Asianet Suvarna News Asianet Suvarna News
4531 results for "

Lockdown

"
Auto Driver Free Service to Pregnant Old Age Persons in Hunagund during lockdownAuto Driver Free Service to Pregnant Old Age Persons in Hunagund during lockdown

ಹುನಗುಂದ: ಲಾಕ್‌ಡೌನ್‌ನಲ್ಲಿ ಗರ್ಭಿಣಿಯರು, ವೃದ್ಧರಿಗೆ ಉಚಿತ ಆಟೋ ಸೇವೆ

ಕೊರೋನಾ ತಡೆಗೆ ವೈದ್ಯರು, ದಾದಿಯರು ಸೇರಿದಂತೆ ಸಾಕಷ್ಟು ವಾರಿಯರ್ಸ್‌ಗಳು ಫ್ರಂಟ್‌ಲೈನ್‌ನಲ್ಲಿ ಹೋರಾಟ ನಡೆಸಿದ್ದಾರೆ. ಕೆಲವರು ತೆರೆಮರೆಯ ಕಾಯಿಯಂತೆಯೂ ಕೊರೋನಾ ವಾರಿಯರ್ಸ್‌ ಆಗಿ ಹೋರಾಟ ಮಾಡಿದ್ದಾರೆ. ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ವೃದ್ಧರು, ಗರ್ಭಿಣಿಯರು ವಾಹನವಿಲ್ಲದೆ ಪರದಾಡುವಂತಹ ಸಂದರ್ಭದಲ್ಲಿ ಅವರಿಗೆ ಉಚಿತ ಸೇವೆ ನೀಡುವ ಮೂಲಕ ಆಟೋ ಚಾಲಕನೊಬ್ಬ ತೆರೆಮರೆಯಲ್ಲಿ ಹೋರಾಟ ನಡೆಸಿದ್ದಾನೆ.
 

Karnataka Districts May 24, 2020, 11:09 AM IST

Senior Singer Girija Narayan Helps the Artist Who Are facing Problem Due To LockdownSenior Singer Girija Narayan Helps the Artist Who Are facing Problem Due To Lockdown

ಕಲಾವಿದರಿಗೆ ಗಾಯಕಿ ಗಿರಿಜಾ ನೆರವು!

ಇತರ ಕ್ಷೇತ್ರಗಳಂತೆ ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಲ್ಲಿ ಕೆಲಸ ಮಾಡುವವರೂ ತೊಂದರೆ| ಕಲಾವಿದರಿಗೆ ಗಾಯಕಿ ಗಿರಿಜಾ ನೆರವು| ಸ್ವರ-ಲಯ ಸಂಗೀತ ಶಾಲೆ ಹಾಗೂ ಆನೂರು ಅನಂತಶರ್ಮ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಆರ್ಥಿಕ ನೆರವು| 

News May 24, 2020, 10:55 AM IST

20 Year Old Woman In Kanpur Walks 80 km Alone To Get Married20 Year Old Woman In Kanpur Walks 80 km Alone To Get Married

ವರನ ಮನೆಗೆ 80 ಕಿ.ಮಿ ಏಕಾಂಗಿಯಾಗಿ ನಡೆದೇ ಸಾಗಿದ ವಧು!

ವರನ ಮನೆಗೆ ಎಂಬತ್ತು ಕಿ.ಮಿ ಏಕಾಂಗಿಯಾಗಿ ನಡೆದೇ ಸಾಗಿದ ವಧು!| ಲಾಕ್‌ಡೌನ್‌ನಿಂದ ನೆರವೇರದ ಮದುವೆ| ಕಂಗಾಲಾಗಿ ವರನ ಮನೆಗೆ ತೆರಳಿದ ವಧು

India May 24, 2020, 10:28 AM IST

Tirumala temple to auction 23 properties in Tamil NaduTirumala temple to auction 23 properties in Tamil Nadu

ತಿರುಪತಿ ತಿಮ್ಮಪ್ಪನ 23 ಆಸ್ತಿ ಹರಾಜು!

