ಅಭಿಮಾನಿಗಳು ಎಡಿಟ್ ಮಾಡಿದ ಚಿರಂಜೀವಿ ಸರ್ಜಾ- ಮೇಘನಾ ರಾಜ್‌ ಸೀಮಂತ ಫೋಟೋಗಳು ವೈರಲ್!

First Published 11, Oct 2020, 3:03 PM

ಇತ್ತೀಚೆಗೆ ನಟಿ ಮೇಘನಾ ರಾಜ್‌ಗೆ ಕುಟುಂಬಸ್ಥರು ಹಾಗೂ ಆಪ್ತ ಗೆಳೆಯರು ಅದ್ಧೂರಿ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು. ಚಿರು ಇಲ್ಲದಂತಾಗಬಾರದು ಎಂದು ಪಕ್ಕದಲ್ಲಿ ಚಿರು ದೊಡ್ಡ ಫೋಟೋ ಮಾಡಿಸಲಾಗಿತ್ತು. ಚಿರು- ಮೇಘನಾ ಒಟ್ಟಾಗಿರುವ ಫೋಟೋವನ್ನು ಅಭಿಮಾನಿಗಳು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಒಂಟಿಯಾಗಿ ನಿಂತಿದ್ದ ಮೇಘನಾ ರಾಜ್‌ ಪ್ರತಿಯೊಂದು ಪೋಟೋವನ್ನು ಅಭಿಮಾನಿಗಳು ವಿಭಿನ್ನವಾಗಿ ಎಡಿಟ್ ಮಾಡಿದ್ದಾರೆ.

ಮೇಘನಾ ಪಕ್ಕದಲ್ಲಿ ವಿನ್ಯಾಸಮಯ ಉಡುಪುಗಳನ್ನು ಧರಿಸಿ ಚಿರು ನಿಂತಿರುವಂತೆ ಫೋಟೋ ಎಡಿಟ್ ಮಾಡಿದ್ದಾರೆ.

ಪ್ರತಿಯೊಬ್ಬ ಚಿರು ಅಭಿಮಾನಿಯೂ ಮೇಘನಾ ರಾಜ್‌ ಆರೋಗ್ಯದ ಬಗ್ಗೆ ಹಾಗೂ ಕುಟುಂಬಕ್ಕೆ ಆಗಮಿಸಲಿರುವ ಲಿಟಲ್ ಸ್ಟಾರ್‌ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಸೀಮಂತ ಕಾರ್ಯಕ್ರಮದಲ್ಲಿ ಮೇಘನಾ ಪಕ್ಕ ಚಿರು ನಿಂತಿರುವ ಹಾಗೆ ಫೋಟೋ ಮಾಡಿಸಿದ್ದು ಗೆಳೆಯ ಪನ್ನಗಾಭರಣ.

ನಟ ಧ್ರುವ ಸರ್ಜಾ ಅತ್ತಿಗೆಗಾಗಿ ಡ್ರೀಮ್ ಲ್ಯಾಂಡ್‌ ರೀತಿಯ ಸೀಮಂತ ಮಾಡಿದ್ದರು.

ಚಿರಂಜೀವಿ ಗೆಳೆಯರು ಬಣ್ಣಮಯವಾಗಿ ಬೇಬಿ ಶವರ್ ಆಯೋಜಿಸಿದ್ದರು.

ಚಿರಂಜೀವಿ ಹಾಗೂ ಮೇಘನಾ ರಾಜ್‌ ಫ್ಯಾನ್‌ ಪೇಜ್‌ಗಳು ಅಭಿಮಾನಿಗಳು ಎಡಿಟ್ ಮಾಡಿರುವ ಫೋಟೋಗಳನ್ನು ವೈರಲ್‌ ಮಾಡುತ್ತಿದ್ದಾರೆ.

loader