Asianet Suvarna News Asianet Suvarna News
2332 results for "

ಪ್ರವಾಹ

"
Krishna tributaries pose flood threat in Bagalkot distKrishna tributaries pose flood threat in Bagalkot dist
Video Icon

ಕೃಷ್ಣಾ ನದಿ ಪ್ರವಾಹದ ಮಧ್ಯೆಯೇ ಮನೆ ಸಾಮಾನು ಸಾಗಿಸಿದ ಕುಟುಂಬ

ಬಾಗಲಕೋಟೆ [ಆ. 02]  ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾನದಿ ಪ್ರವಾಹ ಹೆಚ್ಚಾಗಿದೆ. ಪ್ರವಾಹದ ಮಧ್ಯೆಯೇ ಮನೆಯ ಸಾಮಾನು ಸರಂಜಾಮುಗಳನ್ನು ನದಿ ತೀರದ ಗ್ರಾಮಸ್ಥರು ಹೊತ್ತೊಯ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ  ಬೀಳುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ಜೀವ ಕೈಯಲ್ಲಿ ಹಿಡಿದು ಕೃಷ್ಣಾ ನದಿ ದಾಟುವ ಸ್ಥಿತಿ ಕಂಕನವಾಡಿ ಗ್ರಾಮಸ್ಥರಿಗಾಗಿದೆ. ಟ್ರಂಕ್ ಸಹಿತ ದಿನಬಳಕೆ ವಸ್ತುಗಳನ್ನ ತಲೆ ಮೇಲೆ ಹೊತ್ತು ಸುರಕ್ಷಿತ ತಾಣಗಳಿಗೆ ತೆರಳುತ್ತಿದ್ದಾರೆ.

Karnataka Districts Aug 2, 2019, 8:38 PM IST

Pak Reporter Stands in Neck Deep Water to Cover FloodsPak Reporter Stands in Neck Deep Water to Cover Floods

ಕುತ್ತಿಗೆ ಮಟ್ಟ ನೀರಲ್ಲಿ ನಿಂತು ಪತ್ರಕರ್ತನಿಂದ ವರದಿ

ವರದಿಗಾರರು ಒಮ್ಮೊಮ್ಮೆ ಎಂತಹ ಸಂದರ್ಭದಲ್ಲಿ ನಿಂತೂ ಕೆಲಸ ನಿರ್ವಹಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆಯೊಂದು ಇಲ್ಲಿದೆ. ಪತ್ರಕರ್ತನೋರ್ವ ಕುತ್ತಿಗೆ ಮಟ್ಟ ನೀರಿನಲ್ಲಿ ನಿಂತು ವರದಿ ಮಾಡಿದ್ದಾರೆ.

NEWS Aug 2, 2019, 12:03 PM IST

Krishna river touches 37 FT flood like situation in various parts of belagaviKrishna river touches 37 FT flood like situation in various parts of belagavi

ಉಕ್ಕಿ ಹರಿಯುತ್ತಿರುವ ಕೃಷ್ಣೆ; ಹಲವೆಡೆ ಪ್ರವಾಹದ ಭೀತಿ

ರಾಜ್ಯಾದ್ಯಂತ ಮಳೆ ಗುರುವಾರ ಕ್ಷೀಣವಾಗಿದ್ದರೂ, ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಪರಿಣಾಮ ಕೃಷ್ಣಾ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಇನ್ನಷ್ಟುಜಾಸ್ತಿಯಾಗಿದೆ. ಪರಿಣಾಮ ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಯ ವಿವಿಧೆಡೆ ಪ್ರವಾಹ ಭೀತಿ ಎದುರಾಗಿದೆ.

NEWS Aug 2, 2019, 8:30 AM IST

Youth Rescued from drowning in Krishna river in ChikkodiYouth Rescued from drowning in Krishna river in Chikkodi

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ: ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ!

ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆ| ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ| ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ನದಿ ತೀರದ ತೋಟದ ವಸತಿ ಜನ| ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ

Karnataka Districts Aug 1, 2019, 11:57 AM IST

Heavy rain In Maharashtra Flood like Situation In karnatakaHeavy rain In Maharashtra Flood like Situation In karnataka

ಮಹಾರಾಷ್ಟ್ರದಲ್ಲಿ ಮಳೆ; ಕರ್ನಾಟಕದಲ್ಲಿ ಪ್ರವಾಹ!

‘ಮಹಾ’ಮಳೆಯಿಂದ ಕೃಷ್ಣಾ ನೀರಿನ ಮಟ್ಟ ಏರಿಕೆ| ಮಳೆಗೆ ಕುಸಿದ 13 ಮನೆಗಳು| ಮೈದುಂಬಿ ಹರಿಯುತ್ತಿರುವ ಕೃಷ್ಣಾ, ಉಪನದಿಗಳು| ಜನ ಸಂಚಾರಕ್ಕೆ ಮುಕ್ತವಾದ ಸೇತುವೆಗಳು| ಸಾವಿರಾರು ಎಕರೆ ಗದ್ದೆಗಳು ಜಲಾವೃತ

NEWS Aug 1, 2019, 8:15 AM IST

Pakistani Journalist Reports From Neck-Deep WaterPakistani Journalist Reports From Neck-Deep Water

ಕಾಲ್ ಆಫ್ ಡ್ಯೂಟಿ: ಪತ್ರಕರ್ತನ ರಿಪೋರ್ಟಿಂಗ್ ನಿಜಕ್ಕೂ ಬ್ಯೂಟಿ!

ಪಾಕಿಸ್ತಾನದ ಸುದ್ದಿ ಮಾಧ್ಯಮವೊಂದರ ಪತ್ರಕರ್ತ, ಪ್ರವಾಹದ ನೀರಲ್ಲಿ ಕುತ್ತಿಗೆವರೆಗೂ ಮುಳುಗಿ ರಿಪೋರ್ಟಿಂಗ್ ಮಾಡಿದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ವರದಿಗಾರ ಅಜ್ದರ್ ಹುಸೇನ್ ಕೋಟ್ ಚಟ್ಟಾ ಪ್ರಾಂತ್ಯದಲ್ಲಿ ಉದ್ಭವಿಸಿರುವ ಪ್ರವಾಹ ಪರಿಸ್ಥಿತಿಯನ್ನು ಕುತ್ತಿಗೆ ಮಟ್ಟದ ನೀರಲ್ಲೇ ರಿಪೋರ್ಟಿಂಗ್ ಮಾಡಿ ಸುದ್ದಿಯಾಗಿದ್ದಾನೆ.

NEWS Jul 31, 2019, 7:10 PM IST

Bihar boy dies in flood water while doing tiktok videoBihar boy dies in flood water while doing tiktok video

ಪ್ರವಾಹ ನೀರಲ್ಲಿ ಟಿಕ್‌ಟಾಕ್; ಕೊಚ್ಚಿ ಹೋದ ಯುವಕ!

ಟಿಕ್‌ಟಾಕ್ ವಿಡಿಯೋ ಮಾಡದೆ ನಿದ್ದೆ ಬರಲ್ಲ ಅನ್ನೋ ಪರಿಸ್ಥಿತಿಗೆ ಇಂದಿನ ಯುವ ಪೀಳಿಗೆ ಬಂದು ತಲುಪಿದೆ. ಟಿಕ್‌ಟಾಕ್ ವಿಡಿಯೋ ಅವಾಂತರಗಳು ಕಣ್ಣ ಮುಂದಿದ್ದರೂ ಗೀಳು ಕಡಿಮೆಯಾಗಿಲ್ಲ. ಇದೀಗ ಪ್ರವಾಹ ನೀರಲ್ಲಿ ಟಿಕ್‌ಟಾಕ್ ಮಾಡಿ ಸಾಹಸ ಪ್ರದರ್ಶಿಸಲು ಮುಂದಾಗ ಯುವಕ ಸಾವನ್ನಪ್ಪಿದ್ದಾನೆ.
 

