Asianet Suvarna News Asianet Suvarna News
2332 results for "

ಪ್ರವಾಹ

"
Flood situation in Many Districts 3 Time More Water Flow in DamsFlood situation in Many Districts 3 Time More Water Flow in Dams

ಡ್ಯಾಂಗಳಿಗೆ 3 ಪಟ್ಟು ಹೆಚ್ಚು ನೀರು ಹರಿವು :ಸಂಕಷ್ಟದಲ್ಲಿ ಜನತೆ

ಭಾರೀ ಮಳೆಯಿಂದ ದಕ್ಷಿಣ ಕರ್ನಾಟಕದ ಬಹುತೇಕ ಜಲಾಶಯಗಳ ಒಳಹರಿವಿನ ಪ್ರಮಾಣ ಮೂರೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಇನ್ನೂ ಮೂರ್ನಾಲ್ಕು ದಿನ ರಾಜ್ಯದಲ್ಲಿ ಇದೇ ರೀತಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಬಹುತೇಕ ಜಲಾಶಯಗಳು ಭರ್ತಿ ಹಂತ ತಲುಪುವ ಸಾಧ್ಯತೆ ಇದೆ. 

NEWS Aug 8, 2019, 7:45 AM IST

Heavy Rain Lashes in 15 Karnataka DistrictsHeavy Rain Lashes in 15 Karnataka Districts

ಮಳೆಯಬ್ಬರ : 15 ಜಿಲ್ಲೆಗಳ ಪರಿಸ್ಥಿತಿ ಗಂಭೀರ

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, 15 ಜಿಲ್ಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಜನರು ಪ್ರವಾಹದಿಂದ ತತ್ತರಿಸಿದ್ದಾರೆ. 

NEWS Aug 8, 2019, 7:33 AM IST

challenging star darshan requests to help karnataka flood victimschallenging star darshan requests to help karnataka flood victims

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಚಾಲೆಂಜಿಂಗ್ ಸ್ಟಾರ್ ಮಾಡಿದ ಮನವಿ

ಕರ್ನಾಟಕದ ಉತ್ತರ ಭಾಗ ಮತ್ತು ಮಲೆನಾಡು ವರುಣನ ಅಬ್ಬರದಿಂದ ತತ್ತರಿಸಿಹೋಗಿದೆ. ಪರಿಹಾರ ಕಾರ್ಯ ನಡೆಯುತ್ತಿದ್ದರೂ ಜನರ ಸಂಕಷ್ಟ ಪರಿಹಾರವಾಗುವಷ್ಟಿಲ್ಲ. ನೆರೆ ಸಂತ್ರಸ್ತರ ನೆರವಿಗೆ ಧಾವಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.

NEWS Aug 8, 2019, 12:02 AM IST

jds leader hd kumaraswamy slams karnataka cm BS Yediyurappajds leader hd kumaraswamy slams karnataka cm BS Yediyurappa
Video Icon

ಯಡಿಯೂರಪ್ಪ..ಎಲ್ಲಿದ್ದೀಯಪ್ಪ... ವಾಟ್ಸಪ್ ಮಾಡೋರು ಎಲ್ಲಿ ಹೋದ್ರು!?

ಯಡಿಯೂರಪ್ಪ ಎಲ್ಲಿದ್ದೀಯಪ್ಪ.. ಹೀಗೆ ಟಾಂಗ್ ಕೊಟ್ಟಿದ್ದು ಮಾಜಿ ಸಿಎಂ ಕುಮಾರಸ್ವಾಮಿ. ಅಂದು ನಿಖಿಲ್ ಎಲ್ಲಿದ್ದೀಯಪ್ಪ ಎಂದು ತೋರಿಸುತ್ತಾ ಇದ್ರಿ. ಅರ್ಧ ರಾಜ್ಯ ಪ್ರವಾಹದಲ್ಲಿ ಮುಳುಗುತ್ತಿದೆ.. ಈಗ ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಕೇಳಬೇಕಾಗಿದೆ ಎಂದು ಟೀಕಿಸಿದ್ದಾರೆ. 

