Asianet Suvarna News Asianet Suvarna News
4696 results for "

ಲಾಕ್‌ಡೌನ್

"
West Bengal lockdown extended after Kerala corona concerns raise in karnataka ckmWest Bengal lockdown extended after Kerala corona concerns raise in karnataka ckm

ಕೇರಳ ಬಳಿಕ ಬಂಗಾಳದಲ್ಲಿ ಲಾಕ್‌ಡೌನ್; ಕರ್ನಾಟಕದಲ್ಲಿ ಹೆಚ್ಚಿದ ಆತಂಕ!

  • ಅನ್‌ಲಾಕ್, ನಿರ್ಲಕ್ಷ್ಯದಿಂದ ದೇಶದ ಕೆಲ ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಳ
  • ಕೇರಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್ ವಿಸ್ತರಣೆ
  • ಕರ್ನಾಟಕ ನೆರೆ ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ
  • ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೆಚ್ಚಿದ ಆತಂಕ

India Jul 29, 2021, 7:09 PM IST

Kerala revises COVID-19 regulations full lockdown on July 31 and Aug 1 dplKerala revises COVID-19 regulations full lockdown on July 31 and Aug 1 dpl

ಹೆಚ್ಚಿದ ಕೊರೋನಾ: ಕೇರಳದಲ್ಲಿ ಮತ್ತೆ ಕಂಪ್ಲೀಟ್ ಲಾಕ್‌ಡೌನ್

  • ಕೇರಳದಲ್ಲಿ ಮತ್ತೆ ಹೆಚ್ಚಿದ ಕೊರೋನಾ
  • ಕಂಪ್ಲೀಟ್ ಲಾಕ್‌ಡೌನ್ ಘೋಷಿಸಿದ ಸರ್ಕಾರ

India Jul 29, 2021, 12:17 PM IST

Complete lockdown in Kerala on July 23 24 mass testing campaign with target of 3 lakh tests per day ordered dplComplete lockdown in Kerala on July 23 24 mass testing campaign with target of 3 lakh tests per day ordered dpl

ಕೇರಳದಲ್ಲಿ ಮತ್ತೆ ಕಂಪ್ಲೀಟ್ ಲಾಕ್‌ಡೌನ್, ಮಾಸ್ ಟೆಸ್ಟಿಂಗ್‌ಗೆ ಸಿದ್ಧತೆ

  • ಕೇರಳದಲ್ಲಿ ಹೆಚ್ಚಿದ ಕೊರೋನಾ ಪ್ರಕರಣ
  • ಮತ್ತೆ ಕಂಪ್ಲೀಟ್ ಲಾಕ್‌ಡೌನ್, ಮಾಸ್ ಟೆಸ್ಟಿಂಗ್‌ಗೆ ಸಿದ್ಧತೆ

India Jul 21, 2021, 7:18 PM IST

Karnataka to reopen theatres cinema halls colleges from Monday podKarnataka to reopen theatres cinema halls colleges from Monday pod

ಸಿನಿಮಾ, ಕಾಲೇಜು ಶುರು: ನೈಟ್‌ ಕರ್ಫ್ಯೂ ಅವಧಿ ಕಡಿತ!

* ಇಂದಿನಿಂದ ಅನ್‌ಲಾಕ್‌ 4.0: ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿ ಅವಕಾಶ

* 24ರಿಂದ ಡಿಗ್ರಿ ಕಾಲೇಜು ಆರಂಭ

* ದೇವಸ್ಥಾನಗಳಲ್ಲಿ ಪ್ರಸಾದ, ಸೇವೆಗೆ ಅನುಮತಿ

* ನೈಟ್‌ ಕರ್ಫ್ಯೂ ಅವಧಿ 1 ತಾಸು ಕಡಿತ: ಇನ್ನು ರಾತ್ರಿ 10ರಿಂದ ಕರ್ಫ್ಯೂ

state Jul 19, 2021, 7:33 AM IST

Karnataka govt announces Unlock 4.0 from July 19th rbjKarnataka govt announces Unlock 4.0 from July 19th rbj

ಕರ್ನಾಟಕದಲ್ಲಿ ಮತ್ತಷ್ಟು ಲಾಕ್‌ಡೌನ್ ಸಡಿಲಿಕೆ: ಏನು ಓಪನ್? ಏನಿಲ್ಲ?