NEWS Jul 27, 2019, 5:49 PM IST

Indian Air Force sends Rs 113 crore bill to Kerala for flood operations CM seeks exemptionIndian Air Force sends Rs 113 crore bill to Kerala for flood operations CM seeks exemption

ನೆರೆಯಿಂದ ಕೇರಳಿಗರ ರಕ್ಷಿಸಿ 113 ಕೋಟಿ ರೂ. ಕೇಳಿದ ಕೇಂದ್ರ!

ಪ್ರವಾಹ ವೇಳೆ ಕೇರಳ ಜನರ ರಕ್ಷಿಸಿದ್ದಕ್ಕೆ 113 ಕೋಟಿ ರು. ಬಿಲ್‌ ಕೊಟ್ಟವಾಯುಪಡೆ| ವಿನಾಯಿತಿ ನೀಡುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮೊರೆ 

NEWS Jul 27, 2019, 7:44 AM IST

The Reasons Why Assam witnesses flood every yearThe Reasons Why Assam witnesses flood every year

ಅಸ್ಸಾಂನಲ್ಲೇಕೆ ಪ್ರತಿ ವರ್ಷ ಪ್ರವಾಹ?

ಅಸ್ಸಾಂ ಈಶಾನ್ಯ ರಾಜ್ಯಗಳಲ್ಲೇ ಅತ್ಯಂತ ಸುಂದರ ಹಾಗೂ ದೊಡ್ಡ ರಾಜ್ಯ. ಅಲ್ಲಿನ ನಿಸರ್ಗ ಸೌಂದರ್ಯ, ಸಸ್ಯ ಸಂಪತ್ತು, ಪ್ರಾಣಿ ಸಂಕುಲ, ವಿಶಿಷ್ಟಸಂಸ್ಕೃತಿ, ಸಂಗೀತ ಉಡುಗೆಗೆ ಮರುಳಾಗದವರಿಲ್ಲ. ಪ್ರವಾಸಿಗರಿಗೆ ಪ್ರಿಯವಾಗಿರುವ ಈ ರಾಜ್ಯ ಪ್ರತಿ ವರ್ಷ ಮಾನ್ಸೂನ್‌ ಬಂತೆಂದರೆ ಅಕ್ಷರಶಃ ತತ್ತರಿಸುತ್ತದೆ. ಅಪಾರ ಪ್ರಮಾಣದ ಪ್ರಾಣ ಹಾನಿ, ಆಸ್ತಿಪಾಸ್ತಿ ಹಾನಿಯುಂಟಾಗುತ್ತದೆ. ಈ ವರ್ಷವೂ ಮಹಾ ಮಳೆಯಿಂದಾಗಿ ಇಡೀ ರಾಜ್ಯವೇ ಸಂಕಷ್ಟಕ್ಕೀಡಾಗಿದೆ.

NEWS Jul 25, 2019, 11:34 AM IST

Haryana school girl reports on waterlogged streets in viral video Amazing says InternetHaryana school girl reports on waterlogged streets in viral video Amazing says Internet

ಮಳೆಗೆ ತುಂಬಿದ ನೀರು: ರಸ್ತೆಗಿಳಿದು ಲೈವ್ ರಿಪೋರ್ಟಿಂಗ್ ಮಾಡಿದ ಪೋರಿ!

ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣ| ತಮ್ಮ ಏರಿಯಾ ರಸ್ತೆಗಳ:ಲ್ಲಿ ನೀರು ತುಂಬಿದ್ದೇ ತಡ, ರಸ್ತೆಗಿಳಿದು ಲೈವ್ ರಿಪೋರ್ಟಿಂಗ್ ಮಾಡಿದ ಬಾಲಕಿ| ವರದಿಗಾರಿಕೆ ಮಾಡಿದ ಬಾಲಕಿಗೆ ಪ್ರಶಂಸೆಯ ಸುರಿಮಳೆ

NEWS Jul 23, 2019, 4:11 PM IST

Fans want Virat Kohli to donate for the Assam flood victimsFans want Virat Kohli to donate for the Assam flood victims
Video Icon

ಅಸ್ಸಾಂನಲ್ಲಿ ಪ್ರವಾಹ: ತನ್ನದಲ್ಲದ ತಪ್ಪಿಗೆ ಟ್ರೋಲ್ ಆದ ಕೊಹ್ಲಿ..!

