ಮೈದುನನಿಗೆ ಮೇಘನಾ ಬರ್ತ್‌ಡೇ ವಿಶ್: ಧ್ರುವನಿಗೆ ಅತ್ತಿಗೆ ಕೊಟ್ಟ ಪ್ರಾಮಿಸ್ ಇದು
ಮೈದುನನಿಗೆ ಮೇಘನಾ ಬರ್ತ್ ಡೇ ವಿಶ್ | ಧ್ರುವಗೆ ಸ್ಪೆಷಲ್ ವಿಶ್ ಮಾಡಿದ ಮೇಘನಾ
15

ಮೈದುನನ ಹುಟ್ಟಿದ ಹಬ್ಬದ ದಿನ ಮೇಘನಾ ವಿಶ್ ಮಾಡಿದ್ದಾರೆ.

25

ಧ್ರುವ ಸರ್ಜಾಗೆ ಮೇಘನಾ ರಾಜ್ ಇನ್‌ಸ್ಟಾ ಪೋಸ್ಟ್ ಮೂಲಕ ವಿಶಸ್ ಹೇಳಿದ್ದಾರೆ.

35

ನೀನು ನನ್ನ ಜೊತೆ ಸ್ಟ್ರಾಂಗ್ ಆಗಿ ನಿಂತ ರೀತಿ ನಾನು ನಿನ್ನೊಂದಿಗೆ ಸದಾ ನಿಲ್ಲುತ್ತೇನೆ, ಇದು ನನ್ನ ಪ್ರಾಮಿಸ್ ಎಂದಿದ್ದಾರೆ ಮೇಘನಾ.

45

ನನ್ನ ಪ್ರೀತಿಯ ಬರ್ತ್‌ಡೇ ಬಾಯ್‌ಗೆ ನಾನು ಖುಷಿಯನ್ನಷ್ಟೇ ಬಯಸುತ್ತೇನೆ ಎಂದಿದ್ದಾರೆ.

55

ಚಿರು ನಗುತ್ತಿದ್ದಂತೆ ನೀನೂ ನಗುತಿರು. ಹ್ಯಾಪಿ ಬರ್ತ್‌ಡೇ ಎಂದಿದ್ದಾರೆ.

Latest Videos