Asianet Suvarna News Asianet Suvarna News

ಹ್ಯಾಪಿ ಮೂಡಲ್ಲಿ ಸರ್ಜಾ ಫ್ಯಾಮಿಲಿ; ಸೀಮಂತದ ವಿಶೇಷತೆ ಏನು ಗೊತ್ತಾ?

ಅಕ್ಟೋಬರ್‌ ತಿಂಗಳು ಸರ್ಜಾ ಫ್ಯಾಮಿಲಿಗೆ ತುಂಬಾನೇ ಮುಖ್ಯವಾದ ತಿಂಗಳು. ರಾಮಾ- ಲಕ್ಷ್ಮಣರಂತಿರುವ ಚಿರಂಜೀವಿ ಹಾಗೂ ಧ್ರುವ ಬರ್ತಡೇ ಇಡೇ ತಿಂಗಳಾದರೆ ಅವರ ಕುಟುಂಬಕ್ಕೆ ಆಗಮಿಸುತ್ತಿರುವ ಕಂದಮ್ಮನ್ನು ಇದೇ ತಿಂಗಳು ಬರ ಮಾಡಿಕೊಳ್ಳುತ್ತಿದ್ದಾರೆ.. ಮೇಘನಾ ಆಸೆ ಪಟ್ಟಂತೆ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ವಿಶೇಷತೆ ಏನು ಗೊತ್ತಾ? ಇಲ್ಲಿದೆ ನೋಡಿ

First Published Oct 6, 2020, 5:17 PM IST | Last Updated Oct 6, 2020, 5:17 PM IST

ಅಕ್ಟೋಬರ್‌ ತಿಂಗಳು ಸರ್ಜಾ ಫ್ಯಾಮಿಲಿಗೆ ತುಂಬಾನೇ ಮುಖ್ಯವಾದ ತಿಂಗಳು. ರಾಮಾ- ಲಕ್ಷ್ಮಣರಂತಿರುವ ಚಿರಂಜೀವಿ ಹಾಗೂ ಧ್ರುವ ಬರ್ತಡೇ ಇಡೇ ತಿಂಗಳಾದರೆ ಅವರ ಕುಟುಂಬಕ್ಕೆ ಆಗಮಿಸುತ್ತಿರುವ ಕಂದಮ್ಮನ್ನು ಇದೇ ತಿಂಗಳು ಬರ ಮಾಡಿಕೊಳ್ಳುತ್ತಿದ್ದಾರೆ.. ಮೇಘನಾ ಆಸೆ ಪಟ್ಟಂತೆ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ವಿಶೇಷತೆ ಏನು ಗೊತ್ತಾ? ಇಲ್ಲಿದೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment