂಟಪಗಳ ಮಾಲಿಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.
 

state Jan 17, 2022, 3:49 PM IST

Suvarna Special Hotel industry go against Covid restriction of government podSuvarna Special Hotel industry go against Covid restriction of government pod
Video Icon

Covid Curfew: ಸರ್ಕಾರದ ವಿರುದ್ಧ ದಂಗೆಯೇಳಲು ಸಜ್ಜಾಗಿದೆ ಉದ್ಯಮ ಜಗತ್ತು!

ಕರ್ಫ್ಯೂ ವಿರುದ್ಧ ದಂಗೆ ಇದು ಸರ್ಕಾರ ಹೊರಡಿಸಿರುವ ಕೊರೋನಾ ಕರ್ಫ್ಯೂ ವಿರುದ್ಧ ಶುರು ಆಗಿರುವ ದಂಗೆ. ಸರ್ಕಾರಕ್ಕೆ ಸಡ್ಡು ಹೊಡೆದು ನಿಂತಿರುವ ಬೆಂಗಳೂರು ಹೊಟೇಲ್ ಮಾಲೀಕರ ದಂಗೆ ಇದು. ಈ ದ<ಗೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್‌ಡೌನ್ ವಿರುದ್ಧ. ಹಾಗಾದ್ರೆ ಆಗ ಸುಮ್ಮನಿದ್ದವರು ಈಗ ಏಕಾಏಕಿ ಈ ದಂಗೆ ಆರಮಭಿಸಲು ನಿರ್ಧರಿಸಿದ್ದೇಕೆ? ಕೊರೋನಾ ಕರ್ಫ್ಯೂ ವಿರುದ್ಧದ ದ<ಗೆಯ ಅಸಲಿಯತ್ತು ಇದು.

state Jan 16, 2022, 4:29 PM IST

Ballari district collector imposed new Night curfew rules in bellary till 31st january gowBallari district collector imposed new Night curfew rules in bellary till 31st january gow

Ballari Schools Closed: ಬಳ್ಳಾರಿಯಲ್ಲಿ ಶಾಲೆಗಳು ಕಾಲೇಜುಗಳು ಬಂದ್, ರಾತ್ರಿ 8 ರಿಂದಲೇ ನೈಟ್ ಕರ್ಫ್ಯೂ

ಈ ಮಧ್ಯೆ ಗಡಿನಾಡು ಬಳ್ಳಾರಿ ಜಿಲ್ಲೆಗೂ ಕೊರೊನಾ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಬಳ್ಳಾರಿಯಲ್ಲಿ  ರಾತ್ರಿ 8 ರಿಂದ ಮುಂಜಾನೆ 6 ರ ವರೆಗೂ ನೈಟ್ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Education Jan 15, 2022, 3:54 PM IST

Yakshagana artists unable to earn bread due to weekend curfew in Udupi hlsYakshagana artists unable to earn bread due to weekend curfew in Udupi hls
Video Icon

Yakshagana: ಕಲಾವಿದರಿಗೆ ಕರ್ಫ್ಯೂ ಬಿಸಿ, ಕಾಲಮಿತಿಯೊಳಗೆ ಅವಕಾಶ ಕೊಡುವಂತೆ ಮನವಿ

 ವೀಕೆಂಡ್ ಕರ್ಫ್ಯೂ (Weekend Curfew) ನೈಟ್ ಕರ್ಫ್ಯೂನಿಂದಾಗಿ (Night Curfew) ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕೊರೊನಾ 2 ನೇ ಅಲೆ ಬಳಿಕ ಸೋಂಕು ತಗ್ಗಿ, ಎಲ್ಲವೂ ಸಹಜ ಸ್ಥಿತಿಯತ್ತ ಬರುತ್ತಿತ್ತು. 

Karnataka Districts Jan 14, 2022, 10:22 AM IST

petrol diesel price in bengaluru and major cities of karnataka 13 Jaunuary 2022 podpetrol diesel price in bengaluru and major cities of karnataka 13 Jaunuary 2022 pod
Video Icon

Petrol Diesel Rate: ಕೊರೋನಾತಂಕ ಮಧ್ಯೆ ಪೆಟ್ರೋಲ್ ಓಟಕ್ಕೆ ಬ್ರೇಕ್, ಹೀಗಿದೆ ಇಂದಿನ ದರ

ದೇಶದಲ್ಲಿ ಕೋವಿಡ್ -19(COVID-19) ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದ್ದು, ಕರ್ನಾಟಕ (Karnataka) ಸೇರಿದಂತೆ ಕೆಲವು ರಾಜ್ಯಗಳಲ್ಲಿ ವೀಕೆಂಡ್  (Weekend)ಹಾಗೂ ನೈಟ್ ಕರ್ಫ್ಯೂ ಗಳನ್ನು (Night curfew)ಹೇರಲಾಗಿದೆ. ಆದ್ರೆ ಇದ್ಯಾವುದೂ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆ (Price) ಮೇಲೆ ಪರಿಣಾಮ ಬೀರಿಲ್ಲ. ಆದ್ರೆ ಇಂಧನ (Fuel) ಬೇಡಿಕೆ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿರೋದಂತೂ ನಿಜ. 

