ಇನ್ಫೋಸಿಸ್ ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ಹೊಸ ಮೊಬೈಲ್ ಅಪ್ಲಿಕೇಷನ್‌ನ ಪ್ರಚಾರ ರಾಯಭಾರಿಯಾಗುವಂತೆ ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ ದೇವರಕೊಂಡಗೆ ಪತ್ರ ಬರೆಯಲಾಗಿದೆ.
state Mar 1, 2019, 8:14 AM IST
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ದೇಣಿಗೆ ನಿಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಘೊಷಿಸಿದೆ.
NEWS Feb 17, 2019, 3:16 PM IST
ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಸದಾ ಎಲ್ಲರೊಳಗೆ ಒಂದಾಗುವ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರು ರೈತ ಮಹಿಳೆಯಾಗಿದ್ದಾರೆ. ಜನಸಾಮಾನ್ಯರಂತೆ ಫಸಲಿಗೆ ಪೂಜೆ ಸಲ್ಲಿಸಿದ್ದಾರೆ.
state Feb 11, 2019, 12:29 PM IST
ನಮ್ಮ ಮದುವೆಗೆ ನಾವು ಖರ್ಚು ಮಾಡಿದ್ದು ಕೇವಲ 800 ರು. ಮಾತ್ರ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.
state Feb 10, 2019, 2:52 PM IST
ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪುರಸ್ಕಾರವನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಗೆ ಅವರಿಗೆ ಪ್ರದಾನ ಮಾಡಲಾಗಿದೆ. ಸುವರ್ಣನ್ಯೂಸ್, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಸೇರಿದಂತೆ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಗೌರವ ಸಲ್ಲಿಸಲಾಗಿದೆ.
Bengaluru-Urban Dec 31, 2018, 9:49 PM IST
ಪ್ರತಿಷ್ಠಿತ ‘ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಇಸ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ವಿಜಯ ಕರ್ನಾಟಕ ಸಂಪಾದಕ ತಿಮ್ಮಪ್ಪ ಭಟ್ ಸೇರಿ 15 ಪತ್ರಕರ್ತರು ‘ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
NEWS Dec 29, 2018, 9:21 AM IST
ಸರಳ, ಭಾವಜೀವಿ, ತಮ್ಮ ವಿಶಿಷ್ಟ ಅಂಕಣಗಳ ಮೂಲಕ ನಮ್ಮನ್ನು ತಲುಪುವ ಎಲ್ಲರೂ ಮೆಚ್ಚಿಕೊಳ್ಳುವ, ಎಲ್ಲರಿಗೂ ಇಷ್ಟವಾಗುವ ಸುಧಾ ಮೂರ್ತಿ ಸುವರ್ಣ ನ್ಯೂಸ್.ಕಾಂ ಜತೆ ಮಾತನಾಡಿದ್ದಾರೆ. ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಅದೆಷ್ಟೋ ಪ್ರತಿಭೆಗಳ ಬಾಳಿನ ಬೆಳಕಾಗಿರುವ ಸರಳ ಜೀವಿಯ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬರಲ್ಲೂ ಹೊಸ ಪ್ರೇರಣೆ ಮೂಡುತ್ತದೆ. ಇಂದಿನ ಯುವಕರಿಗೆ ಸುಧಾ ಮೂರ್ತಿ ಹೇಳುವ ಕಿವಿಮಾತುಗಳೇನು? ಹೊಸ ಬೆಂಗಳೂರಿಗೆ ಅವರ ಕಲ್ಪನೆಗಳೇನು? ಎಲ್ಲವನ್ನು ಸುಧಾ ಮೂರ್ತಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
WEB SPECIAL Nov 17, 2018, 9:17 PM IST
ನನ್ನ ಬದುಕು ತೀರಾ ಸಾಧಾರಣವಾದುದು, ಹಾಗೂ ವಿಶೇಷವಾದುದೇನೂ ಇಲ್ಲದಿರುವುದರಿಂದ ಆತ್ಮಕಥೆ ಬರೆಯುವುದಿಲ್ಲ ಎಂದು ಲೇಖಕಿ ಹಾಗೂ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಹೇಳಿದ್ದಾರೆ.
