Asianet Suvarna News Asianet Suvarna News

ಜನಸೇವೆಗೆ ಮತ್ತೊಂದು ಹೆಸರು ಎಂಟಿಬಿ, ಹೊಸಕೋಟೆಯಲ್ಲಿ ನಾಗರಾಜನ ಮೋಡಿ

May 23, 2020, 7:48 PM IST

ಹೊಸಕೋಟೆ (ಮೇ 23): ಅಧಿಕಾರವಿರಲಿ ಇಲ್ಲದಿರಲಿ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್‌ಗೆ ಜನಸೇವೆ ಮುಖ್ಯ. ಅದಕ್ಕೆ ಅವರ ಸಮಾಜಮುಖಿ ಕೆಲಸಗಳೇ ಸಾಕ್ಷಿ. ಲಾಕ್‌ಡೌನ್‌ ಸಂದರ್ಭದಲ್ಲಿ ಕಂಗಾಲಾಗಿದ್ದ  ಬಡವರಿಗೆ , ಸುಮಾರು 50 ಸಾವಿರ ದಿನಸಿ ಕಿಟ್‌ಗಳನ್ನು ಎಂಟಿಬಿ ವಿತರಿಸಿದ್ದಾರೆ. ಇಲ್ಲಿದೆ ಎಂ.ಟಿ.ಬಿ. ನಾಗರಾಜ್‌ರವರ ಕೊರೋನಾ ವಿರುದ್ಧ ಹೋರಾಟದ ಕಥೆ....