BUSINESS Jan 13, 2022, 3:46 PM IST

Chandigarh Auto-rickshaw driver takes advantage of night curfew, rapes 35-year-old woman mahChandigarh Auto-rickshaw driver takes advantage of night curfew, rapes 35-year-old woman mah

Sexual Harassment : ನೈಟ್ ಕರ್ಫ್ಯೂ ವೇಳೆ ಆಟೋ ಹತ್ತಿದ್ದೇ ತಪ್ಪಾಯ್ತು... ಕಿರಾತಕ ಚಾಲಕ!

ಚಂಡೀಗಢದ ಸೆಕ್ಟರ್ 17ರ ಜನರಲ್ ಪೋಸ್ಟ್ ಆಫೀಸ್ ಬಳಿ ಈ ಘಟನೆ ನಡೆದಿದದ್ದು ಮಹಿಳೆಯನ್ನು  ಮೂವರು ಗೃಹರಕ್ಷಕರು ರಕ್ಷಿಸಿದ್ದಾರೆ. ಆರೋಪಿಯನ್ನು ದಾರುವಾ ಗ್ರಾಮದ ನಿವಾಸಿ 27 ವರ್ಷದ ಜೈ ದೇವ್ ಎಂದು ಗುರುತಿಸಲಾಗಿದೆ.  ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

CRIME Jan 12, 2022, 7:51 PM IST

Mekedatu Padayatre Will Happen Siddaramaiah hlsMekedatu Padayatre Will Happen Siddaramaiah hls
Video Icon

Mekedatu Project: ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ: ಸಿದ್ದರಾಮಯ್ಯ

ಕೊರೋನಾ ನಿಯಂತ್ರಣಕ್ಕೆ (Covid Control) ರಾಜ್ಯಾದ್ಯಂತ 2 ವಾರ ಟಫ್‌ರೂಲ್ಸ್ (Tough Rules) ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೇ. 50 ರಷ್ಟು ಮಿತಿಗೊಳಿಸಲಾಗಿದೆ. ಜ. 19 ರವರೆಗೂ ನೈಟ್ ಕರ್ಫ್ಯೂ ಮುಂದೂಡಿಕೆಯಾಗಲಿದೆ. 

state Jan 5, 2022, 3:11 PM IST

Congress MLA UT Khader Hits out at Karnataka Govt Over Night Curfew rbjCongress MLA UT Khader Hits out at Karnataka Govt Over Night Curfew rbj

Night Curfew: ಈ ರಾತ್ರಿ ಕರ್ಪ್ಯೂ ಲಾಜಿಕ್ ಏನು ಅನ್ನೋದೇ ಗೊತ್ತಾಗಲ್ಲ, ಖಾದರ್ ಕಿಡಿ

* ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ
* ಸರ್ಕಾರದ ಕ್ರಮಕ್ಕೆ ಮಾಜಿ ಸಚಿವ ಯುಟಿ ಖಾದರ್ ಕಿಡಿ 
*  ಈ ರಾತ್ರಿ ಕರ್ಪ್ಯೂ ಲಾಜಿಕ್ ಏನು ಅನ್ನೋದೇ ಗೊತ್ತಾಗಲ್ಲ ಎಂದ ಖಾದರ್

state Dec 29, 2021, 1:39 PM IST

bigg boss kannada contestant police duty fir filed against divya suresh gvdbigg boss kannada contestant police duty fir filed against divya suresh gvd

Divya Suresh: ಪೊಲೀಸ್​​ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಿಗ್​ ಬಾಸ್​ ಸ್ಪರ್ಧಿ ವಿರುದ್ದ ದಾಖಲಾಗುತ್ತಾ ಎಫ್‌ಐಆರ್?

ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್‌ ಅವರು ನಗರದಲ್ಲಿ ರಾತ್ರಿ 10ಕ್ಕೆ ಕರ್ಫ್ಯೂ ಜಾರಿಯಾದ ನಂತರವೂ ಎಂ.ಜಿ.ರಸ್ತೆಯ ಚರ್ಚ್‌ಸ್ಟ್ರೀಟ್‌ನಲ್ಲಿ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಯೊಂದಿಗೇ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ದಿವ್ಯಾ ಸುರೇಶ್ ವಿರುದ್ದ ಎಫ್‌ಐಆರ್ ದಾಖಲಾಗಬಹುದು.
 

