Asianet Suvarna News Asianet Suvarna News
199 results for "

Neeraj Chopra

"
here is how PM Modi took special notice and care for Neeraj Chopra tweet goes viral mahhere is how PM Modi took special notice and care for Neeraj Chopra tweet goes viral mah

ಚಿನ್ನ ಗೆದ್ದ ನೀರಜ್.. ಮೋದಿ ಅಂದು ಮಾಡಿದ್ದ ಟ್ವೀಟ್ ವೈರಲ್!

2019 ರಲ್ಲಿ ಚುನಾವಣಾ ಒತ್ತಡದಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ ಒಂದು ಈಗ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ನೀರಜ್ ಚೋಪ್ರಾ ಗೆದ್ದಿರುವ ಚಿನ್ನದ ಪದಕ. ಹಾಗಾದರೆ ಕತೆ ಏನು?

Olympics Aug 7, 2021, 10:13 PM IST

Meet tokyo olympics gold medalist Neeraj Chopra Coach Kashinath Naik of Sirsi Uttara Kannada mahMeet tokyo olympics gold medalist Neeraj Chopra Coach Kashinath Naik of Sirsi Uttara Kannada mah
Video Icon

ಚಿನ್ನದ ಹುಡುಗ ನೀರಜ್‌ಗೆ ತರಬೇತಿ ಕೊಟ್ಟಿದ್ದು ಉತ್ತರ ಕನ್ನಡದ ಗುರು ಕಾಶಿನಾಥ್

ಒಲಿಂಪಿಕ್ಸ್ ಬಂಗಾರದ ಹುಡುಗ  ನೀರಜ್ ಚೋಪ್ರಾ ಅವರಿಗೆತರಬೇತಿ ಕೊಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಗುರು ಕಾಶಿನಾಥ್.  2015ರಿಂದ 2017ರವರೆಗೆ ನೀರಜ್ ಚೋಪ್ರಾಗೆ ಕಾಶಿನಾಥ್ ತರಬೇತಿ ನೀಡಿದ್ದರು. ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್‌ಗೆ ಬಂಗಾರದ ಸಾಧನೆ ಮಾಡಿದ್ದಾರೆ.ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ ಕಾಶಿನಾಥ ಮೂಲತ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು. ನೀರಜ್ ಚಿನ್ನ ಗೆದ್ದಿರುವ ಸಂತಸವನ್ನು  ಕಾಶಿನಾಥ್ ಹಂಚಿಕೊಂಡಿದ್ದಾರೆ. 

Olympics Aug 7, 2021, 9:10 PM IST

Tokyo Olympics 2020 Athletics Javelin Thrower Neeraj Chopra Celebrating After Clinch Gold Medal kvnTokyo Olympics 2020 Athletics Javelin Thrower Neeraj Chopra Celebrating After Clinch Gold Medal kvn
Video Icon

ಟೋಕಿಯೋ 2020: ಶತಮಾನದ ಚಿನ್ನ ಗೆದ್ದು, ಭಾರತೀಯರ ಹೃದಯವನ್ನೂ ಗೆದ್ದ ನೀರಜ್ ಚೋಪ್ರಾ

ನೀರಜ್‌ ಚೋಪ್ರಾ ಜಾವಲಿನ್‌ ಸ್ಪರ್ಧೆಯಲ್ಲಿ  87.58 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಂಡರು. ನೀರಜ್ ಚಿನ್ನ ಗೆಲ್ಲುತ್ತಿದ್ದಂತೆಯೇ ಶತಕೋಟಿ ಭಾರತೀಯರು ಸಂಭ್ರಮಿಸಿದ್ದಾರೆ. ಇದರ ಜತೆ ರಾಷ್ಟ್ರಧ್ವಜಕ್ಕೆ ನೀರಜ್‌ ನೀಡಿದ ಗೌರವ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Olympics Aug 7, 2021, 8:36 PM IST

Netizens troll Pak PM Imran Khan over neeraj chopra gold achievement mahNetizens troll Pak PM Imran Khan over neeraj chopra gold achievement mah

ಇತ್ತ ಚಿನ್ನ ಗೆದ್ದ ನೀರಜ್..ಅತ್ತ ಟ್ರೋಲ್ ಆದ ಪಾಕ್ ಪ್ರಧಾನಿ!

