Asianet Suvarna News Asianet Suvarna News
345 results for "

Meghana Raj

"
Kannada Dhruva sarja surpise baby shower for meghana raj vcsKannada Dhruva sarja surpise baby shower for meghana raj vcs

ಮೇಘನಾ ರಾಜ್‌ಗೆ ಸರ್ಪ್ರೈಸ್‌ ಬೇಬಿ ಶವರ್ ಮಾಡಿಸಿದ ಧ್ರುವ; ಫೋಟೋ ನೋಡಿ!

ಸ್ಯಾಂಡಲ್‌ವುಡ್‌ ಮನೆ ಮನಗಳು ಮೇಘನಾ ರಾಜ್‌ ಕುಟುಂಬ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿದೆದ್ದಾರೆ.  ಬಾಮೈದ ಧ್ರುವ ಸರ್ಜಾ ಆರೋಜಿಸಿದ ಬೇಬಿ ಶವರ್ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಕಾರ್ಯಕ್ರಮ ಹೇಗಿತ್ತು ನೋಡಿದ್ದೀರಾ?
 

Sandalwood Oct 13, 2020, 4:22 PM IST

Kannada meghana raj brother tej photo viral vcsKannada meghana raj brother tej photo viral vcs

ಮೇಘನಾ ರಾಜ್‌ ಸೀಮಂತದಲ್ಲಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?

ಅಕ್ಟೋಬರ್ 4ರಂದು ನಡೆದ ಮೇಘನಾ ರಾಜ್‌ ಸೀಮಂತ ಕಾರ್ಯಕ್ರಮದಲ್ಲಿ ಪಕ್ಕದಲ್ಲಿದ್ದ ಖ್ಯಾತ ನಟನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಯಾರು ಆ ನಟ?

Sandalwood Oct 13, 2020, 1:58 PM IST

Kannada Dhruva sarja meghana raj brother sister relationship vcsKannada Dhruva sarja meghana raj brother sister relationship vcs
Video Icon

ಮೈದುನ ಅಂದ್ರೆ ಹೀಗಿರಬೇಕು; ಹಾಗೆ ನಡೆದುಕೊಳ್ಳುತ್ತಿದ್ದಾರೆ ಧ್ರುವ ಸರ್ಜಾ!

ಚಿರಂಜೀವಿ ಸರ್ಜಾ ಅಗಲಿದ ನಂತರ ಅತ್ತಿಗೆ ಮೇಘನಾ ರಾಜ್‌ನನ್ನು ಧ್ರುವ ಸರ್ಜಾ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಸರಳವಾಗಿ ನಾಮಕರಣ ಮಾಡಿದ್ದರೂ ಅಣ್ಣನ ಆಸೆ ಇದ್ದಂತೆ ಸ್ಟಾರ್ ಹೊಟೇಲ್‌ನಲ್ಲಿ ಬೇಬಿ ಶವರ್ ಮಾಡಿದ್ದಾರೆ. ಹೇಗಿದೆ ನೋಡಿ ಅತ್ತಿಗೆ-ಮೈದುನ ಪ್ರೀತಿ

Sandalwood Oct 11, 2020, 4:09 PM IST

Kannada chiranjeevi sarja meghana raj fans edits baby shower images vcsKannada chiranjeevi sarja meghana raj fans edits baby shower images vcs

ಅಭಿಮಾನಿಗಳು ಎಡಿಟ್ ಮಾಡಿದ ಚಿರಂಜೀವಿ ಸರ್ಜಾ- ಮೇಘನಾ ರಾಜ್‌ ಸೀಮಂತ ಫೋಟೋಗಳು ವೈರಲ್!