* ರಾಜ್ಯದಲ್ಲಿ ನಾಳೆಯಿಂದ (ಜು.19) ಅನ್ ಲಾಕ್-4.0 ಜಾರಿಗೆ
* ಲಾಕ್ ಡೌನ್ ನಿಯಮದಲ್ಲಿ ಇನ್ನಷ್ಟು ಸಡಿಲಿಕೆ
* ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

state Jul 18, 2021, 3:11 PM IST

Cover Story Ration Kits Sold in Black Market hlsCover Story Ration Kits Sold in Black Market hls
Video Icon

Cover Story: ಬಡವರ ರೇಷನ್ ಕಿಟ್‌ನಲ್ಲಿ ಹಣ ಮಾಡ್ತಾರೆ ಈ ಖದೀಮರು

 ಲಾಕ್‌ಡೌನ್‌ನಿಂದ ಸಾವಿರಾರು ಮಂದಿ ಕಷ್ಟದಲ್ಲಿ ಬದುಕುವಂತಾಗಿದೆ. ಇಂತವರಿಗಾಗಿ ರೇಷನ್ ಕಿಟ್ ನೀಡಿದರೆ, ಅದನ್ನೂ ಅಕ್ರಮವಾಗಿ ಸಂಗ್ರಹಿಸಿ ಹಣ ಮಾಡುವ ಖದೀಮರಿದ್ದಾರೆ. 

state Jul 17, 2021, 3:40 PM IST

PM Modi flags crowding in hills as 3rd wave Trigger hlsPM Modi flags crowding in hills as 3rd wave Trigger hls
Video Icon

ಕೊರೋನಾ 3 ನೇ ಅಲೆ ಬಿಸಿ, ಮೋದಿಗೆ ಕಸಿವಿಸಿ, ಸೋಂಕು ಹೆಚ್ಚಳವಾದರೆ ಮತ್ತೆ ಲಾಕ್‌ಡೌನ್.?

 ದೇಶಾದ್ಯಂತ ಅನ್‌ಲಾಕ್ ಆಗುತ್ತಿದ್ದಂತೆ ಜನರು ಪ್ರವಾಸಿ ತಾಣಗಳಿಗೆ, ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿರುವುದ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. 

state Jul 14, 2021, 11:00 AM IST

At Covid 19 review meet with northeast states PM Modi shows concern over tourist rush podAt Covid 19 review meet with northeast states PM Modi shows concern over tourist rush pod

3ನೇ ಅಲೆಗೆ ಜನರಿಂದಲೇ ಆಹ್ವಾನ: ಮೋದಿ ಕಳವಳ!

* ಮಾಸ್ಕ್‌, ಅಂತರವಿಲ್ಲದೆ ಮಾರುಕಟ್ಟೆ, ಪ್ರವಾಸಿ ತಾಣಕ್ಕೆ ಹೋಗುತ್ತಿರುವುದು ಸರಿಯಲ್ಲ

* ಈಶಾನ್ಯ ರಾಜ್ಯಗಳ 8 ಸಿಎಂಗಳ ಜತೆಗಿನ ಸಂವಾದದ ವೇಳೆ ಪ್ರಧಾನಿ ಅತೀವ ಬೇಸರ

* ಕೇರಳ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಲ್ಲೇ ದೇಶದ ಶೇ.73 ಕೇಸ್‌: ಕೇಂದ್ರ ಸರ್ಕಾರ

* 3ನೇ ಅಲೆಗೆ ಜನರಿಂದಲೇ ಆಹ್ವಾನ: ಮೋದಿ ಕಳವಳ

India Jul 14, 2021, 7:13 AM IST

Minister Sudhakar Warns To Peoples Over Coronavirus rbjMinister Sudhakar Warns To Peoples Over Coronavirus rbj

ಕೊರೋನಾ 2ನೇ ಅಲೆ ಹೋಗಿಲ್ಲ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್

* ಕೊರೋನಾ ಎರಡನೇ ಅಲೆ ವಿಚಾರ
* ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್
* ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಆರೋಗ್ಯ ಸಚಿವರು

state Jul 13, 2021, 5:35 PM IST

80 per cent of new cases in India are being reported from 90 districts spread across 15 states ckm80 per cent of new cases in India are being reported from 90 districts spread across 15 states ckm

ಕರ್ನಾಟಕದ 10 ಸೇರಿ ಭಾರತ 66 ಜಿಲ್ಲೆಗಳಲ್ಲಿ ಕೊರೋನಾ ಹೆಚ್ಚಳ; ಮತ್ತೆ ಲಾಕ್‌ಡೌನ್ ಆತಂಕ!