ಟೋಕಿಯೋದಲ್ಲಿ ಚಿನ್ನ ಗೆದ್ದು ನೀರಜ್ ಚೋಪ್ರಾ ಭಾರತಕ್ಕೆ ದೊಡ್ಡ ಗೌರವ ಸಲ್ಲುವಂತೆ ಮಾಡಿದ್ದಾರೆ.  ಚೋಪ್ರಾ  ಮಾಡಿದ ಹಳೆಯ ಟ್ವೀಟ್ ಒಂದು ಈಗ ವೈರಲ್ ಆಗುತ್ತಿದ್ದು ಅತ್ತ ಪಾಕಿಸ್ತಾನದಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

Olympics Aug 7, 2021, 8:20 PM IST

Tokyo Olympics 2020 Neeraj Chopra fulfils Milkha Singh s dream mahTokyo Olympics 2020 Neeraj Chopra fulfils Milkha Singh s dream mah

ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸು ಮಾಡಿದ  ಬಂಗಾರದ ಮನುಷ್ಯ

ಟೋಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸಾಧನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸಾಗಿದೆ.

Olympics Aug 7, 2021, 7:16 PM IST

tokyo olympics 2020 India gets Olympic champion as Neeraj Chopra wins GOLD in Javelin Throw Final mahtokyo olympics 2020 India gets Olympic champion as Neeraj Chopra wins GOLD in Javelin Throw Final mah

ನೀರಜ್ ಚೋಪ್ರಾ ದೇಶದ ಬಂಗಾರ.. ಭಾರತೀಯರ ಹರ್ಷೋದ್ಗಾರ

ಟೋಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಸಾಧನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಪ್ರಧಾನಿ  ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.

Olympics Aug 7, 2021, 6:41 PM IST

Tokyo 2020 Indian Javelin Thrower Neeraj Chopra Bags Gold Medal kvnTokyo 2020 Indian Javelin Thrower Neeraj Chopra Bags Gold Medal kvn

ಟೋಕಿಯೋ 2020 ನೀರಜ್ ಚೋಪ್ರಾ ದೇಶಕ್ಕೆ ಬಂಗಾರ ತೊಡಿಸಿದ ಯೋಧ

ಮೊದಲ ಪ್ರಯತ್ನದಲ್ಲಿ ನೀರಜ್‌ ಚೋಪ್ರಾ ಬರೋಬ್ಬರಿ 87.03 ಮೀಟರ್‌ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು. ಜರ್ಮನಿಯ ಜೂಲಿಯನ್ ವೇಬರ್ 85.30 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಉಳಿದಂತೆ ಮೊದಲ ಸುತ್ತಿನಲ್ಲಿ ಮತ್ತೆ ಯಾವ ಜಾವಲಿನ್‌ ಪಟುವು 85 ಮೀಟರ್‌ಗಿಂತ ದೂರ ಜಾವಲಿನ್ ಎಸೆಯಲಿಲ್ಲ.

Olympics Aug 7, 2021, 5:44 PM IST

Tokyo 2020 Indian Javelin thrower Neeraj Chopra eyes on Olympics Medal kvnTokyo 2020 Indian Javelin thrower Neeraj Chopra eyes on Olympics Medal kvn

ಟೋಕಿಯೋ 2020: ಜಾವೆಲಿನ್‌ ಫೈನಲ್‌ನಲ್ಲಿ ಚಿನ್ನದ ಮೇಲೆ ಕಣ್ಣಿಟ್ಟ ನೀರಜ್‌ ಚೋಪ್ರಾ

ಈ ಋುತುವಿನಲ್ಲಿ ಅಗ್ರ 5 ಸ್ಥಾನಗಳಲ್ಲಿದ್ದ ಅಥ್ಲೀಟ್‌ಗಳ ಪೈಕಿ ಕೇವಲ ಇಬ್ಬರು ಮಾತ್ರ ಫೈನಲ್‌ ಪ್ರವೇಶಿಸಿದ್ದು, ನೀರಜ್‌ ಪದಕ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.

