Asianet Suvarna News Asianet Suvarna News
214 results for "

ಕುಡಿಯುವ ನೀರಿನ

"
Vijayapura Residents Facing Drinking Water Issues hls Vijayapura Residents Facing Drinking Water Issues hls
Video Icon

ವಿಜಯಪುರ: ಕುಡಿಯುವ ನೀರಿನಲ್ಲಿ ಹುಳ, ಗಬ್ಬು ವಾಸನೆ, ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ!

ಉತ್ತರ ಕರ್ನಾಟಕದಲ್ಲಿ ಕುಡಿಯುವ ಶುದ್ದ ನೀರಿಗಾಗಿ ಜನ ನಿತ್ಯ ಪರದಾಡುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಹುಳ, ಗಬ್ಬು ವಾಸನೆ ಬರುತ್ತಿದೆ. ವಿಜಯಪುರದಲ್ಲಿ ಶುದ್ದ ಕುಡಿಯುವ ನೀರಿಗಾಗಿ ಜನರು ಅಕ್ಷರಶಃ ಒದ್ದಾಡುತ್ತಿದ್ದಾರೆ. 

Karnataka Districts Jul 15, 2022, 9:58 AM IST

Pure Drinking Water for Every House in Hegdehalu Village in Chitradurga grgPure Drinking Water for Every House in Hegdehalu Village in Chitradurga grg

ಚಿತ್ರದುರ್ಗ: ಹೆಗಡೆಹಾಳು ಗ್ರಾಮದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

*  ಹರ್ ಘರ್ ಜಲ್ ಯೋಜನೆ ಯಡಿ ಯಶಸ್ವಿ ಅನುಷ್ಠಾನ
*  ಗ್ರಾಮದ 119 ಮನೆಗಳಿಗೆ ನಳದ ಸಂಪರ್ಕ
*  24×7 ನೀರಿನ ಸಂಪರ್ಕ ಒಲ್ಲೇ ಅಂದ ಎಮ್ಮೆಹಟ್ಟಿ ಗ್ರಾಮಸ್ಥರು
 

Karnataka Districts Jul 9, 2022, 12:30 AM IST

2 thousand Crore allots for Yadagir drinking Water After Big 3 Report hls2 thousand Crore allots for Yadagir drinking Water After Big 3 Report hls
Video Icon

BIG 3 : ಒಂದು ವರದಿ, 2054 ಕೋಟಿ ಮಂಜೂರು, ಯಾದಗಿರಿ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ

ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಯಲ್ಲಿ ಯಾದಗಿರಿಯ ನಂದಿಹಳ್ಳಿಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹೇಗೆ ಪರದಾಡುತ್ತಿದ್ದಾರೆ ಎಂದು ವರದಿ ಪ್ರಸಾರ ಮಾಡಲಾಯಿತು. 

state Jul 8, 2022, 4:26 PM IST

BIG 3 Yadagir Nandihalli Drinking Water Issue will be solve Soon hls BIG 3 Yadagir Nandihalli Drinking Water Issue will be solve Soon hls
Video Icon

BIG 3 ಇಂಪ್ಯಾಕ್ಟ್: ಯಾದಗಿರಿ ನಂದೀಹಳ್ಳಿ ನೀರಿನ ಸಮಸ್ಯೆಗೆ ಪರಿಹಾರ

ಯಾದಗಿರಿ (Yadagiri) ನಂದೀಹಳ್ಳಿ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆ (Drinking Water Issue) ಎದುರಿಸುತ್ತಿದ್ದಾರೆ. ನೀರು ಬೇಕೆಂದರೆ 4 ಕಿಮೀ ನಡೆದು ಹೋಗಿ ಹೊತ್ತು ತರಬೇಕು. ಈ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರ ಮಾಡಲಾಯಿತು.

state Jul 1, 2022, 3:20 PM IST

Vijayapura couple donates land to solve drinking water problem In village rbjVijayapura couple donates land to solve drinking water problem In village rbj

ಗ್ರಾಮದ‌ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಮೀನು ದಾನ ನೀಡಿದ ದಂಪತಿ..!

• ಸೋಮನಾಥ, ರೇಣುಕಾ ಬಗಲಿ ದಂಪತಿಯ ಸಾಮಾಜಿಕ ಕಳಕಳಿ ಸಮಾಜಕ್ಕೆ ಮಾದರಿ..!
• ಗ್ರಾಮದ‌ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಮೀನು ದಾನ ನೀಡಿದ ದಂಪತಿ..!
• ಗ್ರಾಮ ಪಂಚಾಯಿತಿಗೆ ದಾನ ರೂಪದಲ್ಲಿ ಜಮೀನು ಹಸ್ತಾಂತರ.!
* ಜನಹಿತ ಕಾರ್ಯಕ್ಕೆ ಜಿಪಂ ಸಿಇಓ ರಾಹುಲ್‌ ಶಿಂಧೆ ಅವರಿಂದ‌ ಮೆಚ್ಚುಗೆ.! 