state Nov 15, 2018, 7:57 AM IST
ನಾಡಹಬ್ಬಕ್ಕೆ ದಸರಾಗೆ ಸುಧಾಮೂರ್ತಿ ಚಾಲನೆ ನೀಡಿದ್ದಾರೆ. ದಸರಾ ಮಹೋತ್ಸವದ ಖಾಸ್ ವಿಷಯ ’ಖಾಸಗಿ ದರ್ಬಾರ್’ ಕಳಸ ಪೂಜೆಯೊಂದಿಗೆ ಅರಂಭವಾಗಿದೆ. ಮೈಸೂರು ಅರಮನೆ ಹಾಲ್‌ನಲ್ಲಿ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಿದ್ದಾರೆ. ರಾಜ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದ ಯದುವೀರ್‌ಗೆ ಇದು ನಾಲ್ಕನೇ ಬಾರಿಯ ಅನುಭವ. ಸುಧಾಮೂರ್ತಿ ಹಾಗೂ ಕುಟುಂಬದವರು ಕೂಡಾ ಖಾಸಗಿ ದರ್ಬಾರ್ ವೀಕ್ಷಿಸಿದ್ದಾರೆ. ಹತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ.
NEWS Oct 10, 2018, 4:23 PM IST
ಜಗತ್ಪ್ರಸಿದ್ಧ 408ನೇ ಮೈಸೂರು ದಸರಾ ಮಹೋತ್ಸವಕ್ಕೆ ಮಲ್ಲಿಗೆ ನಗರಿಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಚಾಲನೆ ನೀಡಿದ್ದಾರೆ.
NEWS Oct 10, 2018, 8:07 AM IST
ದೇವಿಯ ಅಗ್ರಪೂಜೆಯೊಂದಿಗೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಖ್ಯಾತ ಬರಹಗಾರ್ತಿ ಸುಧಾ ನಾರಾಯಣ ಮೂರ್ತಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಡ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
NEWS Oct 9, 2018, 10:39 PM IST
ಇಂದು [ಬುಧವಾರ] ಮೈಸೂರು ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಜಯನಗರದ ಇನ್ಫೋಸಿಸ್ ಫೌಂಡೇಶನ್ ಕಚೇರಿಗೆ ಆಗಮಿಸಿ ಆಮಂತ್ರಣ ನೀಡಿದ್ದಾರೆ.
NEWS Oct 3, 2018, 10:43 AM IST
ಇನ್ಫೋಸಿಸ್ ಫೌಂಡೇಷನ್ ಮೂಲಕ ಕೇರಳ. ಕೊಡಗಿಗೆ ಕಳುಹಿಸಬೇಕಾದ ಅಗತ್ಯ ವಸ್ತುಗಳನ್ನು ಸಿದ್ಧಪಡಿಸುತ್ತಿರುವ ಉದ್ಯೋಗಿಗಳೊಂದಿಗೆ ಸುಧಾ ಮೂರ್ತಿ ಅವರೂ ಮೇಲುಸ್ತುವಾರಿ ನೋಡಿಕೊಳ್ಳುವುದಲ್ಲದೇ, ತಾವೇ ಬಾಕ್ಸ್, ಬ್ಯಾಗ್‌ಗಳನ್ನು ಜೋಡಿಸುತ್ತಿದ್ದಾರೆ. ಸದಾ ಸರಳ, ಸಜ್ಜನಿಕೆಗೆ ಹೆಸರಾದ ಸುಧಾ ಮೂರ್ತಿ ಅವರ ಈ ಕಾರ್ಯವನ್ನು ಜನರು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ.
NEWS Aug 21, 2018, 12:34 PM IST
ಶನಿವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿ ಚರ್ಚೆ ನಡೆಸಿದ ಇನ್ಫೋಸಿಸ್ ಫೌಂಡೇಶನ್‌ನ ಸುಧಾಮೂರ್ತಿ ನಮ್ಮ ಮೆಟ್ರೋ ಯೋಜನೆಗೆ ಸುಮಾರು 200 ಕೋಟಿ ರೂ. ಕಾಣಿಕೆ ನೀಡುವುದಾಗಿ ಹೇಳಿದ್ದಾರೆ.
NEWS Jul 7, 2018, 6:53 PM IST
Mar 23, 2018, 8:42 AM IST