Olympics Aug 7, 2021, 12:37 PM IST

Tokyo 2020 Neeraj Chopra tops Olympic Javelin Finals qualification Shivpal Singh crashes out kvnTokyo 2020 Neeraj Chopra tops Olympic Javelin Finals qualification Shivpal Singh crashes out kvn

ಟೋಕಿಯೋ 2020: ಫೈನಲ್‌ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ ನೀರಜ್‌ ಚೋಪ್ರಾ

ಈಗಾಗಲೇ ಏಷ್ಯನ್ ಗೇಮ್ಸ್‌ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಬಾಚಿಕೊಂಡಿರುವ ನೀರಜ್ ಚೋಪ್ರಾ ಮೇಲೆ ಇಡೀ ದೇಶವೇ ಚಿತ್ತ ನೆಟ್ಟಿದೆ. 'ಎ' ಗುಂಪಿನಲ್ಲಿ 16 ಜಾವಲಿನ ಪಟುಗಳು ಭಾಗಿಯಾಗಿದ್ದರು. ಫೈನಲ್‌ಗೆ ಪ್ರವೇಶ ಪಡೆಯಲು 83.5 ಮೀಟರ್ ನಿಗದಿ ಮಾಡಲಾಗಿತ್ತು. ಎ ಹಾಗೂ ಬಿ ಗುಂಪಿನಲ್ಲಿ ಅಗ್ರ 12 ಜಾವಲಿನ್‌ ಪಟುಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.
 

Olympics Aug 4, 2021, 8:34 AM IST

Indian Olympic Bound Javelin thrower Neeraj Chopra clinches gold in Portugal kvnIndian Olympic Bound Javelin thrower Neeraj Chopra clinches gold in Portugal kvn

ಪೋರ್ಚುಗಲ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಪಟು ನೀರಜ್ ಚೋಪ್ರಾ

ಇಲ್ಲಿನ ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿಟಿ ಆಫ್‌ ಲಿಸ್ಬನ್‌ ಅಥ್ಲೇಟಿಕ್ಸ್‌ ಟೂರ್ನಿಯಲ್ಲಿ 83.18 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರತಿಕೂಲ ಹವಾಮಾನದ ಹೊರತಾಗಿಯೂ ನೀರಜ್ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಗಾಳಿ ಇದ್ದರೂ ಸಹಾ ಏಷ್ಯನ್ ಗೇಮ್ಸ್‌ ಜಾವಲಿನ್ ಚಾಂಪಿಯನ್‌ 83.18 ಮೀಟರ್ ದೂರ ಎಸೆಯುವಲ್ಲಿ ಯಶಸ್ವಿಯಾದರು. 

Olympics Jun 11, 2021, 2:05 PM IST

Khel Ratna Award doesn't go to Neeraj Chopra A question RisingKhel Ratna Award doesn't go to Neeraj Chopra A question Rising

ಜಾವಲಿನ್ ಪಟು ನೀರಜ್‌ಗಿಲ್ಲ ಖೇಲ್‌ ರತ್ನ: ನೆಟ್ಟಿ​ಗರ ಆಕ್ಷೇಪ..!