Karnataka Districts Jun 17, 2022, 7:14 PM IST

Tourists Faces Drinking Water Problem in Hampi grgTourists Faces Drinking Water Problem in Hampi grg

ಹಂಪೀಲಿ ಕುಡಿವ ನೀರಿಗೆ ಬರ: ಪ್ರವಾಸಿಗರ ಪರದಾಟ..!

*  ಸ್ಮಾರಕಗಳ ಬಳಿ ದೊರೆಯದ ಶುದ್ಧ ಕುಡಿಯುವ ನೀರು
*  ವಿಶ್ವಪರಂಪರೆ ತಾಣದಲ್ಲಿ ಪ್ರವಾಸಿಗರ ಪರದಾಟ
*  ಮೂಲಸೌಕರ್ಯ ಒದಗಿಸಲಿ 
 

Karnataka Districts Jun 11, 2022, 10:40 AM IST

DC Instruct Officers For Drinking Water Problems in Vijayapura grgDC Instruct Officers For Drinking Water Problems in Vijayapura grg

ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಡಿಸಿ ಖಡಕ್‌ ಸೂಚನೆ

*   ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಸೂಚನೆ
*   ಅಧಿಕಾರಿಗಳ ವಿರುದ್ಧ ದೂರು ಕೇಳಿ ಬಂದ್ರೆ ಕಠಿಣ ಕ್ರಮ ಎಂದ ಡಿಸಿ
*   ಇಂಡಿ ತಾಲೂಕಿನ 35 ಗ್ರಾಮಗಳಲ್ಲಿ ತೆಲೆದೋರಿದ ಕುಡಿಯುವ ನೀರಿಗೆ ಸಮಸ್ಯೆ
 

Karnataka Districts May 11, 2022, 8:38 AM IST

breakdown of Drinking water unit in Gokarna is crying for attention skrbreakdown of Drinking water unit in Gokarna is crying for attention skr
Video Icon

ಕೆಟ್ಟು ನಿಂತ ನೀರಿನ ಘಟಕಗಳು; ಗೋಕರ್ಣದ ಅಂದ ಹಾಳು ಮಾಡುತ್ತಿವೆ ಪ್ಲ್ಯಾಸ್ಟಿಕ್ ಬಾಟಲ್ಸ್

ಅದು ದಿನ ನಿತ್ಯ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪ್ರಸಿದ್ಧ ತಾಣ. ಅಲ್ಲಿರುವ ದೇವಾಲಯ, ವಿವಿಧ ಬೀಚ್‌ಗಳನ್ನು ನೋಡಲು, ಎಂಜಾಯ್ ಮಾಡಲೆಂದೇ ವಿವಿಧೆಡೆಯಿಂದ ಜನರು ಇಲ್ಲಿಗೆ ಭೇಟಿ ನೀಡ್ತಿದ್ದಾರೆ. ಆದರೆ, ಪ್ರವಾಸಿಗರಿಗಾಗಿಯೇ ನಿರ್ಮಿಸಲಾಗಿದ್ದ ಶುದ್ಧ ನೀರಿನ ಘಟಕ ಮಾತ್ರ ಇಲ್ಲಿ ನಾಮ್ ಕೇ ವಾಸ್ತೆ ಅಸ್ಥಿತ್ವದಲ್ಲಿದೆ. ಪ್ರವಾಸೋದ್ಯಮ ಅಂತಾ ಹೇಳಿಕೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 

Travel Apr 23, 2022, 4:11 PM IST

People Faces Problems For Salt Water Mixed with Backwater in Karwar grgPeople Faces Problems For Salt Water Mixed with Backwater in Karwar grg
Video Icon

Karwar: ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು, ಕಂಗಾಲಾದ ಜನತೆ

*  ನದಿಯಲ್ಲಿ‌ ಮಿಶ್ರಣವಾಗೋ‌ ಉಪ್ಪು ನೀರು ಬಾವಿಗಳಿಗೆ ಬಾರದಂತೆ ತಡೆಗೋಡೆ
*  ಉಪ್ಪು ನೀರು ಒಳಗೆ ಹರಿದು ಅಂತರ್ಜಲದೊಂದಿಗೆ ಸೇರಿ  ಬಾವಿಗಳ ನೀರು ಉಪ್ಪು 
*  ಕಳಪೆ ಕಾಮಗಾರಿಯಿಂದ ತುಂಡು ತುಂಡಾಗಿ ಉದುರಿ ಬೀಳುತ್ತಿರುವ ತಡೆಗೋಡೆ
 

Karnataka Districts Apr 17, 2022, 12:51 PM IST

Drinking Water Problem in Vijayanagara District grgDrinking Water Problem in Vijayanagara District grg

ವಿಜಯನಗರ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣ..!