NEWS Aug 7, 2019, 7:26 PM IST

North Karnataka Floods Skymet Weather Report About RainfallNorth Karnataka Floods Skymet Weather Report About Rainfall
Video Icon

ಹವಾಮಾನ ವರದಿ ಬಿಚ್ಚಿಟ್ತು ಮಹಾ ಪ್ರವಾಹದ ಸೀಕ್ರೆಟ್!

ಬರದಿಂದ ಕಂಗೆಟ್ಟಿದ್ದ ರಾಜ್ಯದ ಬಹುತೇಕ ಜಿಲ್ಲೆಗಳು ಈಗ ಪ್ರವಾಹಕ್ಕೆ ತತ್ತರಿಸಿವೆ. ಈ ಹಿಂದೆ ಕಂಡರಿಯದ ಮಳೆ- ಪ್ರವಾಹ ಉತ್ತರ ಕರ್ನಾಟಕ ಜಿಲ್ಲೆಗಳ ಜನ-ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಏನಿದರ ಹಿಂದಿರುವ ಕಾರಣ? ಹವಾಮಾನ ಸಂಸ್ಥೆಯೊಂದು ಬಿಚ್ಚಿಟ್ಟಿದೆ ಬೆಚ್ಚಿಬೀಳಿಸುವ ರಹಸ್ಯ....       
 

NEWS Aug 7, 2019, 6:36 PM IST

Belagavi Couple Struck in Flood For 24 hrsBelagavi Couple Struck in Flood For 24 hrs
Video Icon

24 ಗಂಟೆ ರಕ್ಷಣೆಗಾಗಿ ಮನೆ ಮೇಲೆ ಕಾದು ಕುಳಿತ ದಂಪತಿ!

ಮಂಗಳವಾರ ತೋಟದ ಮನೆಗೆ ಹೋಗಿದ್ದ ಪತಿ-ಪತ್ನಿ ನೀರಿನ ಮಧ್ಯೆ ಸಿಲುಕಿಹಾಕಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರೈತ ಕಾಡಪ್ಪಾ, ಹೆಂಡತಿ ರತ್ನವ್ವಾ ನೀರಿನ ಮಧ್ಯೆ ಮನೆಯಲ್ಲಿ ಸಿಲುಕಿಹಾಕಿಕೊಂಡಿದ್ದರು. ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವ ದಂಪತಿಗಳು, ಊಟ ಉಪಚಾರ ಇಲ್ಲದೆ ಕಂಗಾಲಾಗಿದ್ದರು.

Karnataka Districts Aug 7, 2019, 5:28 PM IST

Belagavi Crazy Man Jumps Into River Gets Taste of Police LathiBelagavi Crazy Man Jumps Into River Gets Taste of Police Lathi
Video Icon

ಮೋಜಿಗಾಗಿ ನದಿಗೆ ಹಾರಿದ ಯುವಕ; ಪೊಲೀಸರಿಂದ ಭರ್ಜರಿ ‘ಉಡುಗೊರೆ’

ಎಡೆಬಿಡದೆ ಸುರಿಯುತ್ತಿರುವ ಮಳೆ ಒಂದೆಡೆ, ಉಕ್ಕಿ ಹರಿಯುತ್ತಿರುವ ನದಿಗಳು ಇನ್ನೊಂದೆಡೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆ ಖಾತ್ರಿಪಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇವುಗಳ ನಡುವೆ, ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬ ಮೋಜಿಗಾಗಿ ನದಿಗೆ ಹಾರಿದ್ದಾನೆ. ಇದನ್ನು ನೋಡಿದ ಪೊಲೀಸರಿಗೆ ಪಿತ್ತ ನೆತ್ತಿಗೇರಿದೆ. ಮುಂದೇನಾಯ್ತು ನೀವೇ ನೋಡಿ...   

Karnataka Districts Aug 7, 2019, 5:01 PM IST

Karnataka floods rain soaked state in picturesKarnataka floods rain soaked state in pictures

ಮಳೆ ನೀರಲ್ಲಿ ಮುಳುಗಿದ ಕರ್ನಾಟಕದ ಕರುಣಾಜನಕ ಚಿತ್ರಗಳು!

ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹವನ್ನೆದುರಿಸುತ್ತಿದೆ. ರಾಜ್ಯದ ವಿವಿಧೆಡೆ ಮಳೆ ಅವಾಂತರ ಸೃಷ್ಟಿಸಿದ್ದು, ಜನರು ಕಂಗಾಲಾಗಿದ್ದಾರೆ. ವರುಣನ ಆರ್ಭಟಕ್ಕೆ ಮನೆ, ರಸ್ತೆಗಳು ಕುಸಿಯುತ್ತಿದ್ದು ಮೂಕ ಪ್ರಾಣಿಗಳು ನಿಂತಲ್ಲೇ ಪ್ರಾಣ ಕಳೆದುಕೊಂಡಿವೆ. ಮಳೆ ನೀರಲ್ಲಿ ಮುಳುಗಿದ ಕರ್ನಾಟಕದ ಕೆಲ ಕರುಣಾಜನಕ ಚಿತ್ರಗಳು

NEWS Aug 7, 2019, 4:07 PM IST

Heavy Monsoon Rain Leaves Raichur Farmers in DistressHeavy Monsoon Rain Leaves Raichur Farmers in Distress
Video Icon

ದಾಳಿಂಬೆ ಬೆಳೆದ ರೈತರಿಗೆ ಬೇವು ತಿನ್ನಿಸಿದ ಕೃಷ್ಣಾ!

ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಬೆಂಬಿಡದೇ ಸುರಿಯುತ್ತಿರುವ ಮಳೆಗೆ ಜಲಾಶಯಗಳು ಭರ್ತಿಯಾಗಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ.  ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಕಡೆ ಸಾಲ-ಸೋಲ ಮಾಡಿ ಕೃಷಿ ಮಾಡಿದ ರೈತರಿಗೆ ಅತಿವೃಷ್ಠಿಯು ಸಂಕಟವನ್ನು ಮತ್ತಷ್ಟು  ಹೆಚ್ಚಿಸಿದೆ. ಪ್ರವಾಹ ನೀರು ದಾಳಿಂಬೆ ತೋಟಗಳಿಗೆ ನುಗ್ಗಿದ್ದು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.    

Karnataka Districts Aug 7, 2019, 4:00 PM IST

people came to temple trapped as heavy rain lashes in Chikkamagalurupeople came to temple trapped as heavy rain lashes in Chikkamagaluru

ಪೂಜೆಗೆ ಬಂದು ಪ್ರವಾಹದಲ್ಲಿ ಸಿಲುಕಿದ ಭಕ್ತರು..!

ದೇವಸ್ಥಾನಕ್ಕೆ ಬಂದಿದ್ದ ಜನ ಮರಳಿ ಬರುವ ವೇಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೆಲೆನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಫಾಲ್ಸ್‌ನಲ್ಲಿ ಪ್ರವಾಹ ಹೆಚ್ಚಾದ ಪರಿಣಾಮ 15 ಮಂದಿ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಸ್ಥಳೀಯರು ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಕ್ತರನ್ನು ರಕ್ಷಿಸಿದ್ದಾರೆ.

Karnataka Districts Aug 7, 2019, 2:47 PM IST

Monsoon Havoc Chikkodi Villagers Rescue Biker From DrowningMonsoon Havoc Chikkodi Villagers Rescue Biker From Drowning
Video Icon

ಪ್ರವಾಹದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ಯುವಕ! ಬಚಾವ್ ಮಾಡಿದ ಊರ ಮಂದಿ

ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಮಳೆ ಬೀಳುತ್ತಿರುವ ಜಿಲ್ಲೆಗಳಲ್ಲಿ ನದಿ ಯಾವುದು, ರಸ್ತೆ ಯಾವುದು ಎಂದು ತಿಳಿಯದಾಗಿದೆ. ಬೆಳಗಾವಿಯ ಚಿಕ್ಕೋಡಿಯಲ್ಲಿ ಯುವಕನೊಬ್ಬ ಬೈಕ್ ಸಮೇತ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಆತನನ್ನು ರಕ್ಷಿಸಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Karnataka Districts Aug 7, 2019, 2:03 PM IST

Tunga river swells due to heavy rain in ShivamoggaTunga river swells due to heavy rain in Shivamogga

ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ

ಮಂಗ​ಳ​ವಾರ ಬೆಳಗ್ಗೆ ಸುರಿದ ಆಶ್ಲೇಷಾ ಮಳೆಗೆ ತುಂಗೆ ಪ್ರವಾ​ಹದ ಮಟ್ಟ​ವಾದ ರಾಮ ಮಂಟಪ ಮುಳು​ಗಲು ಕೇವಲ 1 ಅಡಿ ಬಾಕಿ ಇದೆ. ಮಂಗ​ಳ​ವಾರ ಸಂಜೆ 5ರ ಹೊತ್ತಿಗೆ ಸುಮಾರು 84 ಅಡಿ​ಗ​ಳಿಗೂ ಮಿಕ್ಕಿ ಹರಿ​ಯು​ತ್ತಿದೆ. ತೀರ್ಥ​ಹ​ಳ್ಳಿಯಲ್ಲಿಎಡೆ​ಬಿ​ಡದೆ ಸುರಿದ ಆಶ್ಲೇಷಾ ಮಳೆಯಿಂದ ತುಂಗೆ ತುಂಬಿ ಹರಿ​ಯುತ್ತಿದ್ದು, ಪ್ರವಾ​ಹದ ಭೀತಿ​ಉಂಟು​ಮಾ​ಡಿದೆ.

Karnataka Districts Aug 7, 2019, 8:47 AM IST

North Karnataka Struggles With Heavy Rain And FloodsNorth Karnataka Struggles With Heavy Rain And Floods

ಮಹಾಮಳೆ: ಅರ್ಧ ಕರ್ನಾಟಕಕ್ಕೆ ಜಲಸಂಕಷ್ಟ!

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೃಷ್ಣಾ ಸೇರಿ ಹಲವು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನೊಂದೆಡೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆ ಅಬ್ಬರಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯದ 13 ಜಿಲ್ಲೆಗಳು ಜಲಸಂಕಷ್ಟಕ್ಕೆ ತುತ್ತಾಗಿವೆ.

NEWS Aug 7, 2019, 7:43 AM IST

Karnataka flood youth rescued in DharwadKarnataka flood youth rescued in Dharwad
Video Icon

ಧಾರವಾಡ: ಹಳ್ಳದ ಮಧ್ಯೆ ಸಿಲುಕಿದ ಯುವಕರ ರಕ್ಷಣೆ, ವಿಡಿಯೋ

ಧಾರವಾಡ[ಆ. 06] ತುಂಬಿ ಹರಿಯುತ್ತಿದ್ದ ಹಳ್ಳವನ್ನು ನೋಡಲು ಹೋಗಿದ್ದ ಯುವಕರು ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದರು. ಇದನ್ನು ನೋಡಿದ ಸ್ಥಳಿಯರು ಹರಸಾಹಸದಿಂದ ರಕ್ಷಣೆ ಮಾಡಿದ್ದಾರೆ.

 

Karnataka Districts Aug 6, 2019, 10:23 PM IST

North Karnataka Struggles With Heavy Rain And FloodsNorth Karnataka Struggles With Heavy Rain And Floods
Video Icon

ಮಾಜಿ ಸಚಿವರ ಕಾಲಿಗೆ ಬಿದ್ದ ಮಹಿಳೆಯರು..ಕೊಚ್ಚಿಹೋದ ಸೂರು. ಉಳಿದಿದ್ದು ಕಣ್ಣೀರು..

'ನಿಮ್ಮ ಕಾಲಿಗೆ ಬೀಳ್ತಿವಿ, ದಯವಿಟ್ಟು ನಮಗೊಂದು ಸೂರು ಒದಗಿಸಿ'... ಮಳೆಯ ಆರ್ಭಟಕ್ಕೆ ಸಿಕ್ಕಿ ಮನೆ ಕಳೆದುಕೊಂಡ ಮಹಿಳೆಯರ ಗೋಳು ಕೇಳುವುದೆ ಬೇಡ. ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ ಕುಟುಂಬದ ಮಹಿಳೆಯರು ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ ಕಾಲಿಗೆ ಬಿದ್ದು ನೋವು ತೋಡಿಕೊಂಡಿದ್ದಾರೆ. 

Karnataka Districts Aug 6, 2019, 8:41 PM IST