ಇತ್ತೀಚೆಗೆ ನಟಿ ಮೇಘನಾ ರಾಜ್‌ಗೆ ಕುಟುಂಬಸ್ಥರು ಹಾಗೂ ಆಪ್ತ ಗೆಳೆಯರು ಅದ್ಧೂರಿ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು. ಚಿರು ಇಲ್ಲದಂತಾಗಬಾರದು ಎಂದು ಪಕ್ಕದಲ್ಲಿ ಚಿರು ದೊಡ್ಡ ಫೋಟೋ ಮಾಡಿಸಲಾಗಿತ್ತು. ಚಿರು- ಮೇಘನಾ ಒಟ್ಟಾಗಿರುವ ಫೋಟೋವನ್ನು ಅಭಿಮಾನಿಗಳು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Sandalwood Oct 11, 2020, 3:03 PM IST

Why Meghana rajs due date preponed from November to OctoberWhy Meghana rajs due date preponed from November to October

ಮೇಘನಾ ಹೆರಿಗೆ ಡೇಟ್ ನವೆಂಬರ್‌ಗೆ, ಅಕ್ಟೋಬರ್‌ಗೆ ಶಿಫ್ಟ್ ಆಗಿದ್ಹೇಗೆ?

ದೈವ ನಿಯಮವೋ, ಅಥವಾ ಚಿರುವಿನ ಪ್ರಭಾವವೋ ಚಿರು ಹುಟ್ಟಿದ ತಿಂಗಳಲ್ಲೇ ಚಿರುವಿನ ಕುಡಿಯೂ ಭೂಮಿ ಮೇಲೆ ಬರಲಿದೆ. ನವೆಂಬರ್‌ನಲ್ಲಿ ಆಗಬೇಕಿದ್ದ ಹೆರಿಗೆ ಪವಾಡಸದೃಶವಾಗಿ ಅಕ್ಟೋಬರ್‌ಗೆ ಶಿಫ್ಟ್ ಆಗಿದೆ.

Sandalwood Oct 10, 2020, 3:34 PM IST

Kannada meghana raj says chiranjeevi sarja is penoix vcsKannada meghana raj says chiranjeevi sarja is penoix vcs
Video Icon

ಚಿರು ಇಲ್ಲದ ಜೀವನದ ಬಗ್ಗೆ ಮೇಘನಾ ಮೊದಲ ಮಾತು!

ಯುವ ನಟ ಚಿರಂಜೀವಿ ಸರ್ಜಾ ಜುನ್ 7ರಂದು ಹೃದಯಾಘಾತದಿಂದ ಕೊನೆ ಉಸಿರೆಳೆದ ನಂತರ ಮೊದಲ ಬಾರಿಗೆ ಪತ್ನಿ ಮೇಘನಾ ರಾಜ್‌ ಮೌನ ಮುರಿದಿದ್ದಾರೆ. ಚಿರು ಇಲ್ಲದ ಪ್ರತಿ ಕ್ಷಣದ ಜೀವ ಹೇಗಿದೆ ಎಂದು ಹೇಳಿದ್ದಾರೆ? ತನ್ನನ್ನು ತಾನು Penoixಗೆ ಹೊಲಿಸಿಕೊಳ್ಳುತ್ತಿದ್ದ ಚಿರು ಏನು ಹೇಳುತ್ತಿದ್ದರು ನೋಡಿ.

Sandalwood Oct 9, 2020, 4:42 PM IST

Kannada chiranjeevi sarja last words to meghana raj vcsKannada chiranjeevi sarja last words to meghana raj vcs

ಮೇಘನಾ ರಾಜ್‌ಗೆ ಚಿರಂಜೀವಿ ಸರ್ಜಾ ಹೇಳಿದ ಕೊನೆಯ ಮಾತುಗಳಿವು!

ಪತಿ ಚಿರಂಜೀವಿ ಸರ್ಜಾ ಅಸುನೀಗಿದ ಬಳಿಕ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಮೊದಲ ಸಂದರ್ಶನದಲ್ಲಿ ಮೇಘನಾ ರಾಜ್‌ ಹಂಚಿಕೊಂಡ ಮನದಾಳದ ಮಾತುಗಳಿವು. 
 

Sandalwood Oct 8, 2020, 4:51 PM IST

Meghana raj wishes dhruva sarja on his birthday dplMeghana raj wishes dhruva sarja on his birthday dpl

ಮೈದುನನಿಗೆ ಮೇಘನಾ ಬರ್ತ್‌ಡೇ ವಿಶ್: ಧ್ರುವನಿಗೆ ಅತ್ತಿಗೆ ಕೊಟ್ಟ ಪ್ರಾಮಿಸ್ ಇದು

ನಟಿ ಮೇಘನಾ ರಾಜ್ ಮೈದುನ ಧ್ರುವ ಸರ್ಜಾಗೆ ಬರ್ತ್‌ ಡೇ ದಿನ ಪ್ರಾಮಿಸ್ ಮಾಡಿದ್ದಾರೆ, ಸ್ಪೆಷಲ್ ವಿಶ್ ಮಾಡಿದ್ದಾರೆ, ಏನದು..? ಇಲ್ಲಿ ನೋಡಿ