ತಿರುಪತಿ ತಿಮ್ಮಪ್ಪನ 22 ಆಸ್ತಿ ಹರಾಜು‌| ಹರಾಜು ನೋಟಿಸ್‌ ಪ್ರಕಟ| ಅಂದಾಜು 2 ಕೋಟಿ ರು. ಸಂಗ್ರಹವಾಗುವ ನಿರೀಕ್ಷೆ

India May 24, 2020, 9:35 AM IST

AIMSS Demand to Government for Help to Sex Workers in Ballari DistrictAIMSS Demand to Government for Help to Sex Workers in Ballari District

ಕೊರೋನಾ ಎಫೆಕ್ಟ್‌: 'ತುತ್ತು ಅನ್ನಕ್ಕೂ ಪರದಾಡುತ್ತಿರುವ ಲೈಂಗಿಕ ಕಾರ್ಯಕರ್ತೆಯರಿಗೆ ನೆರವು ನೀಡಿ'

ಕೊರೋನಾ ವೈರಸ್‌ನಿಂದಾದ ಲಾಕ್‌ಡೌನ್‌ನಿಂದಾಗಿ ಲೈಂಗಿಕ ಕಾರ್ಯಕರ್ತೆಯರು ತೀವ್ರ ಶೋಚನೀಯ ಬದುಕು ನಡೆಸುತ್ತಿದ್ದು ರಾಜ್ಯ ಸರ್ಕಾರ ಕೂಡಲೇ ಅಗತ್ಯ ನೆರವು ನೀಡಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಆಗ್ರಹಿಸಿದೆ.
 

Karnataka Districts May 24, 2020, 9:33 AM IST

Assistant Director of Taluk Panchayat Kenchappa Talks Over JobsAssistant Director of Taluk Panchayat Kenchappa Talks Over Jobs

ಕೊರೋನಾದಿಂದ ಸಂಕಷ್ಟ: 'ಉದ್ಯೋಗ ಬಯಸಿ ಬರುವವರೆಗೆಲ್ಲಾ ಕೆಲಸ ಕೊಡಲೇಬೇಕು'

ಕೊರೋನಾ ರೋಗ ಭೀತಿಯ ಈ ಸಂಕಷ್ಟದ ದಿನಗಳಲ್ಲಿ ಉದ್ಯೋಗ ಬಯಸಿ ಬರುವ ರೈತರು ಕಾರ್ಮಿಕರಿಗೆ ಕೂಲಿ ಕೆಲಸ ನೀಡಲೇಬೇಕು. ಈ ಹಂತದಲ್ಲಿ ಯಾವುದೇ ಸಬೂಬುನ್ನು ಗ್ರಾಮ ಪಂಚಾಯಿತಿಯ ಪಿಡಿಒ ಮತ್ತಿತರರು ನೀಡುವಂತಿಲ್ಲ ಎಂದು ಕೊಟ್ಟೂರು ತಾಲೂಕು ಪಂಚಾಯಿತಿ ಪ್ರಭಾರಿ ಸಹಾಯಕ ನಿರ್ದೇಶಕ ಕೆಂಚಪ್ಪ ಎಚ್ಚರಿಕೆ ನೀಡಿದ್ದಾರೆ.
 

Karnataka Districts May 24, 2020, 9:01 AM IST

3.13 crore rs Loss to Hagaribommanahalli Bus Depot due to Lockdown3.13 crore rs Loss to Hagaribommanahalli Bus Depot due to Lockdown

ಲಾಕ್‌ಡೌನ್‌ ಎಫೆಕ್ಟ್‌: ಹಗರಿಬೊಮ್ಮನಹಳ್ಳಿ ಬಸ್‌ ಡಿಪೋಗೆ 3.13 ಕೋಟಿ ನಷ್ಟ

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸರ್ಕಾರದ ಲಾಕ್‌ಡೌನ್‌ ಘೋಷಣೆಯ ಪರಿಣಾಮ ಸಾರಿಗೆ ಸಂಸ್ಥೆಯ ಹಗರಿಬೊಮ್ಮನಹಳ್ಳಿ ಬಸ್‌ ಡಿಪೋಗೆ 3.13 ಕೋಟಿ ನಷ್ಟವಾಗಿದೆ.
 

