ಧ್ರುವ ತೊಡೆ ಮೇಲೆ ಕುಳಿತು ಸಾಂಗ್ ಎಂಜಾಯ್ ಮಾಡಿದ್ದು ಜೂ. ಚಿರು ಅಲ್ಲ!
ಬೆಂಗಳೂರು(ಮಾ. 14) ಜೂ. ಚಿರು ಚಿಕ್ಕಪ್ಪನ ಜತೆ ಪೊಗರು ಚಿತ್ರದ ಕರಾಬು ಸಾಂಗನ್ನು ಕುಳಿತು ಎಂಜಾಯ್ ಮಾಡಿದ್ದಾರೆ. ಹೌದು ಹೀಗೊಂದು ಸುದ್ದಿ ಜೋರಾಗಿ ಹರಿದಾತ್ತಿದೆ. ಆದರೆ ಮಗು ಜೂ.ಚಿರು ಅಲ್ಲ ಎಂದು ಮೇಘನಾ ರಾಜ್ ಸ್ಪಷ್ಟಪಡಿಸಿದ್ದಾರೆ.
14

<p>ಪೊಗರು ಚಿತ್ರ ಈ ವರ್ಷದ ಸೂಪರ್ ಹಿಟ್ ಸಾಲಿಗೆ ಸೇರಿಕೊಂಡಿದೆ. </p>
ಪೊಗರು ಚಿತ್ರ ಈ ವರ್ಷದ ಸೂಪರ್ ಹಿಟ್ ಸಾಲಿಗೆ ಸೇರಿಕೊಂಡಿದೆ.
24
<p>ಜೂ. ಚಿರು ಚಿಕ್ಕಪ್ಪನ ತೊಡೆಯ ಮೇಲೆ ಕುಳಿತುಕೊಂಡು ಗೀತೆ ಎಂಜಾಯ್ ಮಾಡುತ್ತಿದ್ದ ಎಂಬುದು ದೊಡ್ಡ ವೈರಲ್ ಆಗಿತ್ತು.</p>
ಜೂ. ಚಿರು ಚಿಕ್ಕಪ್ಪನ ತೊಡೆಯ ಮೇಲೆ ಕುಳಿತುಕೊಂಡು ಗೀತೆ ಎಂಜಾಯ್ ಮಾಡುತ್ತಿದ್ದ ಎಂಬುದು ದೊಡ್ಡ ವೈರಲ್ ಆಗಿತ್ತು.
34
<p>ಈ ವಾರದ ಆರಂಭದಲ್ಲಿ ಮೇಘನಾ ತಮ್ಮ ಮಗುವಿನ ಪೋಟೋ ಹಂಚಿಕೊಂಡಿದ್ದರು. </p>
ಈ ವಾರದ ಆರಂಭದಲ್ಲಿ ಮೇಘನಾ ತಮ್ಮ ಮಗುವಿನ ಪೋಟೋ ಹಂಚಿಕೊಂಡಿದ್ದರು.
44
<p>ಪೊಗರು ಚಿತ್ರ ಬಾಕ್ಸಾಫೀಸಿನಲ್ಲಿ ಒಳ್ಳೆಯ ದಾಖಲೆ ಮಾಡಿದೆ. </p>
ಪೊಗರು ಚಿತ್ರ ಬಾಕ್ಸಾಫೀಸಿನಲ್ಲಿ ಒಳ್ಳೆಯ ದಾಖಲೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos