Asianet Suvarna News Asianet Suvarna News
344 results for "

Meghana Raj

"
Meghana Raj shares fan art featuring Chiranjeevi Sarja Junior Chiru and her dplMeghana Raj shares fan art featuring Chiranjeevi Sarja Junior Chiru and her dpl

ಚಿರು ಫ್ಯಾಮಿಲಿ ಫೋಟೋ ಚಿತ್ರ ಬಿಡಿಸಿದ ಫ್ಯಾನ್..! ಹೀಗಿತ್ತು ಮೇಘನಾ ರಿಯಾಕ್ಷನ್

ಚಿರಂಜೀವಿ ಸರ್ಜಾ, ಜೂನಿಯರ್ ಚಿರು ಮತ್ತು ತನ್ನ ಚಿತ್ರದ ಅಭಿಮಾನಿಯ ರಚನೆಯೊಂದನ್ನು ಮೇಘನಾ ರಾಜ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

Sandalwood Apr 22, 2021, 3:19 PM IST

Meghana Raj cant stop laughing at influencer Niharikas latest reel dplMeghana Raj cant stop laughing at influencer Niharikas latest reel dpl

ನಿಹಾರಿಕಾರ ಲೇಟೆಸ್ಟ್ ಪೋಸ್ಟ್ ನೋಡಿ ಮೇಘನಾಗೆ ನಗು ತಡೆಯೋಕಾಗ್ತಿಲ್ಲ

ಸೋಷಿಯಲ್ ಮೀಡಿಯಾದ ಇನ್ಫ್ಲುಯೆನ್ಸರ್ ವಿಡಿಯೋ ವೈರಲ್ | ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದ ಮೇಘನಾ

Sandalwood Apr 18, 2021, 12:14 PM IST

Kannada Actress Meghana Raj idea of being super successful mother vcsKannada Actress Meghana Raj idea of being super successful mother vcs

ಸೂಪರ್ ಮದರ್ ಆಗಲು ಮೇಘನಾ ರಾಜ್ ಕಂಡುಕೊಂಡ ಐಡಿಯಾ

ನಟಿ ಮೇಘನ್ ರಾಜ್‌ ಅನೇಕ ಸಿಂಗಲ್ ಮದರ‌್‌ಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ತಮಗೆ ಧೈರ್ಯ ನೀಡುವಂತ ಸಲಹೆಗಳು ಹಾಗೂ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. 
 

Sandalwood Apr 16, 2021, 5:06 PM IST

Meghana Raj shares funny meme about Indian girl problems dplMeghana Raj shares funny meme about Indian girl problems dpl

ಭಾರತೀಯ ಹೆಣ್ಮಕ್ಕಳ ಫನ್ನಿ ಪ್ರಾಬ್ಲೆಂ ಶೇರ್ ಮಾಡಿದ ಮೇಘನಾ..!

ಮೇಘನಾ ರಾಜ್ ಹೇಳಿದ್ರು ಭಾರತೀಯ ಹೆಣ್ಮಕ್ಕಳ ಹೊಸ ಪ್ರಾಬ್ಲೆಂ | ಫನ್ನಿ ಆಗಿರೋ ಈ ಪ್ರಾಬ್ಲೆಂ ನಿಮಗೂ ಫೀಲಾಗಿರುತ್ತೆ..!

Sandalwood Apr 11, 2021, 11:00 AM IST

Mollywood Actor Indrajith meets Meghana Raj and Junior Chiru dplMollywood Actor Indrajith meets Meghana Raj and Junior Chiru dpl

ಮೇಘನಾರನ್ನು ಭೇಟಿಯಾದ ಇಂದ್ರಜಿತ್..! ಜೂ.ಚಿರುವನ್ನು ಮುದ್ದು ಮಾಡಿದ ಮಾಲಿವುಡ್ ನಟ

ಮೇಘನಾ ರಾಜ್‌ನನ್ನು ಭೇಟಿ ಮಾಡಿದ ಮಾಲಿವುಡ್ ನಟ ಇಂದ್ರಜಿತ್ | ಪುಟ್ಟ ಕಂದನ ಎತ್ತಿ ಆಡಿಸಿದ ನಟ

Cine World Apr 3, 2021, 1:42 PM IST

Meghana Raj and Chiranjeevi Sarjas pic from family event is all things cute dplMeghana Raj and Chiranjeevi Sarjas pic from family event is all things cute dpl

ಚಿರು-ಮೇಘನಾರ ಹಳೆ ಫೋಟೋ ವೈರಲ್: ನೋಡಿ ಖುಷಿ ಪಟ್ಟ ನಟಿ

ಚಿರು-ಮೇಘನಾರ ಹಳೆ ಫೋಟೋ ಶೇರ್ ಮಾಡಿದ ಫ್ಯಾನ್ಸ್ ಪೇಜ್ | ಮುದ್ದಾದ ಹಳೆ ಪೋಟೋ ನೋಡಿ ಇಷ್ಟಪಟ್ಟ ಮೇಘನಾ

Sandalwood Apr 3, 2021, 1:11 PM IST

Surja sarja with meghana chiranjeevi sarja son Junior C vcsSurja sarja with meghana chiranjeevi sarja son Junior C vcs

ಕಿಶೋರ್‌ ಸರ್ಜಾ ಪುತ್ರ ಸೂರಜ್‌ ಮಡಿಲಲ್ಲಿ ಚಿರಂಜೀವಿ ಪುತ್ರ ಜೂನಿಯರ್; ಫೋಟೋ ವೈರಲ್!

