Asianet Suvarna News Asianet Suvarna News

Petrol Diesel Rate: ಕೊರೋನಾತಂಕ ಮಧ್ಯೆ ಪೆಟ್ರೋಲ್ ಓಟಕ್ಕೆ ಬ್ರೇಕ್, ಹೀಗಿದೆ ಇಂದಿನ ದರ

ದೇಶದಲ್ಲಿ ಕೋವಿಡ್ -19(COVID-19) ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದ್ದು, ಕರ್ನಾಟಕ (Karnataka) ಸೇರಿದಂತೆ ಕೆಲವು ರಾಜ್ಯಗಳಲ್ಲಿ ವೀಕೆಂಡ್  (Weekend)ಹಾಗೂ ನೈಟ್ ಕರ್ಫ್ಯೂ ಗಳನ್ನು (Night curfew)ಹೇರಲಾಗಿದೆ. ಆದ್ರೆ ಇದ್ಯಾವುದೂ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆ (Price) ಮೇಲೆ ಪರಿಣಾಮ ಬೀರಿಲ್ಲ. ಆದ್ರೆ ಇಂಧನ (Fuel) ಬೇಡಿಕೆ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿರೋದಂತೂ ನಿಜ. 

ಬೆಂಗಳೂರು(ಜ.13): ದೇಶದಲ್ಲಿ ಕೋವಿಡ್ -19(COVID-19) ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದ್ದು, ಕರ್ನಾಟಕ (Karnataka) ಸೇರಿದಂತೆ ಕೆಲವು ರಾಜ್ಯಗಳಲ್ಲಿ ವೀಕೆಂಡ್  (Weekend)ಹಾಗೂ ನೈಟ್ ಕರ್ಫ್ಯೂ ಗಳನ್ನು (Night curfew)ಹೇರಲಾಗಿದೆ. ಆದ್ರೆ ಇದ್ಯಾವುದೂ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆ (Price) ಮೇಲೆ ಪರಿಣಾಮ ಬೀರಿಲ್ಲ. ಆದ್ರೆ ಇಂಧನ (Fuel) ಬೇಡಿಕೆ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿರೋದಂತೂ ನಿಜ. 

ವೀಕೆಂಡ್ ಗಳಲ್ಲಿ ಜನರ ಓಡಾಟದ ಮೇಲೆ ನಿರ್ಬಂಧ ವಿಧಿಸಿರೋ ಕಾರಣ ವಾಹನ ಸವಾರರು ರಸ್ತೆಗಳಿಯೋದಿಲ್ಲ. ಇದ್ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ (Sale) ತಗ್ಗೋದು ಸಹಜ. ಇದು ಇಂಧನ ಬೆಲೆ ಮೇಲೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರೋ ಸಾಧ್ಯತೆಯೂ ಇದೆ.  ನವೆಂಬರ್ 4ರಂದು ಕೇಂದ್ರ ಸರ್ಕಾರ (Central Government) ಇಂಧನ (Fuel) ಮೇಲಿನ ಅಬಕಾರಿ ಸುಂಕ (Excise Duty)ಕಡಿತಗೊಳಿಸಿದ ಬಳಿಕ ದೇಶಾದ್ಯಂತ  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. 

ಅದಾದ ನಂತರ ಡಿಸೆಂಬರ್ ನಲ್ಲಿ ದೆಹಲಿ (Delhi) ಹಾಗೂ   ಜಾರ್ಖಂಡ್ ( Jharkhand) ಸರ್ಕಾರಗಳು ಪೆಟ್ರೋಲ್ ಮೇಲಿನ ವ್ಯಾಟ್ (VAT) ಕಡಿತಗೊಳಿಸೋ ಮೂಲಕ ಬೆಲೆಯಲ್ಲಿ ಇಳಿಕೆ ಮಾಡಿದ್ದವು. ಉಳಿದಂತೆ ದೇಶಾದ್ಯಂತ ಕಳೆದ ಎರಡೂ ತಿಂಗಳಿಗೂ ಅಧಿಕ ಸಮಯದಿಂದ ಇಂಧನ ದರ ಸ್ಥಿರವಾಗಿದೆ.  ಹಾಗಾದ್ರೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜ.12) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ? 

Video Top Stories