ವೀಕೆಂಡ್ ಹಿನ್ನೆಲೆ : ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡು
ರಾಜ್ಯದಲ್ಲಿ ಲಾಕ್‌ಡೌನ್ ತೆರವು ಮಾಡಲಾಗಿದ್ದು ಇದರಿಂದ ಹಲವು ಪ್ರವಾಸಿ ತಾಣಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನ ಸಮೀಪದ ನಂದಿಬೆಟ್ಟಕ್ಕೆ ವೀಕೆಂಡ್ ಹಿನ್ನೆಲೆ ಪ್ರವಾಸಿಗರ ದಂಡೇ ಆಗಮಿಸಿದೆ.
16

ರಾಜ್ಯದಲ್ಲಿ ತೆರವುಗೊಂಡ ಲಾಕ್‌ಡೌನ್

ರಾಜ್ಯದಲ್ಲಿ ತೆರವುಗೊಂಡ ಲಾಕ್‌ಡೌನ್
26

ಪ್ರವಾಸಿ ತಾಣಗಳಿಗೆ ದಾಂಗುಡಿ ಇಡುತ್ತಿರುವ ಪ್ರವಾಸಿಗರು

ಪ್ರವಾಸಿ ತಾಣಗಳಿಗೆ ದಾಂಗುಡಿ ಇಡುತ್ತಿರುವ ಪ್ರವಾಸಿಗರು
36

ವೀಕೆಂಡ್ ಹಿನ್ನೆಲೆ ನಂದಿ ಬೆಟ್ಟದಲ್ಲಿ ಜನವೂ ಜನ

ವೀಕೆಂಡ್ ಹಿನ್ನೆಲೆ ನಂದಿ ಬೆಟ್ಟದಲ್ಲಿ ಜನವೂ ಜನ
46

ನಂದಿಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು

ನಂದಿಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು
56

ಭಾನುವಾರ ಹಿನ್ನೆಲೆ ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ ಜನರು

ಭಾನುವಾರ ಹಿನ್ನೆಲೆ ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ ಜನರು
66

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆಕರ್ಷಣೀಯ ನಂದಿ ಬೆಟ್ಟ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆಕರ್ಷಣೀಯ ನಂದಿ ಬೆಟ್ಟ
Latest Videos