Karnataka Districts May 24, 2020, 8:41 AM IST

Complete Lockdown in karnataka for 36 hours Know what is available and what notComplete Lockdown in karnataka for 36 hours Know what is available and what not

36 ತಾಸು ಕರ್ನಾಟಕ ಫುಲ್ ಲಾಕ್‌: ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ

ಇಂದು ಫುಲ್‌ ಲಾಕ್‌!| ನಾಳೆ ಬೆಳಗ್ಗೆ 7ರವರೆಗೆ 36 ತಾಸುಗಳ ‘ಕಫä್ರ್ಯ’| ಅಗತ್ಯ ವಸ್ತು, ಸೇವೆ ಲಭ್ಯ| ಸಂಚಾರ ನಿಷಿದ್ಧ| ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ

state May 24, 2020, 7:21 AM IST

World largest Eid feast hosted vikas khann by feeding 2 lakh people in MumbaiWorld largest Eid feast hosted vikas khann by feeding 2 lakh people in Mumbai

2 ಲಕ್ಷ ಮಂದಿಗೆ ಈದ್ ಫೆಸ್ಟ್ ಮೂಲಕ ಹಬ್ಬದೂಟ ಆಯೋಜಿಸಿದ ವಿಕಾಸ್ ಖನ್ನ!

ಚೆಫ್, ಫಿಲ್ಮ್‌ಮೇಕರ್ ವಿಕಾಸ ಖನ್ನ ಸದ್ಯ ನ್ಯೂಯಾರ್ಕ್‌ನಲ್ಲಿದ್ದರೂ ಭಾರತೀಯರ ಸಂಕಷ್ಟಕ್ಕೆ ಸದಾ ನೆರವಾಗುತ್ತಲೇ ಇದ್ದಾರೆ. ಲಾಕ್‌ಡೌನ್ ಆರಂಭವಾದಾಗಿನಿಂದ ವಲಸೆ ಕಾರ್ಮಿಕರು, ನಿರ್ಗತಿಕರು, ಬಡವರಿಗೆ ಊಟ, ಆಹಾರ ಪೊಟ್ಟಣ ಹಂಚುತ್ತಿರುವ ವಿಕಾಸ್ ಖನ್ನು ಇದೀಗ ಈದ್ ಹಬ್ಬ ಆಚರಿಸುತ್ತಿರುವ 2 ಲಕ್ಷ ಮಂದಿಗೆ ಆಹಾರ ವಿತರಿಸುತ್ತಿದ್ದಾರೆ.

India May 23, 2020, 8:31 PM IST

Hoskote MTB Nagraj Reaches Out To Poor Needy During LockdownHoskote MTB Nagraj Reaches Out To Poor Needy During Lockdown
Video Icon

ಜನಸೇವೆಗೆ ಮತ್ತೊಂದು ಹೆಸರು ಎಂಟಿಬಿ, ಹೊಸಕೋಟೆಯಲ್ಲಿ ನಾಗರಾಜನ ಮೋಡಿ

  • ಅಧಿಕಾರವಿರಲಿ ಇಲ್ಲದಿರಲಿ ಇವರಿಗೆ ಜನಸೇವೆ ಮುಖ್ಯ!
  • ಹೊಸಕೋಟೆಯಲ್ಲಿ 50 ಸಾವಿರ ದಿನಸಿ ಕಿಟ್‌ ವಿತರಿಸಿದ ಎಂಟಿಬಿ
  • ಮುಖ್ಯಮಂತ್ರಿ ಪರಿಹಾರ ನಿಧಿಗೂ ಒಂದು ಕೋಟಿ ರೂ. ದೇಣಿಗೆ

state May 23, 2020, 7:48 PM IST

Ballari Rural MLA B Nagendra Wins People Heart During LockdownBallari Rural MLA B Nagendra Wins People Heart During Lockdown
Video Icon

ಕ್ಷೇತ್ರದ ಜನರಿಗೆ ಮನೆ ಮಗ; ಕಷ್ಟ ಕಾಲದಲ್ಲಿ ಕೈ ಹಿಡಿಯುವ ಜನನಾಯಕ

  • ಕೋಟೆಯಲ್ಲೊಬ್ಬರು ಸದ್ದಿಲ್ಲದೇ ಸೇವೆ ಮಾಡುವ ಜನಸೇವಕ
  • ಕ್ಷೇತ್ರದ ಜನರ ಪಾಲಿಗೆ ಮನೆ ಮಗ ಬಳ್ಳಾರಿ ಗ್ರಾಮೀಣ ಶಾಸಕ
  • ಲಾಕ್‌ಡೌನ್ ಸಂದರ್ಭದಲ್ಲಿ ನೊಂದವರ ನೆರವಿಗೆ ನಿಂತ ಬಿ. ನಾಗೇಂದ್ರ

state May 23, 2020, 7:16 PM IST

India Round with Delhi Manju One train hundred storiesIndia Round with Delhi Manju One train hundred stories

