Asianet Suvarna News Asianet Suvarna News

ಅರ್ಧಕ್ಕೆ ನಿಂತ BBMP, BWSSB ಕಾಮಗಾರಿಗಳು, ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ವಾಹನ ಸವಾರರು..!

Jul 11, 2021, 10:59 AM IST

ಬೆಂಗಳೂರು (ಜು. 11): ರಾಜಧಾನಿಯಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದಿದ್ದೆ. ಲಾಕ್‌ಡೌನ್‌ನಿಂದ BBMP, BWSSB ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲಲ್ಲಿ ಗುಂಡಿಗಳಿಂದಾಗಿ ಗಂಟೆಗಟ್ಟಲೇ ವಾಹನ ಸವಾರರು ಕಾಯಬೇಕಾಗಿದೆ. ಇನ್ನು ಶಿವಾನಂದ ಸರ್ಕಲ್‌ನಲ್ಲಿ 4 ವರ್ಷವಾದರೂ ಕಾಮಗಾರಿ ಮುಗಿಯುತ್ತಿಲ್ಲ. 19 ಕೋಟಿ ಕಾಮಗಾರಿಗೆ ಇದೀಗ 60 ಕೋಟಿ ರಿಲೀಸ್ ಮಾಡಲಾಗಿದೆ.