ಕನ್ನಡ ಚಿತ್ರರಂಗದ ಅದ್ಭುತ ನಟ ಕಿಶೋರ್ ಸರ್ಜಾ ಪುತ್ರ ಸೂರಜ್‌ ಕೆಲವು ದಿನಗಳ ಹಿಂದೆ ಜೂನಿಯರ್ ಚಿರುನನ್ನು ಭೇಟಿ ಮಾಡಿದ್ದಾರೆ. ಸೂರಜ್‌ ಬರೆದುಕೊಂಡಿರುವ ಸಾಲುಗಳು ಭಾವುಕವಾಗಿದೆ.
 

Sandalwood Apr 2, 2021, 4:59 PM IST

Little baby enjoys pogaru song with Dhruva sarja vcsLittle baby enjoys pogaru song with Dhruva sarja vcs
Video Icon

ಪೊಗರು ಹಾಡಿಗೆ ಕುಣಿದ ಕಂದಮ್ಮ ಚಿರು ಮಗನಲ್ಲ; ಮೇಘನಾ ರಾಜ್‌ ಸ್ಪಷ್ಟನೆ!

ಇತ್ತೀಚಿಗೆ ನಟ ಧ್ರುವ ಸರ್ಜಾ ಹಾಗೂ ಪುಟ್ಟ ಕಂದಮ್ಮನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಗರು ಹಾಡು ಕೇಳಿ ನಗುತ್ತಿರುವ ಪಾಪು ಜೂನಿಯರ್ ಚಿರು ಎಂದು ಕೆಲವರು ಹೇಳುತ್ತಿದ್ದರು. ಸ್ವತಃ ಮೇಘನಾ ರಾಜ್‌ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
 

Sandalwood Mar 16, 2021, 5:47 PM IST

Dhruva Sarja s video with a baby goes viral Meghana Raj says it's not Jr Chiru mahDhruva Sarja s video with a baby goes viral Meghana Raj says it's not Jr Chiru mah

ಧ್ರುವ ತೊಡೆ ಮೇಲೆ ಕುಳಿತು ಸಾಂಗ್ ಎಂಜಾಯ್ ಮಾಡಿದ್ದು ಜೂ. ಚಿರು ಅಲ್ಲ!

ಬೆಂಗಳೂರು(ಮಾ. 14)   ಜೂ. ಚಿರು ಚಿಕ್ಕಪ್ಪನ ಜತೆ ಪೊಗರು ಚಿತ್ರದ ಕರಾಬು ಸಾಂಗನ್ನು ಕುಳಿತು ಎಂಜಾಯ್ ಮಾಡಿದ್ದಾರೆ.  ಹೌದು  ಹೀಗೊಂದು ಸುದ್ದಿ ಜೋರಾಗಿ ಹರಿದಾತ್ತಿದೆ. ಆದರೆ ಮಗು ಜೂ.ಚಿರು ಅಲ್ಲ ಎಂದು ಮೇಘನಾ ರಾಜ್ ಸ್ಪಷ್ಟಪಡಿಸಿದ್ದಾರೆ.

 

Sandalwood Mar 14, 2021, 10:01 PM IST

Pannaga bharana pens down an emotional poem about best friend chiranjeevi sarja vcsPannaga bharana pens down an emotional poem about best friend chiranjeevi sarja vcs

ಸಣ್ಣಪುಟ್ಟ ಜಗಳ, ನಿನ್ನ ನಗು, ಬಾಗಿಲಲ್ಲಿ ನಿಂತು ಕಾಯುತ್ತಿದ್ದ ದಿನವೇ ನೆನಪು: ಪನ್ನಗ ಭರಣ

ದಿವಂಗತ ನಟ ಚಿರಂಜೀವಿ ಸರ್ಜಾ ಆಪ್ತ ಸ್ನೇಹಿತ ಪನ್ನಗ ಭರಣ ಅಗಲಿದ ಗೆಳೆಯನ ಜೊತೆ ಕಳೆದ ಸಂತೋಷದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ. ಕವನವೊಂದನ್ನು ಬರೆದು ಶೇರ್ ಮಾಡಿಕೊಂಡಿದ್ದಾರೆ.