Sandalwood Oct 7, 2020, 5:49 PM IST

Baby shower function of Meghana Raj dplBaby shower function of Meghana Raj dpl
Video Icon

ಮೇಘನಾ ರಾಜ್ ಸೀಮಂತ ಸಂಭ್ರಮ: ಇಲ್ಲಿದೆ ವಿಡಿಯೋ

ನಟಿ ಮೇಘನಾ ರಾಜ್ ಸೀಮಂತ ಸಂಭ್ರಮದಿಂದ ನೆರವೇರಿದೆ. ಮೇಘನಾಗೋಸ್ಕರ ಅವರ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸ್ಪೆಷಲ್ ಸೆಲೆಬ್ರೇಷನ್ ಮಾಡಿದ್ರು. ನಟ ಧ್ರುವ ಸರ್ಜಾ ಕೂಡಾ ಅತ್ತಿಗೆಗಾಗಿ ಸೂಪರ್ ಸರ್ಪೈಸ್ ಕೊಟ್ಟಿದ್ದಾರೆ.

Sandalwood Oct 7, 2020, 2:21 PM IST

Artist Karan Acharyas creative photo of meghana and chiru sarja goes viral dplArtist Karan Acharyas creative photo of meghana and chiru sarja goes viral dpl

ತುಂಬು ಗರ್ಭಿಣಿ ಮೇಘನಾ ಜೊತೆ ಹೆಜ್ಜೆ ಹಾಕ್ತಿರೋ ಚಿರು: ಮನಮುಟ್ಟುವ ಫೋಟೋ ವೈರಲ್

ಸೀಮಂತದಲ್ಲಿ ಮೇಘನಾ ಜೊತೆ ಚಿರಂಜೀವಿ ಇರುವಂತಹ ಫೋಟೋ ಶೇರ್ ಮಾಡಿದ್ದಾರೆ ಕಲಾವಿದ.

Sandalwood Oct 6, 2020, 7:04 PM IST

Kannada meghana raj baby shower by friend vcsKannada meghana raj baby shower by friend vcs

ಚಿರಂಜೀವಿ ಸರ್ಜಾ ಫ್ರೆಂಡ್ಸ್ ಮೇಘನಾಳಿಗೆ ಮಾಡಿದ ಬೇಬಿ ಶವರ್ ಹೇಗಿತ್ತು ನೋಡಿ!

ಫ್ರೆಂಡ್ಸ್‌ ಅಂದರೆ ಇವರಪ್ಪ ಅಂಥ ಪದೇ ಪದೇ ಪ್ರೂವ್ ಮಾಡುತ್ತಿರುವ ಚಿರಂಜೀವಿ ಸರ್ಜಾ ಸ್ನೇಹಿತರನ್ನು ನೆಟ್ಟಿಗರು ಭೇಷ್ ಎಂದಿದ್ದಾರೆ. ಮೇಘನಾ ಮುಖದಲ್ಲಿ ನಗು ನೋಡಿ ಎಲ್ಲರೂ ಸಂತಸ ಪಟ್ಟಿದ್ದಾರೆ....

Sandalwood Oct 6, 2020, 5:34 PM IST

kannada chiranjeevi sarja photo viral in meghana raj seemantha vcskannada chiranjeevi sarja photo viral in meghana raj seemantha vcs
Video Icon

ಹ್ಯಾಪಿ ಮೂಡಲ್ಲಿ ಸರ್ಜಾ ಫ್ಯಾಮಿಲಿ; ಸೀಮಂತದ ವಿಶೇಷತೆ ಏನು ಗೊತ್ತಾ?