ಈ ವರ್ಷದ ಪ್ರಶ​ಸ್ತಿಗೆ ಕಳೆದ 4 ವರ್ಷಗಳ ಪ್ರದ​ರ್ಶ​ನ​ವನ್ನು ಪರಿ​ಗ​ಣಿ​ಸ​ಲಾ​ಗಿದೆ. ನೀರಜ್‌, 2016ರಲ್ಲಿ ಕಿರಿ​ಯವ ವಿಶ್ವ ಚಾಂಪಿ​ಯನ್‌ ಆಗಿ​ದ್ದ​ಲ್ಲದೇ, ಕಿರಿ​ಯರ ವಿಭಾ​ಗ​ದಲ್ಲಿ ವಿಶ್ವ ದಾಖಲೆ ಸಹ ನಿರ್ಮಿ​ಸಿ​ದ್ದರು. 2017ರಲ್ಲಿ ಏಷ್ಯನ್‌ ಚಾಂಪಿ​ಯನ್‌ಶಿಪ್‌ ಗೆದ್ದಿದ್ದ ನೀರಜ್‌, 2018ರ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಜಯಿ​ಸಿ​ದ್ದರು. 

Sports Aug 24, 2020, 9:20 AM IST

javelin thrower Neeraj Chopra coach complains of poor equipmentjavelin thrower Neeraj Chopra coach complains of poor equipment

ಸಾಯ್‌ ವಿರುದ್ಧ ನೀರಜ್‌ ಚೋಪ್ರಾ ಕೋಚ್‌ ದೂರು

2018ರ ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌, ಒಲಿಂಪಿಕ್ಸ್‌ ಮೇಲೆ ಚಿತ್ತ ನೆಟ್ಟಿದ್ದಾರೆ. ಜಾವಲಿನ್‌ ಕೋಚ್‌ ದೂರಿಗೆ ಸಾಯ್‌ ನಿರ್ದೇಶಕಿ ನೀಲಮ್‌ ಕೌರ್‌ರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

SPORTS Dec 24, 2018, 1:44 PM IST

Neeraj Chopra Dedicates His Gold medal To Late Shri Atal Bihari VajpayeeNeeraj Chopra Dedicates His Gold medal To Late Shri Atal Bihari Vajpayee

ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನ ಅಟಲ್‌ಗೆ ಅರ್ಪಿಸಿದ ನೀರಜ್

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಇದೀಗ ತಮ್ಮ ಪದಕವನ್ನ ಇತ್ತಿಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಅರ್ಪಿಸಿದ್ದಾರೆ.

SPORTS Aug 29, 2018, 4:26 PM IST

Asian games 2018  Neeraj Chopra  Wins GOLD Medal in Javelin ThrowAsian games 2018  Neeraj Chopra  Wins GOLD Medal in Javelin Throw

ಏಷ್ಯನ್ ಗೇಮ್ಸ್ 2018: ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಚಿನ್ನ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 9ನೇ ದಿನದ ಅಂತ್ಯದ ವೇಳೆಗೆ ಭಾರತ ಪದಕ ಗಳಿಕೆ ವೇಗ ಹೆಚ್ಚಾಗಿದೆ.  9ನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಹೇಗಿತ್ತು? ಪಡೆದ ಪದಕಗಳು ಏಷ್ಟು? ಇಲ್ಲಿದೆ.

SPORTS Aug 27, 2018, 6:47 PM IST

Asian games 2018 Opening ceremonyAsian games 2018 Opening ceremony

ಏಷ್ಯನ್ ಗೇಮ್ಸ್ 2018: ಗಮನಸೆಳೆಯಿತು ಭಾರತದ ಪಥಸಂಚಲನ

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ .  45 ದೇಶಗಳ ಪಾಲ್ಗೊಂಡಿರುವ ಪ್ರತಿಷ್ಠಿತ ಕ್ರೀಡಾಕೂಟ ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ವರೆಗೆ ನಡೆಯಲಿದೆ. ಇಲ್ಲಿದೆ ಭಾರತದ ಫಥಸಂಚಲನ.

SPORTS Aug 18, 2018, 7:07 PM IST