ರೈಲೊಂದು ಕತೆ ನೂರು, ಕೊರೋನಾ ನಡುವೆ ಕಣ್ಣೀರ ಕಹಾನಿಗಳು!

ಇಂದೊಂದು ವಿಭಿನ್ನ ಧಿಕ್ಕು. ರೈಲ್ವೆ ಅಧಿಕಾರಿಗಳ ಮಾಹಿತಿಯೂ ಕೂಡ. ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸುವ ಜೊತೆ ಜೊತೆಯಲ್ಲೇ ಈ ಕೆಲಸ ಕೂಡ ಮಾಡಿದ್ವಿ ಅಂತಾರೆ. ಮೇ 1 ರಿಂದ 21 ರ ತನಕ ಹೆಚ್ಚು ಕಡಿಮೆ 24 ಮಂದಿ ತಾಯಂದಿರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

India May 23, 2020, 5:13 PM IST

Twitter hails vaishno devi temple prepare sehri iftari for 500 quarantined muslimsTwitter hails vaishno devi temple prepare sehri iftari for 500 quarantined muslims

'ಇದು ಭಾರತ': ಮುಸ್ಲಿಮರಿಗೆ ಇಫ್ತಾರ್ ನೀಡಿದ ದೇವಾಲಯದ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ

ಭಾರತದಲ್ಲಿ ಭಾವೈಕ್ಯತೆಯನ್ನು ಎತ್ತಿ ಹಿಡಿಯುವಂತೆ ಶ್ರೀ ಮಾತಾ ವೈಷ್ಣೋ ದೇವಾಯಲಯ ಕ್ವಾರೆಂಟೈನ್‌ನಲ್ಲಿರುವ 500 ಮುಸ್ಲಿಮರಿಗೆ ಇಫ್ತಾರ್ ಏರ್ಪಡಿಸಿದೆ. ಇಲ್ಲಿನ ಚಿತ್ರ ಹಾಗೂ ವಿಡಿಯೋ ಶೇರ್ ಮಾಡಿದ ನೆಟ್ಟಿಗರು ಇದು ನಮ್ಮ ಭಾರತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

India May 23, 2020, 3:20 PM IST

DCM Laxman Savadi Visit Hosapete Bus StandDCM Laxman Savadi Visit Hosapete Bus Stand

ಶೀಘ್ರದಲ್ಲೇ ರಾತ್ರಿ ವೇಳೆ ಬಸ್‌ ಸಂಚಾರ: ಸಾರಿಗೆ ಸಚಿವ ಲಕ್ಷ್ಮಣ ಸವದಿ

ಹೊಸಪೇಟೆ(ಮೇ.23): ಈಗಾಗಲೇ ರಾಜ್ಯದಲ್ಲಿ ಕೆಲ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಬಸ್‌ ಸಂಚಾರ ಆರಂಭಗೊಂಡಿದ್ದು, ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ರಾತ್ರಿ ವೇಳೆಯಲ್ಲೂ ಬಸ್‌ ಸಂಚಾರವನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

Karnataka Districts May 23, 2020, 3:19 PM IST

Heavy rain to lash in chamarajnagarHeavy rain to lash in chamarajnagar

ಚಾಮರಾಜನಗರ: 26, 27 ರಂದು ಮಳೆಯಾಗುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಚಾಮರಾಜನಗರ ಜಿಲ್ಲೆಯಲ್ಲಿ ಮೋಡ ಇರುವ ವಾತಾವರಣವಿದ್ದು, ಮೇ 23ರಿಂದ 25 ರವರೆಗೆ ಲಘು ಮಳೆ ಬೀಳುವ ಸಾಧ್ಯತೆ ಇದ್ದು, ಮೇ 26 ಮತ್ತು 27 ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.

Karnataka Districts May 23, 2020, 2:44 PM IST