*  ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ದರೂ ತಪ್ಪದ ಬವಣೆ
*  ಖಾಸಗಿ ಬೋರ್‌ವೆಲ್‌ನಿಂದ ನೀರು ಒದಗಿಸಲು ಸೂಚನೆ
*  ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ 

Karnataka Districts Apr 9, 2022, 10:27 AM IST

Injustice to Karnataka By River Alignment Says Former PM HD Devegowda grgInjustice to Karnataka By River Alignment Says Former PM HD Devegowda grg

ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಅನ್ಯಾಯ: ದೇವೇಗೌಡ

*  ಕೇಂದ್ರದ ಯೋಜನೆಯಿಂದ ಬೆಂಗಳೂರಿಗೆ ನೀರಿನ ಬರ
*  ಸಂಸತ್ತಿನಲ್ಲಿ ಬಜೆಟ್‌ ಚರ್ಚೆ ವೇಳೆ ಮಾಜಿ ಪಿಎಂ ಕಳವಳ
*  ಕರ್ನಾಟಕದ ಪಾಲು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು
 

state Feb 9, 2022, 6:05 AM IST

Congress Demand For Do not Raise Rates Abolish 50 Percent Restriction in Karnataka grgCongress Demand For Do not Raise Rates Abolish 50 Percent Restriction in Karnataka grg

Karnataka Politics: ದರ ಏರಿಸಬೇಡಿ, 50% ನಿರ್ಬಂಧ ರದ್ದುಮಾಡಿ: ಕಾಂಗ್ರೆಸ್‌ ಆಗ್ರಹ

*  ನೀರು, ಹಾಲು, ವಿದ್ಯುತ್‌ ದರ ಏರಿಕೆ ಕೈಬಿಡಿ
*  ದರ ಏರಿಕೆಗೆ ಮುನ್ನ ಆದಾಯ ಹೆಚ್ಚಿಸಿ
*  ಅವಸರದ ನಿರ್ಧಾರ ಇಲ್ಲ: ಬೊಮ್ಮಾಯಿ
 

state Jan 23, 2022, 4:34 AM IST

Siddaramaiah Hits Out At BJP Govt Over Water Milk Power Tariff Hike gowSiddaramaiah Hits Out At BJP Govt Over Water Milk Power Tariff Hike gow
Video Icon

Karnataka Power Tariff: ದರ ಏರಿಕೆ ವಿರೋಧಿಸಿದ ಸಿದ್ದರಾಮಯ್ಯ

ಯಾವುದೇ ಕಾರಣಕ್ಕೂ ವಿದ್ಯುತ್ ದರ , ಕುಡಿಯುವ ನೀರಿನ ದರ ಏರಿಕೆ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Politics Jan 22, 2022, 8:23 PM IST

Kaveri New Project from Tamil Nadu Government grgKaveri New Project from Tamil Nadu Government grg

Mekedatu: ಕ್ಯಾತೆ ತೆಗೆದ ತಮಿಳ್ನಾಡು ಸರ್ಕಾರದಿಂದ ಕಾವೇರಿ ಹೊಸ ಯೋಜನೆ

*   ತಮಿಳುನಾಡು ಸರ್ಕಾರದಿಂದ ವಿಸ್ತೃತ ಯೋಜನೆ ವರದಿ ಸಿದ್ಧ
*  1ನೇ ಹಂತದ ಯೋಜನೆಗೆ ಕರ್ನಾಟಕ ಅಸ್ತು ಎಂದಿತ್ತು
*  ಕಾವೇರಿ ನೀರು ಬಳಸಿಕೊಂಡು ಧರ್ಮಪುರಿ, ಕೃಷ್ಣಗಿರಿ ಜಿಲ್ಲೆಗೆ ನೀರು ಪೂರೈಕೆ
 

India Jan 21, 2022, 6:39 AM IST

Mekedatu Project Will Be Implement Says CN Ashwathnarayan grgMekedatu Project Will Be Implement Says CN Ashwathnarayan grg

Congress Padayatra: ಮೇಕೆದಾಟು ಜಾರಿ ಶತಸಿದ್ಧ: ಅಶ್ವತ್ಥನಾರಾಯಣ

*  ಮೇಕೆದಾಟು ಯೋಜನೆ ಕುಡಿಯುವ ನೀರಿನ ಪೂರೈಕೆ ಉದ್ದೇಶದ್ದಾಗಿದೆ
*  ಮೇಕೆದಾಟು ಯೋಜನೆಗೆ ಚಾಲನೆ ನೀಡಿದ್ದ ಯಡಿಯೂರಪ್ಪ
*  ಕಾಂಗ್ರೆಸ್‌ ಪಕ್ಷ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಕೈಬಿಡಬೇಕು 

state Jan 3, 2022, 5:25 AM IST