Sandalwood Mar 10, 2021, 11:09 AM IST

Meghana raj shares chiranjeevi happy photo from wedding celebration vcsMeghana raj shares chiranjeevi happy photo from wedding celebration vcs

ಫನ್ನಿ ರಿಸೆಪ್ಷನ್ ಫೋಟೋ ಶೇರ್ ಮಾಡಿಕೊಂಡ ಮೇಘನಾ ರಾಜ್‌; ಚಿರಂಜೀವಿ ಪೋಸ್ ನೋಡಿ!

ಫ್ಯಾನ್‌ ಪೇಜ್‌ನಲ್ಲಿ ಹರಿದಾಡುತ್ತಿದೆ ಮೇಘನಾ ರಾಜ್‌, ಚಿರಂಜೀವಿ ಸರ್ಜಾ ಆರತಕ್ಷತೆ ಫೋಟೋ. ಮೇಘನಾ ಮುಖದಲ್ಲಿ ಮಂದಹಾಸ....

Sandalwood Mar 2, 2021, 11:23 AM IST

Meghana raj watches pogaru kannada film with friends in Bengaluru vcsMeghana raj watches pogaru kannada film with friends in Bengaluru vcs

ಸ್ನೇಹಿತರ ಜೊತೆ ಪೊಗರು ನೈಟ್‌ ಶೋ ವೀಕ್ಷಿಸಿದ ಮೇಘನಾ ರಾಜ್!

ಸೀನ್‌ ಕಟ್ ಆಗುವ ಮುನ್ನ ಪೊಗರು ಸಿನಿಮಾ ವೀಕ್ಷಿಸಿದ ಮೇಘನಾ ರಾಜ್‌. ಯಾವ ಚಿತ್ರಮಂದಿರಲ್ಲಿ ಅಂತ ಗೊತ್ತಾ?

Sandalwood Feb 27, 2021, 9:39 AM IST

Chiranjeevi sarja raja marthanda official trailer release by junior chiru meghana raj vcsChiranjeevi sarja raja marthanda official trailer release by junior chiru meghana raj vcs

'ರಾಜ ಮಾರ್ತಾಂಡ' ಬರ್ತಿದ್ದಾನೆ ದಾರಿ ಬಿಡಿ; ಜೂ. ಚಿರು ಅಮೃತ ಹಸ್ತದಿಂದ ಟ್ರೈಲರ್ ಬಿಡುಗಡೆ!

ಚಿರಂಜೀವಿ ಸರ್ಜಾ ಅಭಿನಯದ ರಾಜ ಮಾರ್ತಾಂಡ ಟ್ರೈಲರ್ ಬಿಡುಗಡೆ ಮಾಡಿದ ಜೂನಿಯರ್ ಚಿರು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಫುಲ್ ಟ್ರೆಂಡಿಂಗ್.....
 

Sandalwood Feb 19, 2021, 9:48 AM IST

Junior chiru to launch chiranjeevi sarja raja marthanda trailer on pogaru release day vcsJunior chiru to launch chiranjeevi sarja raja marthanda trailer on pogaru release day vcs

ಪೊಗರು ರಿಲೀಸ್‌ ದಿನವೇ ತಂದೆಯ 'ರಾಜ ಮಾರ್ತಾಂಡ' ಟ್ರೈಲರ್ ಬಿಡುಗಡೆ ಮಾಡೋ ಜೂ. ಚಿರು!

ಚಿರಂಜೀವಿ ಅಭಿನಯದ ರಾಜ ಮಾರ್ತಾಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಬಿಡುಗಡೆ ಮಾಡುತ್ತಿರುವ ಸ್ಪೆಷಲ್ ವ್ಯಕ್ತಿ ಯಾರು ಗೊತ್ತಾ?
 

Sandalwood Feb 18, 2021, 1:44 PM IST

meghana raj share junior chiru video with pogaru Instagram filter vcsmeghana raj share junior chiru video with pogaru Instagram filter vcs

ಚಿಕ್ಕಪ್ಪ ಧ್ರುವ ಸರ್ಜಾ ಪೊಗರು ಚಿತ್ರಕ್ಕೆ ಜೂನಿಯರ್ ಚಿರು ಮಾಡಿರುವ ವಿಡಿಯೋ ವೈರಲ್!

ಧ್ರುವ ಸರ್ಜಾ ಪೊಗರು ಚಿತ್ರ ರಿಲೀಸ್‌ ಪ್ರಚಾರಕ್ಕೆ ಸಾಥ್‌ ಕೊಟ್ಟ ಜೂನಿಯರ್ ಚಿರು. ಮೇಘನಾ ರಾಜ್‌ ಶೇರ್ ಮಾಡಿಕೊಂಡ ವಿಡಿಯೋ ವೈರಲ್...
 

Sandalwood Feb 16, 2021, 4:10 PM IST