  • 2ನೇ ಅಲೆ ತಗ್ಗಿದ ಬೆನ್ನಲ್ಲೆ ಹಲವು ರಾಜ್ಯಗಳಲ್ಲಿ ಅನ್‌ಲಾಕ್ ಆರಂಭ
  • ಅನ್‌ಲಾಕ್ ಬಳಿಕ ದೇಶದ 66 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳ
  • ಕರ್ನಾಟಕದ 10 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 10ಕ್ಕಿಂತ ಹೆಚ್ಚು

India Jul 11, 2021, 8:01 PM IST

Weekend Tourists Rush To Nandi hills snrWeekend Tourists Rush To Nandi hills snr

ವೀಕೆಂಡ್ ಹಿನ್ನೆಲೆ : ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡು

ರಾಜ್ಯದಲ್ಲಿ ಲಾಕ್‌ಡೌನ್ ತೆರವು ಮಾಡಲಾಗಿದ್ದು ಇದರಿಂದ ಹಲವು ಪ್ರವಾಸಿ ತಾಣಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನ ಸಮೀಪದ ನಂದಿಬೆಟ್ಟಕ್ಕೆ ವೀಕೆಂಡ್ ಹಿನ್ನೆಲೆ ಪ್ರವಾಸಿಗರ ದಂಡೇ ಆಗಮಿಸಿದೆ. 

Karnataka Districts Jul 11, 2021, 1:27 PM IST

Road constructions slow in Bengaluru  traffic jams everywhere hlsRoad constructions slow in Bengaluru  traffic jams everywhere hls
Video Icon

ಅರ್ಧಕ್ಕೆ ನಿಂತ BBMP, BWSSB ಕಾಮಗಾರಿಗಳು, ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ವಾಹನ ಸವಾರರು..!

 ರಾಜಧಾನಿಯಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದಿದ್ದೆ. ಲಾಕ್‌ಡೌನ್‌ನಿಂದ BBMP, BWSSB ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

state Jul 11, 2021, 10:59 AM IST

Tourists crowd  Central warns  About covid 19 snrTourists crowd  Central warns  About covid 19 snr

ಕೊರೋನಾ ಇನ್ನೂ ಹೋಗಿಲ್ಲ: ಪ್ರವಾಸಿಗರಿಗೆ ಕೇಂದ್ರ ಎಚ್ಚರಿಕೆ

  • ಕೋವಿಡ್‌ ಲಾಕ್‌ಡೌನ್‌ ತೆರವಿನ ಬೆನ್ನಲ್ಲೇ ಪ್ರವಾಸ ಹೆಚ್ಚಳ
  • ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿರುವ ಪ್ರವಾಸಿಗರು
  • ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅಸಮಾಧಾನ 

India Jul 11, 2021, 9:33 AM IST

Covid 19  Tamil Nadu lockdown extended till July 19 snrCovid 19  Tamil Nadu lockdown extended till July 19 snr

ತಮಿಳುನಾಡಲ್ಲಿ ಸೋಂಕು ಏರಿಕೆ : ಲಾಕ್‌ಡೌನ್‌ ಇನ್ನಷ್ಟು ದಿನ ವಿಸ್ತರಣೆ

  • ತಮಿಳುನಾಡಿನಲ್ಲಿ ಕೋವಿಡ್‌ ಪ್ರಕರಣಗಳು  ಏರುಮುಖ
  • ಜು.19ರ ವರೆಗೆ ತಮಿಳುನಾಡು ಸರ್ಕಾರದಿಂದ ಲಾಕ್‌ಡೌನ್‌ ವಿಸ್ತರಣೆ 
  • ಅಂಗಡಿಗಳು, ವಾಣಿಜ್ಯ ಚಟುವಟಿಕೆಗೆ ರಾತ್ರಿ 8 ಗಂಟೆ ವರೆಗೆ ಅವಕಾಶ 

India Jul 11, 2021, 7:59 AM IST

Experts Warned to the People for Increasing Corona Cases in Karnataka grgExperts Warned to the People for Increasing Corona Cases in Karnataka grg

ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!

ರಾಜ್ಯಾದ್ಯಂತ ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಜನರ ಸಾಮೂಹಿಕ ಸೇರುವಿಕೆ ಹಾಗೂ ಕೊರೋನಾ ಕುರಿತು ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು, ಕೊರೋನಾ ಮಾರ್ಗಸೂಚಿ ಪಾಲಿಸದಿದ್ದರೆ ಅತಿ ಶೀಘ್ರದಲ್ಲೇ ಮತ್ತೆ ಸೋಂಕು ಉಲ್ಬಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
 

state Jul 10, 2021, 7:30 AM IST