ಅಕ್ಟೋಬರ್‌ ತಿಂಗಳು ಸರ್ಜಾ ಫ್ಯಾಮಿಲಿಗೆ ತುಂಬಾನೇ ಮುಖ್ಯವಾದ ತಿಂಗಳು. ರಾಮಾ- ಲಕ್ಷ್ಮಣರಂತಿರುವ ಚಿರಂಜೀವಿ ಹಾಗೂ ಧ್ರುವ ಬರ್ತಡೇ ಇಡೇ ತಿಂಗಳಾದರೆ ಅವರ ಕುಟುಂಬಕ್ಕೆ ಆಗಮಿಸುತ್ತಿರುವ ಕಂದಮ್ಮನ್ನು ಇದೇ ತಿಂಗಳು ಬರ ಮಾಡಿಕೊಳ್ಳುತ್ತಿದ್ದಾರೆ.. ಮೇಘನಾ ಆಸೆ ಪಟ್ಟಂತೆ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ವಿಶೇಷತೆ ಏನು ಗೊತ್ತಾ? ಇಲ್ಲಿದೆ ನೋಡಿ

Sandalwood Oct 6, 2020, 5:17 PM IST

Kannada dhruva sarja surprise baby shower for meghana raj vcsKannada dhruva sarja surprise baby shower for meghana raj vcs

ಖಾಸಗಿ ಹೋಟೆಲ್‌ನಲ್ಲಿ ಮೇಘನಾ ರಾಜ್‌ಗೆ ಬೇಬಿ ಶವರ್ ಮಾಡಿದ ಧ್ರುವ ಸರ್ಜಾ

ಅತ್ತಿಗೆ ಮೇಘನಾ ರಾಜ್‌ಗಾಗಿ ನಟ ಧ್ರುವ ಸರ್ಜಾ ಅದ್ಧೂರಿಯಾಗಿ ಬೇಬಿ ಶವರ್ ಆಯೋಜಿಸಿದ್ದರು. ಬ್ಯಾಗ್ರೌಂಡ್‌ನಲ್ಲಿ ಚಿರು ಫೋಟೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

Sandalwood Oct 6, 2020, 11:41 AM IST

kannada meghana raj baby shower welcoming little star this October vcskannada meghana raj baby shower welcoming little star this October vcs

ಚಿರು ಅಗಲಿಕೆಯ ನೋವಿನ ನಡುವೆಯೂ ಹೊಸ ಭರವಸೆಯ ಬೆಳ್ಳಿರೇಖೆ

ನಗುವೇ ಬತ್ತಿ ಹೋದಂತಿದ್ದ ಮೇಘನಾ ರಾಜ್‌ ಮುಖದಲ್ಲಿ ಮಂದಹಾಸ. ಕ್ಷಣಕ್ಕೊಮ್ಮೆ ಮಿಂಚುವ ಕ್ಯಾಮರಾ ಫ್ಲ್ಯಾಶ್‌ಗೆ ಆಕೆಯ ತುಟಿಗಳು ಅರಳುತ್ತಿವೆ. ಹಿಂದೆಯೇ ಪತಿ ಚಿರು ಸರ್ಜಾ ಅವರ ದೊಡ್ಡ ಕಟೌಟ್‌, ಮೇಘನಾ ಜೊತೆಗೆ ತಾನಿದ್ದೇ ಇರುವೆ ಎನ್ನುವ ಹಾಗೆ.

Sandalwood Oct 5, 2020, 9:04 AM IST

Late Actor chiranjeevi-sarja Wife meghana-raj seemantha Bengaluru mahLate Actor chiranjeevi-sarja Wife meghana-raj seemantha Bengaluru mah

ಚಿರು ನೆರಳಿನಲ್ಲಿ ಮೇಘನಾಗೆ ಸೀಮಂತ, ಮನೆ ಮಂದಿಯೆಲ್ಲ ಭಾಗಿ

ಬೆಂಗಳೂರು(ಅ. 04)   ನಟಿ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ  ರಾಜ್ ಗೆ ಸೀಮಂತ ಕಾರ್ಯ ನೆರವೇರಿಸಲಾಗಿದೆ.  ಹೃದಯಾಘಾತದಿಂದ ಅಗಲಿದ ಪತಿ ಚಿರಂಜೀವಿ ಅವರ ಕಟೌಟ್  ಇಟ್ಟುಕೊಂಡು ಸೀಮಂತ  ನೆರವೇರಿಸಲಾಗಿದೆ.

 

Sandalwood Oct 4, 2020, 3:50 PM IST