Asianet Suvarna News Asianet Suvarna News

ಕ್ಷೇತ್ರದ ಜನರಿಗೆ ಮನೆ ಮಗ; ಕಷ್ಟ ಕಾಲದಲ್ಲಿ ಕೈ ಹಿಡಿಯುವ ಜನನಾಯಕ

  • ಕೋಟೆಯಲ್ಲೊಬ್ಬರು ಸದ್ದಿಲ್ಲದೇ ಸೇವೆ ಮಾಡುವ ಜನಸೇವಕ
  • ಕ್ಷೇತ್ರದ ಜನರ ಪಾಲಿಗೆ ಮನೆ ಮಗ ಬಳ್ಳಾರಿ ಗ್ರಾಮೀಣ ಶಾಸಕ
  • ಲಾಕ್‌ಡೌನ್ ಸಂದರ್ಭದಲ್ಲಿ ನೊಂದವರ ನೆರವಿಗೆ ನಿಂತ ಬಿ. ನಾಗೇಂದ್ರ
First Published May 23, 2020, 7:16 PM IST | Last Updated May 23, 2020, 7:16 PM IST

ಬಳ್ಳಾರಿ (ಮೇ 23): ಕೋಟೆಯಲ್ಲೊಬ್ಬರು ಸದ್ದಿಲ್ಲದೇ ಸೇವೆ ಮಾಡುವ ಜನಸೇವಕ ಇವರು. ಕ್ಷೇತ್ರದ ಜನರ ಪಾಲಿಗೆ ಮನೆ ಮಗನಂತಿರುವ  ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ. ಬರೇ ಚುನಾವಣಾ ಸಮಯದಲ್ಲಿ ಜನರ ಬಳಿಗೆ ಹೋಗುವ ರಾಜಕಾರಣಿ ಇವರಲ್ಲ.  ಲಾಕ್‌ಡೌನ್ ಸಂದರ್ಭದಲ್ಲಿ ನೊಂದವರ ನೆರವಿಗೆ ಧಾವಿಸಿದ್ದಾರೆ. ಹಗಲಿರುಳು ಶ್ರಮಿಸಿದ್ದಾರೆ.  

Video Top Stories