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ನಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿದ ಬೆನ್ನಲ್ಲೇ ನಾಯಕ ಕೊಹ್ಲಿಗೆ ಬ್ಯಾಡ್ ಲಕ್ ಹೆಗಲೇರಿದೆ. ಇದೀಗ ತಮ್ಮದಲ್ಲದ ತಪ್ಪಿಗೂ ಕೊಹ್ಲಿ ಟ್ರೋಲ್ ಆಗುತ್ತಿದ್ದಾರೆ. ಅಸ್ಸಾಂನಲ್ಲಿ ಭೀಕರ ಪ್ರವಾಹವಾದರೂ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾಕೆ ಹೀಗೆ..? ನೀವೇ ನೋಡಿ...

SPORTS Jul 20, 2019, 5:01 PM IST

Floods wreak havoc in Assam Bihar over 1 crore affected 114 deadFloods wreak havoc in Assam Bihar over 1 crore affected 114 dead

ಪ್ರವಾಹಕ್ಕೆ 1 ಕೋಟಿ ಸಂತ್ರಸ್ತರು, 114 ಬಲಿ!

ಪ್ರವಾಹ: 1 ಕೋಟಿಗಿಂತ ಹೆಚ್ಚು ಮಂದಿ ಸಂಕಷ್ಟಕ್ಕೆ| ಬಿಹಾರ, ಅಸ್ಸಾಂನಲ್ಲಿ ಇದುವರೆಗೂ ಒಟ್ಟು 114 ಮಂದಿ ಬಲಿ| ನೆರೆ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ರಕ್ಷಣಾ ಕೇಂದ್ರ ಸ್ಥಾಪನೆ

NEWS Jul 20, 2019, 10:18 AM IST

Tiger escapes Assam flooded Kaziranga Park takes shelter in a houseTiger escapes Assam flooded Kaziranga Park takes shelter in a house

ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ!

 ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.5ರಷ್ಟು ಭಾಗ ಜಲಾವೃತಗೊಂಡು ಪ್ರಾಣಿಗಳು ಚೆಲ್ಲಾಪಿಲ್ಲಿ| ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ| 

NEWS Jul 19, 2019, 9:17 AM IST

Hima das donate half salary to Assam flood relief fundHima das donate half salary to Assam flood relief fund

ನೆರೆ ಪರಿಹಾರಕ್ಕೆ ಅರ್ಧ ಸಂಬಳ ಕೊಟ್ಟ ಹಿಮಾ ದಾಸ್!

ಭೀಕರ ಪ್ರವಾಹಕ್ಕೆ ಅಸ್ಸಾಂ ನಲುಗಿದೆ. ಅಸ್ಸಾಂನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೀಗ ಅಸ್ಸಾಂಗೆ ನೆರವಿನ ಅಗತ್ಯವಿದೆ. ಇದರ ಬೆನ್ನಲ್ಲೇ ಅಥ್ಲೀಟ್ ಹಿಮಾ ದಾಸ್ ಪರಿಹಾರ ನಿಧಿಗೆ ಅರ್ಧ ಸಂಬಳ ನೀಡಿದ್ದಾರೆ.

SPORTS Jul 17, 2019, 10:50 AM IST

Heavy Rain Flood Situation In Assam BiharHeavy Rain Flood Situation In Assam Bihar

ಭಾರೀ ಮಳೆ : ಉಕ್ಕಿ ಹರಿಯುತ್ತಿರುವ ನದಿಗಳಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣ

ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ನದಿಗಳು ಉಕ್ಕಿ ಹರಿಯುತ್ತಿವೆ. 

NEWS Jul 17, 2019, 9:21 AM IST