Sandalwood Dec 29, 2021, 12:17 PM IST

News Hour Night Curfew in karnataka PM Narendra Modi inaugurates Kanpur Metro mahNews Hour Night Curfew in karnataka PM Narendra Modi inaugurates Kanpur Metro mah
Video Icon

News Hour: ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲ ಹೊಸ ನಿಯಮ?

ಕೊರೋನಾ (Coronavirus) ರೂಪಾಂತರಿ ಓಮಿಕ್ರೋನ್ (Omicron) ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ (Karnataka Govt)ದಿಟ್ಟ ಹೆಜ್ಜೆ ಇಟ್ಟುದ್ದು ಹೊಸ ವರ್ಷ ಆರಂಭದ ಸಂದರ್ಭದಲ್ಲಿ ಹತ್ತು ದಿನಗಳ ನೈಟ್ ಕರ್ಫ್ಯೂ (Night Curfew) ಜಾರಿ ಮಾಡಿದೆ.  ವ್ಯಾಪಾರಿಗಳಿಗೆ ಮತ್ತು ನಾಗರಿಕರಿಗೆ ಇದು ಹಿಂಸೆ ತಂದಿದೆ ಎನ್ನುವುದು ಅವರ ಮಾತಿನಿಂದಲೇ ಗೊತ್ತಾಗುತ್ತಿದೆ. ವ್ಯಾಪಾರ ವಹಿವಾಟಿಗೆ ತೀವ್ರ ತೊಂದರೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ರಾತ್ರಿ ಹತ್ತುಗಂಟೆ ನಂತರ ಎಲ್ಲ ವಹಿವಾಟು ಸ್ಥಬ್ಧವಾಗಬೇಕು ಎಂದು ಸರ್ಕಾರ ತಿಳಿಸಿದ್ದು ಪೊಲೀಸ್ (Karnataka Police)ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅತಿ ವೇಗವಾಗಿ ಪೂರ್ಣಗೊಂಡ ಕಾನ್ ಪುರ ಮೆಟ್ರೋ ಸಂಚಾರವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಾರ್ಪಣೆ ಮಾಡಿದ್ದಾರೆ. ಇದು ನಮ್ಮ ಯೋಜನೆಯಾಗಿತ್ತು ಎಂದು ಇನ್ನೊಂದು ಕಡೆ ಅಖಿಲೇಶ್ ಯಾದವ್ ಹೇಳಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..

India Dec 29, 2021, 12:59 AM IST

Bengaluru Commissioner Kamal Pant Warns Against Flouting Night Curfew Norms hlsBengaluru Commissioner Kamal Pant Warns Against Flouting Night Curfew Norms hls
Video Icon

Night Curfew: ರಾತ್ರಿ 10 ರ ನಂತರ ಓಡಾಡಿದ್ರೆ FIR: ಕಮಿಷನರ್ ಪಂತ್

ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಅವಕಾಶವಿಲ್ಲ. ಸರ್ಕಾರಿ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಸರ್ಕಾರ ಆದೇಶದ ಪ್ರಕಾರ ಮುಂಗಡ ಬುಕ್ಕಿಂಗ್‌ ಇದ್ದವರು ಮಾತ್ರ ಹೋಟೆಲ್‌, ಪಬ್‌, ಕ್ಲಬ್‌ಗಳಿಗೆ ತೆರಳಬಹುದು' ಎಂದು ಕಮಿಷನರ್ ಪಂತ್ ಹೇಳಿದ್ದಾರೆ. 

state Dec 28, 2021, 4:26 PM IST

Karnataka to Observe 10 Day Night Curfew from Today Dr Sudhakar Justifies Night Curfew hlsKarnataka to Observe 10 Day Night Curfew from Today Dr Sudhakar Justifies Night Curfew hls
Video Icon

Night Curfew: ಸಾಧಕ-ಬಾಧಕಗಳನ್ನು ನೋಡಿಯೇ ನಿರ್ಧಾರ, ಸಾರ್ವಜನಿಕರು ಸಹಕರಿಸಿ: ಡಾ. ಸುಧಾಕರ್

ಒಮಿಕ್ರೋನ್‌ ಭೀತಿ (Omicron Threat) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ ಇಂದಿನಿಂದ ರಾತ್ರಿ 10 ಗಂಟೆಯಿಂದ ಜಾರಿಯಾಗಲಿದ್ದು, ಮುಂದಿನ ಹತ್ತು ದಿನಗಳ ಕಾಲ ಪ್ರತಿ ದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ.

state Dec 28, 2021, 3:06 PM IST